ಈ ದಿನದ ವೈಯಕ್ತಿಕ, ವೃತ್ತಿಪರ ಹಾಗೂ ಪ್ರೇಮ ಜೀವನಕ್ಕೆ ಪರಿಣಾಮ ಬೀರಬಹುದಾದ ನಕ್ಷತ್ರ ಮತ್ತು ಗ್ರಹಸ್ಥಿತಿ ವಿವರಗಳನ್ನು ತಿಳಿದುಕೊಂಡು, ನಿಮ್ಮ ದಿನವನ್ನು ಯಶಸ್ವಿಯಾಗಿ ರೂಪಿಸಿಕೊಳ್ಳಿ.
ಇಂದಿನ ಪಂಚಾಂಗ:
ದಿನಾಂಕ : 02-02-2026
ವಾರ : ಸೋಮವಾರ
ಸಂವತ್ಸರ : ವಿಶ್ವವಸು
ಆಯನ : ಉತ್ತರಾಯಣ
ಪಕ್ಷ : ಕೃಷ್ಣ
ತಿಥಿ : ಪ್ರತಿಪದಾ
ನಕ್ಷತ್ರ : ಆಶ್ಲೇಷ
ಸೂರ್ಯೋದಯ : ಮುಂಜಾನೆ 06:45 ಗಂಟೆಗೆ
ಅಮೃತ ಕಾಲ : ಮಧ್ಯಾಹ್ನ 01:58 ರಿಂದ 03:25ರ ವರೆಗೆ
ದುರ್ಮುಹೂರ್ತ : ಮಧ್ಯಾಹ್ನ 01: 09 ರಿಂದ 01:57 ಮತ್ತು 03:33 ರಿಂದ ೦4:21 ರವರೆಗೆ
ರಾಹುಕಾಲ : ಬೆಳಗ್ಗೆ 08:11 ರಿಂದ 09:38 ರವರೆಗೆ
ಸೂರ್ಯಾಸ್ತ : ಸಂಜೆ 06:18ಕ್ಕೆ
ರಾಶಿ ಭವಿಷ್ಯ:
ಮೇಷ ರಾಶಿ: ನಿಮ್ಮ ಆರೋಗ್ಯ ಮತ್ತು ಶಕ್ತಿಗಾಗಿ ಪುಷ್ಠಿಕ ಆಹಾರ ಸೇವನೆ ಮತ್ತು ನಿಯಮಿತ ವ್ಯಾಯಾಮ ಬಹು ಮುಖ್ಯ. ಹೊಸ ಸ್ಥಳ ಅಥವಾ ಹೊಸ ತಿನಿಸು ಅನ್ವೇಷಣೆ ನಿಮ್ಮ ದಿನವನ್ನು ಉಲ್ಲಾಸಕರವಾಗಿರುತ್ತದೆ. ನಿರ್ಲಕ್ಷ್ಯ ಮಾಡಿದ ಮಿತ್ರರೊಂದಿಗೆ ಸಮಯ ಕಳೆಯುವುದು ನಿಮ್ಮ ಭಾವನೆಗಳನ್ನು ಮತ್ತಷ್ಟು ಗಟ್ಟಿಗೊಳಿಸುತ್ತದೆ.
ವೃಷಭ ರಾಶಿ: ನಿಮ್ಮ ಹೃದಯದಲ್ಲಿ ಪ್ರೀತಿಯ ಬೆಳಕು ಮೂಡುತ್ತಿದೆ. ಇಂದು ವಿಶೇಷ ವ್ಯಕ್ತಿಯೊಂದಿಗೆ ಪ್ರಣಯದ ಅವಕಾಶ ದೊರೆಯಬಹುದು. ಮುಂಚಿತವಾಗಿ ವಿವಾಹದ ಸಂಭಾವನೆ ಉಂಟಾಗುವ ಸಾಧ್ಯತೆ ಇದೆ ವೃಷಭ ರಾಶಿಯವರಿಗೆ ತಮ್ಮ ಪ್ರೀತಿ ಜೀವನದಲ್ಲಿ ಸಂತೋಷವನ್ನು ಅನುಭವಿಸುತ್ತಾರೆ.
ಮಿಥುನ ರಾಶಿ: ಇಂದು ಹಲವಾರು ಜನರಿಂದ ಬೇಡಿಕೆಗಳನ್ನು ಎದುರಿಸುತ್ತೀರಿ ಎಲ್ಲ ಬೇಡಿಕೆಗಳನ್ನು ಪೂರೈಸುವುದು ಕಷ್ಟಕರವಾಗಬಹುದು ಆದರೆ ನಿಮ್ಮ ಜಾಣ್ಮೆ ಮತ್ತು ಸೃಜನಶೀಲತೆ ನಿಮ್ಮ ನೇರವಾಗುತ್ತದೆ ಇತರರು ನಿಮ್ಮ ಪ್ರತಿಭೆಯನ್ನು ಪ್ರಶಂಸೆ ಮಾಡುವ ದಿನವಾಗಿದೆ.
ಕರ್ಕಾಟಕ ರಾಶಿ: ಬದಲಾವಣೆಯ ಗಾಳಿಯನ್ನು ಗಮನಿಸಿ ಶಾಂತ ಮನಸ್ಸಿನಿಂದ ಕಾರ್ಯನಿರ್ವಹಿಸಿ. ಪರಿಸ್ಥಿತಿಗಳಿಗೆ ಹೊಂದಿಕೊಳ್ಳುವುದು ನಿಮ್ಮ ಗುರಿ ಸಾಧನೆಯನ್ನು ಸುಲಭಗೊಳಿಸುತ್ತದೆ. ವಿನೋದ ಮತ್ತು ಮನರಂಜನೆ ನಿಮ್ಮ ದಿನದ ಪಾಸ್ವರ್ಡ್ ಸಾಮಾಜಿಕ ಮತ್ತು ವ್ಯಾಪಾರ ಕ್ಷೇತ್ರದಲ್ಲಿ ಯಶಸ್ಸು ದೊರೆಯುತ್ತದೆ.
ಸಿಂಹ ರಾಶಿ: ನೀವು ಸಾಕಷ್ಟು ಜನರಿಂದ ಮೆಚ್ಚುಗೆ ಪಡೆಯುತ್ತೀರಿ, ಆದರೆ ಕೆಲವು ವಿಷಯಗಳಲ್ಲಿ ಸಂತೋಷ ಕಾಣುವುದಿಲ್ಲ. ನಿಮ್ಮನ್ನು ಕಾಡುತ್ತಿರುವ ಪ್ರಶ್ನೆಗಳಿಗೆ ಉತ್ತರಗಳನ್ನು ಕಂಡುಹಿಡಿಯುವುದು ಕಷ್ಟಕರವಾಗಿದೆ ವೈಯಕ್ತಿಕ ನಷ್ಟದ ಭಾವನೆಗಳಿಂದ ಇಂದು ನೀವು ಹೆಚ್ಚು ಬವುಕ ರಾಗಬಹುದು.
ಕನ್ಯಾ ರಾಶಿ: ಇಂದು ಕೌಟುಂಬಿಕ ವ್ಯವಹಾರಗಳು ಪ್ರಮುಖವಾಗಿವೆ. ಪ್ರತಿ ಒಂದು ವಿಚಾರವೂ ನಿಮ್ಮ ಆಲೋಚನೆಗಳಿಗೆ ಪ್ರಭಾವ ಬೀರುತ್ತದೆ. ಸಂಜೆ ನೀವು ನಿರಾಳವಾಗಿ ಸಮಯ ಕಳೆಯಬಹುದು ಪವಿತ್ರ ತಾಣಕ್ಕೆ ಪ್ರವಾಸ ಅಥವಾ ಧಾರ್ಮಿಕ ಚಟುವಟಿಕೆ ಸಂಭವಿಸಬಹುದು.
ತುಲಾ ರಾಶಿ: ನೀವು ಇಂದು ಅತ್ಯಂತ್ಯ ಅನಿರೀಕ್ಷಿತವಾಗಿರುತ್ತಿರಿ ಮತ್ತು ನಿಮ್ಮ ಪ್ರವೃತ್ತಿ ಸಂಜೆವರೆಗೂ ಮುಂದುವರಿಯುತ್ತದೆ. ಈ ಸಮಯದಲ್ಲಿ ಒಂದು ಆಶ್ಚರ್ಯ ಎದುರಾಗಬಹುದು ಯಾವಾಗ ಪರಿಪೂರ್ಣ ಕ್ಷಣ ಬರುತ್ತದೆ ಎಂದು ನಿಶ್ಚಿತವಾಗಿ ತಿಳಿದಿರಿದ್ದರು ಸಿದ್ಧವಾಗಿರುವುದು ಉತ್ತಮ.
ವೃಶ್ಚಿಕ ರಾಶಿ: ಇಂದು ಜನರನ್ನು ಪ್ರಭಾವಿತಗೊಳಿಸುವ ಮತ್ತು ಹೃದಯಗಳನ್ನು ಗೆಲ್ಲುವ ದಿನ. ನಿಮ್ಮ ಕ್ರಶ್ ಪ್ರೀತಿ ಅಥವಾ ಬಾಸ್ ಎವರುಂದೋ ಅವರಿಗೆ ನಿಮ್ಮ ಭಾವನೆಗಳನ್ನು ವ್ಯಕ್ತಪಡಿಸಲು ಅವಕಾಶ ಸಿಗುತ್ತದೆ. ಕೆಲಸದಲ್ಲಿ ಸಕ್ರಿಯ ರಾಗಿದ್ದು, ಹಾದಿಯಲ್ಲಿರುವ ಯೋಜನೆಗಳನ್ನು ಆರಂಭಿಸಲು today ಉತ್ತಮ ದಿನವಾಗಿದೆ. ಕಣ್ಣುಗಳು ಮತ್ತು ಕಿವಿಗಳನ್ನು ತೆರೆದಿಟ್ಟುಕೊಳ್ಳುವುದು ಅಗತ್ಯ.
ಧನು ರಾಶಿ: ನೀವು ಇಂದು ಏನೆನ್ನೇ ಕೈಗೆ ತೆಗೆದುಕೊಂಡರು ಗೆಲವು ನಿಮ್ಮ ಹತ್ತಿರ ಬರುವುದೇ ದೃಢವಾಗಿದೆ. ನಾಯಕನಾಗಿ ನೀವು ಕೈ ಕೆಳಗಿನ್ ವರೆಗೆ ಮಾರ್ಗದರ್ಶನ ಸೂಚನೆ ಪ್ರೇರಣೆ ನೀಡುತ್ತಿರಿ. ದಿನದ ಅಂತ್ಯಕ್ಕೆ ನೀವು ಅತ್ಯಂತ ಸಂತೋಷದ ಮತ್ತು ತೃಪ್ತಿಯ ವ್ಯಕ್ತಿಯಾಗಿರುತ್ತೀರಿ.
ಮಕರ ರಾಶಿ: ನಿಮ್ಮ ಸಾಧನೆಗಳು ಇಂದು ಜನರನ್ನು ಪ್ರಭಾವಿತಗೊಳಿಸುತ್ತವೆ. ನೀವು ಹೆಚ್ಚು ಪರಿಶ್ರಮಿಸದೆ ಯಶಸ್ಸು ಪಡೆಯುವಿರಿ, ಆದರೆ ಜವಾಬ್ದಾರಿ ತೆಗೆದುಕೊಳ್ಳುವುದು ಅಗತ್ಯ ಯಾವುದೇ ಪುರಸ್ಕಾರ ಅನ್ಯಾಯವಾಗಿ ಲಭ್ಯವಿಲ್ಲ ಎಂಬುದನ್ನು ತಿಳಿಯಿರಿ. ನಿಮ್ಮ ಮಿತ್ರರು ಮತ್ತು ಜೊತೆಗೆಕಾರರು ನಿಮ್ಮ ಶಕ್ತಿಶಾಲಿ ಮತ್ತು ಶ್ಲಾಘನೀಯ ವ್ಯಕ್ತಿತ್ವವನ್ನು ಮೆಚ್ಚಲಿದ್ದಾರೆ.
ಕುಂಭ ರಾಶಿ: ನಿಮ್ಮ ಸಾಮರ್ಥ್ಯವನ್ನು ಸಾಬೀತು ಪಡಿಸುವ ಮನಸ್ಥಿತಿ ಇದ್ದು ಪ್ರತಿ ಸ್ಪರ್ಧಿಗಳಿಗೆ ಎಚ್ಚರಿಕೆ ಸೂಚಿಸುತ್ತಿರಿ ಅನುಮಾನಗಳು ಮತ್ತು ಅಡ್ಡಿಯಲ್ಲವೂ ತಪ್ಪಿ ಹೋಗುತ್ತವೆ ನೀವು ನಿಮ್ಮ ಹೆಗ್ಗುರುತನ್ನು ತಪ್ಪಿಸಲು ಕಟಿ ಬದ್ಧರಾಗಿದ್ದೀರಿ. ನಿಮ್ಮ ಯಶಸ್ವಿನ ದಾರಿಯಲ್ಲಿ ಹಲವರ ಹೃದಯಗಳನ್ನು ಗೆಲ್ಲುವಿರಿ.
ಮೀನ ರಾಶಿ: ನಿಮ್ಮ ಬೌದ್ಧಿಕ ಸಾಮರ್ಥ್ಯ ಎಂದು ಉಜ್ಜಿವನ ಗೊಳ್ಳುತ್ತದೆ. ಕುತೂಹಲ ಮತ್ತು ನೈಸರ್ಗಿಕ ವಿದ್ಯಮಾನಗಳಲ್ಲಿ ಆಸಕ್ತಿ ಹೆಚ್ಚಾಗುತ್ತದೆ. ನಿಮ್ಮ ನಂಬಿಕೆ ಮತ್ತು ಆಲೋಚನೆ ನಿಮ್ಮ ಭಾಜಿ ಕೆಲಸಗಳನ್ನು ಸುಲಭವಾಗಿ ಪೂರ್ಣಗೊಳಿಸಲು ನೇರವಾಗಿ ಆಗುತ್ತದೆ. ವೃತ್ತಿಪರ ಕೆಲಸಕ್ಕಿಂತ ಬೌದ್ಧಿಕ ಅನ್ವೇಷಣೆಗಳತ್ತ ಹೆಚ್ಚು ಗಮನ ಹರಿಸುತ್ತಿರಿ ಆದರು ಜವಾಬ್ದಾರಿಗಳನ್ನು ನಿರ್ಲಕ್ಷಿಸಬಾರದು.
ಇನ್ನಷ್ಟು ಓದಿರಿ:
ಲೋ ನವೀನ’ ಚಿತ್ರಕ್ಕೆ ನಟಿ ಸೋನಾಲ್ ಮೊಂತೆರೋ ಸಾಥ್