ರೈಲ್ವೆ ನೇಮಕಾತಿ ಮಂಡಳಿ (RRB) 2026 ತನ್ನ ಗ್ರೂಪ್ D ಹುದ್ದೆಗಳಿಗೆ 22,000 ಖಾಲಿ ಹುದ್ದೆಗಳನ್ನು ಪ್ರಕಟಿಸಿದೆ. 10ನೇ ತರಗತಿ ಪಾಸಾದ ಮತ್ತು ITI ಹೊಂದಿರುವ ಅಭ್ಯರ್ಥಿಗಳು ಅರ್ಹರಾಗಿದ್ದಾರೆ. ಆನ್ಲೈನ್ ಅರ್ಜಿ ಪ್ರಕ್ರಿಯೆ ಜನವರಿ 31, 2026 ರಿಂದ ಮಾರ್ಚ್ 2, 2026ರವರೆಗೆ ನಡೆಯಲಿದೆ. ಆಯ್ಕೆಯಾದ ಅಭ್ಯರ್ಥಿಗಳಿಗೆ ಮಾಸಿಕ ವೇತನ ₹18,000 ಲಭ್ಯವಿದ್ದು ,ಇದು ಸರ್ಕಾರಿ ಉದ್ಯೋಗಆಕಾಂಕ್ಷಿಗಳಿಗೆ ಸುವರ್ಣಾವಕಾಶವಾಗಿದೆ.
ರೈಲ್ವೆ ಉದ್ಯೋಗಕ್ಕಾಗಿ ತಯಾರಿ ನಡೆಸುತ್ತಿರುವ ಅಭ್ಯರ್ಥಿಗಳಿಗೆ ಖುಷಿಯ ಸುದ್ದಿ! ರೈಲ್ವೆ ನೇಮಕಾತಿ ಮಂಡಳಿ (RRB) ತನ್ನGroup D ಹುದ್ದೆಗಳಿಗೆ ಅಧಿಕೃತ ಅಧಿಸೂಚನೆಯನ್ನು ಬಿಡುಗಡೆ ಮಾಡಿದೆ. RRB ಒಟ್ಟು 22,000 ಖಾಲಿ ಹುದ್ದೆಗಳನ್ನು ಪ್ರಕಟಿಸಿದೆ 10ನೇ ತರಗತಿ ITI ಹೊಂದಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ಅರ್ಹರಾಗಿದ್ದಾರೆ.
ಆಸಕ್ತ ಅಭ್ಯರ್ಥಿಗಳು ಜನವರಿ 31, 2026 ರಿಂದ ಆನ್ಲೈನ್ ಅರ್ಜಿ ಸಲ್ಲಿಸಬಹುದು. ಮತ್ತು ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಮಾರ್ಚ್ 2 , 2026 ಮೂಲಕ ಅರ್ಜಿ ಪ್ರಕ್ರಿಯೆ ಜನೆವರಿ 20 ರಿಂದ ಫೆಬ್ರುವರಿ 20 ರವರೆಗೆ ನಡೆಯಬೇಕಾಗಿತ್ತು . ಆದರೆ ನೇಮಕಾತಿ ಮಂಡಳಿ ಸೋಮವಾರ ಪರಿಷ್ಕೃತ ಅಧಿಸೂಚನೆಯನ್ನು ಬಿಡುಗಡೆ ಮಾಡಿದೆ.
ಈ RRB Recruitment 2026 Group D ಹುದ್ದೆಗಳು ಭಾರತೀಯ ವಿದ್ಯಾರ್ಥಿಗಳು ಮತ್ತು ಯುವಕರಿಗೆ ಸರ್ಕಾರಿ ಉದ್ಯೋಗ ಪಡೆಯುವ ಅದ್ಭುತಾವಕಾಶವನ್ನು ನೀಡುತ್ತದೆ.
RRB ಗ್ರೂಪ್ D ನೇಮಕಾತಿ ಪ್ರಕ್ರಿಯೆ ಮೂಲಕ ಹಲವು ತಾತ್ವಿಕ ಮತ್ತು ತಾಂತ್ರಿಕೇತರ ಹುದ್ದೆಗಳನ್ನು ಭರ್ತಿ ಮಾಡಲಾಗುತ್ತದೆ. ಈ ಹುದ್ದೆಗಳಿಗೆ ಕನಿಷ್ಟ ಶೈಕ್ಷಣಿಕ ಅರ್ಹತೆ 10ನೇ ತರಗತಿ 10th Pass, ಡಿಪ್ಲೋಮಾ ಆಗಿದೆ. ಮಾನ್ಯತೆ ಪಡೆದ ಮಂಡಳಿಯಿಂದ 10ನೇ ತರಗತಿ ಪೂರ್ಣಗೊಳಿಸಿದ್ದ ಮತ್ತು ITI ಪದವಿ ಹೊಂದಿರುವ ಅಭ್ಯರ್ಥಿಗಳು ಮಾತ್ರ ಅರ್ಜಿ ಸಲ್ಲಿಸಲು ಅರ್ಹರಾಗಿದ್ದಾರೆ.
ವಯೋಮಿತಿ: ಕನಿಷ್ಠ 18 ವರ್ಷಗಳು ಮತ್ತು ಗರಿಷ್ಠ 33 ವರ್ಷಗಳು ವಯಸ್ಸು ಜನವರಿ 1, 2026 ರನ್ನು ಆದರಿಸಿ ಲೆಕ್ಕ ಹಾಕಲಾಗುತ್ತದೆ. ಮೀಸಲು ವರ್ಗದ ಅಭ್ಯರ್ಥಿಗಳಿಗೆ ಸರ್ಕಾರದ ನಿಯಮ ಅನುಸಾರ ವಯೋಮಿತಿ ಲಭ್ಯವಿದೆ.
ಈ RRB Group D Recruitment 2026 ಭಾರತೀಯ ವಿದ್ಯಾರ್ಥಿಗಳಿಗಾಗಿ.
ಸಂಬಳ ಎಷ್ಟು ಸಿಗಲಿದೆ?
ಆಯ್ಕೆಯಾದ ಅಭ್ಯರ್ಥಿಗಳಿಗೆ ರೈಲ್ವೆ Group D ಹುದ್ದೆಗಳಿಗೆ ಮಾಸಿಕ ₹18,000 ವೇತನ ಲಭ್ಯವಿದೆ. ಇದರಲ್ಲದೆ ರೈಲ್ವೆ ನಿಯಮಾವಳಿಗಳ ಪ್ರಕಾರ ಇತರ ಭತ್ಯೆಗಳು ( Allowances ) ಸಹ ಒದಗಿಸುತ್ತದೆ ಈ ಒಟ್ಟಾರೆ ವೇತನ ಮತ್ತು ಪ್ರಯೋಜನಗಳು ಅಭ್ಯರ್ಥಿಗಳಿಗೆ ಅತ್ಯಂತ ಆಕರ್ಷಕವಾಗಿದ್ದು ಪ್ರತಿ ವರ್ಷ ಲಕ್ಷಾಂತರ ಯುವಕರು RRB Group D ನೇಮಕಾತಿ ಗಾಗಿ ಕಾಯುತ್ತಿದ್ದಾರೆ.
RRB Group D Jobs 2026 ಭಾರತೀಯ ಯುವಕರಿಗೆ ಸರ್ಕಾರಿ ಉದ್ಯೋಗ ರಿಯಾಲಿಟಿ ಮತ್ತು ಭವಿಷ್ಯದ Career ಅಭಿವೃದ್ಧಿಗಾಗಿ ಮತ್ತು ಉತ್ತಮ ಅವಕಾಶ ನೀಡುತ್ತದೆ.
ಮಾರ್ಚ್ 3 ಕೊನೆಯ ದಿನಾಂಕ RRB Group D ಅರ್ಜಿ ಪ್ರಕ್ರಿಯೆ
RRB Group D Recruitment 2026 ರ ಅರ್ಜಿ ಪ್ರಕ್ರಿಯೆ ಸಂಪೂರ್ಣವಾಗಿ ಆನ್ಲೈನ್ ಮೂಲಕ ನಡೆಯಲಿದೆ. ಆಸಕ್ತಿ ಅಭ್ಯರ್ಥಿಗಳು ರೈಲ್ವೆ ನೇಮಕಾತಿ ಮಂಡಳಿಗೆ ಅಧಿಕೃತ ಭೇಟಿ ನೀಡಿ ಅರ್ಜಿ ಸಲ್ಲಿಸಬಹುದು.
ಮುಖ್ಯ ದಿನಾಂಕಗಳ ಕುರಿತಂತೆ ಸಂಕ್ಷಿಪ್ತ ಅಧಿ ಸೂಚನೆಯನ್ನು ಡಿಸೆಂಬರ್ 23, 2025ರಂದು ಬಿಡುಗಡೆ ಮಾಡಲಾಗಿದ್ದು, ಆನ್ಲೈನ್ ಅರ್ಜಿ ಪ್ರಕ್ರಿಯೆ ಜನವರಿ 31, 2026 ರಂದು ಆರಂಭವಾಗಿ ಮಾರ್ಚ್ 2, 2026 ರವರೆಗೆ ಲಭ್ಯ . ವಿದ್ಯಾಭ್ಯಾಸಗಳು ಕೊನೆಯ ದಿನಾಂಕಕ್ಕೆ ಮೊದಲು ತತ್ಕಾಲಿಕವಾಗಿ ಅರ್ಜಿ ಸಲ್ಲಿಸಬಹುದು.
RRB Group D Jobs 2026 ಭಾರತೀಯ ಯುವಕರಿಗೆ ಸರ್ಕಾರಿ ಉದ್ಯೋಗ ಪಡೆಯಲು ಮತ್ತು Stable career ಶುರುಮಾಡಲು ಮಹತ್ವ ದ ಅವಕಾಶವಾಗಿದೆ.
ಇನ್ನಷ್ಟು ಓದಿರಿ:
ಪ್ರಾರಂಭಕ್ಕೂ ಮುನ್ನವೇ 21 ಕೋಟಿ ರೂ. ವೆಚ್ಚದ ನೀರಿನ ಟ್ಯಾಂಕ್ ಕುಸಿತ.