ಶಿಯೋಮಿ ದೇಶಾದ್ಯಂತ ಗ್ರಾಹಕ ತೃಪ್ತಿ ತಂತ್ರಜ್ಞಾನ ಬೆಂಬಲ ಮತ್ತು ವೇಗದ ರಿಪೇರಿ ಸೇವೆ ಮೇಲೆ ಗಮನಹರಿಸುತ್ತಿದೆ. ಹೊಸ ಸೆಂಟರ್ಗಳು ಸ್ಮಾರ್ಟ್ ಫೋನ್, ಹೋಮ್, ಎಲೆಕ್ಟ್ರಾನಿಕ್ಸ್ ಮತ್ತು ಇತರ Xiaom ಉತ್ಪನ್ನಗಳಿಗೆ ವರಿತ ಸೇವೆ ಎನ್ನು ಒದಗಿಸುತ್ತವೆ. ಇದು ಶಿಯೋಮಿ ಭಾರತದ ಗ್ರಾಹಕರಿಗೆ ಅತ್ಯುತ್ತಮ ಅನುಭವ ಮತ್ತು ವಿಶ್ವಾಸಾರ್ಹ after sales support ನೀಡಲು ದೊಡ್ಡ ಹೆಜ್ಜೆಯಾಗಲಿದೆ.
Xiaomi Service Centre India:
Xiaomi ತನ್ನ ಭಾರತೀಯ ಗ್ರಾಹಕ ಸೇವಾ ಜಾಲವನ್ನು ಮತ್ತಷ್ಟು ಬಳಪಡಿಸುತ್ತಿದೆ. ಕಂಪನಿಯು 2026ರ ಮೊದಲ ತ್ರೈಮಾಸಿಕದೊಂದಿಗೆ ದೇಶಾದ್ಯಂತ 15 ವರ್ಷ ಪ್ರೀಮಿಯಂ ಸೇವಾ ಕೇಂದ್ರಗಳನ್ನು ತೆರೆಯುವುದಾಗಿ ಘೋಷಿಸಿದೆ. ಈ ವಿಸ್ತರಣೆ ಭಾರತಾದ್ಯಂತ ಪಟ್ಟು 100 ಸೇವಾ ಕೇಂದ್ರಗಳನ್ನು ಸ್ಥಾಪಿಸುವ Xiaomi ಯೋಜನೆಯ ಪ್ರಮುಖ ಹಂತವಾಗಿದೆ.
2025ರಲ್ಲಿ ಆರಂಭವಾದ ಮೊದಲ ಹಂತದ ಯಶಸ್ಸಿನ ನಂತರ ಈ ಹೊಸ ವಿಸ್ತರಣೆಯು ಹೆಚ್ಚಿನ ಸಂಖ್ಯೆಯ ಗ್ರಾಹಕರಿಗೆ ವೇಗದ, ವಿಶ್ವಾಸಾರ್ಹ ಮತ್ತು ಪ್ರೀಮಿಯಂ after - sales ಬೆಂಬಲ ಒದಗಿಸುವುದೇ ಗುರಿಯಾಗಿ ಇದು ದೇಶದ ಎಲ್ಲ ಪ್ರಮುಖ ನಗರಗಳು ಮತ್ತು ಪ್ರದೇಶಗಳನ್ನು ಒಳಗೊಂಡಂತೆ ಹಂತ ಹಂತವಾಗಿ ಈ ಸೇವ ಕೇಂದ್ರಗಳು ತೆರೆಯಲಾಗಲಿವೆ ಎಂದು Xiaomi ಸ್ಪಷ್ಟ ಪಡಿಸಿದೆ.
ಈ ಹೊಸ ಸೇವ ಕೇಂದ್ರಗಳ ಮೂಲಕ xiaomi ಭಾರತದ ಗ್ರಾಹಕರಿಗೆ ಉತ್ತಮ ಅನುಪಮಾ ತ್ವರಿತ ತಂತ್ರಜ್ಞಾನ ಬೆಂಬಲ ಮತ್ತು ವಿಶ್ವಾಸಾರ್ಹ ಸೇವೆ ನೀಡಲಿ ಸಿದ್ದವಾಗಿದೆ. ಈ ಯೋಜನೆ ಭಾರತದಲ್ಲಿ xiaomi ಬ್ರಾಂಡ್ ನ after sales service network ಅನ್ನು ಗಟ್ಟಿಗೊಳಿಸುವ ಪ್ರಮುಖ ಹೆಜ್ಜೆಯಾಗಿದೆ.
ಚೀನಾದ ಸ್ಮಾರ್ಟ್ ಫೋನ್ ಬ್ರಾಂಡ್ Xiaomi ಪ್ರಕಾರ ಭಾರತದಲ್ಲಿ ಹೊಸ ಸೇವಾ ಕೇಂದ್ರಗಳ ಆರಂಭ ಜಾಗೃತಿ ಮೂಡಿಸಿದೆ. ಮೊದಲ ಹಂತದ ಕೇಂದ್ರಗಳನ್ನು ಜನವರಿ 29ರಂದು ಲುಧಿಯಾನ ಮತ್ತು ಇಂದೋರ್ ನಗರಗಳಲ್ಲಿ ತೆರೆಯಲಾಗಿದೆ. ಮರುದಿನ ಜನೆವರಿ 30ರಂದು ವಿಶಾಲಪಟ್ಟಣಂ ಸೂರತ್ ಮತ್ತು ಲಕ್ನೋ ನಗರಗಳಾಗಿಯೂ ಸೇವಾ ಕೇಂದ್ರಗಳು ಉದ್ಘಾಟಿಸಲ್ಪಟ್ಟಿವೆ.
ಇದೇ ವೇಳೆಗೆ ಉಳಿದ ನಗರಗಳ ಹೊಸ ಕೇಂದ್ರಗಳು ಮುಂಬರುವ ತಿಂಗಳುಗಳಲ್ಲಿ ಹಂತ ಹಂತವಾಗಿ ತೆರೆಯಲಾಗುವುದು ಎಂದು Xiaomi ಸ್ಪಷ್ಟ ಪಡಿಸಿದೆ. ಈ ಹೊಸ ಕೇಂದ್ರಗಳ ಮೂಲಕ ದೇಶಾದ್ಯಂತ ಗ್ರಾಹಕರು ವೇಗದ ವಿಶ್ವಾಸಾರ್ಹ ಮತ್ತು ಪ್ರೀಮಿಯಂ after sales ಸೇವೆ ಪಡೆಯಲು ಸಾಧ್ಯವಾಗಲಿದೆ.
ಈ ವಿಸ್ತರಣೆ Xiaomi ಭಾರತದ ಗ್ರಾಹಕರಿಗೆ ತ್ವರಿತ ತಂತ್ರಜ್ಞಾನ ಬೆಂಬಲ ಒದಗಿಸುವ ಗುರಿಯನ್ನು ಹೊಂದಿದ್ದು, ಬ್ರಾಂಡ್ ನ after sales network ಅನ್ನು ದೇಶಾದ್ಯಂತ ಗಟ್ಟಿಗೊಳಿಸುವ ಪ್ರಮುಖ ಹೆಜ್ಜೆಯಾಗುತ್ತಿದೆ.
Xiaomi ಪ್ರೀಮಿಯಂ ಸೇವಾ ಕೇಂದ್ರಗಳು ವಿಶೇಷ ವೈಶಿಷ್ಟ್ಯ ಗಳು:
Xiaomi ತನ್ನ ಹೊಸ ಪ್ರೀಮಿಯಂ ಸೇವಾ ಕೇಂದ್ರಗಳು, ಸಾಮಾನ್ಯ ಸೇವಾ ಕೇಂದ್ರಗಳಿಗಿಂತ ಭಿನ್ನವಾಗಿವೆ ಎಂದು ಘೋಷಿಸಿದೆ. ಗ್ರಾಹಕರು ಇಲಿತ್ವರಿತ ದುರಸ್ತಿ ಸುಗಮ ಅನುಭವ ವಲಯಗಳು, ಕಾಗದರಹಿತ ಸೇವಾ ಪ್ರಕ್ರಿಯೆ ಮತ್ತು ತರಗತಿ ಪಡೆದ ತಾಂತ್ರಿಕ ಸಿಬ್ಬಂದಿ ಎಂಬ ಪ್ರಮುಖ ಸೇವೆಗಳನ್ನು ಪಡೆಯುತ್ತಾರೆ.
ಹೆಚ್ಚು ಅನುಭವಕ್ಕಾಗಿ ಗ್ರಾಹಕರು Xiaomi Days ಕಾರ್ಯಕ್ರಮದ ಅಡಿಯಲ್ಲಿ ಪ್ರತಿ ಬುಧವಾರ ಸಮುದಾಯ ಚಟುವಟಿಕೆಗಳು ಹಾಗೂ ಉತ್ಪನ್ನ ಅನ್ವೇಷಣೆ ಮತ್ತು ಖರೀದಿ ನಡೆಸಬಹುದು.
ವಿಶೇಷ ರಿಯಾಯಿತಿಗಳು:
• ಮಹಿಳೆಯರಿಗೆ 30 ದಿನಗಳ ವಿಶೇಷ ಸೇವಾ ರಿಯಾಯಿತಿ
• ರಕ್ಷಣಾ ಸಿಬ್ಬಂದಿ ಮತ್ತು ಅಂಗವಿಕಲ ಗ್ರಾಹಕರು ಜೀವಮಾನ ಸೇವಾ ಶುಲ್ಕ ವಿನಾಯಿತಿ ಪಡೆಯುತ್ತಾರೆ.
• ಸೀಮಿತ ಅವಧಿಗೆ ಕೇಳವು ಬಿಡಿಭಾಗಗಳಲ್ಲಿ 50% ರಿಯಾಯಿತಿ
• ಆಯ್ದ ಸಾಧನೆಗಳಿಗೆ ಉಚಿತ ಸ್ಕ್ರೀನ್ ಪ್ರೋಟೆಕ್ಟರ್
ಅತ್ಯುತ್ತಮ ಸೇವೆ ನಿರ್ವಹಣೆ:
2025ರಲ್ಲಿ ಪ್ರಾರಂಭವಾದ ಮೊದಲ 10 ಕೇಂದ್ರಗಳಲ್ಲಿ ಸರಿ ಸುಮಾರು 95% ಸಾಧನೆಗಳನ್ನು 24 ಗಂಟೆಗಳೋಳಗೆ ದುರಸ್ತಿ ಮಾಡಲಾಗಿದೆ. ಗ್ರಾಹಕರ ಪುನರಾವರ್ತಿತ ಬೇಟಿಗಳು ( repeat visits) 1% ಕಿಂತ ಕಡಿಮೆ ಮತ್ತು ದೂರು ಗಳು 0.5% ಕ್ಕಿಂತ ಕಡಿಮೆ ಉಳಿದಿವೆ. ಕೇಂದ್ರಗಳು ಅಗತ್ಯವಿದ್ದರೆ ಸ್ಟ್ಯಾಂಡ್ ಬೈ ಸಾಧನಗಳನ್ನು ಸಹ ಒದಗಿಸುತ್ತವೆ.
ಈ ಎಲ್ಲಾ ವೈಶಿಷ್ಟ್ಯಗಳು Xiaomi ಗ್ರಾಹಕರಿಗೆ ವಿಶ್ವಾಸಾರ್ಹ ವೇಗದ ಮತ್ತು ಪ್ರೀಮಿಯಂ after sales ಸೇವೆ ನೀಡಲು ಶ್ರಮಿಸುತ್ತವೆ ಮತ್ತು ಭಾರತೀಯ after sales market ನಲ್ಲಿ ಬ್ರಾಂಡ್ ಗೆ ವಿಶೇಷ ಸ್ಥಾನಮಾನ ಸೃಷ್ಟಿಸುತ್ತವೆ.
ಇನ್ನಷ್ಟು ಓದಿರಿ:
ಲ್ಯಾಂಡ್ ಲಾರ್ಡ್ ಚಿತ್ರ ತೆರಿಗೆ ವಿನಾಯಿತಿ – ಸಿಎಂ ಸಿದ್ದರಾಮಯ್ಯ ಘೋಷಣೆ