<?= $pageTitle ?>
Logo
ಮುಖಪುಟ ಓದುವುದು ಕೇಳು
Corporate

ಆದಾಯ ತೆರಿಗೆ ಇಲಾಖೆಯಲ್ಲಿ ಉದ್ಯೋಗಾವಕಾಶ: 97 ಹುದ್ದೆಗಳಿಗೆ ಕ್ರೀಡಾ ಕೋಟಾ ಅರ್ಜಿ ಆಹ್ವಾನ

ಆದಾಯ ತೆರಿಗೆ ಇಲಾಖೆಯಲ್ಲಿ ಉದ್ಯೋಗಾವಕಾಶ: 97 ಹುದ್ದೆಗಳಿಗೆ ಕ್ರೀಡಾ ಕೋಟಾ ಅರ್ಜಿ ಆಹ್ವಾನ
Summary: ಆದಾಯ ತೆರಿಗೆ ಇಲಾಖೆಯಲ್ಲಿ ಕ್ರೀಡಾ ಕೋಟಾದಡಿ 97 ಹುದ್ದೆಗಳಿಗೆ ಅರ್ಜಿ ಆಹ್ವಾನ ಬಿಡುಗಡೆಯಾಗಿದೆ. ಈ ಉದ್ಯೋಗಾವಕಾಶಕ್ಕೆ ಅರ್ಜಿ ಸಲ್ಲಿಸಲು ಅರ್ಹ ಅಭ್ಯರ್ಥಿಗಳು ಸಲ್ಲಿಸಬಹುದಾದ ಅಂತಿಮ ದಿನಾಂಕ, ಅರ್ಜಿ ಪ್ರಕ್ರಿಯೆ ಆಯ್ಕೆ ಮಾನದಂಡಗಳು ಮತ್ತು ವೇತನ ವಿವರ ಗಳನ್ನು ಸಹಿತ ಸಂಪೂರ್ಣ ಮಾಹಿತಿ ನೀಡಲಾಗಿದೆ.
belagavi news:
ಕ್ರೀಡಾ ಪ್ರತಿಭೆ ಹೊಂದಿರುವ ಅರ್ಹ ಅಭ್ಯರ್ಥಿಗಳು ತಮ್ಮ ಭವಿಷ್ಯವನ್ನು ಸರ್ಕಾರಿ ಉದ್ಯೋಗದಲ್ಲಿ ರೂಪಿಸಿಕೊಳ್ಳಲು ಈ ಅವಕಾಶವನ್ನು ಹಾದು ಮಾಡಿಕೊಳ್ಳಬಹುದು. ದಿನ ಕಳೆದುಕೊಳ್ಳಬೇಡಿ ಹಿಂದೆ ಅರ್ಜಿ ಸಲ್ಲಿಸಿ ನಿಮ್ಮ ಅವಕಾಶವನ್ನು ಪಕಾ ಮಾಡಿಕೊಳ್ಳಿ!

ಆದಾಯ ತೆರಿಗೆ ಇಲಾಖೆಯ ಕ್ರೀಡಾ ಕೋಟಾ ನೇಮಕಾತಿ: 97 ಹುದ್ದೆಗಳಿಗೆ ಅರ್ಜಿ ಆಹ್ವಾನ

ಆದಾಯ ತೆರಿಗೆ ಇಲಾಖೆಯ ತನ್ನ ಕ್ರೀಡಾ ಕೋಟಾ ನೇಮಕಾತಿ ಅಧಿಸೂಚನೆಯನ್ನು ಪ್ರಕಟಿಸಿದೆ ಈ ಮೂಲಕ ಸ್ಟೆನೋಗ್ರಾಫರ್, ತೆರಿಗೆ ಸಹಾಯಕ, ಮಲ್ಟಿ ಟಾಸ್ಕಿಂಗ್ ಸ್ಟಾಪ್ ಸೇರಿದಂತೆ ಒಟ್ಟು 97 ಹುದ್ದೆಗಳಿಗೆ ಕ್ರೀಡಾಪಟುಗಳಿಂದ ಅರ್ಜಿ ಆಹ್ವಾನಿಸಲಾಗಿದೆ.

ಈ ನೇಮಕಾತಿ 10ನೇ ತರಗತಿ ಪಾಸ್ ಮತ್ತು ಕ್ರೀಡಾ ಸಾಧನೆ ಹೊಂದಿರುವ ಅಭ್ಯರ್ಥಿಗಳಿಗೆ ಉತ್ತಮ ಅವಕಾಶವಾಗಿದೆ ವಿಶೇಷವಾಗಿ ಲಿಖಿತ ಪರೀಕ್ಷೆ ಇಲ್ಲದೆ ನೇರ ನೇಮಕಾತಿ ನಡೆಯುತ್ತಿರುವುದರಿಂದ ತಮ್ಮ ಪ್ರತಿಭೆಯನ್ನು ಪ್ರಾತ್ಯಕ್ಷರಿಸಬಹುದು.

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: ಜನವರಿ 31 2026:

ಅರ್ಜಿ ಸಲ್ಲಿಕೆ ಆನ್ಲೈನ್ ಮೂಲಕ ಮಾತ್ರವಾಗಿದೆ ಅರ್ಜಿ ಸಲ್ಲಿಸುವುದು ಮಿಸ್ ಮಾಡಿ ಕೊಳ್ಳಬೇಡಿ ಮತ್ತು ನಿಮ್ಮ ಸರಕಾರಿ ಉದ್ಯೋಗದ ಕನಸು ತಕ್ಷಣ ಪೂರ್ಣಗೊಳಿಸಿ.

ಆದಾಯ ತೆರಿಗೆ ಇಲಾಖೆಯಿಂದ ಉದ್ಯೋಗಾಕಾಂಕ್ಷಿಗಳಿಗೆ ಗುಡ್ ನ್ಯೂಸ್: ಕ್ರೀಡಾ ಕೋಟಾ 97 ಹುದ್ದೆಗಳಿಗೆ ಅರ್ಜಿ ಆಹ್ವಾನ

ಉಗ್ಯೋಗಾಕಾಂಕ್ಷಿ ದೊಡ್ಡ ಸುದ್ದಿ ಬಂದಿದೆ! ಆದಾಯ ತೆರಿಗೆ ಪ್ರಧಾನ ಮುಖ್ಯ ಆಯುಕ್ತರ Pr. CCIT ಕಚೇರಿಯು ಕ್ರೀಡಾ ಕೋಟಾ ದಡಿಯಲ್ಲಿ ವಿವಿಧ ಹುದ್ದೆಗಳ ನೇಮಕಾತಿಗೆ ಅಧಿಸೂಚನೆಯನ್ನು ಬಿಡುಗಡೆ ಮಾಡಿದೆ.

ಈ ನೇಮಕಾತಿ ಪ್ರಕ್ರಿಯೆಯಲ್ಲಿ ಒಟ್ಟು 97 ಖಾಲಿ ಹುದ್ದೆಗಳು ಭರ್ತಿಯಾಗಲಿದ್ದು, ಅರ್ಜಿ ಸಲ್ಲಿಸುವ ಪ್ರಕ್ರಿಯೆ ಈಗಾಗಲೇ ಪ್ರಾರಂಭವಾಗಿದೆ ಅರ್ಹ ಅಭ್ಯರ್ಥಿಗಳು ಜನವರಿ 31, 2026 ಯೊಳಗೆ ಆನ್ಲೈನ್ ಮೂಲಕ ತಮ್ಮ ಅರ್ಜಿ ಸಲ್ಲಿಸಬೇಕಾಗಿದೆ.

ಮುಖ್ಯ ಹುದ್ದೆಗಳು:
ಸ್ಟೆನೋಗ್ರಾಫರ್
ತೆರಿಗೆ ಸಹಾಯಕ
ಮಲ್ಟಿ ಟಾಸ್ಕಿಂಗ್ ಸ್ಟಾಪ್

ಅರ್ಜಿ ಸಲ್ಲಿಸಲು ಕೇವಲ ನಾಲ್ಕು ದಿನಗಳಷ್ಟೇ ಉಳಿದಿದ್ದು ಈ ಅವಕಾಶವನ್ನು ಕೈ ತಪ್ಪದೇ ಅರ್ಜಿ ಸಲ್ಲಿಸಿ ನಿಮ್ಮ ಸರ್ಕಾರಿ ಉದ್ಯೋಗದ ಕನಸು ನೆರವಹಿಸಿಕೊಳ್ಳಿ.

ಆಧಾರದ ತೆರಿಗೆ ಇಲಾಖೆಯ ಕ್ರೀಡಾ ಕೋಟಾ ನೇಮಕಾತಿನಲ್ಲಿ ಸ್ಟೆನೋಗ್ರಾಫರ್ ಗ್ರೇಡ್ -2 (12 ಹುದ್ದೆಗಳು) ತೆರಿಗೆ ಸಹಾಯಕ 47 ಹುದ್ದೆಗಳು ಹಾಗೂ ಮಲ್ಟಿ ಟಾಸ್ಕಿಂಗ್ ಸ್ಟಾಪ್ 38 ಹುದ್ದೆಗಳು ಸೇರುವೆ ಕ್ರೀಡಾಸ್ ಕ್ಷೇತ್ರದಲ್ಲಿ ಸಾಧನೆ ಮಾಡಿದ ಅಭ್ಯರ್ಥಿಗಳಿಗೆ ಇಂದು ಅತ್ಯುತ್ತಮ ಅವಕಾಶವಾಗಿದೆ.

ಅರ್ಹತೆ;
ಕನಿಷ್ಠ 10ನೇ ತರಗತಿ ಪಾಸ್
ಕ್ರೀಡಾ ಸಾಧನೆ ಹೊಂದಿರುವ ಪ್ರಮಾಣ ಪತ್ರ (ಮಾನ್ಯತೆ ಪಡೆದ ಕ್ರೀಡೆಗಳಲ್ಲಿ);
ಕ್ರಿಕೆಟ್ ಬ್ಯಾಸ್ಕೆಟ್ಬಾಲ್ ವಾಲಿಬಾಲ್ ಕಬಡ್ಡಿ ಫುಟ್ಬಾಲ್ ಬಿಲಿಯರ್ಡ್ಸ್

ವಯೋಮಿತಿ;
ಸಾಮಾನ್ಯ ಅಭ್ಯರ್ಥಿಗಳಿಗೆ: 18 ರಿಂದ 27 ವರ್ಷ
ಮೀಸಲಾತಿ ವಾರಗಡ್ದ ಅಭ್ಯರ್ಥಿಗಳಿಗೆ ಸರ್ಕಾರದ ನಿಯಮ ನುಸಾರ ವಯೋಮಿತಿಯಲ್ಲಿ ಸಡಿಲಿಕೆ ಲಭ್ಯ.
ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸುವುದು ಕ್ರೀಡಾಪಟುಗಳಿಗೆ ಸರ್ಕಾರಿ ಉದ್ಯೋಗ ಪಡೆಯಲು ಸರ್ವೋತ್ತಮ ಅವಕಾಶವಾಗಿದೆ.

ಅರ್ಜಿ ಶುಲ್ಕವಾಗಿ ಅಭ್ಯರ್ಥಿಗಳು 200ರೂ. ಪಾವತಿಸಬೇಕು. ಈ ನೇಮಕಾತಿಯಲ್ಲಿ ಯಾವುದೇ ಲಿಖಿತ ಪರೀಕ್ಷೆ ಇರುವುದಿಲ್ಲ ಸಂಬಂಧಿತ ಕ್ರೀಡಾ ಸಾಧನೆ ಮತ್ತು ಅರ್ಹತೆಯ ಆಧಾರದಲ್ಲೇ ಅಂತಿಮ ಆಯ್ಕೆ ಮಾಡಲಾಗುತ್ತದೆ ಆಯ್ಕೆಯಾದ ಅಭ್ಯರ್ಥಿಗಳಿಗೆ ಉತ್ತಮ ವೇತನ ಸೌಲಭ್ಯ ದೊರೆಯಲಿದೆ. ಸ್ಟೆನೋಗ್ರಾಫರ್ ಮತ್ತು ತೆರಿಗೆ ಸಹಾಯಕ ಹುದ್ದೆಗಳಿಗೆ ತಿಂಗಳಿಗೆ 25,500 ರಿಂದ 81,100 ರೂ. ವರೆಗೆ ಹಾಗೂ ಮಲ್ಟಿ ಟಾಸ್ಕಿಂಗ್ ಸ್ಟಾಪ್ ಹುದ್ದೆಗೆ 18,000 ರಿಂದ 56,900 ರೂ. ವರೆಗೆ ವೇತನ ನೀಡಲಾಗುತ್ತದೆ.

ಕ್ರೀಡಾ ಕ್ಷೇತ್ರದಲ್ಲಿ ತಮ್ಮ ಪ್ರತಿಭೆಯನ್ನು ತೋರಿಸಿ ಕೇಂದ್ರ ಸರ್ಕಾರ ಉದ್ಯೋಗವನ್ನು ಪಡೆಯಲು ಬಯಸುವ ಅಭ್ಯರ್ಥಿಗಳಿಗೆ ಇಂದು ಉತ್ತಮ ಅವಕಾಶವಾಗಿದೆ. ತರಹ ಅಭ್ಯರ್ಥಿಗಳು ಕೊನೆಯ ದಿನಾಂಕಕ್ಕೂ ಮುನ್ನ ತಪ್ಪದೇ ಅರ್ಜಿ ಸಲ್ಲಿಸಿ.

ಇನ್ನಷ್ಟು ಓದಿರಿ:

ಯುರೋಪ್–ಭಾರತ ವ್ಯಾಪಾರ ಒಪ್ಪಂದ: ಅಮೆರಿಕ್ಭಾರತಕ್ಕೆ ಹೆಚ್ಚಿನ ಲಾಭ :ಅಮೆರಿಕಾ ಸ್ಪಷ್ಟನೆ
Stay Updated

Get the latest news delivered to your inbox

We respect your privacy. Unsubscribe anytime.

Trending News

Related News

View All
logo

H16NEWS

ತ್ವರಿತ ಸುದ್ದಿ. ಅನಂತ ಒಳನೋಟ
ADS

© H16news.online . All Rights Reserved. Designed by H16news.online