<?= $pageTitle ?>
Logo
ಮುಖಪುಟ ಓದುವುದು ಕೇಳು
Life_Style

ಡಾಲಿ ದಂಪತಿಯ ಹೊಸ ಜೀವನ ಹಂತ : ಮೊದಲ ಮಗುವಿನ ಸಂತಸದಲ್ಲಿ ಡಾಲಿ ದಂಪತಿ

ಡಾಲಿ ದಂಪತಿಯ ಹೊಸ ಜೀವನ ಹಂತ : ಮೊದಲ ಮಗುವಿನ ಸಂತಸದಲ್ಲಿ ಡಾಲಿ ದಂಪತಿ
Summary: The Dolly couple, who have entered a new phase of happiness, shared the joy of expecting their first child with their fans through a glamorous baby bump photoshoot

Belagavi news:

ಲೆಟರ್ ನಿರ್ಮಾಪಕ ಆಗಿರುವ ಧನಂಜಯ್ ಅವರು ಇದೀಗ ತಂದೆಯಾಗುವ ಖುಷಿಯಲ್ಲಿದ್ದಾರೆ.ಈ ವಿಶೇಷ ಕ್ಷಣಗಳು ಸಾಮಾಜಿಕ ಜಾಲತಾಣಗಳಲ್ಲಿ ವೇಗವಾಗಿ ವೈರಲ್ ಆಗುತ್ತಿವೆ.

ಡಾಲಿ ಅವರ ಪತ್ನಿ ಡಾ. ಧನ್ಯತಾ ಗರ್ಭಿಣಿಯಾಗಿದ್ದು ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಮೊದಲ ಮಗುವಿನ ಸಂತಸದಲ್ಲಿರುವ ಇವರು ಫೋಟೋಶೂಟ್ ಮಾಡಿಸಲು ಮುಂದಾಗಿದ್ದಾರೆ. ಈ ಫೋಟೋಶೂಟ್ ನಲ್ಲಿ ದಂಪತಿಯ ನಡುವಿನ ಪ್ರೀತಿ, ಆನಂದ ಮತ್ತು ಪೋಷಕರಾಗುವ ಹಾದಿಯ ಕೃಷಿ ಸ್ಪಷ್ಟವಾಗಿ ಕಾಣಿಸುತ್ತದೆ. ಕುಟುಂಬ ಜೀವನದ ಹೊಸ ಅಧ್ಯಾಯವನ್ನು ಸ್ವಾಗತಿಸುತ್ತಿರುವ ಅವರ ಈ ಕ್ಷಣಗಳು ಅಭಿಮಾನಿಗಳಿಗೆ ಪ್ರೇರಣೆಯಾಗಿವೆ.

ಸ್ನೇಹಿತರು ಮತ್ತು ಅಭಿಮಾನಿಗಳು ಶುಭಶಯಗಳ ಮಳೆಗೈಯುತ್ತಿದ್ದು, ಈ ಹೊಸ ಜೀವನ ಅಂತಕ್ಕೆ ದಾಳಿ ದಂಪತಿಗೆ ಉತ್ತಮ ಹಾರೈಕೆಗಳನ್ನು ತಿಳಿಸುತ್ತಿದ್ದಾರೆ. ಮೊದಲ ಮಗುವಿನ ನಿರೀಕ್ಷೆಯ ಈ ಸಂತಸದ ಸಮಯವನ್ನು ಅವರು ಜೀವನದಲ್ಲಿ ಮರೆಯಲಾಗದ ನೆನಪುಗಳಾಗಿ ಉಳಿಯಲಿವೆ.

ಇದೀಗ ಧನ್ಯತಾ ಬೇಬಿ ಬಂಪ ಫೋಟೋಶೂಟ್ ಮಾಡಿಸಿದ್ದು, ಪತಿ ಡಾಲಿ ಸಹ ಪತ್ನಿಯ ಫೋಟೋಶೂಟ್ನಲ್ಲಿ ಜೊತೆಯಾಗಿದ್ದಾರೆ.

ಕನ್ನಡ ಚಿತ್ರರಂಗದ ಖ್ಯಾತ ನಟ ಹಾಗೂ ನಿರ್ಮಾಪಕ ಧನಂಜಯ್ ಅವರು ಇದೀಗ ಜೀವನದ ಹೊಸ ಅಧ್ಯಾಯಕ್ಕೆ ಕಾಲಿಡುತ್ತಿದ್ದಾರೆ. ಅವರ ಪತ್ನಿ ಡಾಕ್ಟರ್ ಧನ್ಯತಾ ಗರ್ಭಿಣಿಯಾಗಿದ್ದು, ದಂಪತಿ ಮೊದಲ ಮಗುವಿನ ನಿರೀಕ್ಷೆಯಲ್ಲಿ ಸಂತಸದ ಕ್ಷಣಗಳನ್ನು ಅನುಭವಿಸುತ್ತಿದ್ದಾರೆ.

ಇತ್ತೀಚೆಗೆ ನಡೆದ ಸುಂದರ ಬೇಬಿ ಪಂಪ್ ಫೋಟೋಶೂಟ್ನಲ್ಲಿ ಡಾಲಿ ಧನಂಜಯ್ ಮತ್ತು ಡಾ. ಧನ್ಯತಾ ದಂಪತಿ ಮುದ್ದಾದ ಕ್ಷಣಗಳನ್ನು ಹಂಚಿಕೊಂಡಿದ್ದಾರೆ.

ಫೋಟೋಗಳಲ್ಲಿ ಇಬ್ಬರು ನಡುವಿನ ಪ್ರೀತಿ ಆನಂದ ಮತ್ತು ಪೋಷಕರಾಗುವ ಖುಷಿ ಸ್ಪಷ್ಟವಾಗಿ ಕಾಣಿಸುತ್ತಿದೆ. ಈ ಚಿತ್ರಗಳು ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿವೆ. ಮಗುವಿನ ಆಗಮನದ ನಿರೀಕ್ಷೆಯಲ್ಲಿರುವ ಈ ದಂಪತಿಗೆ ಅಭಿಮಾನಿಗಳು ಹಾಗೂ ಚಿತ್ರರಂಗದ ಸಹೋದ್ಯೋಗಿಗಳು ಶುಭಾಶಯಗಳು ಮಳೆಗೈಯುತ್ತಿದ್ದಾರೆ.

ಕುಟುಂಬ ಜೀವನದ ಈ ಹೊಸ ಅಂತವು ಅವರ ಬದುಕಿನಲ್ಲಿ ಇನ್ನಷ್ಟು ಸಂತೋಷ ಮತ್ತು ನೆನಪಿನ ಕ್ಷಣಗಳನ್ನು ತರಲಿದೆ ಎಂಬ ಆಶಯ ವ್ಯಕ್ತವಾಗಿದೆ. ಇತ್ತೀಚೆಗೆ ಪ್ರಕೃತಿಯ ಮಧ್ಯದಲ್ಲಿ ನಡೆದ ಸುಂದರ ಫೋಟೋ ಶೂಟ್ನಲ್ಲಿ ಡಾಲಿ ಧನಂಜಯ್ ತಮ್ಮ ಗರ್ಭಿಣಿ ಪತ್ನಿಯ ಕೈಹಿಡಿದು ನಡೆದುಕೊಂಡಿರುವ ಚಿತ್ರಗಳು ಅಭಿಮಾನಿಗಳ ಮನಸೆಳೆಯುತ್ತಿವೆ. ಈ ಫೋಟೋಗಳಲ್ಲಿ ದಂಪತಿಯ ಪ್ರೀತಿ ಬಂದ ಮತ್ತು ಪೋಷಕರಾಗುವ ಖುಷಿ ಸ್ಪಷ್ಟವಾಗಿ ಕಾಣಿಸುತ್ತಿದೆ. ಈ ಚಿತ್ರಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.

ಕೆಲ ತಿಂಗಳ ಹಿಂದೆ ನೀಡಿದ ಸಂದರ್ಶನದಲ್ಲಿ ಧನಂಜಯ್ ಅವರು ತಂದೆಯಾಗುತ್ತಿರುವ ಅನುಭವವನ್ನು ಹೊಸ ಜೀವನದ ಹಂತ ಎಂದು ವಿವರಿಸಿದ್ದರು. ಈ ಹೊಸ ಜವಾಬ್ದಾರಿಯನ್ನು ಆತುರದಿಂದ ಸ್ವೀಕರಿಸುತ್ತಿರುವುದಾಗಿ ಅವರು ಹೇಳಿದರು. ಗಮನಾರ್ಹವಾಗಿ ಕಳೆದ ವರ್ಷ ಫೆಬ್ರುವರಿಯಲ್ಲಿ ಡಾರ್ಲಿಂಗ್ ಧನಂಜಯ್ ಮತ್ತು ವೈದ್ಯೆ ಧನ್ಯತಾ ಅವರು ಮೈಸೂರಿನಲ್ಲಿ ಅದ್ದೂರಿಯಾಗಿ ವಿವಾಹವಾಗಿದ್ದರು. ಇದೀಗ ಅವರು ತಮ್ಮ ಜೀವನದ ಮತ್ತೊಂದು ಸುಂದರ ಅಧ್ಯಾಯವನ್ನು ಪೋಷಕರಾಗುವ ಹಂತಕ್ಕೆ ಪ್ರವೇಶಿಸುತ್ತಿದ್ದಾರೆ.

ಧನ್ಯತಾ ಅವರು ತಮ್ಮ ವೃತ್ತಿಯಲ್ಲಿ ವೈದ್ಯರಾಗಿರುವುದರ ಜೊತೆಗೆ, ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ಹಾಗೂ ಡಾಲಿ ಧನಂಜಯ್ ಅವರ ಸುಂದರ ಕ್ಷಣಗಳ ಚಿತ್ರಗಳನ್ನು ಹಂಚಿಕೊಳ್ಳುತ್ತಿದ್ದಾರೆ. ಈ ದಂಪತಿಯ ಬೇಬಿ ಬಂ ಫೋಟೋ ಶೂಟ್ ಕೂಡ ಈಗ ಅಭಿಮಾನಿಗಳ ಗಮನ ಸೆಳೆದಿದ್ದು, ವ್ಯಾಪಕವಾಗಿ ವೈರಲ್ ಆಗುತ್ತಿದೆ.

ಕೆಲ ತಿಂಗಳ ಹಿಂದೆ ನಡೆದ ಉದಯ ಕನ್ನಡಿಗ 2025 ಕಾರ್ಯಕ್ರಮದಲ್ಲಿ ಪ್ರಶಸ್ತಿ ಸ್ವೀಕರಿಸಿದ ವೇಳೆ ಡಾಲಿ ಧನಂಜಯ್ ಅವರು ತಂದೆಯಾಗುತ್ತಿರುವ ಸಂತಸದ ವಿಚಾರವನ್ನು ಮೊದಲ ಬಾರಿಗೆ ಸಾರ್ವಜನಿಕವಾಗಿ ಹಂಚಿಕೊಂಡಿದ್ದರು. ಈ ಹೊಸ ಅನುಭವವನ್ನು ಅವರು ತಮ್ಮ ಜೀವನದ ಅತ್ಯಂತ ವಿಶೇಷ ಹಂತವೆಂದು ವಿವರಿಸಿದರು.

ಮೈಸೂರಿನಲ್ಲಿ ಅದ್ದೂರಿಯಾಗಿ ವಿವಾಹವಾದ ಈ ದಂಪತಿ ಇದೀಗ ತಮ್ಮ ಜೀವನದ ಮತ್ತೊಂದು ಸುಂದರ ಅಧ್ಯಾಯವಾದ ಪೋಷಕರಾಗುವ ಹಂತಕ್ಕೆ ಕಾಲಿಡುತ್ತಿದ್ದಾರೆ. ಅಭಿಮಾನಿಗಳು ಹಾಗೂ ಚಿತ್ರರಂಗದ ಸಹೋದ್ಯೋಗಿಗಳು ಈ ಸಂದರ್ಭದಲ್ಲಿ ಶುಭಾಶಯಗಳನ್ನು ತಿಳಿಸುತ್ತಿದ್ದಾರೆ.

Also Read:

ಬುಧವಾರದ ದಿನ ಭವಿಷ್ಯ: ಅದೃಷ್ಟದ ದಿನ ಯಾರಿಗೆ ಗೊತ್ತಾ?

Stay Updated

Get the latest news delivered to your inbox

We respect your privacy. Unsubscribe anytime.

Trending News

Related News

View All
logo

H16NEWS

ತ್ವರಿತ ಸುದ್ದಿ. ಅನಂತ ಒಳನೋಟ
ADS

© H16news.online . All Rights Reserved. Designed by H16news.online