<?= $pageTitle ?>
Logo
ಮುಖಪುಟ ಓದುವುದು ಕೇಳು
Technology

WhatsApp Security Update: ಮಕ್ಕಳ ಮೆಸೇಜ್ ಗಳನ್ನು ಪೋಷಕರು ಹೇಗೆ ನಿರ್ವಹಿಸಬಹುದು?

WhatsApp Security Update: ಮಕ್ಕಳ ಮೆಸೇಜ್ ಗಳನ್ನು ಪೋಷಕರು ಹೇಗೆ ನಿರ್ವಹಿಸಬಹುದು?
Summary: ಮಕ್ಕಳ ವಾಟ್ಸಪ್ ಬಳಕೆಯ ಮೇಲೆಯೂ ಪೋಷಕರ ಕಣ್ಣು! WhatsApp ಇದೀಗ ಹೊಸ Parental control feature ಪರಿಚಯಿಸಿದೆ, ಇದು ಪೋಷಕರು ಮಕ್ಕಳ ಚಾಟ್ ಮತ್ತು ಆಕ್ಟಿವಿಟಿ ಮೇಲೆ ಸುಲಭವಾಗಿ ನಿಗಾ ವಹಿಸಲು ಸಹಾಯ ಮಾಡುತ್ತದೆ. ಈ ಫೀಚರ್ ಬಳಸಿ ಪೋಷಕರು ಚಾಟ್ ಸೆಟ್ಟಿಂಗ್ ಸ್ ಪರಿ ತೀರಿಸಬಹುದು. ಅನಾವಶಕ್ಯ ಸಂಪರ್ಕಗಳನ್ನು ತಡೆಯಬಹುದು ಮತ್ತು ಮಕ್ಕಳ ಸುರಕ್ಷಿತ ಸಂದೇಶ ವಿನಿಮಯವನ್ನು ಖಚಿತ ಪಡಿಸಬಹುದು ಮಕ್ಕಳ ಡಿಜಿಟಲ್ ಸುರಕ್ಷತೆಗಾಗಿ ಇದು ಪ್ರಮುಖ ಉಪಾಯವಾಗಿದೆ.
belagavi news:
WhatsApp ಹೊಸ ಫೀಚರ್ ಮೂಲಕ ಮಕ್ಕಳ ಆನ್ಲೈನ್ ಸುರಕ್ಷತೆಗಾಗಿ ವಿಶೇಷ ಕ್ರಮಗಳನ್ನು ಕೈಗೊಂಡಿದೆ. ಈ ವೈಶಿಷ್ಟ್ಯವನ್ನು ಅನೌಪಚಾರಿಕವಾಗಿ "WhatsApp Kids" ಎಂದು ಕರೆಯಲಾಗುತ್ತಿದೆ. ಫೀಚರ್ ಬಳಕೆದಾರರು ಮಕ್ಕಳ ಚಾರ್ಟ್ ಕಂಟೆಂಟ್ ಹಾಗೂ ಸಂಪರ್ಕಗಳನ್ನು ಪೋಷಕರು ಮಾರ್ಗದರ್ಶನದೊಂದಿಗೆ ಸುರಕ್ಷಿತವಾಗಿ ನಿರ್ವಹಿಸಬಹುದು.



ಮಕ್ಕಳ ಡಿಜಿಟಲ್ ಬಳಕೆಯನ್ನು ನಿಗಾ ವಹಿಸಲು ಮತ್ತು ಅವರ ಆನ್ಲೈನ್ ಅನುಭವವನ್ನು ಸುರಕ್ಷಿತವಾಗಿಸಲು ಈ ಫೀಚರ್ ಮಹತ್ವಪೂರ್ಣ ಸಾಧನವಾಗಲಿದೆ. ಇದರಿಂದ ಮಕ್ಕಳ ವಾಟ್ಸಾಪ್ ಬಳಕೆಯ ಮೇಲಿನ ನಿಯಂತ್ರಣ ಹೆಚ್ಚುವುದು ಅನಾವಶ್ಯಕ ಸಂಪರ್ಕಗಳು ತಡೆಯಲ್ಪಡುವುದು ಮತ್ತು ಪೋಷಕರು ಮಕ್ಕಳ ಸುರಕ್ಷತೆಯನ್ನು ಸುಲಭವಾಗಿ ನೋಡಿಕೊಳ್ಳಲು ಸಾಧ್ಯವಾಗುವುದು.



WhatsApp New Feature: "WhatsApp Kids" - ಪೋಷಕರಿಕಾಗಿ ಹೊಸ ನಿಯಂತ್ರಣ ವೈಶಿಷ್ಟ್ಯ

WhatsApp Kids ಹೊಸ ವೈಶಿಷ್ಟ್ಯವು ಜನಪ್ರಿಯ ಇನ್ಸ್ಟೆಂಟ್ ಮೆಸೇಜ್ ಅಪ್ಲಿಕೇಶನ್ ನಲ್ಲಿ ಬಂದಿರುವ ಹೊಸ ಸೇರ್ಪಡೆ. ಈ ಫೀಚರ್ ಬಳಸಿ, ಪೋಷಕರು ತಮ್ಮ ಮಕ್ಕಳ ವಾಟ್ಸಪ್ ಖಾತೆಯ ಚಟುವಟಿಕೆಯನ್ನು ದ್ವಿತೀಯ ಖಾತೆಯ ಮೂಲಕ ಮೇಲ್ವಿಚಾರಣೆ ಮಾಡಬಹುದು.



ಮುಖ್ಯ ವೈಶಿಷ್ಟ್ಯಗಳು;
ಮಕ್ಕಳ ಖಾತೆಯನ್ನು ದ್ವಿತೀಯ ಖಾತೆಯಾಗಿ ಮೇನ್ ಅಕೌಂಟಿಗೆ ಲಿಂಕ್ ಮಾಡಲಾಗುತ್ತದೆ.

ಪೋಷಕರು ಗೌಪ್ಯತೆ ಸೆಟ್ಟಿಂಗ್ಗಳನ್ನು ಸುಲಭವಾಗಿ ವೀಕ್ಷಿಸಬಹುದು ಮತ್ತು ವಿವರಿಸಬಹುದು.

ಮಕ್ಕಳ ಆನ್ಲೈನ್ ಸುರಕ್ಷತೆ ಹೆಚ್ಚಿಸಲು ಈ ಫೀಚರ್ ಮಹತ್ವಪೂರ್ಣ.

ಈ ವೈಶಿಷ್ಟವೂ ಪೋಷಕರಿಗೆ ತಮ್ಮ ಮಕ್ಕಳ ಡಿಜಿಟಲ್ ಬಳಕೆಯನ್ನು ನಿಗ ವಹಿಸಲು ಮತ್ತು ಅವರ ಮೆಸೇಜ್ ಇನ್ ಅನುಭವವನ್ನು ಸುರಕ್ಷಿತವಾಗಿ ಸಲ ಅನುಕೂಲಕರ ಸಾಧನವಾಗಿದೆ.

ಲಿಂಕ್ ಮೂಲಕ ಅಕೌಂಟ್ ಗಳನ್ನು ಜೋಡಿಸಲಾಗುತ್ತಿದೆ: WhatsApp kids Feature ವಿವರಗಳು WABetaInfo ವೆಬ್ಸೈಟ್ ವರದಿಯ ಪ್ರಕಾರ whatsapp kids ಹೊಸ ವೈಶಿಷ್ಟವೂ Primary Controls ಎಂಬ ನಿಯಂತ್ರಣ ವ್ಯವಸ್ಥೆಯೊಂದಿಗೆ ಬರುತ್ತಿದೆ ಈ ವೈಶಿಷ್ಟ ಮಕ್ಕಳ ಖಾತೆಗಳ ಮೇಲೆ ಪೋಷಕರಿಗೆ ಹೆಚ್ಚುವರಿ ನಿಯಂತ್ರಣ ನೀಡುತ್ತದೆ.



ಮುಖ್ಯ ವೈಶಿಷ್ಟ್ಯ ಗಳು ;
ಮಕ್ಕಳ ಖಾತೆಗಳನ್ನು ದ್ವಿತೀಯ ಖಾತೆ ರೂಪದಲ್ಲಿ ರಚಿಸಲಾಗುತ್ತದೆ ಇದು ಡಿಜಿಟಲ್ ಲಿಂಕ್ ಮೂಲಕ ಮುಖ್ಯ ಖಾತೆಯ ಸಂಪರ್ಕಿಸಲಾಗುತ್ತದೆ.

ಪೋಷಕರು ತಮ್ಮ ಮಕ್ಕಳ ಗೌಪ್ಯತೆ ಸೆಟ್ಟಿಂಗ್ಗಳನ್ನು ಸುಲಭವಾಗಿ ಪರಿಶೀಲಿಸಲು ಮತ್ತು ನಿರ್ವಹಿಸಲು ಸಾಧ್ಯ.

ದ್ವಿತೀಯ ಖಾತೆಗಳ ಸಂದೇಶಗಳು ಮತ್ತು ಕರೆಗಳು ಮಾತ್ರ ಪರಿಶೀಲಿಸಿ ಸಂಪರ್ಕಗಳಿಗೆ ಸೀಮಿತವಾಗಿರುತ್ತವೆ ಅನಾವಶ್ಯಕ ಸಂಪರ್ಕಗಳಿಲ್ಲ.

ಈ ವೈಶಿಷ್ಟ್ಯವು ಮಕ್ಕಳ ಆನ್ಲೈನ್ ಸುರಕ್ಷತೆ ಮತ್ತು ಡಿಜಿಟಲ್ ನೇರ ನಿಯಂತ್ರಣ ಹೆಚ್ಚಿಸಲು ಮಹತ್ವಪೂರ್ಣವಾಗಿದೆ.

ಪ್ರಸ್ತುತ ವಾಟ್ಸಪ್ ನಲ್ಲಿ ಬಳಕೆದಾರರು ತಮ್ಮ ಸಂಪರ್ಕಗಳಿಂದ ಮಾತ್ರ ಸಂದೇಶಗಳನ್ನು ಸ್ವೀಕರಿಸಲು ಆಯ್ಕೆ ಮಾಡಲು ಸಾಧ್ಯವಿಲ್ಲ ಈ ಹೊಸ ತೃತೀಯ ಖಾತೆ ವೈಶಿಷ್ಟ್ಯವು ಮಕ್ಕಳ ಸುರಕ್ಷಿತ ಮೆಸೇಜ್ ಮತ್ತು ಪೋಷಕರ ನಿಯಂತ್ರಣ ಅಗತ್ಯವನ್ನು ಪೂರೈಸುತ್ತದೆ.



ಪೋಷಕರು ಮಕ್ಕಳ ಚಾಟ್ಗಳನ್ನು ನೋಡಲು ಸಾಧ್ಯವೇ?
Whatsapp kids feature ಸ್ಪಷ್ಟನೆ whatsapp kids ವೈಶಿಷ್ಟವು ಪೋಷಕರಿಗೆ ಮಕ್ಕಳ ಖಾತೆ ಮೇಲೆ ನಿಯಂತ್ರಣ ಒದಗಿಸುತ್ತಿದೆ ಆದರೆ ಚಾಟ್ ಗಳು ಮತ್ತು ಕರೆಗಳನ್ನು ನೇರವಾಗಿ ಪ್ರವೇಶಿಸಲು ಸಾಧ್ಯವಿಲ್ಲ. ಪೋಷಕರು ಖಾತೆ ಬಳಕೆ ಚಾಟ್ ಮಾದರಿ ಮತ್ತು ಡಿಜಿಟಲ್ ವರದಿಗಳನ್ನು ಸ್ವೀಕರಿಸುತ್ತಾರೆ ಇದರಿಂದ ಅವರು ಮಕ್ಕಳ ಚಟುವಟಿಕೆಗಳನ್ನು ಮೇಲ್ವಿಚಾರಣೆ ಮಾಡಬಹುದು.


ಎಂಡ್ ಟು ಎಂಡ್ ಎನ್ ಕ್ರಿಸ್ಮನ್ ಮಕ್ಕಳ ಸಂಭಾಷಣೆಗಳನ್ನು ರಕ್ಷಿಸುತ್ತದೆ ಮತ್ತು ಬೇರೆಯವರು ಖಾಸಗಿ ಸಂದೇಶಗಳನ್ನು ಓದುವುದನ್ನು ತಡೆಯುತ್ತದೆ ಇದರಿಂದ ಪೋಷಕರು ಮಕ್ಕಳನ್ನು ಸುರಕ್ಷಿತ ವಾಗಿ ಮೇಲ್ವಿಚಾರಣೆ ಮಾಡಬಹುದು ಆದರೆ ಅವರ ಖಾಸಗಿ ಸಂಭಾಷಣೆಗಳಲ್ಲಿ ಯಾವುದೇ ಹಸ್ತಕ್ಷೇಪ ಮಾಡಲಾಗುವುದಿಲ್ಲ.



ಪರೀಕ್ಷೆ ಪ್ರಗತಿಯಲ್ಲಿದೆ: Whatsapp Kids feature ಅಭಿವೃದ್ಧಿ
Whatsapp Kids feature ಪ್ರಸ್ತುತ ಪರೀಕ್ಷಾ ಹಂತದಲ್ಲಿದೆ ಈ ವೈಶಿಷ್ಟ್ಯವು ಮಕ್ಕಳಿಗೆ ಸುಗಮ ಮತ್ತು ಸುರಕ್ಷಿತ ಮೆಸೇಜ್ ಅನುಭವ ಒದಗಿಸಲು ಹೊಸ ಪೋಷಕರ ನಿಯಂತ್ರಣಗಳು ಅಸ್ತಿತ್ವದಲ್ಲಿರುವ ಖಾತೆ ಸೆಟ್ಟಿಂಗ್ಗಳೊಂದಿಗೆ ಹೇಗೆ ಕಾರ್ಯನಿರ್ವಹಿಸುತ್ತವೆ ಎಂಬುದನ್ನು ವಾಟ್ಸಪ್ಪ್ ಪರಿಶೀಲಿಸುತ್ತಿದೆ.



ಮುಖ್ಯ ವಿವರಗಳು;
ಪೋಷಕರು ದ್ವಿತೀಯ ಖಾತೆಗಳನ್ನು ಸುಲಭವಾಗಿ ಕಾನ್ಪಿಗರ್ ಮಾಡಲು ಇಂಟರ್ಫೇಸ್ ಅನ್ನು ಸುಧಾರಿಸಲಾಗುತ್ತಿದೆ.

ವೈಶಿಷ್ಟ್ಯ ಬಿಡುಗಡೆ ಆದ ಮೇಲೆ ಪೋಷಕರು ತಮ್ಮ ಮಕ್ಕಳ ಕಥೆಗಳು ವಯಸ್ಸಿಗೆ ಸೂಕ್ತವಾದ ಸೆಟ್ಟಿಂಗ್ಗಳಲ್ಲಿ ಇರುತ್ತವೆ ಎಂದು ಖಚಿತಪಡಿಸಿಕೊಳ್ಳಬಹುದು.

ಈ ವೈಶಿಷ್ಟ್ಯವೂ ಮಕ್ಕಳ ಡಿಜಿಟಲ್ ಸುರಕ್ಷತೆ, ಗೌಪ್ಯತೆ ಮತ್ತು ನಿಯಂತ್ರಣದ ಸಮತೋಲನವನ್ನು ಉತ್ತೇಜಿಸುತ್ತದೆ.

Whatsapp ಈ Feature ಅನ್ನು ಪರಿಣಾಮಕಾರಿಯಾಗಿ ಕಾರ್ಯಗತಗೊಳಿಸಲು ತಂತ್ರಜ್ಞಾನ ಮತ್ತು ಬಳಕೆದಾರ ಅನುಭವವನ್ನು ನಿಖರವಾಗಿ ಪರೀಕ್ಷಿಸುತ್ತಿದೆ ಇದರಿಂದ ಮಕ್ಕಳ ಮತ್ತು ಪೋಷಕರ ಎರಡರಿಗೂ ಸುಧಾರಿತ ಹಾಗೂ ಸುರಕ್ಷಿತ ಮೆಸೇಜ್ ಪ್ಲಾಟ್ ಫಾರ್ಮ್ ದೊರೆಲಿದೆ.


ಇನ್ನಷ್ಟು ಓದಿರಿ:


ಕೇಂದ್ರ ಬಜೆಟ್ 2026-27: ರೈಲ್ವೆ ಪ್ರಯಾಣಿಕರಿಗೆ ಕೈಗೆಟುಕುವ ದರ, ಉತ್ತಮ ಸಂಪರ್ಕ ಮತ್ತು ಸುರಕ್ಷಿತ ಪ್ರಯಾಣ

Stay Updated

Get the latest news delivered to your inbox

We respect your privacy. Unsubscribe anytime.

Trending News

Related News

View All
logo

H16NEWS

ತ್ವರಿತ ಸುದ್ದಿ. ಅನಂತ ಒಳನೋಟ
ADS

© H16news.online . All Rights Reserved. Designed by H16news.online