<?= $pageTitle ?>
Logo
ಮುಖಪುಟ ಓದುವುದು ಕೇಳು
Trending

ಹಿಪ್ಪರಗಿ ಬ್ಯಾರೇಜ್ ನಿರ್ಲಕ್ಷ್ಯ ಆರೋಪ: ಜಮಖಂಡಿ ಹಿಪ್ಪರಗಿ ಬ್ಯಾರೇಜ್ ವಿವಾದ

ಹಿಪ್ಪರಗಿ ಬ್ಯಾರೇಜ್ ನಿರ್ಲಕ್ಷ್ಯ ಆರೋಪ: ಜಮಖಂಡಿ ಹಿಪ್ಪರಗಿ ಬ್ಯಾರೇಜ್ ವಿವಾದ
Summary: ಬಾಗಲಕೋಟೆ ಜಿಲ್ಲೆ ಜಮಖಂಡಿ ತಾಲೂಕು ಹಿಪ್ಪರಗಿ ಬ್ಯಾರೇಜ್ ಅಧಿಕಾರಿಗಳಿಂದ ನಿರ್ಲಕ್ಷ್ಯವಾಗಿ ಕೃಷ್ಣೆಯ ಪವಿತ್ರ ನೀರು ವ್ಯರ್ಥವಾಗಿದೆ.
BELAGAVI NEWS :

​ಅಥಣಿ: ಹಿಪ್ಪರಗಿ ಬ್ಯಾರೇಜ್‌ನ ಗೇಟ್ ಸಂಖ್ಯೆ 22 ರಲ್ಲಿ ತಾಂತ್ರಿಕ ದೋಷ ಉಂಟಾಗಿ ಬೃಹತ್ ಪ್ರಮಾಣದ ನೀರು ವ್ಯರ್ಥವಾಗಿ ಕೃಷ್ಣಾ ನದಿಗೆ ಹರಿದು ಹೋಗುತ್ತಿರುವುದು ಅತ್ಯಂತ ಖೇದನೀಯ ಸಂಗತಿಯಾಗಿದೆ ಎಂದು ಹೇಳಿದ್ದಾರೆ. ಅಧಿಕಾರಿಗಳ ಈ ಘೋರ ನಿರ್ಲಕ್ಷ್ಯದಿಂದಾಗಿ ಇಂದು ಲಕ್ಷಾಂತರ ರೈತರು ಕಂಗಾಲಾಗಿದ್ದಾರೆ.

​ಈ ಹಿನ್ನೆಲೆಯಲ್ಲಿ ಅಥಣಿ ಮಂಡಲ ಬಿಜೆಪಿ ವತಿಯಿಂದ ಇಂದು ಬ್ಯಾರೇಜ್ ಸ್ಥಳಕ್ಕೆ ಭೇಟಿ ನೀಡಿ ಪರಿಸ್ಥಿತಿಯನ್ನು ವೀಕ್ಷಿಸಲಾಯಿತು. ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ರೈತರ ಹಿತಕ್ಕಾಗಿ ನಿರಂತರ ಹೋರಾಟ ನಡೆಯುತ್ತಿದೆ.

ಈ ಸಂದರ್ಭದಲ್ಲಿ ಮಂಡಲ ಅಧ್ಯಕ್ಷರಾದ ಗಿರೀಶ್ ಬುಟಾಳೆ, ಪ್ರಮುಖ ಮುಖಂಡರಾದ ಅಪ್ಪಾಸಾಬ್ ಅವತಾಡೆ, ಮುದುಕಣ್ಣವರ, ಮಹೇಶ ಪಾಟೀಲ, ಮಲ್ಲಪ್ಪ ಹಂಚಿನಾಳ, ಸಂಪತ್ ಕುಮಾರ್ ಶೆಟ್ಟಿ ಹಾಗೂ ಶಿವಾನಂದ ಇಂಗಳೇ ಸೇರಿದಂತೆ ಅನೇಕ ಕಾರ್ಯಕರ್ತರು ಉಪಸ್ಥಿತರಿದ್ದರು.

ಇನ್ನಷ್ಟು ಓದಿರಿ:

ಕರ್ನಾಟಕದ ಮೊದಲ ವೆಲೋಡ್ರೋಮ್ ವಿಜಯಪುರದಲ್ಲಿ ಉದ್ಘಾಟನೆ : ವಿಶ್ವಮಟ್ಟದ ಸೈಕ್ಲಿಂಗ್ ಸೌಲಭ್ಯ
Stay Updated

Get the latest news delivered to your inbox

We respect your privacy. Unsubscribe anytime.

Trending News

Related News

View All
logo

H16NEWS

ತ್ವರಿತ ಸುದ್ದಿ. ಅನಂತ ಒಳನೋಟ
ADS

© H16news.online . All Rights Reserved. Designed by H16news.online