Belagavi News:
2026 ಐಪಿಎಲ್ ನ 67ನೇ ಪಂದ್ಯದಲ್ಲಿ ಸನ್ ರೈಸರ್ಸ್ ಹೈದರಾಬಾದ್ ತಂಡವು ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ 58 ರನ್ ಗಳ ಭರ್ಜರಿ ಗೆಲವು ದಾಖಲಿಸಿದೆ. ಹೈದರಾಬಾದ್ ನಲ್ಲಿ ನಡೆದ ಈ ಹೈವೋಲ್ಟೇಜ್ ಪಂದ್ಯದಲ್ಲಿ ಬ್ಯಾಟಿಂಗ್ ಹಾಗೂ ಬೌಲಿಂಗ್ ಜೊತೆಗೆ ಆಟಗಾರರ ನಡುವಿನ ಮಾತಿನ ಚಕ್ಕಮಕ್ಕಿಯು ಅಭಿಮಾನಿಗಳ ಗಮನ ಸೆಳೆಯಿತು.
ಪಂದ್ಯದ ವೇಳೆ ಆರ್‌ಸಿಬಿ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ ಮತ್ತು ಸನ್ ರೈಸರ್ಸ್ ಓಪನ್ ಆರ್ ಟ್ರಾವಿಸ್ ಹೆಡ್ ನಡುವೆ ಮಾತಿನ ಚಕಮಕಿ ನಡೆದಿದ್ದು, ಅದರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಕ್ಕತ್ ವೈರಲ್ ಆಗಿದೆ. ಇಬ್ಬರು ಆಟಗಾರರು ಮೈದಾನದಲ್ಲಿ ಪರಸ್ಪರ ಕಣ್ಣುರಿ ಮಾತಿನ ಚರ್ಚೆ ನಡೆಸಿದ ದೃಶ್ಯ ಕ್ರಿಕೆಟ್ ಅಭಿಮಾನಿಗಳಲ್ಲಿ ಕುತೂಹಲ ಮೂಡಿಸಿದೆ.
ಇದರ ನಡುವೆ ಮತ್ತೊಂದು ವಿಡಿಯೋ ಕೂಡ ಇದೀಗ ಬಾರಿ ಫ್ರೆಂಡ್ ಆಗುತ್ತಿದೆ. ಸನ್ ರೈಸರ್ಸ್ ಹೈದರಾಬಾದ್ ತಂಡದ ಬಾಲಕಿ ಕಾವ್ಯ ಮಾರನ್, ಆರ್‌ಸಿಬಿ ಸ್ಪಿನ್ನರ್ ಕ್ರುನಲ್ ಪಾಂಡ್ಯ ಬೌಲಿಂಗ್ ಶೈಲಿಗೆ ಅಚ್ಚರಿ ಹಾಗೂ ಅಸಮಾಧಾನ ವ್ಯಕ್ತಪಡಿಸಿದ ಕ್ಷಣ ಕ್ಯಾಮೆರಾದಲ್ಲಿ ಸರಿಯಾಗಿದೆ.
ಸಾಮಾನ್ಯವಾಗಿ ಸ್ಪಿನ್ ಬೌಲಿಂಗ್ ಮಾಡುವ ಕ್ರುನಾಲ್ ಪಾಂಡ್ಯ, ಈ ಪಂದ್ಯದಲ್ಲಿ ಅಚ್ಚರಿಯ ರೀತಿಯಲ್ಲಿ ಬೌಲರ್ ಎಸೆದಿದ್ದರು. ಕ್ರುನಲ್ಈ ವಿಚಿತ್ರ ಡೆಲಿವರಿ ನೋಡಿ ಡಗೌಟ್ ನಲ್ಲಿ ಕುಳಿತಿದ್ದ ಕಾವ್ಯ ಮಾರನ್ ಮುಖಭಾವ ತಕ್ಷಣವೇ ಬದಲಾಗಿದ್ದು, "ಇದ್ಯಾವ ರೀತಿಯ ಬೌಲಿಂಗ್?" ಎನ್ನುವಂತೆ ಪ್ರತಿಕ್ರಿಸಿದ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಪಂದ್ಯದಲ್ಲಿ ಸನ್ ರೈಸರ್ ತಂಡದ ಆಕ್ರಮಣಕಾರಿ ಬ್ಯಾಟಿಂಗ್ ಮತ್ತು ಆರ್ ಸಿಬಿ ಬೌಲರ್ಗಳ ಮೇಲೆ ಮಾಡಿದ ದಾಳಿ ಗೆಲುವಿಗೆ ಪ್ರಮುಖ ಕಾರಣವಾಯಿತು. ಮತ್ತೊಂದೆಡೆ, ಕ್ರುನಲ್ ಪಾಂಡ್ಯಾರ ಬೌಲಿಂಗ್ ಶೈಲಿ ಹಾಗೂ ಕೊಹ್ಲಿ ಟ್ರಾವಿಸ್ ಹೆಡ್ ನಡುವಿನ ಟಕ್ಕರ್ ಪಂದ್ಯಕ್ಕೆ ಹೆಚ್ಚುವರಿ ರಂಗು ತುಂಬಿತು.
ಈ ಘಟನೆಗಳ ವಿಡಿಯೋಗಳು ಇದೀಗ ಇನ್ಸ್ಟಾಗ್ರಾಮ್, ಎಕ್ಸ್ ಹಾಗೂ ಯೌಟ್ಯೂಬ್ ನಲ್ಲಿ ಟ್ರೆಂಡಿಂಗ್ ಆಗಿದ್ದು ಅಭಿಮಾನಿಗಳು ಭಾರಿ ಪ್ರಮಾಣದ ಪ್ರತಿಕ್ರಿಯೆ ನೀಡುತ್ತಿದ್ದಾರೆ.
ಐಪಿಎಲ್ 2026ರ 67ನೇ ಪದ್ಯದಲ್ಲಿ ಸನ್ ರೈಸರ್ ಹೈದ್ರಾಬಾದ್ ತಂಡ ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ 55 ರನ್ ಗಳ ಭರ್ಜರಿ ಗೆಲುವು ದಾಖಲಿಸಿತು. ಹೈದ್ರಾಬಾದ್ ನಲ್ಲಿ ನಡೆದ ಈ ಹೈ ವೋಲ್ಟೇಜ್ ಪಂದ್ಯದಲ್ಲಿ ಸಿಡಿಲಬ್ಬರಕ್ಕಿಂತ ಹೆಚ್ಚಾಗಿ ಆರ್‌ಸಿಬಿ ಆಲ್-ರೌಂಡರ್ ಕ್ರುನಾಲ್ ಪಾಂಡ್ಯರ ವಿಚಿತ್ರ ಬೌಲಿಂಗ್ ಶೈಲಿ ಹಾಗೂ ಕಾವ್ಯ ಮಾರನ್ ಪ್ರತಿಕ್ರಿಯೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಎಡಗೈ ಸಾಂಪ್ರದಾಯಿಕ ಸ್ಪಿನ್ನರ್ ಆಗಿರುವ ಕ್ರುನಾಲ್ ಪಾಂಡ್ಯ ಸಮಯಾನುಸಾರ ವಿಭಿನ್ನ ಶೈಲಿಯ ಬೌಲಿಂಗ್ ಮೂಲಕ ಬ್ಯಾಟ್ಸ್ಮನ್ ಗಳನ್ನು ಗೊಂದಲ ಕೀಡು ಮಾಡುವಲ್ಲಿ ಹೆಸರುವಾಸಿ. ಐಪಿಎಲ್ ಆವೃತ್ತಿಯಲ್ಲಿ ಅವರು ಹೊಸ ತಂತ್ರಗಳನ್ನು ಪ್ರಯೋಗಿಸುತ್ತಿದ್ದು, ಸನ್ರೈಸರ್ಸ್ ವಿರುದ್ಧದ ಪಂದ್ಯದಲ್ಲಿ ಸ್ಪಿನ್ ಬದಲಿಗೆ ಬೌನ್ಸರ್ ಅಸ್ತ್ರ ಬಳಸಿದ್ದು ಎಲ್ಲರ ಗಮನ ಸೆಳೆಯಿತು.
ಪಂದ್ಯದಲ್ಲಿ ಕೇವಲ ಎರಡು ಓವರ್ ಬೌಲ್ ಮಾಡಿದ ಕ್ರುನಲ್, ನಾಲ್ಕರಿಂದ ಆರು ಬಾರಿ ವೇಗದ ಬೌನ್ಸರ್ ಎಸೆದು ಹೈದರಾಬಾದ್ ಬ್ಯಾಟ್ಸ್ಮನ್ ಗಳನ್ನು ಅಚ್ಚರಿಗೊಳಿಸಿದರು. ಈ ವಿಚಿತ್ರ ಬೌಲಿಂಗ್ ಶೈಲಿಯನ್ನು ಡಗೌಟ್ ನಲ್ಲಿ ಕುಳಿತು ಗಮನಿಸುತ್ತಿದ್ದ ಸನ್ ರೈಸರ್ ತಂಡದ ಮಾಲತಿ ಕಾವ್ಯ ಮಾರನ್ ಕೂಡ ಒಂದು ಕ್ಷಣ ಗಾಬರಿಗೊಂಡರು.
ಕ್ಯಾಮೆರಾದಲ್ಲಿ ಸರಿಯಾದ ದೃಶ್ಯದಲ್ಲಿ ಕಾವ್ಯ ಮಾರನ್ ಪಕ್ಕದಲ್ಲಿದ್ದ ಖ್ಯಾತ ತೆಲುಗು ನಟ ವಿಕ್ಟರಿ ವೆಂಕಟೇಶ್ ಅವರ ಕಡೆಗೆ ತಿರುಗಿ,"ಈ ವ್ಯಕ್ತಿ ಏನು ಬೌಲಿಂಗ್ ಮಾಡುತ್ತಿದ್ದಾನೆ? ಇದು ನಿಯಮಗಳಿಗೆ ವಿರುದ್ಧವಲ್ಲವೇ?" ಎಂದು ಪ್ರಶ್ನಿಸುತ್ತಿರುವಂತೆ ಕಾಣಿಸಿಕೊಂಡಿದೆ. ಕಾವ್ಯ ಅವರ ಈ ರಿಯಾಕ್ಷನ್ ವಿಡಿಯೋ ಈಗ ಇನ್ಸ್ಟಾಗ್ರಾಂ ಎಕ್ಸ್ ಹಾಗೂ ಯೌಟ್ಯೂಬ್ ನಲ್ಲಿ ಬಾರಿ ವೈರಲ್ ಆಗಿದೆ.
ಈ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಹಾಗೂ ಟ್ರಾವಿಸ್ ಹೆಡ್ ನಡುವಿನ ಮಾತಿನ ಚಕಮಕಿಯು ಮತ್ತಷ್ಟು ಚರ್ಚೆಗೆ ಗ್ರಾಸವಾಗಿದ್ದು, ಒಟ್ಟಾರೆ SRH vs RCBಪಂದ್ಯ ಅಭಿಮಾನಿಗಳಿಗೆ ಸಂಪೂರ್ಣ ಮನರಂಜನೆ ನೀಡಿತು.
Also Read:
ಎಚ್ ಡಿ ದೇವೇಗೌಡರ ರಾಜ್ಯಸಭೆ ಮರು ಆಯ್ಕೆಗೆ ಬಿಜೆಪಿ ವಿರೋಧವಿಲ್ಲ: ಆರ್ ಅಶೋಕ್ ಹೇಳಿಕೆ