ಮಕ್ಕಳು ಬೆಳಿಗ್ಗೆ ಪ್ರಾರ್ಥನೆ ಸಮಯದಲ್ಲಿ ತನಿ ಷ 10 ನಿಮಿಷ ರಾಷ್ಟ್ರೀಯ ಮಟ್ಟದ ಒಂದು ಇಂಗ್ಲಿಷ್ ಮತ್ತು ಒಂದು ಹಿಂದಿ ಪತ್ರಿಕೆಯನ್ನು ಜೋರಾಗಿ ಓದಬೇಕು ಶಿಕ್ಷಕರ ಪ್ರತಿದಿನವಾಯಿತು ಸಪದಗಳನ್ನು ಆಯ್ದು ಅದರ ಅರ್ಥವನ್ನು ವಿವರಿಸಬೇಕು ಎಂದು ಉತ್ತರ ಪ್ರದೇಶದ ರಾಜಸ್ಥಾನ ಸರ್ಕಾರವು ಶಾಲೆಗಳನ್ನು ವಿದ್ಯಾರ್ಥಿಗಳಿಗೆ ಆದೇಶವನ್ನು ಹೊರಡಿಸಿದ್ದಾರೆ.
ಶಿಕ್ಷಕರ ಪ್ರತಿದಿನ ಐದು ಹೊಸ ಪದಗಳನ್ನು ಅದರ ಅರ್ಥವನ್ನು ವಿವರಿಸಬೇಕು ಎಂದು ಆದೇಶದಲ್ಲಿ ತಿಳಿಸಿದೆ ಹೊಸ ನಿಯಮವು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಗಳು ಮತ್ತು ಇಂಗ್ಲಿಷ್ ಮತ್ತು ಶಾಲೆಗಳಿಗೆ ಅನ್ವಯವಾಗಲಿದೆ ಕೆಲದಿನಗಳ ಹಿಂದೆ ಆದೇಶ ಮಾಡಿತ್ತು . ಇದಾದ ನಂತರ ಉತ್ತರ ಪ್ರದೇಶದ ಬೆನ್ನೆಲು ರಾಜಸ್ಥಾನ ಸರಕಾರವು ಶಾಲೆಗಳನ್ನು ವಿದ್ಯಾರ್ಥಿಗಳಿಗೆ ದಿನಪತ್ರಿಕೆಯ ಓದುವನ್ನು ಕಡ್ಡಾಯಗೊಳಿಸಿ ಎಂದು ಆದೇಶ ಹೊರಡಿಸಿದೆ ಮಕ್ಕಳಲ್ಲಿ ಸಾಮಾನ್ಯ ಜ್ಞಾನ ಭಾಷಾ ಸಂಪತ್ತು ಮತ್ತು ಓದಿನ ಅಭ್ಯಾಸವನ್ನು ಹೆಚ್ಚಿಸುವ ಉದ್ದೇಶದಿಂದ ಈ ಕ್ರಮ ಕೈಗೊಳ್ಳಲಾಗಿದೆ.
ಇನ್ನಷ್ಟು ಓದಿರಿ:
ಪಿಯು ಪ್ರಿಪರೇಟರಿ ಬೋರ್ಡ್: ಫಲಿತಾಂಶ ಇಲಾಖೆ ಹೊಸ ಪ್ರಯೋಗ