ಶಿಕ್ಷಣ ಇಲಾಖೆ ಮೂಲಗಳಿಂದ ವಿಕ್ರಮವನ್ನು ಸೆಕೆಂಡ್ ಪಿಯುಸಿ ಮುಖ್ಯ ಪರೀಕ್ಷೆಗೆ ವಿದ್ಯಾರ್ಥಿಗಳನ್ನು ಮಾನಸಿಕವಾಗಿ ಮತ್ತು ಅಕಾಡೆಮಿಕ್ ಆಗಿ ಸಿಂಗರ್ಪಡಿಸುವ ಉದ್ದೇಶದಿಂದ ಜಾರಿಗೆ ತರಲಾಗುತ್ತಿದೆ ಪ್ರಶ್ನೆಗಳಷ್ಟ ಸ್ವರೂಪ ಮತ್ತು ಮೌಲ್ಯಮಾಪನದ ವಿಧಾನಗಳ ಬಗ್ಗೆ ಮುಂಚಿತವಾಗಿಯೇ ಸ್ಪಷ್ಟತೆ ಸಿಗಲಿದೆ ಎಂದು ಇಲಾಖೆಯ ವಾದ.
ಇಲ್ಲಿಯವರೆಗೆ ಪಿಯು ಪ್ರೆಪರೇಟಿವ್ ಪರೀಕ್ಷೆಗಳನ್ನು ಪ್ರತಿ ಕಾಲೇಜು ತನ್ನದೇ ಆದ ರೀತಿಯಲ್ಲಿ ನಡೆಸುತ್ತಿತ್ತು ಪ್ರಶ್ನೆ ಪತ್ರಿಕೆ ಮೌಲ್ಯ ನಿರ್ಣಯ ಅಂಕಗಳ ಹಂಚಿಕೆ ಎಲ್ಲವೂ ವಿಭಿನ್ನವಾಗಿದೆ ಇದರಿಂದ ವಿದ್ಯಾರ್ಥಿಗಳಿಗೆ ಗೊಂದಲ ಅನಿಶ್ಚಿತ ಇದಕ್ಕೆ ಬೇಕಾದ ಮುಂದೆ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ ಮೂಲಕವೇ ಪ್ರಶ್ನೆ ಪತ್ರಿಕೆ ಸಿದ್ಧಪಡಿಸಿ ಎಲ್ಲಾ ಕಾಲೇಜುಗಳಿಗೆ ಪೂರೈಕೆ ಮಾಡುವ ನಿರ್ಧಾರ ಕೈಗೊಳ್ಳಲಾಗಿದೆ.
ದ್ವಿತೀಯ ಪಿಯುಸಿ ಪರೀಕ್ಷೆಯ ಫಲಿತಾಂಶ ಹೆಚ್ಚಿಸಲು ಶಿಕ್ಷಣ ಇಲಾಖೆ ಹೊಸ ಪ್ರಯೋಗಕ್ಕೆ ಕೈ ಹಾಕಿರುವುದು ಪರೀಕ್ಷೆಯನ್ನು ಬೋರ್ಡ್ ಮಟ್ಟದಲ್ಲಿ ನಡೆಸಲು ಶಾಲಾ ಪರೀಕ್ಷೆ ಮತ್ತು ಮೂಲ ನಿರ್ಣಯ ಮಂಡಳಿ ಮುಂದಾಗಿದೆ ಈ ಹೊಸ ವ್ಯವಸ್ಥೆಯಲ್ಲಿ ಇನ್ನೂ ಮುಂದೆ ಎಲ್ಲ ಪಿಯು ಕಾಲೇಜುಗಳಿಗೆ ಏಕರೂಪದ ಪ್ರಶ್ನೆ ಪತ್ರಿಕೆ ಅನ್ವಯವಾಗಲಿದೆ ಎಂದು ಶಿಕ್ಷಣ ಇಲಾಖೆಯ ಆಡಳಿತ ಮೂಲಗಳಿಂದ ತಿಳಿಸಿವೆ.
ಈ ಹೊಸ ವ್ಯವಸ್ಥೆಯಿಂದ ವಿದ್ಯಾರ್ಥಿಗಳಿಗೆ ಹಲವು ರೀತಿಯಲ್ಲಿ ಅನುಕೂಲವಾಗಿದೆ ಮುಖ್ಯ ಪರೀಕ್ಷೆಗೆ ಮುನ್ನ ಬೋರ್ಡ್ ಮಾದರಿಯ ಪ್ರಶ್ನೆ ಪತ್ರಿಕೆ ಬರೆಯುವ ಅನುಭವ ಸಿಗಲಿದೆ ಯಾವ ಅಧ್ಯಾಯಕ್ಕೆ ಎಷ್ಟು ಮಹತ್ವ ನೀಡಬೇಕು ಎಂಬುದು ಸ್ಪಷ್ಟವಾಗಲಿದೆ ಪ್ರಶ್ನೆ ಪತ್ರಿಕೆಯ ಸ್ವರೂಪದ ಬಗ್ಗೆ ಇರುವ ಗೊಂದಲ ನಿವಾರಣೆ ಆಗಲಿದೆ ಮೌಲ್ಯಮಾಪನ ಹೇಗಿರುತ್ತದೆ ಎಂಬುದರ ಅರಿವು ಮುಂಚಿತವಾಗಿಯೇ ಲಂಕೆವಾಗಲಿಲ್ಲ ಎಂದು ಶಿಕ್ಷಣ ಇಲಾಖೆ ತನ್ನ ಅಭಿಪ್ರಾಯ ಹಂಚಿಕೊಂಡಿದೆ ಒಟ್ಟಾರೆ ಈ ಪ್ರಯೋಗದಿಂದ ದ್ವಿತೀಯ ಪಿಯುಸಿ ಫಲಿತಾಂಶದಲ್ಲಿ ಗುಣಾತ್ಮಕ ಸುಧಾರಣೆ ಸಾಧ್ಯ ಎಂದು ಇಲಾಖೆ ನಿರೀಕ್ಷೆ ಇಟ್ಟಿದೆ.
ಶಿಕ್ಷಣ ಇಲಾಖೆಯ ಈ ನಿರ್ಧಾರಕ್ಕೆ ಖಾತೆಗೆ ಪಿಯು ಕಾಲೇಜುಗಳು ಮತ್ತು ಶಾಲೆಗಳ ಒಕ್ಕೂಟ ತೀವ್ರ ವಿರುದ್ಧ ವ್ಯಕ್ತಪಡಿಸಿದೆ ಅವರ ಪ್ರಕಾರ ಇದು ವಿದ್ಯಾರ್ಥಿಗಳ ಮೇಲೆ ಮತ್ತೊಂದು ಪರೀಕ್ಷಾ ಪ್ರಯೋಗ ಹೇಳಿದಂತೆ ಆಗುತ್ತದೆ ಪ್ರಶ್ನೆ ಪತ್ರಿಕೆಗಳು ಹಣ ವಸೂಲಿಗೆ ಮುಂದಾಗುತ್ತಿದ್ದಾರೆ.
ಈಗಾಗಲೇ ಶಿಕ್ಷಣ ಇಲಾಖೆ ತನ್ನ ನಿರ್ಧಾರದಿಂದ ಹಿಂದೆ ಸರಿಯುವ ಲಕ್ಷಣಗಳು ಕಾಣಿಸುತ್ತಿಲ್ಲ ಆದರೆ ಖಾಸಗಿ ಶಾಲೆಗಳ ಒಕ್ಕೂಟದ ವಿರುದ್ಧ ತೀವ್ರವಾದರೆ ನಿಯಮಗಳಲ್ಲಿ ಕೆಲ ಬದಲಾವಣೆ ಬರಬೇಕಾಗಿದೆ.
ಇನ್ನಷ್ಟು ಓದಿರಿ:
ನನ್ನ ವಿರುದ್ಧ ದೊಡ್ಡಮಟ್ಟದ ಷಡ್ಯಂತ್ರ : ಜಾರಕಿಹೊಳಿ ಸಹೋದರರ ವಿರುದ್ಧ ಲಕ್ಷ್ಮಣ್ ಸವದಿ