<?= $pageTitle ?>
Logo
ಮುಖಪುಟ ಓದುವುದು ಕೇಳು
Technology

ನಕಲಿ ಚಾರ್ಜರ್ ಬಳಕೆ ಬಲು ಅಪಾಯ

ನಕಲಿ ಚಾರ್ಜರ್ ಬಳಕೆ ಬಲು ಅಪಾಯ
Summary: ನಕ್ಲಿ ಚಾರ್ಜರ್ಗಳು ನಿಮ್ಮ ಸ್ಮಾರ್ಟ್ ಫೋನ್ ಮತ್ತು ಬ್ಯಾಟರಿಗಳಿಗೆ ಬಲು ಅಪಾಯ ಉಂಟುಮಾಡುತ್ತದೆ Counter feit chargers ಬಳಸುವುದರಿಂದ ಬ್ಯಾಟರಿ ಡ್ಯಾಮೇಜ್ ಮತ್ತು ಡೇಟಾ ಸೆಕ್ಯುರಿಟಿ ರಿಸ್ಕ್ ಹೆಚ್ಚಾಗುತ್ತದೆ. Original chargers ಮತ್ತು certified Accessories ಮಾತ್ರ ಬಳಸಿ ನಿಮ್ಮ ಫೋನ್ ಸುರಕ್ಷಿತವಾಗಿದ್ದಲ್ಲಿ ಈ ಮಾಹಿತಿಯನ್ನು ತಪ್ಪದೆ ನೋಡಿ...
ಬೆಳಗಾವಿ news :
ಇತ್ತೀಚೆಗೆ ಸ್ಮಾರ್ಟ್ಫೋನ್ ಬಳಕೆದಾರರಲ್ಲಿ ನಕಲಿ ಅಥವಾ counterfeit chargers ಬಳಕೆ ಹೆಚ್ಚುತ್ತಿದೆ ಈ ಚಾರ್ಜರ್ಗಳು ಕೇವಲ ಬೆಲೆ ಕಡಿಮೆ ಮಾಡುವುದಲ್ಲ ನಿಮ್ಮ ಡಿವೈಸ್ ಬ್ಯಾಟರಿ ಮತ್ತು ಸ್ವಯಂ ಸುರಕ್ಷತೆಗೆ ಅಪಾಯ ಉಂಟು ಮಾಡುತ್ತದೆ ಮಾಡುತ್ತದೆ.
ನಕಲಿ ಚಾರ್ಜರ್ಗಳಿಂದ ಫೋನ್ ಬ್ಯಾಟರಿ ತ್ವರಿತ ಹಾನಿಯಾಗುತ್ತದೆ. ಪವರ್ ಕ್ವಾಲಿಟಿ ಕಾಂಪೋನೆಂಟ್ ಹೀಟಾಗಿ ಫೋನ್ ತೆಗೆದು ಹೋಗುವ ಅಥವಾ ಬ್ಯಾಟರಿ ಉಂಟಾಗುವ ಅಪಾಯವಿದೆ.
ತೆಲುಗು ಪೇಜ್ ಚಾರ್ಜಸ್ ಯುಎಸ್ಬಿ ಡಾಟಾ ಟ್ರಾನ್ಸ್ಫರ್ ಮೂಲಕ ಹಾಯ್ ಕಿಂಗ್ ಗೆ ಕಾರಣವಾಗಬಹುದು. ನಕ್ಲಿ ಚಾರ್ಜಸ್ ಬಳಸಿದರೆ manufacturer waranty void ಆಗಬಹುದು.
ಮೊಬೈಲ್ ಫೋನ್ ಚಾರ್ಜರ್ಗಳು ಅತಿಯಾಗಿ ಬಿಸಿಯಾಗುವುದು ಸಾಮಾನ್ಯ ಸಮಸ್ಯೆಯಲ್ಲ ಆದರೆ ಇದು ಗಂಭೀರ ಎಚ್ಚರಿಕೆಯೂ ಆಗಿದೆ ತಜ್ಞರ ಪ್ರಕರಣ ಕಲಿ ಮತ್ತು ಕಳಪೆ ಗುಣಮಟ್ಟದ ಚಾರಿಗಳು ತಮ್ಮರು ಕಟ್ಟೆಯಲ್ಲಿ ಸುಲಭವಾಗಿ ಲಭ್ಯವಿದೆ ಬೆಂಕಿ ಅಥವಾ ವಿದ್ಯುತ್ ಅಪಾಯವನ್ನು ಹೆಚ್ಚಿಸುತ್ತದೆ.
ಈ ಅಪಾಯವನ್ನು ಗಮನದಲ್ಲಿಟ್ಟುಕೊಂಡು ಭಾರತೀಯ ಮನದಂಡಗಳಬೀರು ಅಪ್ಲಿಕೇಶನ್ ಅನ್ನು ಅಭಿವೃದ್ಧಿಪಡಿಸಿದೆ. ನಿಮ್ಮ ಚಾರ್ಜರ್ ನಿಜವಾದದ್ದೇ ಅಥವಾ ಮಕ್ಕಳಿಗೆ ಎಂದು ಈ ಅಪ್ಲಿಕೇಶನ್ ತಕ್ಷಣವೇ ನಿಮಗೆ ತಿಳಿಸುತ್ತದೆ ಎಂದು ತಿಳಿಯೋಣ ಬನ್ನಿ.
BIS CARE ಅಪ್ಲಿಕೇಶನ್ ನ ಸಹಾಯದಿಂದ ಜನರು ತಮ್ಮ ಚಾರ್ಜರ್ಗಳು ಪವರ್ ಬ್ಯಾಂಕುಗಳು ಎಲ್ಲಿದಿಗಳು ಮತ್ತು ಇತರ ಗೃಹ ಉಪಯೋಗಿ ಉಪಕರಣಗಳ ಗುಣಮಟ್ಟವನ್ನು ಪರಿಶೀಲಿಸಬಹುದು ಅಪ್ಲಿಕೇಶನ್ ನಲ್ಲಿ ಚಾರ್ಜರ್ ನಲ್ಲಿ ಐ ಎಸ್ ಐ ಗುರುತು ಮತ್ತು 6 ಸಂಖ್ಯೆಯನ್ನು ನಮ್ಮ ದೇಶದ ಸೆಕೆಂಡ್ ಗಳಲ್ಲಿ ಪೂರೈಸುತ್ತದೆ ಎಂದು ನಿಮಗೆ ತಿಳಿಯುತ್ತದೆ.
ಇನ್ನಷ್ಟು ಓದಿರಿ : ಫೋನ್‌ನಲ್ಲಿ ಈ ಸೆಟ್ಟಿಂಗ್ ಆಫ್ ಮಾಡಿ
Stay Updated

Get the latest news delivered to your inbox

We respect your privacy. Unsubscribe anytime.

Trending News

Related News

View All
logo

H16NEWS

ತ್ವರಿತ ಸುದ್ದಿ. ಅನಂತ ಒಳನೋಟ
ADS

© H16news.online . All Rights Reserved. Designed by H16news.online