Latest updates and articles in trending category
ಸುಪ್ರೀಂ ಕೋರ್ಟ್ ನಲ್ಲಿ ನಿನ್ನೆ ನಡೆಯ ಬೇಕಿದ್ದ ಕರ್ನಾಟಕ - ಮಹಾರಾಷ್ಟ್ರ ಗಡಿ ವಿವಾದ ಪ್ರಕಣದ ವಿಚಾರಣೆ ನಡೆದಿಲ್ಲ: ಕಾರಣ ಇಂದು ವಿಚಾರಣೆಗೆ ಕರ್ನಾಟಕ ಬಂದಿಲ್ಲ ಆದ್ದರಿಂದ ಮತ್ತೆ ಮಹಾರಾಷ್ಟ್ರಕ್ಕೆ ನಿರಾಸೆ ಉಂಟಾಗಿದೆ.
ಕೇರಳಕ್ಕೆ ಇಂದು ಪ್ರಧಾನಿ ಮೋದಿಯವರು ಇಂದು ಭೇಟಿ ಮಾಡಿ ಚುನಾವಣಾ ಪ್ರಚಾರವನ್ನು ಆರಂಭ ಮಾಡಿದ್ದಾರೆ. ಕೇರಳದ ಬಗ್ಗೆ, ಭೇಟಿಗೂ ಮುನ್ನ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಕೆಲವು ಮಾತುಗಳನ್ನು ಹಂಚಿಕೊಂಡಿದ್ದಾರೆ.
ಯುಎಸ್ಎಯಲ್ಲಿ ಇಂದು ರಷ್ಯಾ, ಅಮೆರಿಕ ಮತ್ತು ಉಕ್ರೇನ್ ನಡುವಿನ ಮೊದಲ ತ್ರಿಪಕ್ಷೀಯ ಸಭೆ ನಡೆಯುತ್ತಿದ್ದು, ಜಾಗತಿಕ ರಾಜತಾಂತ್ರಿಕ ವಲಯದಲ್ಲಿ ಭಾರಿ ಕುತೂಹಲ ಮೂಡಿಸಿದೆ.ಉಕ್ರೇನ್ ಯುದ್ಧ,ಭದ್ರತಾ ವಿಚಾರಣೆಗಳು ಮತ್ತು ಶಾಂತಿ ಪ್ರಕ್ರಿಯೆ ಕುರಿತು ಮಹತ್ವದ ಚರ್ಚೆಗಳು ನಡೆಯುವ ಸಾಧ್ಯತೆ ಇದೆ.
SIR ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ ಕುರಿತು ಮಮತಾ ಬ್ಯಾನರ್ಜಿ ಸುಪ್ರೀಂ ಕೋರ್ಟ್ ಸೂಚನೆಗಳನ್ನು ಜಿಲ್ಲಾಧಿಕಾರಿಗಳು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದು ಮಂಗಳವಾರ ಸಚಿವಾಲಯ ನಬನ್ನಾದಲ್ಲಿ ಮುಖ್ಯ ಕಾರ್ಯದರ್ಶಿ ನಂದಿನಿ ಚಕ್ರವರ್ತಿ ಅಧ್ಯಕ್ಷತೆಯಲ್ಲಿ ಜಿಲ್ಲಾಧಿಕಾರಿಗಳ ಸಭೆಯಲ್ಲಿಎಚ್ಚರಿಕೆಯನ್ನು ನೀಡಿದ್ದಾರೆ.
ತಮಿಳುನಾಡಿನಲ್ಲಿ AIADMK ನೇತೃತ್ವದ ಎನ್.ಡಿ.ಎ ಸರ್ಕಾರ ಅಧಿಕೃತವಾಗಿ ಅಧಿಕಾರಕ್ಕೆ ಬರಲಿದೆ ಎಂದು ಕೇಂದ್ರ ಸಚಿವ ಪಿಯೂಷ್ ಗೋಯಲ್ ತಿಳಿಸಿದ್ದಾರೆ.
ಗ್ರೀನ್ ಲ್ಯಾಂಡ್ ವಶಕ್ಕೆ ಪಡೆಯಲು ಅಮೆರಿಕ ಯಾವುದೇ ರೀತಿಯ ಬಲಪ್ರಯೋಗ ಮಾಡುವುದಿಲ್ಲ ಎಂದು ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸ್ಪಷ್ಟಪಡಿಸಿದ್ದಾರೆ. ಗ್ರೀನ್ ಲ್ಯಾಂಡ್ ತಂತ್ರಜ್ಞಾನದ ಮಹತ್ವ ಮತ್ತು ಭೌಗೋಳಿಕ ಸ್ಥಾನ ಕುರಿತು ಚರ್ಚೆಗಳು ಜೋರಾಗಿರುವ ನಡುವೆ ಟ್ರಂಪ್ ಈ ಹೇಳಿಕೆ ನೀಡಿದ್ದಾರೆ.
ನೇಕಾರರ ಶ್ರಮ ಪಟ್ಟು ತಯಾರಿಸಿದ ಸೀರೆಗಳಿಗೆ ಸರಿಯಾದ ಮೌಲ್ಯವನ್ನು ಸಿಗುವ ಹಾಗೆ ಮಾಡಲು ಗ್ರಾಹಕರಿಗೆ ಗುಣಮಟ್ಟದ, ಸೂಕ್ತ ಬೆಲೆಯಲ್ಲಿ ಸೀರೆಯನ್ನು ಒದಗಿಸುವ ಹಾಗೆ ನೇರ ಮಾರಾಟ ವೇದಿಕೆಯನ್ನು ಒಡಿಶಾದ ಯುವರ ಸೃಷ್ಟಿಸಿದ್ದಾನೆ.
ಚೀನಾದಲ್ಲಿ ಶಿಶು ಜನನ ಪ್ರಮಾಣ ತೀವ್ರವಾಗಿ ಇಳಿಕೆಯಾಗಿದೆ. ಸರ್ಕಾರವು ಮೂರು ಮಗು ಹೊಂದಲು ಅವಕಾಶ ನೀಡಿದರೂ, ಜನನದ ಫಲವತ್ತೇ ದರ ಶೇ. 17ರಷ್ಟು ಕುಸಿತ ಕಂಡು ಬಂದಿದೆ. ಈ ಪರಿಸ್ಥಿತಿ ಚೀನಾದ ಜನಸಂಖ್ಯೆ ಬೆಳವಣಿಗೆಗೆ ದೊಡ್ಡ ಸವಾಲಾಗಿ ಪರಿನಮಿಸುತ್ತಿದೆ. ತೀವ್ರಕುಸಿತದ ಹಿನ್ನೆಲೆ ಹಾಗೂ ಜನಸಂಖ್ಯಾ ನೀತಿಗಳ ಪರಿಣಾಮವನ್ನು ಈ ಘಟನೆ ಹೈಲೈಟ್ ಮಾಡುತ್ತಿದೆ.
ಹುಬ್ಬಳ್ಳಿಯಲ್ಲಿ ಜನವರಿ 24ರಂದು ಸ್ಲಂ ಬೋರ್ಡ್ ಮನೆ ಹಂಚಿಕೆ ಕಾರ್ಯಕ್ರಮ ನಡೆಯಲಿದ್ದು, ಭಾರಿ ಸಿದ್ಧತೆಗಳು ನಡೆಯುತ್ತಿವೆ.
ಯೂರೋಪಿನ ಕಮಿಷನ್ ಅಧ್ಯಕ್ಷೆ ಉರ್ಸುಲಾ ವಾನ್ ಡೆರ್ ಲೇಯೆನ್ ರವರು ಮಂಗಳವಾರದಂದು ಭಾರತ - ಇಯು ಮುಕ್ತ ವ್ಯಾಪಾರ ಒಪ್ಪಂದವು ಅಂತಿಮ ಹಂತದಲ್ಲಿದೆ. ಈ ಒಪ್ಪಂದಗಳು ಎಲ್ಲ ಒಪ್ಪಂದಗಳ ತಾಯಿ ಎಂದು ಹೇಳಿದರು.
ಅಮೆರಿಕದ ಅಧ್ಯಕ್ಷನಾಗಿ ಡೊನಾಲ್ಡ್ ಟ್ರಂಪ್ ಒಂದು ವರ್ಷ ಪೂರ್ಣಗೊಳಿಸಿದ್ದಾರೆ. ಅವಧಿಯಲ್ಲಿ ಅವರು ಭಾರತ–ಪಾಕ್ ಯುದ್ಧ ಸಂಬಂಧಿತ ವಿಷಯವನ್ನು ೯೦ನೇ ಬಾರಿ ಪ್ರಸ್ತಾಪಿಸಿದ್ದಾರೆ. ಜಾಗತಿಕ ರಾಜಕೀಯ ವಲಯದಲ್ಲಿ ಗಮನ ಸೆಳೆಯುವ ಈ ಹೇಳಿಕೆ, ಭಾರತದ ಮತ್ತು ಪಾಕಿಸ್ತಾನದ ನಡುವೆ ಭದ್ರತಾ ಪರಿಸ್ಥಿತಿಯನ್ನು ಕುರಿತು ಎಚ್ಚರಿಕೆಯ ಸಂಕೇತವೆಂದು ವಿಶ್ಲೇಷಕರು ತಿಳಿಸಿದ್ದಾರೆ.
ಉಡುಪಿಯ ಕೃಷ್ಣ ಮಠಕ್ಕೆ ಬರುವ ಭಕ್ತರಿಗೆ ಹೊಸ ಡ್ರೆಸ್ ಕೋಡ್ ಜಾರಿ ಮಾಡಲಾಗಿದೆ! ಇನ್ಮುಂದೆ ಕೆಲವು ಬಟ್ಟೆಗಳನ್ನು ಧರಿಸಿ ದೇವಸ್ಥಾನಕ್ಕೆ ಪ್ರವೇಶ ಮಾಡಲು ಅನುಮತಿ ಇಲ್ಲ. ಭಕ್ತರು ಯಾವುದೇ ಕಳಕಳಿ ತಪ್ಪಿಸಿಕೊಳ್ಳಲು,ಹೊಸ ನಿಯಮಗಳ ಬಗ್ಗೆ ಸಂಪೂರ್ಣ ಮಾಹಿತಿ ತಿಳಿದುಕೊಳ್ಳೋಣ ಬನ್ನಿ..
2026ರ ಮಂಡಲ ಮಕರವಿಳಕ್ಕು ತೀರ್ಥಯಾತ್ರೆ ಶಬರಿಮಲೆ ದೇಗುಲದಲ್ಲಿ ಮುಕ್ತಾಯವಾಯಿತು. ಆದರೆ ಆದರೆ ಯಾತ್ರೆ ಮುಕ್ತಾಯದ ನಂತರ, ಭಕ್ತರ ಪ್ರವೇಶವನ್ನು ತಾತ್ಕಾಲಿಕವಾಗಿ ನಿಲ್ಲಿಸಿ ದೇಗುಲಕ್ಕೆ ಬೀಗ ಹಾಕಲಾಗಿದೆ. ಈ ನಿರ್ಧಾರವು ದೇವಾಲಯದ ಆಡಳಿತದಿಂದ ಯಾತ್ರೆ ಸಮಾರೋಪ ಹಾಗೂ ಭಕ್ತರ ಸುರಕ್ಷತೆಗೆ ಸಂಬಂಧಿಸಿ ತೆಗೆಯಲಾಗಿದೆ. ಭಕ್ತರು ಈ ಮಾಹಿತಿ ತಿಳಿದು ಮುಂದಿನ ಪ್ರವೇಶದ ದಿನಾಂಕ ಮತ್ತು ಮಾರ್ಗಸೂಚಿಗಳಿಗಾಗಿ ಕಾಯುವಂತೆ ಮನವಿ ಮಾಡಲಾಗಿದೆ.
ಉತ್ತರ ಅಮೆರಿಕಾದ ಏರೋಸ್ಪೇಸ್ ಡಿಫೆನ್ಸ್ ಕಮಾಂಡ್ ಅವರು ಶೀಘ್ರದಲ್ಲಿ ಗ್ರೀನ್ಲ್ಯಾಂಡ್ ಗೆ ವಿಮಾನಗಳು ಬರಲಿವೆ ಎಂದು ತಿಳಿಸಿದ್ದಾರೆ.
ಕೃಷಿ ವಿಜ್ಞಾನ ವಿಶ್ವವಿದ್ಯಾಲಯ ಬೆಂಗಳೂರು (USA Bangalore )ನಲ್ಲಿ ಪ್ರಾಧ್ಯಾಪಕ ಹುದ್ದೆಗಳಿಗೆ ನೇಮಕಾತಿ ನಡೆಸಲಾಗುತ್ತಿದೆ. ಅರ್ಹ ಹಾಗೂ ಆಸಕ್ತಿ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದ್ದು, ಶಿಕ್ಷಣ ಕ್ಷೇತ್ರದಲ್ಲಿ ಸರ್ಕಾರಿ ಉದ್ಯೋಗ ಪಡೆಯಲಿ ಇದ್ದು ಉತ್ತಮ ಅವಕಾಶವಾಗಿದೆ.
ಭಾರತವು ಅಮೆರಿಕದ ದ್ವಿದಳ ಧಾನ್ಯಗಳ ಮೇಲೆ 30ರಷ್ಟು ಸುಂಕ ವಿಧಿಸಿರುವ ಮೂಲಕ ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಟ್ ಟ್ರಂಪ್ ಅವರು ಹೇಳಿಕೆಗಳಿಗೆ ಸದ್ದಿಲ್ಲದೆ ತಿರುಗೇಟು ನೀಡಿದೆ. ಈ ನಿರ್ಧಾರವು ವ್ಯಾಪಾರ ಸಂಬಂಧಿತ ಪ್ರಭಾವವನ್ನು ಹೊಂದಿದ್ದು, ಭಾರತ ಮತ್ತು ಅಮೆರಿಕ ನಡುವಿನ ವ್ಯಾಪಾರ ಸಮೀಕ್ಷೆ ಮತ್ತು ಭವಿಷ್ಯದಲ್ಲಿ ಕದನದ ಸಾಧ್ಯತೆಗಳ ಮೇಲೆ ಮಹತ್ವಪೂರ್ಣ ಪರಿಣಾಮ ಬೀರುತ್ತದೆ.
Get the latest trending news directly in your inbox
© H16news.online . All Rights Reserved. Designed by H16news.online