ಬಂದ ಕ್ಷಣದ ಅಜಾಗೃತಿಕತೆ ಒಂದು ಕ್ಲಿಕ್ ಮತ್ತು ನಿಮ್ಮ ಮೊಬೈಲ್ ಸಂಪೂರ್ಣವಾಗಿ ಹ್ಯಾಕರ್ಗಳ ನಿಯಂತ್ರಣಕ್ಕೆ ಹೋಗುವ ಸಾಧ್ಯತೆ ಇದೆ ಹಾಗಾಗಿ ಇಲ್ಲಿ ಹೊಸ ವರ್ಷದ ಹೆಸರಿನಲ್ಲಿ ಹರಡುತ್ತಿರುವ ವಂಚನೆ ಏನು ಹಾಗೂ ಅದು ಹೇಗೆ ಕೆಲಸ ಮಾಡುತ್ತದೆ ಮತ್ತು ಅದರಿಂದ ನಿಮ್ಮನ್ನು ನೀವು ಹೇಗೆ ರಕ್ಷಿಸಿಕೊಳ್ಳಬಹುದು ಎಂಬುದರ ಕುರಿತು ಮಾಹಿತಿ ಇಲ್ಲಿದೆ.
ಸಾಮಾನ್ಯವಾಗಿ ವಾಟ್ಸಾಪ್ನಲ್ಲಿ ಬರುವ ಒಂದು ಸ್ನೇಹ ಪೂರ್ಣ ಸಂದೇಶದಿಂದ ಆರಂಭವಾಗುತ್ತದೆ ನಿಮಗಾಗಿ ವಿಶೇಷ ಮೀಟಿಂಗ್ ನೋಡಿ ಅಥವಾ ನಿಮ್ಮ ಫೋಟೋ ಇರುವ ಹೊಸ ವರ್ಷದ ಶುಭಾಶಯಗಳು ಈ ಸಂದೇಶಗಳು ಅನೇಕ ಬಾರಿ ಅಪರಿಚಿತ ವ್ಯಕ್ತಿಗಳ ಖಾತೆಯಿಂದಲೇ ಬರುತ್ತದೆ ಇದರಿಂದ ಜನರಿಗೆ ಅನುಮಾನ ಬರದೆ ಫೈಲ್ ಅನ್ನು ಡೌನ್ಲೋಡ್ ಮಾಡುವ ಸಾಧ್ಯತೆ ಹೆಚ್ಚಾಗುತ್ತದೆ.
ವಂಚನೆ ಹೇಗೆ ನಡೆಯುತ್ತದೆ ಸೈಬರ್ ಅಪರಾಧಿಗಳು ಸುಂದರ ವರ್ಷದ ಶುಭಾಶಯಗಳು ಕಳುಹಿಸುತ್ತಾರೆ. ಬಳಕೆದಾರರು ಲಿಂಕ್ ಕ್ಲಿಕ್ ಮಾಡಿದರೆ ವೈಯಕ್ತಿಕ ಮಾಹಿತಿ ಇದೆ ಅಜ್ಞಾತ ವೆಬ್ಸೈಟ್ ಮಾತ್ರ ಶುಭಾಶಯ ಕಳುಹಿಸಿ ಓಟಿಪಿ ಅಥವಾ ಬ್ಯಾಂಕ್ ವಿವರಗಳನ್ನು ಯಾರಿಗೂ ಹಂಚಬೇಡಿ ಅಂತರ್ಜಾಲ ಅಥವಾ ಬ್ಯಾಂಕಿಂಗ್ ಅಪ್ಲಿಕೇಶನ್ ಗಳಲ್ಲಿ ಎರಡು ಹಂತದ ಪ್ರಮಾಣಿಕರಣ ಬಳಸಿರಿ.
ಹೊಸ ವರ್ಷವೂ ಸಂತೋಷ ಶಾಂತಿ ಮತ್ತು ಸಮೃದ್ಧಿಯ ಕಾಲ ಆದರೆ ವಂಚಕರಿಗೆ ನಿಮ್ಮ ಸಂತೋಷವನ್ನು ದುರುಪಯೋಗ ಮಾಡುವ ಅವಕಾಶ ನೀಡಬೇಡಿ ಎಸ್ಎಂಎಸ್ ಮತ್ತು ಮೆಸೇಜಿಂಗ್ ಅಪ್ಲಿಕೇಶನ್ ಗಳಲ್ಲಿ ಎಚ್ಚರಿಕೆಯಿಂದ ನಡೆಯಿತು ನೀವು ತಿಳಿದಿರುವ ಸ್ನೇಹಿತರಿಂದ ಮಾತ್ರ ಶುಭಾಶಯಗಳು ಸ್ವೀಕರಿಸಿ ಸೈಬರ್ ಸೆಕ್ಯೂರಿಟಿ ನಿಯಮಗಳನ್ನು ಪಾಲಿಸಿ ಹೊಸ ವರ್ಷವನ್ನು ಸುರಕ್ಷಿತವಾಗಿ ಆಚರಿಸೋಣ.
ಇನ್ನಷ್ಟು ಓದಿರಿ :
ಸಿಇಟಿ exam 2026: ಪರೀಕ್ಷೆ ದಿನಾಂಕ ಸಿಲಬಸ್ ಅರ್ಹತೆ ಮತ್ತು ತಯಾರಿ