Latest updates and articles in science category
Medical Emergency In ISS: ಭೂಮಿಯಿಂದ ನೂರಾರು ಕಿಲೋಮೀಟರ್ ಮೇಲಿರುವ ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿ ಅನಿರೀಕ್ಷಿತ ವೈದ್ಯಕೀಯ ಬಿಕ್ಕಟ್ಟು ಉದ್ಭವಿಸಿದೆ. ಗಗನಯಾತ್ರಿಯೊಬ್ಬರು ತ್ರೀವ ಅಸ್ವಸ್ಥರಾಗಿದ್ದು, ಅವರನ್ನು ಕರೆತರುವ ಪ್ರಯತ್ನ ನಡೆದಿದೆ.
ಹೊಸ ಕ್ಯಾಲೆಂಡರ್ ಬಂದಿದೆ. ಈ ವರ್ಷ ಜಗತ್ತು ಒಟ್ಟು 13 ಹುಣ್ಣಿಮೆಗಳನ್ನು ವೀಕ್ಷಿಸಲು ಸಾಧ್ಯವಾಗುತ್ತದೆ ಎಂದು ಖಗೋಳಶಾಸ್ತ್ರಜ್ಞರು ಹೇಳಿದ್ದಾರೆ. ಜನವರಿ ತಿಂಗಳ ತೀವ್ರ ಚಳಿಯಿಂದಾಗಿ ಯುರೋಪ್ ಮತ್ತು ಅಮೆರಿಕದ ಗ್ರಾಮೀಣ ಪ್ರದೇಶಗಳಲ್ಲಿ ತೋಳಗಳ ಕೂಗು ಮುಖ್ಯವಾಗಿ ಕೇಳಿಬರುತ್ತದೆ.
ಗರುಡ ಪಕ್ಷಿ ಹಿಂದೂಗಳು ಮಾತ್ರವಲ್ಲದೇ ಬೌದ್ಧ ಮತ್ತು ಜೈನ ಪುರಾಣಗಳಲ್ಲಿ ಬರುವ ದೈವಿಕ ಪಕ್ಷಯಾಗಿದೆ. ಇದು ಪಕ್ಷಿರಾಜ ಮತ್ತು ವಿಷ್ಣುವಿನ ವಾಹನವಾಗಿರುವ ಕಾರಣ ಇದನ್ನು ಅತ್ಯಂತ ಶ್ರದ್ಧಾ ಭಕ್ತಿಗಳಿಂದ ಪೂಜಿಸಲಾಗುತ್ತದೆ. ಗರುಡವು ಶಕ್ತಿ, ವೇಗ ಮತ್ತು ಭಕ್ತಿಯ ಸಂಕೇತವೂ ಆಗಿದೆ.
ISRO Third Launch Pad: ಇಸ್ರೋ ಶ್ರೀಹರಿಕೋಟಾ ಬಾಹ್ಯಾಕಾಶ ಕೇಂದ್ರದಲ್ಲಿ ಮೂರನೇ ಉಡಾವಣಾ ಪ್ಯಾಡ್ ಅಭಿವೃದ್ಧಿಪಡಿಸುವ ಪ್ರಕ್ರಿಯೆಯಲ್ಲಿದೆ.
Get the latest science news directly in your inbox
© H16news.online . All Rights Reserved. Designed by H16news.online