<?= $pageTitle ?>
Logo
ಮುಖಪುಟ ಓದುವುದು ಕೇಳು
Education

ಓದುತ್ತಿದ್ದರೂ ಸಿಲೆಬಸ್ ಮುಗಿಯುತ್ತಿಲ್ಲವೇ? ವಿದ್ಯಾರ್ಥಿಗಳು ಸಾಮಾನ್ಯವಾಗಿ ಮಾಡುವ 7 ತಪ್ಪುಗಳು

ಓದುತ್ತಿದ್ದರೂ ಸಿಲೆಬಸ್ ಮುಗಿಯುತ್ತಿಲ್ಲವೇ? ವಿದ್ಯಾರ್ಥಿಗಳು ಸಾಮಾನ್ಯವಾಗಿ ಮಾಡುವ 7 ತಪ್ಪುಗಳು
Summary: ವಿದ್ಯಾರ್ಥಿಗಳೇ ದಿನವಿಡೀ ಓದಿದರು ಓದೋದು ಮುಗಿಯುತ್ತಿಲ್ಲವೇ? ಬಹುತೇಕ ವಿದ್ಯಾರ್ಥಿಗಳು ದಿನವಿಡೀ ಓದಿದರೂ ಪಾಠ ಮುಗಿಯುವುದಿಲ್ಲ, ನೆನಪಿರೋದಿಲ್ಲ, ಪರೀಕ್ಷೆಗೆ ತಯಾರಿ ಸರಿಯಾಗಿ ಆಗುತ್ತಿಲ್ಲ, ಎಂದು ಅಸಮಾಧಾನ ಪಡುತ್ತಾರೆ. ಇದಕ್ಕೆ ಕಾರಣ ಹೆಚ್ಚು ಓದಿಲ್ಲದಿರುವುದಿಲ್ಲ, ಬದಲಾಗಿ ಓದುವಾಗ ನೀವು ತಿಳಿಯದೆ ಮಾಡುತ್ತಿರುವ ಕೆಲವು ಸಣ್ಣ ಆದರೆ ದೊಡ್ಡ ಪರಿಣಾಮ ವಿರುದ್ಧ ತಪ್ಪುಗಳು .
belagavi news:

ಈ ಲೇಖನದಲ್ಲಿ ವಿದ್ಯಾರ್ಥಿಗಳು ಸಮಾನವಾಗಿ ಮಾಡುವ ಸಮಯ ನೀವು ತಪ್ಪುಗಳು ಗಮನ ಭಂಗ ಮಾಡುವ ಅಭ್ಯಾಸಗಳು ತಪ್ಪಾದ ಓದು ವಿಧಾನಗಳು ಮತ್ತು ಪ್ಲ್ಯಾನಿಂಗ್ ಕೊರತೆ ಬಗ್ಗೆ ವಿವರಿಸಲಾಗಿದೆ. ಜೊತೆಗೆ ಓದನ್ನು ಸುಲಭವಾಗಿ ಮುಗಿಸುವುದು ನೆನಪಿಟ್ಟುಕೊಳ್ಳುವ ಶಕ್ತಿ ಹೆಚ್ಚಿಸುವುದು ಮತ್ತು ಕಡಿಮೆ ಸಮಯದಲ್ಲಿ ಉತ್ತಮ ಫಲಿತಾಂಶ ಪಡೆಯುವ ಪ್ರಾಯೋಗಿಕ ಸ್ಟಡಿ ಟ್ರಿಪ್ ಅನ್ನು ಇಲ್ಲಿ ತಿಳಿಯಬಹುದು.
Study tips for students Kannada, ಓದು ಮಾಡುವ ಸರಿಯಾದ ವಿಧಾನ ಪರಿಕ್ಷ ತಯಾರಿಸಲು focus ಹೆಚ್ಚಿಸುವ ಟಿಪ್ಸ್ Time management for students ಹುಡುಕುತ್ತಿರುವವರಿಗೆ ಈ ಮಾಹಿತಿ ಅತ್ಯಂತ ಉಪಯುಕ್ತವಾಗಿದೆ .


.
ದಿನವಿಡೀ ಓದುವುದಕ್ಕಿಂತ ಸ್ಮಾರ್ಟ್ ಆಗಿ ಓದುವುದು ಮುಖ್ಯ:
ವಿದ್ಯಾರ್ಥಿಗಳು ದಿನವಿಡೀ ಓದುವುದೇ ಯಶಸ್ವಿನ ಗುಟ್ಟು ಎಂದು ಭಾವಿಸುವುದು ದೊಡ್ಡ ತಪ್ಪು. ವಾಸ್ತವ್ಯವಾಗಿ ಹೆಚ್ಚು ಸಮಯ ಓದುವುದಕ್ಕಿಂತ ಸಮಯಕ್ಕೆ ತಕ್ಕಂತೆ ಕಾರ್ಯನಿರಂತರವಾಗಿರುವುದು ಮತ್ತು ನಿಗದಿತ ಕೆಲಸಗಳನ್ನು ಸರಿಯಾಗಿ ಮುಗ್ಗಿಸುವುದು ಮುಖ್ಯ ಸರಿಯಾದ ಪ್ಲ್ಯಾನಿಂಗ್ ಇಲ್ಲದೆ ಓದಿದರೆ ಸಮಯ ವ್ಯರ್ಥವಾಗುವುದರ ಜೊತೆಗೆ ಒತ್ತಡವು ಹೆಚ್ಚಾಗುತ್ತದೆ.


ಅದಕ್ಕಾಗಿ ವಿದ್ಯಾರ್ಥಿಗಳು Smart Study Tips ಅನ್ನು ಫಾಲೋ ಮಾಡುವುದು ಅತ್ಯಗತ್ಯ . ಓದುವ ವೇಳಾಪಟ್ಟಿಯನ್ನು ಸರಿಯಾಗಿ ರೂಪಿಸುವುದು ಪ್ರಮುಖ ವಿಷಯಗಳಿಗೆ ಅದಕ್ಕೆ ನೀಡುವುದು ಗಮನ ಭಂಗವನ್ನು ಕಡಿಮೆ ಮಾಡುವುದು ಮತ್ತು ಓದಿದ್ದ ವಿಷಯವನ್ನು ತಕ್ಷಣ ಪುನರಾವರ್ತನೆ ಮಾಡುವುದರಿಂದ ಕಡಿಮೆ ಸಮಯದಲ್ಲೇ ಉತ್ತಮ ಫಲಿತಾಂಶ ಪಡೆಯಬಹುದು.



Study tips for student Kannada smart study techniques time management tips, ಪರೀಕ್ಷೆ ತಯಾರಿ ಸಲಹೆಗಳು focus ಹೆಚ್ಚಿಸುವ ವಿಧಾನಗಳು ಹುಡುಕುತ್ತಿರುವವರಿಗೆ ಈ ಮಾಹಿತಿ ಬಹಳ ಉಪಯುಕ್ತವಾಗಿದೆ ಇಂದೇ ಈ ಟಿಪ್ಸ್ ಗಳನ್ನು ಅನುಸರಿಸಿ ನಿಮ್ಮ ಓದುಕ್ರಮವನ್ನು ಪರಿಣಾಮಕಾರಿಯಾಗಿಸಿ.



Exam time management tips : ಸಮಯ ಎಲ್ಲಿ ಹೋಯಿತು ಅನಿಸುವುದಕ್ಕೆ ಇದ್ದು ಸೋಮಾರಿತನವಲ್ಲ!
ಪರೀಕ್ಷೆ ಹತ್ತಿರ ಬರುತ್ತಿದ್ದಂತೆ ಎಲ್ಲರೂ ಹೇಳುವ ಒಂದೇ ಮಾತು- 'ಟೈಮ್ ಮ್ಯಾನೇಜ್ಮೆಂಟ್ ಮಾಡಿ'. ಅದಕ್ಕಾಗಿ ನಾವು ಹೊಸ ಹೊಸ planner ಅಪ್ಲಿಕೇಶನ್ಗಳನ್ನು ಡೌನ್ಲೋಡ್ ಮಾಡುತ್ತೇವೆ ಟೈಮ್ ಟೇಬಲ್ ರೆಡಿ ಮಾಡಿಕೊಳ್ಳುತ್ತೇವೆ ದಿನದ ಪ್ಲಾಂಟ್ ಹಾಕಿ ಕೊಳ್ಳುತ್ತೇವೆ. ಆದರೆ ದಿನದ ಕೊನೆಯಲ್ಲಿ "ಇವತ್ತಿಡಿ ಏನು ಮಾಡಿದೆ? ಸಮಯ ಎಲ್ಲಿ ಹೋಯಿತು?" ಎಂಬ ಪ್ರಶ್ನೆ ಕಾಡುವುದು ಬಹುತೇಕ ವಿದ್ಯಾರ್ಥಿಗಳಿಗೆ ಸಾಮಾನ್ಯ ಅನುಭವ.



ಇದು ಸೋಮಾರಿತನದಿಂದ ಆಗುವ ಸಮಸ್ಯೆಯಲ್ಲ, ಬದಲಾಗಿ ತಪ್ಪಾದ ಸಮಯ ನಿರ್ವಹಣೆ ವಿಧಾನ ಅತಿಯಾದ ಪ್ಲಾನಿಂಗ್ ಮತ್ತು ಕಾರ್ಯಗತ ಗೊಳಿಸುವಿಕೆಯಲ್ಲಿ ಇರುವ ಗ್ಯಾಪ್ ಗಳಿಂದ ಉಂಟಾಗುತ್ತದೆ. ಓದಲು ಕುಳಿತುಕೊಂಡರು ಗಮನ ಚದುರುವುದು, ಒಂದು ಕೆಲಸದಿಂದ ಮತ್ತೊಂದುಕ್ಕೆ ಜಿಗಿಯುವುದು ಮತ್ತು ಅಗತ್ಯಗಳನ್ನು ಸರಿಯಾಗಿ ನಿಗದಿಪಡಿಸದಿರುವುದು ಸಮಯ ವ್ಯರ್ಥವಾಗುವ ಪ್ರಮುಖ ಕಾರಣಗಳು.


ಈ ಕಾರಣಕ್ಕಾಗಿ ಪರೀಕ್ಷಾ ಸಮಯದಲ್ಲಿ smart time management, Realistic study planning. ಮತ್ತು Focus techniques ಬಹಳ ಮುಖ್ಯವಾಗುತ್ತವೆ. ಸರಿಯಾದ ವಿಧಾನ ಅನುಸರಿಸಿದರೆ ಕಡಿಮೆ ಸಮಯದಲ್ಲಿ ಹೆಚ್ಚು ಕೆಲಸ ಮುಗಿಸಿ ಒತ್ತಡವಿಲ್ಲದೆ ಪರೀಕ್ಷೆಗೆ ತಯಾರಿ ನಡೆಸಬಹುದು.



ಬ್ಯುಸಿ ಆಗಿರುವುದೇ ಯಥಾರ್ಥ ಸಾಧನೆ ಅಲ್ಲ - ಕಾಲಹರಣದ ತಪ್ಪುಗಳು ಮತ್ತು ಪರಿಣಾಮಗಳು

ವಿದ್ಯಾರ್ಥಿಗಳು ದಿನವಿಡಿ ಬ್ಯುಸಿ ಆಗಿ ಓದುತ್ತಾ ಇರುವುದೇ ಸಮರ್ಥನೆ ಎಂದು ಭಾವಿಸುತ್ತಾರೆ ಆದರೆ ವಾಸ್ತವದಲ್ಲಿ ಓದಬೇಕಾದ ವಿಷಯವನ್ನು ಪರಿಣಾಮಕಾರಿಯಾಗಿ ಮುಗಿಸುವುದೇ ಬೇರೆ ಬ್ಯುಸಿ ಆಗಿ ಯಾವುದೇ ಕೆಲಸ ಮಾಡುತ್ತಾ ಇರುವುದೇ ಬೇರೆ.
ನಿಜವಾಗಿ ನಮಗೆ ಗೊತ್ತಿಲ್ಲದಂತೆ ನಾವು ಮಾಡುತ್ತಿರುವ ಕೇಳವು ಸಣ್ಣ ತಪ್ಪುಗಳು ಸಮಯವನ್ನು ವ್ಯರ್ಥ ಮಾಡುವುದು ಗಮನಭಂಗ ಅನಗತ್ಯ ವೀಕ್ಷಣೆಗಳು ನಮ್ಮ ಒತ್ತಡ ಹೆಚ್ಚಿಸುತ್ತವೇ ಮತ್ತು ಕಾರ್ಯಗತಗೊಳ್ಳುವಿಕೆಯನ್ನು ಹಿಂಡಿಸುತ್ತದೆ.



ಈ ಲೇಖನದಲ್ಲಿ ನಾವು ವಿವರಿಸುತ್ತೇವೆ:
ವಿದ್ಯಾರ್ಥಿಗಳು ಅರಿಯದೇ ಮಾಡುವ ಕಾಲಹರಣದ 5 ಪ್ರಮುಖ ತಪ್ಪುಗಳು
ಸಾಧನೆ ಹೆಚ್ಚಿಸಲು ಅನುಸರಿಸಬಹುದಾದ not study techniques
ಸಮಯವನ್ನು ಪರಿಣಾಮಕಾರಿಯಾಗಿ ನಿರ್ವಹಿಸುವ Simple time management tips.



ಇವುಗಳೊಂದಿಗೆ ನೀವು ಕಡಿಮೆ ಸಮಯದಲ್ಲಿ ಹೆಚ್ಚು ಓದು ಮುಗಿಸುವುದು ಗಮನವನ್ನು ಕೇಂದ್ರೀಕರಿಸುವುದು ಮತ್ತು ಪರೀಕ್ಷೆ ತಯಾರಿಯನ್ನು ಪರಿಣಾಮಕಾರಿಯಾಗಿ ನಿರ್ವಹಿಸುವುದು ಕಲಿಯಬಹುದು.



ಬ್ಯುಸಿ ಆಗಿರುವುದು ಮತ್ತು ನಿಜವಾದ ಕೆಲಸ ಮಾಡುವುದರ ನಡುವೆ ವ್ಯತ್ಯಾಸ
ವಿದ್ಯಾರ್ಥಿಗಳಿಗೆ ದಿನವಿಡಿ ಬ್ಯುಸಿ ಇರುವುದು ಎಂದರೆ ಏನು ತಲುಪುತ್ತೇವೆ ಎಂದು ಭಾಸವಾಗುವುದು, ಆದರೆ ವಾಸ್ತವವಾಗಿ ಅದು ನಿಜವಾದ ಕಾರ್ಯಗತ ಸಾಧನೆಯಲ್ಲ ನಮಗೆ ದಿನವಿಡೀ ಮೆಸೇಜ್ ನೋಡುವುದು ನೋಟ್ಸ್ ಪದೇ ಪದೇ ಕೊಡಿಸುವುದು ಕೆಲಸ ಮಾಡಿದಂತೆ ತೋ ರುತ್ತದೆ.


ನೀವು ಮಾಡುತ್ತಿರುವಾಗ ನಮಗೆ ಒಂದು ರೀತಿಯ ಸಮಾಧಾನ ಕಾಣಿಸುತ್ತದೆ- "ನಾನು ಈಗ ಕೆಲಸ ಮಾಡುತ್ತಿದ್ದೇನೆ" ಎಂದು ಮನಸ್ಸು ತಂಪಾಗುತ್ತದೆ. ಆದರೆ ನಿಜವಾದ ನಷ್ಟ ಏನು ಎಂದರೆ ಇದು ನಮ್ಮ ಮುಖ್ಯ ಓದು ಸಮಯವನ್ನು ತಿದ್ದು ಹಾಕುತ್ತದೆ ಗಮನವನ್ನು ಹಿಂಗಿಸುತ್ತೆ ಮತ್ತು ಕಾರ್ಯ ಕ್ಷಮತೆಯನ್ನು ಹದಗೆಡಿಸುತ್ತದೆ.
ಈ ವ್ಯತ್ಯಾಸವನ್ನು ಅರಿತರೆ ನೀವು smart study techniques ಮತ್ತು time management strategies ಅನುಸರಿಸಿ, ಕಡಿಮೆ ಸಮಯದಲ್ಲಿ ಹೆಚ್ಚು ಪಲಿತಾಂಶ ಪಡೆಯುವಂತೆ ನಿಮ್ಮ ಓದುವ ವಿಧಾನವನ್ನು ರೂಪಿಸಬಹುದು.ಬಹುದು.


ಇನ್ನಷ್ಟು ಓದಿರಿ:


ಪ್ರಧಾನಿ ಮೋದಿ ಇಂದು ಕೇರಳದಲ್ಲಿ : ಎಲ್ಡಿಎಫ್–ಯುಡಿಎಫ್ನಿಂದ ಜನ ಬದಲಾವಣೆ ಬಯಸಿದ್ದಾರೆ

Stay Updated

Get the latest news delivered to your inbox

We respect your privacy. Unsubscribe anytime.

Trending News

Related News

View All
logo

H16NEWS

ತ್ವರಿತ ಸುದ್ದಿ. ಅನಂತ ಒಳನೋಟ
ADS

© H16news.online . All Rights Reserved. Designed by H16news.online