SSC MTS Exam 2026 ಪರೀಕ್ಷೆ ನಗರಗಳ ವಿವರವನ್ನು ಕೇಂದ್ರ ಶಾಖೆ ಪ್ರಕಟಿಸಿದೆ. ಅಭ್ಯರ್ಥಿಗಳು ತಮ್ಮ ಪರೀಕ್ಷಾ ಕೇಂದ್ರವನ್ನು ತಕ್ಷಣವೇ ಪರಿಶೀಲಿಸಬಹುದು. ಈ ಲೇಖನದಲ್ಲಿ ನೀವು SSC, MTS ಪರೀಕ್ಷಾ ನಗರವನ್ನು 'ಹೇಗೆ ಚೆಕ್ ಮಾಡುವುದು ಯಾವುದೇ ಸಮಸ್ಯೆ ಬಂದರೆ' ಏನು ಕ್ರಮ ಕೈಗೊಳ್ಳಬೇಕು, ಎಂಬ ಸಂಪೂರ್ಣ ಮಾಹಿತಿ ಪಡೆಯುತ್ತೀರಿ. ಪರೀಕ್ಷೆಗೂ ಮುಂಚೆ ನಿಮ್ಮ ಕೇಂದ್ರವನ್ನು ಖಚಿತಪಡಿಸಿಕೊಂಡು, ತಯಾರಿ ಸುಗಮಗೊಳಿಸಿ.
2026-02-02
Medical Career:ನೀಟ್ ಯುಜಿ ಪಾಸಾಗದೆಯೂ ವೈದ್ಯಕೀಯ ಕ್ಷೇತ್ರದಲ್ಲಿ ಕರಿಯರ ನಿರ್ಮಿಸಬಹುದು ಎಂಬುದು ನಿಮಗೆ ಗೊತ್ತೇ? MBBS ಆಯುಷ್, ಪ್ಯಾರಾಮೆಡಿಕಲ್, ಅಲೈಡ ಹೆಲ್ತ್ ಸೈನ್ಸ್ ಸೇರಿದಂತೆ ಹಲವು ವೈದ್ಯಕೀಯ ಕೋರ್ಸ್ಗಳು ಲಭ್ಯವಿದೆ.
2026-01-31
ಬಾಗಲಕೋಟೆ ಜಿಲ್ಲೆಯ ಸರ್ಕಾರಿ ಶಾಲೆಯೊಂದರಲ್ಲಿ ಬಿಸಿಯೂಟ ಸೇವಿಸಿದ ಬಳಿಕ ವಿದ್ಯಾರ್ಥಿಗಳು ಕೊಳಚೆ ನೀರಲ್ಲಿ ತಮ್ಮ ಪ್ಲೇಟ್ ಗಳನ್ನು ತೊಳೆಯುವ ದುಸ್ಥಿತಿ ಎದುರಿಸುತ್ತಿದ್ದಾರೆ.
2026-01-29
ಈ ಬಾರಿಯ 'ಪರೀಕ್ಷಾ ಪೆ ಚರ್ಚಾ' ಕಾರ್ಯಕ್ರಮ ಹೊಸ ಮೈಲುಗಲ್ಲು ಸ್ಥಾಪಿಸಿದು ದೇಶದಾದ್ಯಂತ 6.76 ಕೋಟಿ ವಿದ್ಯಾರ್ಥಿಗಳು ಪೋಷಕರು ಹಾಗೂ ಶಿಕ್ಷಕರು ಸಕ್ರಿಯವಾಗಿ ಭಾಗವಹಿಸಿದ್ದಾರೆ. ಪರೀಕ್ಷಾ ಒತ್ತಡವನ್ನು ಕಡಿಮೆ ಮಾಡಿ ಆತ್ಮವಿಶ್ವಾಸ ಹೆಚ್ಚಿಸುವ ಉದ್ದೇಶದೊಂದಿಗೆ ಆಯೋಜಿಸಲದ ಈ ಕಾರ್ಯಕ್ರಮಕ್ಕೆ ಭಾರಿ ಪ್ರತಿಕ್ರಿಯೆ ದೊರೆತಿದೆ. ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ವಿದ್ಯಾರ್ಥಿಗಳೊಂದಿಗೆ ನೇರ ಸಂವಾದ ನಡೆಸಿ ಪರೀಕ್ಷೆಗಳನ್ನು ಧೈರ್ಯ ಮತ್ತು ಸಕಾರಾತ್ಮಕ ಮನೋಭಾವದಿಂದ ಎದುರಿಸುವ ಸಲಹೆಗಳನ್ನು ನೀಡಿದ್ದಾರೆ. ಈ ವರ್ಷದ ಪರೀಕ್ಷಾ ಪೆ ಚರ್ಚಾ ಕಾರ್ಯಕ್ರಮ ಶಿಕ್ಷಣ ಕ್ಷೇತ್ರದಲ್ಲಿ ಮಹತ್ವದ ಸಾಧನೆಯಾಗಿ ಹೊರ ಹೊಮ್ಮಿದೆ.
2026-01-27
75 ವರ್ಷಗಳ ಹಿಂದಿನ ವಿದ್ಯಾರ್ಥಿಗಳು ಪಾಳು ಬಿದ್ದ ಶಾಲೆಗೆ ಹೊಸ ಜೀವನ ತುಂಬಿದ್ದಾರೆ. ದೇಣಿಗೆ ಮೂಲಕ 15 ಲಕ್ಷ ರೂ. ಸಂಗ್ರಹಿಸಿ ಶಾಲೆಯ ಪುನರ್ ನಿರ್ಮಾಣಕ್ಕೆ ನೆರವು ನೀಡಿದ, ಈ ವಿದ್ಯಾರ್ಥಿಗಳ ಕ್ರಿಯೆ ನವತಲೆ ತರುವಿಕೆ ಮತ್ತು ಶೈಕ್ಷಣಿಕ ಪ್ರಗತಿಯ ಮಹತ್ವವನ್ನು ಪ್ರದರ್ಶಿಸುತ್ತದೆ.
2026-01-26
ಹುಬ್ಬಳ್ಳಿಯಲ್ಲಿ ನಡೆದ ಮನೆ ಹಂಚಿಕೆ ಕಾರ್ಯಕ್ರಮದ ವೇಳೆ ಅಘಟಿತ ಘಟನೆ ಸಂಭವಿಸಿದ್ದು, ವೇದಿಕೆಯ ಬಳಿ ಅಳವಡಿಸಲಾಗಿದ್ದ ಭಾರಿ ಕಟೌಟ್ ಏಕಾಏಕಿ ಕುಸಿದು ಬಿದ್ದ ಪರಿಣಾಮ ಮಹಿಳೆ ಸೇರಿ ಮೂವರು ಗಾಯಗೊಂಡಿದ್ದಾರೆ. ಕಾರ್ಯಕ್ರಮ ನಡೆಯುತ್ತಿದ್ದಾಗಲೇ ಅವಘಡ ಸಂಭವಿಸಿದ ಕಾರಣ ಸ್ಥಳದಲ್ಲಿ ಕೆಲಕಾಲ ಆತಂಕ ವಾತಾವರಣ ನಿರ್ಮಾಣವಾಯಿತು.
2026-01-24
SSLC ಪರೀಕ್ಷೆಯಲ್ಲಿ ಟಾಪರ್ ಸ್ಥಾನ ಪಡೆದ ವಿದ್ಯಾರ್ಥಿಗಳಿಗೆ ಇನ್ಮುಂದೆ ಲ್ಯಾಪ್ ಟಾಪ್ ಬದಲು ನಗದು ಬಹುಮಾನ ನೀಡಲು ಸರ್ಕಾರ ಮಹತ್ವದ ನಿರ್ಧಾರ ಕೈಗೊಂಡಿದೆ. ಶಿಕ್ಷಣ ಕ್ಷೇತ್ರದಲ್ಲಿ ವಿದ್ಯಾರ್ಥಿಗಳ ಪ್ರೋತ್ಸಾಹಕಾಗಿ ಜಾರಿಗೆ ಬರಲಿರುವ ಈ ಹೊಸ ಬಹುಮಾನ ನೀತಿಯಿಂದ SSLC ಟಾಪರ್ ವಿದ್ಯಾರ್ಥಿಗಳಿಗೆ ನೇರ ಆರ್ಥಿಕ ನೇರವೂ ಲಭ್ಯವಾಗಲಿದೆ. ಸರ್ಕಾರದ ಈ ತೀರ್ಮಾನಕ್ಕೆ ವಿದ್ಯಾರ್ಥಿಗಳು ಹಾಗೂ ಪಾಲಕರು ಸ್ವಾಗತ ವ್ಯಕ್ತಪಡಿಸಿದ್ದು SSLC ಫಲಿತಾಂಶ ಮತ್ತು ಟಾಪರ್ ಬಹುಮಾನ ಯೋಜನೆ.
2026-01-24
ಡಾ. ಪ್ರಭಾಕರ್ ಕೋರೆ ಅವರು 1985 ರಿಂದ ಅಲಂಕರಿಸಿದ್ದ ದೆಹಲಿ ಕಾರ್ಯಾಧ್ಯಕ್ಷ ಹುದ್ದೆಯನ್ನು ನಾಮಪತ್ರ ಹಿಂದಕ್ಕೆ ಪಡೆಯುವ ಮೂಲಕ ಬಿಟ್ಟು ಕೊಟ್ಟಿದ್ದಾರೆ.
2026-01-24
ವಿದ್ಯಾರ್ಥಿಗಳೇ ದಿನವಿಡೀ ಓದಿದರು ಓದೋದು ಮುಗಿಯುತ್ತಿಲ್ಲವೇ? ಬಹುತೇಕ ವಿದ್ಯಾರ್ಥಿಗಳು ದಿನವಿಡೀ ಓದಿದರೂ ಪಾಠ ಮುಗಿಯುವುದಿಲ್ಲ, ನೆನಪಿರೋದಿಲ್ಲ, ಪರೀಕ್ಷೆಗೆ ತಯಾರಿ ಸರಿಯಾಗಿ ಆಗುತ್ತಿಲ್ಲ, ಎಂದು ಅಸಮಾಧಾನ ಪಡುತ್ತಾರೆ. ಇದಕ್ಕೆ ಕಾರಣ ಹೆಚ್ಚು ಓದಿಲ್ಲದಿರುವುದಿಲ್ಲ, ಬದಲಾಗಿ ಓದುವಾಗ ನೀವು ತಿಳಿಯದೆ ಮಾಡುತ್ತಿರುವ ಕೆಲವು ಸಣ್ಣ ಆದರೆ ದೊಡ್ಡ ಪರಿಣಾಮ ವಿರುದ್ಧ ತಪ್ಪುಗಳು .
2026-01-23
RRB Recruitment 2026 ಮೂಲಕ ಭಾರತೀಯ ಯುವಕರಿಗೆ ರೈಲ್ವೆಯಲ್ಲಿ 22,000 ಖಾಲಿ ಹುದ್ದೆಗಳಿಗೆ ನೇಮಕಾತಿ ಸಾಧ್ಯವಾಗಿದೆ. 10th ಪಾಸ್ ಆಗಿರುವ ಅಭ್ಯರ್ಥಿಗಳು ಕೂಡ ಅರ್ಜಿ ಸಲ್ಲಿಸಲು ಅರ್ಹರಾಗಿದ್ದಾರೆ .ಈ ನೇಮಕಾತಿ ಪ್ರಕ್ರಿಯೆ ಮೂಲಕ ಅಭ್ಯರ್ಥಿಗಳು ಭಾರತೀಯ ರೈಲ್ವೆ ಸಂಸ್ಥೆಯಲ್ಲಿ ಸರ್ಕಾರಿ ಉದ್ಯೋಗ ಪಡೆಯಲು ಅವಕಾಶ ಪಡೆಯುತ್ತಾರೆ. ಅರ್ಜಿ ಸಲ್ಲಿಕೆ ವಿಧಾನ ಅರ್ಹತೆ Selection Process ಮತ್ತು ಮುಖ್ಯ ದಿನಾಂಕಗಳ ಬಗ್ಗೆ ಸಂಪೂರ್ಣ ಮಾಹಿತಿ ಪಡೆಯಿರಿRailway Job 2026 10 Pass Jobs, RRB Vacancy 2026 ಎಂಬುದು ಯುವಕರಿಗಾಗಿ ಸುವರ್ಣಾವಕಾಶವಾಗಿದೆ.
2026-01-21
ಪಿಯುಸಿ ವಿದ್ಯಾರ್ಥಿಗಳಿಗೆ ಮಹತ್ವದ ಸುದ್ದಿ! ಇನ್ಮುಂದೆ ಪಿಯುಸಿ ಮಕ್ಕಳಿಗೆ ಸ್ಟಡಿ ಹಾಲಿಡೇ ಇರುವುದಿಲ್ಲ. ಶಿಕ್ಷಣ ಇಲಾಖೆ ಹೊಸ ಆದೇಶ ಹೊರಡಿಸಿದ್ದು, ಪರೀಕ್ಷೆ ಮುಗಿಯುವವರೆಗೂ ವಿದ್ಯಾರ್ಥಿಗಳು ಕಡ್ಡಾಯವಾಗಿ ಶಾಲೆ/ ಕಾಲೇಜಿಗೆ ಹಾಜರಾಗಬೇಕು ಎಂದು ಸೂಚಿಸಿದೆ. ಈ ಹೊಸ ನಿಯಮದಿಂದ ಪಿಯುಸಿ ಪರೀಕ್ಷೆಗೆ ತಯಾರಾಗುತ್ತಿರುವ ವಿದ್ಯಾರ್ಥಿಗಳ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ. ಪಿಯುಸಿ ಪರೀಕ್ಷೆ ಸ್ಟಡಿ ಹಾಲಿಡೇ ರದ್ದು ಶಿಕ್ಷಣಿ ಇಲಾಖೆಯ ತೀರ್ಮಾನ ಸೇರಿದಂತೆ ಸಂಪೂರ್ಣ ಮಾಹಿತಿಗಾಗಿ ಇಲ್ಲಿದೆ ನೋಡಿ.
2026-01-20
ಎಸ್ ಎಸ್ ಎಲ್ ಸಿ ಪರೀಕ್ಷೆಗೆ ಸಂಬಂಧಿಸಿದಂತೆ ಕರ್ನಾಟಕ ಶಿಕ್ಷಣ ಇಲಾಖೆ ಹೊಸ ಗೈಡ್ ಲೈನ್ಸ್ ಪ್ರಕಟಿಸಿದೆ. ವಿದ್ಯಾರ್ಥಿಗಳ ಶೈಕ್ಷಣಿಕ ಗುಣಮಟ್ಟ ಮತ್ತು ಪರೀಕ್ಷಾ ಫಲಿತಾಂಶ ಸುಧಾರಣೆಯ ಉದ್ದೇಶದಿಂದ ಈ ಹೊಸ ಮಾರ್ಗಸೂಚಿಗಳನ್ನು ಜಾರಿಗೊಳಿಸಲಾಗಿದೆ. ಪರೀಕ್ಷಾ ಸಿದ್ಧತೆಯಲ್ಲಿ ಶಿಸ್ತು, ಸಮಯಪಾಲನೆ ಹಾಗೂ ಪಠ್ಯ ಪುನರವಲೋಕನಕ್ಕೆ ಹೆಚ್ಚಿನ ಒತ್ತು ನೀಡುವಂತೆ ವಿದ್ಯಾರ್ಥಿಗಳಿಗೆ ಖಡಕ್ ಸೂಚನೆ ನೀಡಲಾಗಿದೆ.
2026-01-20
ಕರ್ನಾಟಕದಲ್ಲಿ ಪ್ರಶ್ನೆ ಪತ್ರಿಕೆಯಲ್ಲಿ ಲೀಕ್ ಪ್ರಕಟನ ಹಿನ್ನೆಲೆಯಲ್ಲಿ ಶಾಖೆಯ ತೀರುವ ಕ್ರಮಕ್ಕೆ ಮುಂದಾಗಿದೆ. ಪರೀಕ್ಷೆಯಲ್ಲಿ ಭಾಗಿಯಾದ ಆರೋಪಿಗಳಷ್ಟೇ ಅಲ್ಲ ತಪಾಸಣೆಯಲ್ಲಿ ಲೋಪ ಕಂಡ ಕಾಲೇಜುಗಳನ್ನು ಬ್ಲಾಕ್ ಲಿಸ್ಟ್ ನಲ್ಲಿ ಸೇರಿಸಲು ಸರ್ಕಾರ ನಿರ್ಧರಿಸಿದೆ. ಇದರಿಂದ ಈ ಕಾಲೇಜುಗಳಿಗೆ ಮಾನ್ಯತೆ ನಿಲ್ಲಿಕೆ ಮತ್ತು ಸರ್ಕಾರಿ ಅನುದಾನ ಕತ್ತರಿಸುವ ಕ್ರಮ ಕೈಗೊಳ್ಳಲಾಗುವುದು.
2026-01-19
ರಾಜ್ಯದ ಸರ್ಕಾರಿ ಶಾಲಾ ಮಕ್ಕಳಿಗೆ ಈ ಬಾರಿ ಶೂ ಬದಲು ಚಪ್ಪಲಿ ನೀಡುವ ಕುರಿತು ಶಿಕ್ಷಣ ಇಲಾಖೆ ಹೊಸ ಯೋಜನೆಯನ್ನು ರೂಪಿಸುತ್ತಿರುವುದಾಗಿ ಮಾಹಿತಿ ಲಭ್ಯವಾಗಿದೆ. ಈ ಮಾಹಿತಿಯ ಬಗ್ಗೆ ಸಂಪೂರ್ಣ ವಿವರ ತಿಳಿದುಕೊಳ್ಳೋಣ ಬನ್ನಿ
2026-01-19
ಮೈಸೂರು ವಿವಿಯಲ್ಲಿ ರಿಸರ್ಚ್ ಸೆಂಟರ್‌ನ ಸಂಶೋಧನಾರ್ಥಿಗಳಿಗೆ ವಾರ್ಷಿಕ ಘಟಿಕೋತ್ಸವದಲ್ಲಿ ವಿಶ್ವವಿದ್ಯಾಲಯದ ವ್ಯಾಪ್ತಿಯಲ್ಲಿ ಬರುವ ವಿವಿಧ ವಿಭಾಗದ ಸಂಶೋಧನಾ ವಿದ್ಯಾರ್ಥಿಗಳಿಗೆ ಡಾಕ್ಟರೇಟ್ ಪದವಿ ಮಾಡಲಾಯಿತು.
2026-01-11
Stock_market_boom_Sensex_Nifty_soar
© H16news.online . All Rights Reserved. Designed by H16news.online