<?= $pageTitle ?>
Logo
ಮುಖಪುಟ ಓದುವುದು ಕೇಳು
Corporate

2026ನೇ ಸಾಲಿನ ಗೂಗಲ್ ಇಂಟರ್ನ್ ಶಿಪ್ ಅರ್ಜಿ ಆಹ್ವಾನ: ವಿದ್ಯಾರ್ಥಿಗಳಿಗೆ ದೊಡ್ಡ ಅವಕಾಶ

2026ನೇ ಸಾಲಿನ ಗೂಗಲ್ ಇಂಟರ್ನ್ ಶಿಪ್ ಅರ್ಜಿ ಆಹ್ವಾನ: ವಿದ್ಯಾರ್ಥಿಗಳಿಗೆ ದೊಡ್ಡ ಅವಕಾಶ
Summary: ಗೂಗಲ್ 2026 ನೆ ಸಾಲಿನ ಇಂಟರ್ನ್ ಶಿಪ್ ಕಾರ್ಯಕ್ರಮಕ್ಕೆ ಅರ್ಜಿ ಆಹ್ವಾನಿಸಿದೆ. ಯುಜಿ ಮತ್ತು ಪಿಜಿ ವಿದ್ಯಾರ್ಥಿಗಳಿಗೆ ಗೂಗಲ್ ನಲ್ಲಿ ಕೆಲಸ ಮಾಡುವ ಸುವರ್ಣ ಅವಕಾಶ ಇದಾಗಿದೆ.
BELAGAVI NEWS:
ಇಂಟರ್ನ್ ಶಿಪ್ ಅವಧಿಯಲ್ಲಿ ಪ್ರಾಯೋಗಿಕ ಅನುಭವ ಜಾಗೃತಿಕ ಮಟ್ಟದ ಮಾರ್ಗದರ್ಶನ ಹಾಗೂ ಆಕರ್ಷಕ ಸ್ಟೈಪೆಂಡ್ ಪಡೆಯುವ ಅವಕಾಶವಿದೆ. ಅರ್ಹತಾ ಮಾನದಂಡ ಅರ್ಜಿ ಪ್ರಕ್ರಿಯೆ ಕೊನೆಯ ದಿನಾಂಕ ಮತ್ತು ಆಯ್ಕೆ ವಿಧಾನ ಕುರಿತು ಸಂಪೂರ್ಣ ಮಾಹಿತಿ ಇಲ್ಲಿದೆ, ಈಗ್ಲೇ ಅರ್ಜಿಸಲ್ಲಿಸಿ ನಿಮ್ಮ ವೃತ್ತಿ ಭವಿಷ್ಯಕ್ಕೆ ಬಲ ನೀಡಿರಿ.



ಗೂಗಲ್, 2026ನೇ ಸಾಲಿನ ಇಂಟರ್ನ್ ಶಿಪ್ ಕಾರ್ಯಕ್ರಮಗಳಿಗೆ ಅರ್ಜಿಗಳನ್ನು ಆಹ್ವಾನಿಸಿದೆ. ಯುಜಿ, ಪಿಜಿ ಹಾಗೂ ಪಿ ಎಚ್ ಡಿ ವಿದ್ಯಾರ್ಥಿಗಳಿಗೆ ಬೆಂಗಳೂರು, ಪುಣೆ ಮತ್ತು ಹೈದರಾಬಾದ್ ನ ಗೂಗಲ್ ಅರ್ಜಿಗಳಲ್ಲಿ ಕೆಲಸ ಮಾಡುವ ಸಂಪೂರ್ಣ ಅವಕಾಶ ಇದಾಗಿದೆ. Student Researcher, Silicon Engengineering, Software Engineering ಸೇರಿದಂತೆ ವಿವಿಧ ಇಂಟರ್ನ್ ಶಿಪ್ ವಿಭಾಗಗಳಲ್ಲಿ ಆಕರ್ಷಕ ಸ್ಟೈಪೆಂಡ್ ಜೊತೆಗೆ ನೈಜ ಪ್ರಾಜೆಕ್ಟ್ ಗಳ ಮೇಲೆ ಕೆಲಸ ಮಾಡುವ ಪ್ರಾಯೋಗಿಕ ಅನುಭವ ದೊರೆಯಲಿದೆ. ಜಾಗತಿಕ ಮಟ್ಟದ ತಂತ್ರಜ್ಞಾನ ಸಂಸ್ಥೆಯಲ್ಲಿ ವೃತ್ತಿ ಆರಂಭಿಸಲು ಇದು ಸುವರ್ಣ ಅವಕಾಶ ಮಾರ್ಚ್ 31, ಈಗಲೇ ಅರ್ಜಿ ಸಲ್ಲಿಸಿ ನಿಮ್ಮ ಭವಿಷ್ಯವನ್ನು ರೂಪಿಸಿಕೊಳ್ಳಿ.



ಗೂಗಲ್ ಸಂಸ್ಥೆ 2026 ನೆ ಸಾಲಿನ ತನ್ನ ವಿವಿಧ ಇಂಟರ್ನ್ ಶಿಪ್ ಕಾರ್ಯಕ್ರಮಗಳಿಗೆ ಅರ್ಜಿ ಸಲ್ಲಿಸುವ ಪ್ರಕ್ರಿಯೆಯನ್ನು ಅಧಿಕೃತವಾಗಿ ಆರಂಭಿಸಿದೆ. ಈ ಇಂಟರ್ನ್ ಶಿಪ್ ಗಳು ಪದವಿಪೂರ್ವ (ಯುಜಿ), ಸ್ನಾತಕೋತ್ತರ (ಪಿಜಿ) ಹಾಗೂ ಪಿ ಎಚ್ ಡಿ ವಿದ್ಯಾರ್ಥಿಗಳಿಗೆ ಮುಕ್ತವಾಗಿದ್ದು ಆಯ್ಕೆಯಾದ ಅಭ್ಯರ್ಥಿಗಳಿಗೆ ವೃತ್ತಿ ಜೀವನಕ್ಕೆ ಅಗತ್ಯವಾದ ನೈಜ ಪ್ರಾಯೋಗಿಕ ಅನುಭವದ ಜೊತೆಗೆ ಆಕರ್ಷಕ ಸ್ಟೈಪೆಂಡ್ ಕೂಡ ನೀಡಲಾಗುತ್ತದೆ.ಇಂಟರ್ನ್ ಶಿಪ್ ಅವಧಿಯಲ್ಲಿ ವಿದ್ಯಾರ್ಥಿಗಳು ಗೂಗಲ್ ಅನ್ನು ನವೀನ ಕೆಲಸದ ಸಾಂಸ್ಕೃತಿ ಅತ್ಯಾಧುನಿಕ ತಂತ್ರಜ್ಞಾನ ಕೈಗಾರಿಕಾ ಮಟ್ಟದ ಕೌಶಲ್ಯಗಳು ಹಾಗೂ ವೃತ್ತಿಪರ ಕೆಲಸದ ನೀತಿಯನ್ನು ನೇರವಾಗಿ ಕಲಿಯುವ ಸಂಪೂರ್ಣಾವಕಾಶವನ್ನು ಪಡೆಯುತ್ತಾರೆ. ಜಾಗತಿಕ ತಂತ್ರಜ್ಞಾನ ದೈತ್ಯ ಸಂಸ್ಥೆಯಲ್ಲಿ ವೃತ್ತಿ ಆರಂಭಿಸಲು ಇದು ವಿದ್ಯಾರ್ಥಿಗಳಿಗೆ ಸುವರ್ಣ ಅವಕಾಶವಾಗಿದೆ.



ಯಾವ ನಗರಗಳಲ್ಲಿ ಇಂಟರ್ನ್ ಶಿಪ್ ಅವಕಾಶ?

ಗೂಗಲ್ ನ 2026 ನೆ ಸಾಲಿನ ಪಾವತಿತ ಇಂಟರ್ನ್ ಶಿಪ್ ಕಾರ್ಯಕ್ರಮಗಳಿಗೆ ಆಯ್ಕೆಯಾದ ಅಭ್ಯರ್ಥಿಗಳು ಭಾರತದಲ್ಲಿನ ಪ್ರಮುಖ ತಂತ್ರಜ್ಞಾನ ಕೆಲಸಗಳಾದ ಕರ್ನಾಟಕದ ಬೆಂಗಳೂರು, ಮಹಾರಾಷ್ಟ್ರದ, ಪುಣೆ ಮತ್ತು ತೆಲಂಗಾಣದ ,ಹೈದರಾಬಾದ್ ನಗರಗಳಲ್ಲಿರುವ ಗೂಗಲ್ ಕಚೇರಿಗಳಲ್ಲಿ ಕೆಲಸ ಮಾಡುವ ಅವಕಾಶ ಪಡೆಯುತ್ತಾರೆ. ಈ ನಗರಗಳು ಭಾರತದ ಐಟಿ ಮತ್ತು ತಂತ್ರಜ್ಞಾನ ಹಬ್ ಗಳಾಗಿದ್ದು ವಿದ್ಯಾರ್ಥಿಗಳಿಗೆ ಉದ್ಯಮ ಮಟ್ಟದ ನೈಜ ಅನುಭವ ಜಾಗತಿಕ ತಂತ್ರಜ್ಞಾನ ವಾತಾವರಣದ ಮತ್ತು ವೃತ್ತಿಪರ ಬೆಳವಣಿಗೆ ಅತ್ಯುತ್ತಮ ವೇದಿಕೆಯನ್ನು ಒದಗಿಸುತ್ತವೆ.



ಲಭ್ಯವಿರುವ ಪ್ರಮುಖ ಇಂಟರ್ನ್ ಶಿಪ್ ಕಾರ್ಯಕ್ರಮಗಳು;

ಗೂಗಲ್ ವಿವಿಧ ತಂತ್ರಜ್ಞಾನ ಮತ್ತು ಸಂಶೋಧನಾ ವಿಭಾಗಗಳಲ್ಲಿ ಇಂಟರ್ನ್ ಶಿಪ್ ಅರ್ಜಿಗಳನ್ನು ಆಹ್ವಾನಿಸಿದೆ . ಅದರಲ್ಲೂ student researcher internship 2026 ಕಾರ್ಯಕ್ರಮವು ಪ್ರಮುಖವಾಗಿದ್ದು ಕಂಪ್ಯೂಟರ್ ಸೈನ್ಸ್, ಭಾಷಾಶಾಸ್ತ್ರ ಅಂಕಿಅಂಶಗಳು, ಜೈವಿಕ ಅಂಕಿ ಅಂಶಗಳು, ಅನ್ವಯಿಕ ಗಣಿತ ಕಾರ್ಯಾಚರಣೆ ಸಂಶೋಧನೆ, ಅರ್ಥಶಾಸ್ತ್ರ ಹಾಗೂ ನೈಸರ್ಗಿಕ ವಿಜ್ಞಾನಗಳು ಸೇರಿದಂತೆ ಹಲವು ವಿಷಯಗಳಲ್ಲಿ ಯುಜಿಪಿಜಿ ಅಥವಾ ಪಿ ಎಚ್ ಡಿ ಅಧ್ಯಯನ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಮುಕ್ತವಾಗಿದೆ.



ಈ ಇಂಟರ್ನ್ ಶಿಪ್ ಗೆ ಮಾರ್ಚ್ 31.2026ರ ವರೆಗೆ ಅರ್ಜಿ ಸಲ್ಲಿಸಬಹುದು ಆಯ್ಕೆಯಾದ ಅಭ್ಯರ್ಥಿಗಳಿಗೆ ಗೂಗಲ್ ಅಂಡ್ ಸಂಶೋಧನೆ ಇಂಜಿನಿಯರಿಂಗ್ ಹಾಗೂ ವಿಜ್ಞಾನ ತಂಡಗಳೊಂದಿಗೆ ನೇರವಾಗಿ ಕೆಲಸ ಮಾಡುವ ಅವಕಾಶ ದೊರೆಯಲಿದ್ದು ಇದು ಭವಿಷ್ಯದ ವೃತ್ತಿ ಜೀವನಕ್ಕೆ ಭದ್ರವಾದ ಅಡಿಪಾಯವಾಗಲಿದೆ.



Silicon Engineering Intern (PhD)- Summer 2026 :
ಇದರ ಜೊತೆಗೆ ಗೂಗಲ್ Silicon Engineering Intern (PhD)- Summer 2026 ಎಂಬ ವಿಶೇಷ ಇಂಟರ್ನ್ ಶಿಪ್ ಕಾರ್ಯಕ್ರಮವನ್ನು ಪಿ ಎಚ್ ಡಿ ವಿದ್ಯಾರ್ಥಿಗಳಿಗಾಗಿ ಮಾತ್ರ ಪ್ರಕಟಿಸಿದೆ ಈ ಪಾವತಿತ ಇಂಟರ್ನ್ ಶಿಪ್ ಕಂಪ್ಯೂಟರ್ ಇಂಜಿನಿಯರಿಂಗ್ ಕಂಪ್ಯೂಟರ್ ಸೈನ್ಸ್ ಎಲೆಕ್ಟ್ರಾನಿಕ್ಸ್ ಮತ್ತು ಕಮ್ಯುನಿಕೇಷನ್ ಇಂಜಿನಿಯರಿಂಗ್ ಎಲೆಕ್ಟ್ರಾನಿಕಲ್ ಇಂಜಿನಿಯರಿಂಗ್ ಅಥವಾ ಸಂಬಂಧಿತ ತಾಂತ್ರಿಕ ಚೈತ್ರಗಳಲ್ಲಿ ಪಿಎಚ್ಡಿ ಮಾಡುತ್ತಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.



ಈ ಕಾರ್ಯಕ್ರಮದ ಮೂಲಕ ಆಯ್ಕೆಯಾದ ಅಭ್ಯರ್ಥಿಗಳಿಗೆ ಗೂಗಲ್ ಹಾರ್ಡ್ವೇರ್ ಮತ್ತು ಸಾಫ್ಟ್ವೇರ್ ವಾಸ್ತುಶಿಲ್ಪಿಗಳು ಚಿಪ್ ಡಿಸೈನ್ ತಜ್ಞರು ಾಗೂ ಇಂಜಿನಿಯರಿಂಗ್ ತಂಡಗಳೊಂದಿಗೆ ನೇರವಾಗಿ ಕೆಲಸ ಮಾಡುವ ಸಂಪೂರ್ಣ ಅವಕಾಶ ದೊರೆಯುತ್ತದೆ ಇದು ತಂತ್ರಜ್ಞಾನ ಕ್ಷೇತ್ರದಲ್ಲಿ ಉನ್ನತ ಮಠದ ಸಂಶೋಧನೆ ಮತ್ತು ಕೈಗಾರಿಕಾ ಅನುಭವ ಪಡೆಯುವ ಪಿಎಚ್ಡಿ ವಿದ್ಯಾರ್ಥಿಗಳಿಗೆ ಅತ್ಯುತ್ತಮ ವೇದಿಕೆಯಾಗಿದೆ.



ಈ ಇಂಟರ್ನ್ ಶಿಪ್ ಗೆ ಅರ್ಜಿ ಸಲ್ಲಿಸುವ ಕೊನೆಯ ದಿನ ಮಾರ್ಚ್ 31.2026 ಆಗಿದ್ದು ಆಸಕ್ತ ಅಭ್ಯರ್ಥಿಗಳು ಈಗಲೆ ಅರ್ಜಿ ಸಲ್ಲಿಸುವ ಮೂಲಕ ತಮ್ಮರುತಿ ಜೀವನಕ್ಕೆ ಹೊಸ ದಿಕ್ಕು ನೀಡಬಹುದು.



Software engineering PHD Intern- Summer 2026:
ಗೂಗಲ್ software engineering PHD entern - Summer 2026 ಕಾರ್ಯಕ್ರಮವನ್ನು ಸಾಫ್ಟ್ವೇರ್ ಅಭಿವೃದ್ಧಿ ಹಾಗೂ ಇಂತಹ ತಾಂತ್ರಿಕ ವಿಭಾಗಗಳಲ್ಲಿ ಪಿಎಚ್ಡಿ ಅಧ್ಯಯನ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಮುಕ್ತಗೊಳಿಸಿದೆ ಈ ಪಾವತಿತ ಇಂಟರ್ನ್ ಶಿಪ್ ನಲ್ಲಿ ಆಯ್ಕೆಯಾದ ಅಭ್ಯರ್ಥಿಗಳು ಸುಧಾರಿತ ಕಂಪ್ಯೂಟರ್ ಸೈನ್ಸ್ ಪರಿಹಾರಗಳು ಸ್ಕೇಲೆಬಲ್ ಮತ್ತು ವಿತರಿತ ಾಫ್ಟ್ವೇರ್ ಸಿಸ್ಟಮ್ಗಳ ವಿನ್ಯಾಸ ಹಾಗೂ ಅಭಿವೃದ್ಧಿ ಪ್ರಕ್ರಿಯೆಗಳಲ್ಲಿ ಸಕ್ರಿಯವಾದ ಭಾಗವಹಿಸುವ ಅವಕಾಶವನ್ನು ಪಡೆಯುತ್ತಾರೆ.


ಈ ಕಾರ್ಯಕ್ರಮವು ಗೂಗಲ್ ಅನ್ನು ಅನುಭವ ಸಂಪನ್ನ ಇಂಜಿನಿಯರಿಂಗ್ ಗಳು ಮತ್ತು ಸಂಶೋಧಕರೊಂದಿಗೆ ಕೆಲಸ ಮಾಡುವ ಮೂಲಕ ಉನ್ನತ ಮಠದ ತಾಂತ್ರಿಕ ಜ್ಞಾನ ಮತ್ತು ಕೈಗಾರಿಕಾ ಅನುಭವವನ್ನು ಒದಗಿಸುತ್ತದೆ. ಈ ಇಂಟರ್ನ್ ಶಿಪ್ ಗೆ ಅರ್ಜಿ ಸಲ್ಲಿಸುವ ಕೊನೆಯ ದಿನಾಂಕ ಮಾರ್ಚ್ 31 2026 ಆಗಿದೆ.



ಅಪೂರ್ವ ಅವಕಾಶ;
ಟೆಕ್ನಾಲಜಿ ಕ್ಷೇತ್ರದಲ್ಲಿ ಭವಿಷ್ಯ ನಿರ್ಮಿಸಿಕೊಳ್ಳಲು ಬಯಸುವ ವಿದ್ಯಾರ್ಥಿಗಳಿಗೆ Google Internship 2026 ಒಂದು ಅಪೂರ್ವ ಅವಕಾಶವಾಗಿದೆ. ಜಾಗತಿಕ ಮಡದ ತಂತ್ರಜ್ಞಾನ ಸಂಸ್ಥೆ ಎಲ್ಲಿ ಕೆಲಸ ಮಾಡುವ ಅನುಭವ ನೈಜ ಪ್ರಯೋಗಿಕ ಜ್ಞಾನ ಮತ್ತು ಆಕರ್ಷಕ ಸ್ಟೈಪೆಂಡ್ all in one ವೇದಿಕೆಯಲ್ಲಿ ಲಭ್ಯವಾಗುವುದರಿಂದ ಅರ್ಹ ಹಾಗೂ ಆಸಕ್ತ ವಿದ್ಯಾರ್ಥಿಗಳು ಈ ಸುವರ್ಣ ಅವಕಾಶವನ್ನು ತಪ್ಪಿಸಿಕೊಳ್ಳದೆ ಈಗಲೇ ಅರ್ಜಿ ಸಲ್ಲಿಸುವುದು ಉತ್ತಮ.


ಇನ್ನಷ್ಟು ಓದಿರಿ:


ಆಫೀಸ್ ಜಾಬ್ ಮಾಡುವವರಿಗೆ ಎಚ್ಚರಿಕೆ! ಹೆಚ್ಚು ಹೊತ್ತು ಕುಳಿತುಕೊಂಡರೆ ಬರುವ ರೋಗಗಳು ಯಾವುವು?

Stay Updated

Get the latest news delivered to your inbox

We respect your privacy. Unsubscribe anytime.

Trending News

Related News

View All
logo

H16NEWS

ತ್ವರಿತ ಸುದ್ದಿ. ಅನಂತ ಒಳನೋಟ
ADS

© H16news.online . All Rights Reserved. Designed by H16news.online