Latest updates and articles in politics category
ನಿತಿನ್ ಗಡ್ಕರಿ ಅವರು ಹಿರಿಯ ನಾಯಕರು ನಿವೃತ್ತಿಯಾಗಿ ಕಿರಿಯರಿಗೆ ಅವಕಾಶ ನೀಡಬೇಕು ಎಂಬ ಸಂದೇಶವನ್ನು ಕಷ್ಟಪಡಿಸಿದ್ದಾರೆ. ಅವರ ನಿಗೂಢ ಹೇಳಿಕೆ ರಾಜಕೀಯ ವಲಯದಲ್ಲಿ ಭಾರಿ ಚರ್ಚೆಗೆ ಕಾರಣವಾಗಿದೆ. ನಾಯಕತ್ವದಲ್ಲಿ ಪೀಳಿಗೆ ಬದಲಾವಣೆ ಅಗತ್ಯ ಎಂಬ ಸಂದೇಶ ಇದರಲ್ಲಿ ಅಡಗಿದೆಯೇ ಎಂಬ ಪ್ರಶ್ನೆ ಉದ್ಭವಿಸಿವೆ. ಈ ಹೇಳಿಕೆ ಅರ್ಥ ಏನು? ತಿಳಿಯೋಣ ಬನ್ನಿ..
ಜೆಡಿಎಸ್ ಪಕ್ಷದ ವರಿಷ್ಠರ ಸಭೆ ಗಂಭೀರ ರಾಜಕೀಯ ಚರ್ಚೆಗೆ ಕಾರಣವಾಗಿದ್ದು, ಜಿ.ಟಿ ದೇವೇಗೌಡರಿಗೆ ಭರ್ಜರಿ ಶಾಕ್ ನೀಡುವ ನಿರ್ಧಾರ ಹೊರ ಬಂದಿರುವುದಾಗಿ ಸುದ್ದಿಗಳ ಹೇಳುತ್ತಿದ್ದಾರೆ. ವರಿಷ್ಠರ ಸಭೆಯಲ್ಲಿ ಪಕ್ಷದ ಮುಂದಿನ ಕಾರ್ಯವಿಧಾನ, ನಾಯಕತ್ವ ಸಂಬಂಧ ಹಾಗೂ ರಾಜ್ಯದ ರಾಜಕೀಯ ದಿಟ್ಟಣಿ ಕುರಿತು ಚರ್ಚೆ ನಡೆಯಿತು.
ಡಿಕೆ ಶಿವಕುಮಾರ ರವರು ಮಂಗಳವಾರ ಮೈಸೂರಿನಲ್ಲಿ ರಾಹುಲ ಗಾಂಧಿಯವರ ಜೊತೆಗೆ ಮಾತುಕತೆಯನ್ನು ನಡೆಸಿದ ಬಳಿಕ ರಾಜ್ಯದ ನಾಯಕತ್ವದ ಬಗ್ಗೆ ತಮ್ಮ ಎಕ್ಸ್ ಪೋಸ್ಟ್ ತಿಳಿಸಿದ್ದಾರೆ.
ಸಿಎಂ ಸಿದ್ದರಾಮಯ್ಯ ಮಾರ್ಚ್ನಲ್ಲಿ 2026 - 27ಸಾಲಿನ ಬಜೆಟ್ ಮಂಡಿಸುವ ಸಾಧ್ಯತೆ ಇದೆ. ಈಗಾಗಲೇ ಆದಾಯ ಕೊರತೆ, ಪಂಚ ಗ್ಯಾರಂಟಿ ಹೊರೆಗೆ ಸವಾಲು ಎದುರಿಸುತ್ತಿರುವ ಕಾಂಗ್ರೆಸ್ ಸರ್ಕಾರಕ್ಕೆ 2026 - 27ಸಾಲಿನಲ್ಲಿ ಹೊಸ ತಲೆನೋವು ಎದುರಾಗಿದೆ . 2026 - 27ಸಾಲಿನಲ್ಲಿ ಮತ್ತಷ್ಟು ಬೃಹತ್ ಹೊರೆಗಳು ರಾಜ್ಯ ಸರ್ಕಾರದ ಮೇಲೆ ಬಿದ್ದಿದೆ .
ರಾಜ್ಯ ಸರ್ಕಾರ : ಕಲಬುರಗಿಯ ಯಡ್ರಾವಿ ಕೆಪಿಎಸ್ ಶಾಲಾ ಅವರಣದಲ್ಲಿ ಅಯೋಯೋಜಿಸಲಾದ ಪ್ರಜಾಸೌಧದ , ಕೆಪಿಎಸ್ ಶಾಲೆಗಳ ಮತ್ತು ವಿವಿಧ ಇಲಾಖೆಗಳ ಶಂಕುಸ್ಥಾಪನೆಯ ಸಂದರ್ಭದಲ್ಲಿ ಚುನಾವಣೆಯ ಮುನ್ನ ನಾವು ಕೊಟ್ಟ ಮಾತು ಉಳಿಸಿಕೊಂಡಿದ್ದೇವೆ. ಮುಂದೆ ಬರುವ ಚುನಾವಣೆಯಲ್ಲೂ ಬಿಜೆಪಿಯನ್ನು ತಿರಸ್ಕರಿಸಿ ಎಂದು ಗುಡುಗಿದ ಸಿಎಂ ಸಿದ್ದರಾಮಯ್ಯ.
ಕಲಬುರಗಿಯಲ್ಲಿ ನಡೆದ ಸಭೆಯಲ್ಲಿ ಉದ್ದೇಶಿಸಿ ಮಾತನಾಡಿದ ಖರ್ಗೆ ಅವರು (MGNREGA ) ಬದಲಾವಣೆ ಮಾಡಿರುವುದನ್ನು ವಿರೋಧಿಸಿ ಪ್ರತಿಭಟನೆ ನಡೆಸುವಂತೆ ಜನರಿಗೆ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಕರೆ ನೀಡಿದ್ದಾರೆ .
ಕಾಂಗ್ರೆಸ್-ಆರ್‌ಜೆಡಿ ಮೈತ್ರಿಕೂಟ ಕೇವಲ 35 ಸ್ಥಾನಗಳನ್ನ ಗೆದ್ದು ಅವಮಾನ ಅನುಭವಿಸಿದೆ ಆದ್ದರಿಂದ ಅದನ್ನು ಬಿಹಾರದಲ್ಲಿ ಕಾಂಗ್ರೆಸ್ ನಾಯಕರು ಮುರಿದು ಹಾಕಿದ್ದಾರೆ.
ಜಿಬಿ ಪಾಲಿಕೆಗಳ ಚುನಾವಣೆ ಕುರಿತು ಸುಪ್ರೀಂಕೋರ್ಟ್ ಕಟ್ಟಾಜ್ಞೆಯನ್ನು ಹೊರಡಿಸಿದೆ ಇದರ ಕುರಿತಾಗಿ ಡಿಕೆ ಶಿವಕುಮಾರ್ ಪ್ರತಿಕ್ರಿಯೆ ನೀಡಿದ್ದಾರೆ ಡಿಕೆ ಶಿವಕುಮಾರ್ ನಿಜಕ್ಕೂ ಹೇಳಿದ್ದಾದರೂ ಏನು ?ಇದನ್ನು ಓದೋಣ ಬನ್ನಿ!
ಸಿದ್ದರಾಮಯ್ಯರವರು ಮಹಾತ್ಮ ಗಾಂಧಿಯಂದರೆ ಬಿಜೆಪಿಗೆ ಅಲರ್ಜಿ ಎನ್ನುವ ಮೂಲಕ ನರೇಗಾ ಬಚಾವೋ ಆಂದೋಲನ ಜನಾಂದೋಲನವಾಗಬೇಕೆಂದು ಸಿದ್ದರಾಮಯ್ಯರವರು ಹೇಳಿದ್ದಾರೆ.
ಡಿಕೆಶಿ : ನಾನು ರಾಜಕೀಯ ಹಿನ್ನಲೆಯಿಂದ ಬಂದವನಲ್ಲ, ಆದರೂ ಇಲ್ಲಿಯವರೆಗೆ ಬಂದಿದ್ದೇನೆ. ಮುಂದೇನು ನನ್ನ ಬಗ್ಗೆ ಪಕ್ಷದವರು ತೀರ್ಮಾನವನ್ನು ಮಾಡುತ್ತಾರೆ ಎಂಬ ನಂಬಿಕೆ ಮತ್ತು ಆತ್ಮವಿಶ್ವಾಸವಿದೆ ಎಂದು ಹೇಳಿದ್ದರು.
ಕಲಬುರಗಿ: ಬಿಜೆಪಿ ಮತ್ತು ಜೆಡಿಎಸ್ ಯವರು "ರಾಜಕೀಯ ಲಾಭಕ್ಕಾಗಿ ಮಾತ್ರ ಪಾದಯಾತ್ರೆಯನ್ನು ಮಾಡುತ್ತಿದ್ದಾರೆ" ಇಶ್ಯೂಲೆಸ್ ಪಾದಯಾತ್ರೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ವ್ಯಂಗವಾಗಿ ಮಾತನಾಡಿದ್ದಾರೆ.
"ಮುಖ್ಯಮಂತ್ರಿಗಳ ಕ್ಷೇತ್ರ ಎಂದರೆ ಸುಮ್ನೆನಾ? ಬೇರೆ ಕಡೆ ಹೇಗೆ ಕೆಲಸ ಮಾಡ್ತೀರಾ? ಎಂದು ಪ್ರಶ್ನಿಸಿ , ಸಾರ್ವಜನಿಕ ಸಮಸ್ಯೆಗಳಿಗೆ ತಕ್ಷಣ ಸ್ಪಂದಿಸುವಂತೆ ಅಧಿಕಾರಿಗಳಿಗೆ ಎಂಎಲ್‌ಸಿ ಡಾ.ಯತೀಂದ್ರ ಸಿದ್ದರಾಮಯ್ಯ ಅವರು ದೂರವಾಣಿಯಲ್ಲಿ ಕ್ಲಾಸ್ ತೆಗೆದುಕೊಂಡರು.
ಗುರುಜರಾತದ ರಾಜಕೋಟದಲ್ಲಿ ನಡೆದ ವೈಬ್ರಂಟ್ ಗುಜರಾತ್ ಪ್ರಾದೇಶಿಕ ಸಮ್ಮೇಳನವನ್ನು ಪ್ರಧಾನಿ ಮೋದಿಯವರು ಉದ್ಘಾಟಿಸಿದರು. ಅದೇ ವೇಳೆಯಲ್ಲಿ UPI ವಿಶ್ವದ ನಂ.1 ಡಿಜಿಟಲ್ ವಹಿವಾಟು ವೇದಿಕೆಯಾಗಿದೆ ಮತ್ತು ಮೊಬೈಲ್ ತಯಾರಿಕೆಯಲ್ಲಿ ಭಾರತ ವಿಶ್ವದ ೨ ನೇ ಅತಿದೊಡ್ಡ ರಾಷ್ಟ್ರವಾಗಿದೆ ಎಂದು ಪ್ರಧಾನಿ ಮೋದಿ ಭಾಷಣದಲ್ಲಿ ಹೇಳಿದರು.
ಸರಿ , ನಾನು ಮುಂಬೈಗೆ ಬರ್ತೀನಿ, ನನ್ನ ಕತ್ತರಿಸಲು ಪ್ರಯತ್ನಿಸಿ ಎಂದು ತಮಿಳುನಾಡು ಬಿಜೆಪಿಯ ಮಾಜಿ ಅಧ್ಯಕ್ಷ ಅಣ್ಣಾಮಲೈ ಸವಾಲು ಹಾಕಿದ್ದಾರೆ. ಮುಂಬೈಗೆ ಬಂದ್ರೆ ನನ್ನ ಕಾಲು ಕತ್ತರಿಸುವುದಾಗಿ ಅವರು ಬೆದರಿಕೆ ಹಾಕಿದ್ದಾರೆ .
ಜಿಎಸ್ಟಿ ಆದಾಯ ನಷ್ಟ ಪರಿಹಾರ, ಹೆಚ್ಚು ಅನುದಾನದ ಬೇಡಿಕೆಯಿಟ್ಟ ಕರ್ನಾಟಕ ರಾಜ್ಯ ಪರವಾಗಿ ಕಂದಾಯ ಸಚಿವ ಕೃಷ್ಣ ಬೈರೇಗೌಡ ಅವರು ಕೇಂದ್ರ ಬಜೆಟ್ ಪೂರ್ವಭಾವಿ ಸಭೆಯಲ್ಲಿ ಪಾಲ್ಗೊಂಡು ರಾಜ್ಯದ ಪ್ರಮುಖ ಬೇಡಿಕೆಗಳ ಮನವಿ ಮಾಡಿದ್ದರು .
ಕೇರಳಾ ಸರ್ಕಾರ ಯಾವುದೇ ಭಾಷೆಯನ್ನು ಹೇರುವುದಿಲ್ಲ ಮತ್ತು ಭಾಷಾ ಸ್ವಾತಂತ್ರ್ಯವನ್ನು ಸಂಪೂರ್ಣವಾಗಿ ರಕ್ಷಿಸಲು ಬದ್ಧವಾಗಿದೆ ಎಂದು ಕೇರಳಾ ಸಿಎಂ ಸ್ಪಷ್ಟನೆ ನೀಡಿದ್ದಾರೆ
Get the latest politics news directly in your inbox
© H16news.online . All Rights Reserved. Designed by H16news.online