ಕರ್ನಾಟಕ ರಾಜ್ಯ ಸಹಕಾರಿ ಗ್ರಾಹಕ ಒಕ್ಕೂಟ ಲಿಮಿಟೆಡ್ (KSCCF) ನೇಮಕಾತಿ 2026 - 34 ಹುದ್ದೆಗಳ ಭರ್ತಿ
ಕರ್ನಾಟಕ ರಾಜ್ಯ ಸರ್ಕಾರ ಈ ಗ್ರಾಹಕ ಒಕ್ಕೂಟ ಲಿಮಿಟೆಡ್ ಈ ನೇಮಕಾತಿ 2026 ರಲ್ಲಿ ಕ್ಲರ್ಕ್ , ಸೇಲ್ಸ್ ಅಸಿಸ್ಮೆಂಟ್, ಫಾರ್ಮ್ ಸಿಸ್ಟ್ ಹುದ್ದೆಗಳ ಭರ್ತಿ ಮಾಡಲು ಅರ್ಜಿ ಆಹ್ವಾನಿಸಿದೆ. ಈ ನೇಮಕಾತಿ ಮೂಲಕ ಒಟ್ಟು 34 ಹುದ್ದೆಗಳು ಲಭ್ಯವಿದ್ದು, ಆಯ್ಕೆಯಾದ ಅಭ್ಯರ್ಥಿಗಳಿಗೆ ₹21400 - ₹52,650 ವೇತನ ನೀಡಲಾಗುತ್ತದೆ.
ಅರ್ಜಿ ಸಲ್ಲಿಸುವ ಕೊನೆಯ ದಿನ:
ಆಸಕ್ತಿ ಅಭ್ಯರ್ಥಿಗಳು ತಮ್ಮ ಅರ್ಜಿಗಳನ್ನು ಏಳು ಪೆಬ್ರುವರಿ 2026 ಒಳಗೆ ಸಲ್ಲಿಸಬೇಕು.
ಆಯ್ಕೆ ಪ್ರಕ್ರಿಯೆ: ಆಯ್ಕೆ ಲಿಖಿತ ಪರೀಕ್ಷೆ ಮತ್ತು ಸಂದರ್ಶನ ಮೂಲಕ ನಡೆಯಲಿದೆ. ಅರ್ಹ ಅಭ್ಯರ್ಥಿಗಳು ಮಾತ್ರ ಮುಂದಿನ ಹಂತಗಳಿಗೆ ಆಯ್ಕೆ ಮಾಡಲ್ಪಡುವರು.
ವಯೋಮಿತಿ ಸಡಿಲಿಕೆ: ಸರ್ಕಾರಿ ನಿಯಮಗಳ ಪ್ರಕಾರ ವಯೋಮಿತಿಯಲ್ಲಿ ಸಡಿಲಿಕೆ ಲಭ್ಯ . ಹೆಚ್ಚಿನ ಮಾಹಿತಿಗಾಗಿ ಅಧಿಕೃತ ಪ್ರಕಟನವನ್ನು ಪರಿಶೀಲಿಸಬೇಕು.
ಅರ್ಜಿ ಸಲ್ಲಿಸುವ ವಿಧಾನ:
ಅಧಿಕೃತ ವೆಬ್ಸೈಟ್ ಮೂಲಕ ಅಥವಾ ಪ್ರಕಾರ ಪ್ರಕಟಿತ ಅರ್ಜಿ ಫಾರ್ಮ್ ಅನ್ನು ಡೌನ್ಲೋಡ್ ಮಾಡಿ.
ಅರ್ಜಿ ವಿವರಗಳನ್ನು ನಿಖರವಾಗಿ ಭರ್ತಿ ಮಾಡಿ.
ಹೇಗೆ ಅರ್ಜಿ ಸಲ್ಲಿಸಲು :
ಆಸಕ್ತಿ ಅಭ್ಯರ್ಥಿಗಳು ತಮ್ಮ ಅರ್ಜಿಗಳನ್ನು ನಿಯಮಿತ ಸಮಯದ ಒಳಗೆ ಸಲ್ಲಿಸಬೇಕು. ಆಯ್ಕೆ ಪ್ರಕ್ರಿಯೆಯಲ್ಲಿ ಉತ್ತಮ ಪ್ರದರ್ಶನ ತೋರಿದ ಅಭ್ಯರ್ಥಿಗಳನ್ನು ಮಾತ್ರ ನೇಮಕ ಮಾಡಲಾಗುವುದು.
KSCCF ನೇಮಕಾತಿ 2026 ಒಳಗೆ ಅವಕಾಶವಾಗಿದೆ. ವಿಶೇಷವಾಗಿ ಸಹಕಾರಿ ಕ್ಷೇತ್ರದಲ್ಲಿ ಉದ್ಯೋಗ ಹುಡುಕುತ್ತಿರುವ ಕನ್ನಡಿಗರಿಗೆ. ವೇತನ ಶ್ರೇಣಿ ಮತ್ತು ವಯೋಮಿತಿ ಸಡಿಲಿಕೆ ಮನಮೋಹಕವಾಗಿವೆ. ಅರ್ಜಿ ಸಲ್ಲಿಸಲು ಫೆಬ್ರುವರಿ 7 ರೊಳಗೆ ಪ್ರಯತ್ನಿಸಿ.
ಕರ್ನಾಟಕದಲ್ಲಿ ಸರ್ಕಾರಿ ವಲಯದಲ್ಲಿ ಉತ್ತಮ ವೃತ್ತಿ ಜೀವನವನ್ನು ಹುಡುಕುತ್ತಿರುವ ಉದ್ಯೋಗಕಾಂಕ್ಷಿಗಳಿಗೆ ಸಂಸತದ ಸುದ್ದಿ!
ರಾಜ ಸಹಕಾರಿ ಗ್ರಾಹಕ ಒಕ್ಕೂಟ ಲಿಮಿಟೆಡ್ ಅಧಿಕೃತ ಅಧಿಸೂಚನೆಯ ಮೂಲಕ ಕ್ಲರ್ಕ್, ಸೇಲ್ ಅಸಿಸ್ಮೆಂಟ್ , ಮತ್ತು ಫಾರ್ಮಸಿಸ್ಟೆಸ್ಟ್ ಹುದ್ದೆಗಳ ಬರ್ತಿಗೆ ಅರ್ಹ ಹಾಗೂ ಆಸಕ್ತಿ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಈ ನೇಮಕಾತಿ ಬೆಂಗಳೂರು ಕೇಂದ್ರಿತವಾಗಿದ್ದು, ರಾಜ್ಯದ ಯುವಕರಿಗೆ ಉತ್ತಮ ಉದ್ಯೋಗಾವಕಾಶವನ್ನು ನೀಡುತ್ತದೆ.
ನೇಮಕಾತಿ ವಿವರಗಳು:
ಸಂಸ್ಥೆ: ಕರ್ನಾಟಕ ರಾಜ್ಯ ಸಹಕಾರಿ ಗ್ರಾಹಕ ಒಕ್ಕೂಟ ಲಿಮಿಟೆಡ್ (KSCCF)
ಹುದ್ದೆಗಳ ಸಂಖ್ಯೆ: 34
ಹುದ್ದೆಗಳ ಪ್ರಕಾರ: ಕ್ಲರ್ಕ್, ಸೇಲ್ಸ್ ಅಸಿಸ್ಮೆಂಟ್, ಫಾರ್ಮಸಿಸ್ಟ್
ವೇತನ ಶ್ರೇಣಿ: ₹21,400 - ₹52,650
ಕೇಂದ್ರಿತ ಸ್ಥಳ: ಬೆಂಗಳೂರು
ಅರ್ಜಿ ಸಲ್ಲಿಕೆ ಕೊನೆಯ ದಿನಾಂಕ: 7 ಫೆಬ್ರುವರಿ 2026
ಯೋಗ್ಯ ಅಭ್ಯರ್ಥಿಗಳಿಗೆ ಅವಕಾಶ:
ಈ ನೇಮಕಾತಿ ರಾಜ್ಯದ ಯುವಕರಿಗೆ ಸರ್ಕಾರಿ ವಲಯದಲ್ಲಿ ವೃತ್ತಿಜೀವನವನ್ನು ಆರಂಭಿಸಲು ಉತ್ತಮ ಅವಕಾಶ ಒದಗಿಸುತ್ತದೆ. ವಿಶೇಷವಾಗಿ ಬೆಂಗಳೂರು ಕೇಂದ್ರಿತ ಹುದ್ದೆಗಳು ಕೆರಿಯರ್ ಉನ್ನತಿಗೆ ಸರಕಾರಿ ಆಗಿವೆ.
ಸರ್ಕಾರಿ ನೇಮಕಾತಿ 2026 - ಒಟ್ಟು 34 ಹುದ್ದೆಗಳು, ಆಕರ್ಷಕ ವೇತನ ಮತ್ತು ವಯೋಮಿತಿ ವಿವರಗಳು:
ಈ ನೇಮಕಾತಿ ಮೂಲಕ ಒಟ್ಟು 34 ಹುದ್ದೆಗಳ ನೇಮಕತಿ ನಡೆಯುತ್ತಿವೆ. ಆಯ್ಕೆಯಾಗುವ ಅಭ್ಯರ್ಥಿಗಳಿಗೆ ತಿಂಗಳಿಗೆ ₹ 21400 ರಿಂದ ₹52,650 ವರೆಗೆ ಆದರ್ಶಕ ವೇತನವನ್ನು ನೀಡಲಾಗುವುದು.
ಪಯೋಮಿತಿ ವಿವರಗಳು:
ಅಭ್ಯರ್ಥಿಗಳು ಫೆಬ್ರುವರಿ ಏಳು 2026ರ ವೇಳೆಗೆ ಕನಿಷ್ಠ 18 ವರ್ಷ ಮತ್ತು ಗರಿಷ್ಠ 35 ವರ್ಷ ವಯಸ್ಸಿನವರಾಗಿರಬೇಕು.
ಸರ್ಕಾರದ ನಿಯಮಗಳಂತೆ ವಿವಿಧ ವರ್ಗಗಳಿಗೆ ವಯೋಮಿತಿ ಸಡಿಲಿಕೆ:
ಕ್ಯಾಟ್ - 2ಎ, 2ಬಿ, 3ಎ, 3ಬಿ - 3 ವರ್ಷಗಳ ವಯೋಮಿತಿ ಸಡಿಲಿಕೆ
SC/ST ಮತ್ತು ಪ್ರವರ್ಗ - 1:5 ವರ್ಷಗಳ ಸಡಿಲಿಕೆ
ಪಿಡಬ್ಲ್ಯೂಡಿ ಮತ್ತು ವಿಧವೆ ಅಭ್ಯರ್ಥಿಗಳು: 10 ವರ್ಷಗಳ ಸಡಿಲಿಕೆ
ಅರ್ಜಿ ಶುಲ್ಕ:
ಅರ್ಜಿಗಳನ್ನು ಆನ್ಲೈನ್ ಮೂಲಕ ಸಲ್ಲಿಸಬೇಕು ಶುಲ್ಕದ ವಿವರ ಹೀಗಿದೆ
ಎಸ್ ಸಿ ಎಸ್ ಟಿ ಪ್ರವರ್ಗ 1 ಪಿಡಬ್ಲ್ಯೂಡಿ ಅಭ್ಯರ್ಥಿಗಳು ರೂ. 500
ಇತರ ಎಲ್ಲಾ ಅಭ್ಯರ್ಥಿಗಳು : ರೂ. 1000
ಈ ಹುದ್ದೆಗಳ ಸರ್ಕಾರದ ನಿಯಮಾವಳಿಗೆ ಅನುಗುಣವಾಗಿ ಆಯ್ಕೆ ಪ್ರಕ್ರಿಯೆ ಮೂಲಕ ಭರ್ತಿ ಮಾಡಲಾಗುತ್ತದೆ ಅರ್ಜಿ ಸಲ್ಲಿಸಲು ಹಾಗೂ ಹೆಚ್ಚಿನ ಮಾಹಿತಿಗಾಗಿ ಅಧಿಕೃತ ವೆಬ್ಸೈಟ್ ಭೇಟಿ ನೀಡುವುದು ಬಹು ಮುಖ್ಯ.
ಅಭ್ಯರ್ಥಿಗಳ ಆಯ್ಕೆ ಪ್ರಕ್ರಿಯೆ - ಲಿಖಿತ ಪರೀಕ್ಷೆ ಮತ್ತು ಸಂದರ್ಶನ:
ಈ ನೇಮಕಾತಿ ಆಯ್ಕೆ ಪ್ರಕ್ರಿಯೆ ಲಿಖಿತ ಪರೀಕ್ಷೆ ಮತ್ತು ಸಂದರ್ಶನ ಮೂಲಕ ನಡೆಯಲಿದೆ. ಅಭ್ಯರ್ಥಿಗಳು ಲಿಖಿತ ಪರೀಕ್ಷೆಯಲ್ಲಿ ಉತ್ತಮ ಸಾಧನೆ ತೋರಿಸುದಲ್ಲಿ ಮಾತ್ರ ಮುಂದಿನ ಹಂತವಾಗಿ ಸಂದರ್ಶನಕ್ಕೆ ಆಹ್ವಾನ ಪಡೆಯುತ್ತಾರೆ.
ಪ್ರಕ್ರಿಯೆ ಪ್ರಮುಖ ಹಂತಗಳು
ಲಿಖಿತ ಪರೀಕ್ಷೆ:
ಅಭ್ಯರ್ಥಿಗಳ ಜ್ಞಾನ ಸಾಮರ್ಥ್ಯ ಮತ್ತು ತಾಂತ್ರಿಕ ಕೌಶಲವನ್ನು ಪರೀಕ್ಷಿಸಲಾಗುತ್ತದೆ.
ಈ ಹಂತದಲ್ಲಿ ಉತ್ತಮ ಅಂಕಗಳನ್ನು ಪಡೆಯುವವರು ಮಾತ್ರ ಮುಂದಿನ ಹಂತೇಕ ಅರ್ಹರಾಗುತ್ತಾರೆ.
ಸಂದರ್ಶನ:
ಲಿಖಿತ ಪರೀಕ್ಷೆಯಲ್ಲಿ ಯಶಸ್ವಿಯಾದ ಅಭ್ಯರ್ಥಿಗಳಿಗೆ ಸಂದರ್ಶನದ ಮೂಲಕ ಅವರ ವ್ಯಕ್ತಿತ್ವ ಸಮಲೋಚನ ಕೌಶಲ ಮತ್ತು ಪ್ರಾಯೋಗಿಕ ಸಾಮಂತವನ್ನು ಮೌಲ್ಯಮಾಪನ ಮಾಡಲಾಗುತ್ತದೆ.
ಅಂತಿಮಕ್ಕೆ ಆಯ್ಕೆ ಸಂದರ್ಶನ ಮತ್ತು ಲಿಖಿತ ಪರೀಕ್ಷೆಯ ಒಟ್ಟು ಫಲಿತಾಂಶದ ಆಧಾರದ ಮೇಲೆ ನಿರ್ಧಾರ ಗೊಳ್ಳುತ್ತವೆ.
ಅರ್ಜಿ ಸಲ್ಲಿಸುವ ಮೊದಲ ಅಭ್ಯರ್ಥಿಗಳು ಕೆ ಎಸ್ ಸಿ ಸಿ ಎಫ್ ನೇಮಕಾತಿ ಅಧಿಸೂಚನೆಯನ್ನು ಸಂಪೂರ್ಣವಾಗಿ ಓದಿ ತಮ್ಮ ಅರ್ಹತೆಯನ್ನು ಪರಿಶೀಲಿಸಿಕೊಳ್ಳುವುದು ಅತ್ಯಂತ ಮುಖ್ಯ ಆನ್ಲೈನ್ ಅರ್ಜಿ ಸಲ್ಲಿಸುವಾಗ ಸರಿಯಾದ ಹಾಗೂ ಮೊಬೈಲ್ ಸಂಖ್ಯೆಯನ್ನು ನೀಡಬೇಕು ಜೊತೆಗೆ ಗುರುತಿನ ಚೀಟಿ ವಯಸ್ಸಿನ ಪ್ರಮಾಣ ಪತ್ರ ಶೈಕ್ಷಣಿಕ ಅರ್ಹತೆ, ರೆಸ್ಯೂಮ ಮತ್ತು ಅನುಭವ ಪ್ರಮಾಣ ಪತ್ರಗಳಿದ್ದಲ್ಲಿ ಅವುಗಳನ್ನು ಸ್ಕ್ಯಾನ್ ಮಾಡಿ ಸಿದ್ಧವಾಗಿರಬೇಕು.
ಅಸಕ್ತ ಮತ್ತು ಅರ್ಹ ಅಭ್ಯರ್ಥಿಗಳ ಪೇಪರ್ ಏಳರವರೆಗೆ ಅರ್ಜಿ ಸಲ್ಲಿಕೆ ಕರ್ನಾಟಕದಲ್ಲಿ ಸರ್ಕಾರಿ ಸಹಕಾರಿ ಒಳ್ಳೆಯದಲಿ ಉತ್ತಮ ಭವಿಷ್ಯ ಕಟ್ಟಿಕೊಳ್ಳುವ ಈ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಿ
ಇನ್ನಷ್ಟು ಓದಿರಿ:
ವಿದರ್ಭ ಕ್ರಿಕೆಟ್ ತಂಡದ ಇತಿಹಾಸಾತ್ಮಕ ವಿಜಯ