<?= $pageTitle ?>
Logo
ಮುಖಪುಟ ಓದುವುದು ಕೇಳು
Entertainment

ಗಿಲ್ಲಿಯ ಗುಟ್ಟು : ಸುದೀಪ್ ಮಾಡಿದ ರಟ್ಟು

ಗಿಲ್ಲಿಯ ಗುಟ್ಟು : ಸುದೀಪ್ ಮಾಡಿದ ರಟ್ಟು
Summary: ಸೀಸನ್ 15ರಲ್ಲಿ ಮುಗಿಯಲು ಕೆಲವೇ ದಿನಗಳು ಬಾಕಿ 98 ದಿನಗಳು ಪೂರ್ಣಗೊಂಡಿರುವ ಚಿತ್ರ ಪ್ರಸ್ತುತ ಬಿಗ್ ಬಾಸ್ ಮನೆಯಲ್ಲಿ ಉಳಿದಿರುವ ಜನರು ಕಡಿಮೆ ಉಳಿದವರಲ್ಲಿ ಇಲ್ಲಿ ಈ ಬಾರಿಯ ವಿಜೇತ ಎಂದು ಸುದೀಪ್ ಅವರು ಗುಟ್ಟು ರಟ್ಟು ಮಾಡಿದ್ದಾರೆ.
Belagavi news :

ಕಳೆದ ವಾರದಲ್ಲಿ ಮನೆಯ ಕ್ಯಾಪ್ಟನ್ ಆಗಿದ್ದರು ಈ ಬೆಳ್ಳಿ ಮನೆಯಲ್ಲಿ ಸಾಕಷ್ಟು ವಿಷಯಗಳು ನಡೆದವು . ಇದೀಗ ವೀಕೆಂಡ್ ಎಪಿಸೋಡ್ ನಲ್ಲಿ ಸುದೀಪ್ ಈ ಬಗ್ಗೆ ಚರ್ಚೆ ನಡೆಸಿದರು. ಈ ಬಗ್ಗೆ ಈ ವೇಳೆ ಮನೆಯ ಒಬ್ಬ ಸದಸ್ಯರು ಸಹ ಗಿಲ್ಲಿಯ ಪ್ರಪಂಚ ಹಾಗೂ ಉಸ್ತುವಾರಿ ಚೆನ್ನಾಗಿತ್ತು ಎನ್ನುವುದಿಲ್ಲ ಆದರೆ ಅದೇ ಮಂದಿ ಗಿಲ್ಲಿ ತಪ್ಪು ಮಾಡಿದ ಆಸನನ್ನು ನೇರವಾಗಿ ಪ್ರಶ್ನೆ ಸಹ ಮಾಡಿರಲಿಲ್ಲ ಸೀಸನ್ 12 ರಲ್ಲಿ ಮುಗಿಯಲು ಸಲಹೆ ದಿನಗಳು ಬಾಕಿ ಇದೆ ಈಗಾಗಲೇ 98 ದಿನಗಳು ಕಡಿಮೆ. ಉಳಿದವರು ಇಲ್ಲಿ ಈ ಬಾರಿಯ ವಿಜೇತ ಇನ್ನಲಾಗಿದೆ.

ಕ್ಯಾಪ್ಟನ್ ಸಿ ಚರ್ಚೆ ಇದರ ಸದಸ್ಯರು ಕ್ಯಾಪ್ಟನ್ ಗಳಾಗಿದ್ದಾಗ ಗಿಲ್ಲಿಯ ವರ್ತನೆ ಗಿಲ್ಲಿ ಕೆಟ್ಟ ನಾಗಿದ್ದಾಗ ವ್ಯತ್ಯಾಸದ ಬಗ್ಗೆ ಎಲ್ಲಾ ಮಾತನಾಡಿದರು ಪ್ರಶ್ನೆ ಎಂದು ಕೇಳಿದರು ಎಷ್ಟು ಬಿಗ್ ಬಾಸ್ ಸೀಸನ್ ನೋಡಿಕೊಂಡು ಬಂದಿದ್ದೀರಿ ಎಂದು ಅದಕ್ಕೆ ಗಿಲ್ಲಿ ನಾನು ಪ್ರತಿಯೊಂದು ಸೀಸನ್ ನಿನ್ನ ಪ್ರತಿಯೊಂದು ಎಪಿಸೋಡ್ ನೋಡಿದ್ದೇನೆ.

ಗಿಲ್ಲಿ ಸ್ವಲ್ಪ ಹನುಮಂತ ಸ್ವಲ್ಪ ಪ್ರಥಮವಾದ ವ್ಯಕ್ತಿತ್ವವನ್ನು ಆಟದ ರೀತಿಯಲ್ಲಿ ಇಲ್ಲಿ ತೋರಿಸಿದ್ದಾರೆ ಇಲ್ಲಿ ಹಾಕುತ್ತಿರುವುದು ಬನಿಯನ್ ಆಗಿರಬಹುದು ಆದರೆ ಬದುಕುತ್ತಿರುವುದು ರಾಜನ ರೀತಿ ಆ ಮೂಲಕ ಗಿಲ್ಲಿ ಹನುಮಂತು ನಿದ್ದೆ ಬಡವನ ಮತ್ತು ಪ್ರತಾಪ್ ರೀತಿ ಇನ್ನೋಸೆಂಟ್ ಕನ್ನಡ ಸದಸ್ಯರು ಸಹ ಒಪ್ಪಿಕೊಂಡರು.

ಇನ್ನಷ್ಟು ಓದಿರಿ:
ಶಾಲೆಗಳಲ್ಲಿ ದಿನಪತ್ರಿಕೆ ಓದು ಕಡ್ಡಾಯ: ರಾಜಸ್ಥಾನ ಸರ್ಕಾರ ಆದೇಶ
Stay Updated

Get the latest news delivered to your inbox

We respect your privacy. Unsubscribe anytime.

Trending News

Related News

View All
logo

H16NEWS

ತ್ವರಿತ ಸುದ್ದಿ. ಅನಂತ ಒಳನೋಟ
ADS

© H16news.online . All Rights Reserved. Designed by H16news.online