ರೈಲ್ವೆ ನೇಮಕಾತಿ ಮಂಡಳಿ 112 ವಿಶೇಷ ವರ್ಗದ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ ಕಾನೂನು ಸಹಾಯಕ ಕಿರಿಯ ಅನುವಾದಕ ಪ್ರಯೋಗಾಲಯ ಸಹಾಯಕ ಸೇರಿದಂತೆ ವಿವಿಧ ಹುದ್ದೆಗಳು ಲಭ್ಯವಿವೆ. ಅರ್ಹ ಅಭ್ಯರ್ಥಿಗಳು ಜನವರಿ 29 ಆನ್ಲೈನ್ ನಲ್ಲಿ ಅರ್ಜಿ ಸಲ್ಲಿಸಬಹುದು ವಯೋಮಿತಿ, ವಿದ್ಯಾರ್ಹತೆ ಸಂಬಳದ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಅದಿಸೂಚನೆಯಲ್ಲಿ ನೀಡಲಾಗಿದೆ.
ಭಾರತೀಯ ರೈಲ್ವೆ ನೇಮಕಾತಿ ಪ್ರಕ್ರಿಯೆಯಲ್ಲಿ 2026ರಲ್ಲಿ 1115 ಪ್ರತೀಕ ವರ್ಗದ ಹುದ್ದೆಗಳಿಗೆ ಅರ್ಜಿಯ ವಾಹನ ಪ್ರಕಟಿಸಿದೆ ಆಸಕ್ತ ಅಭ್ಯರ್ಥಿಗಳು ಅಧಿಕೃತ ವೆಬ್ಸೈಟ್ ಮೂಲಕ ಅರ್ಜಿ ಸಲ್ಲಿಸಬಹುದು ಲಭ್ಯವಿದ್ದು. ಉದ್ಯೋಗಕ್ಕಾಗಿ ಅರ್ಹರಾದ ಅಭ್ಯರ್ಥಿಗಳು ತಮ್ಮ ಶೈಕ್ಷಣಿಕ ಅರ್ಹತೆ ಮತ್ತು ಆಯ್ಕೆ ಪ್ರಕ್ರಿಯೆಯನ್ನು ಗಮನದಲ್ಲಿಟ್ಟುಕೊಂಡು ಅರ್ಜಿ ಸಲ್ಲಿಸಬೇಕು.
ಅಧಿಸೂಚನೆ ಅಡಿಯಲ್ಲಿ ಮುಖ್ಯ ಕಾನೂನು ಸಹಾಯಕ ಸಾರ್ವಜನಿಕ ಅಭಿಯೋಜಕ ಜೂನಿಯರ್ ಅನುವಾದಕ ಹಿರಿಯ ಪ್ರಚಾರ ನಿರೀಕ್ಷಕ ಸಿಬ್ಬಂದಿ ಮತ್ತು ಕಲ್ಯಾಣ ನಿರೀಕ್ಷಕ ವಿಜ್ಞಾನಿಕ ಸಹಾಯಕ ತರಬೇತಿ ಇತ್ಯಾದಿ ಒಟ್ಟು 312 ಹುದ್ದೆಗಳನ್ನು ಭರ್ತಿ ಮಾಡಲಾಗುತ್ತದೆ ಅರ್ಹ ಅಭ್ಯರ್ಥಿಗಳು ಆನ್ಲೈನ್ ನಲ್ಲಿ ಅರ್ಜಿ ಸಲ್ಲಿಸಬಹುದು ಈ ಹುದ್ದೆಗಳನ್ನು ಬೆಂಗಳೂರು ಅಹ್ಮದಾಬಾದ್ ಅಜಮೀರ್ ಭೂಪಾಲ್ ಭುವನೇಶ್ವರ್ ಬಿಲಾಪುರ್ ಚಂಡಿಗಡ್ ಚೆನ್ನೈ ಕೊಲ್ಕತ್ತಾ ಮುಂಬೈ ಪಾಟ್ನಾ ಪ್ರಯೋಗಾಲಯ ಆರ್ ಆರ್ ಬಿ ಪ್ರದೇಶಗಳಲ್ಲಿ ಭರ್ತಿ ಮಾಡಲಾಗುತ್ತದೆ.
ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಇಂಟರ್ಮೀಡಿಯಟ್ ಕಾನೂನು ಪದವಿ ಸಂಬಂಧಿತ ವಿಭಾಗಗಳಲ್ಲಿ ಡಿಪ್ಲೋಮಾ ಪಿಜಿ ಡಿಪ್ಲೋಮಾ ಎಂ ಬಿ ಎ ಸ್ನಾತಕೋತ್ತರ ಆಗಿರಬೇಕು.
ಅಭ್ಯರ್ಥಿಗಳ ವಯಸ್ಸಿನ ಮಿತಿ ಜನವರಿ 1 20026ಕ್ಕೆ 18 ವರ್ಷಗಳು ಈ ಅರ್ಹತೆಗಳನ್ನು ಹೊಂದಿರುವವರು ಜನವರಿ 29 26ರ ವರೆಗೆ ಆನ್ಲೈನ್ ನಲ್ಲಿ ಅರ್ಜಿ ಸಲ್ಲಿಸಬಹುದು ಅರ್ಜಿ ಶುಲ್ಕದ ಭಾಗವಾಗಿ ಸಾಮಾನ್ಯ ಅಭ್ಯರ್ಥಿಗಳು 500 ಪಿ ಡಬ್ಲ್ಯೂ ಡಿ ಮಾಜಿ ಸೈನಿಕರು ಎಬಿಸಿ ಅಲ್ಪಸಂಖ್ಯಾತ ಅಭ್ಯರ್ಥಿಗಳು ತಲಾ 250 ಪಾವತಿಸಬೇಕಾಗುತ್ತದೆ.
ಅಂತಿಮ ಆಯ್ಕೆಯು ಆನ್ಲೈನ್ ಲಿಖಿತ ಪರೀಕ್ಷೆ ಮತ್ತು ಅನುವಾದ ಪರೀಕ್ಷೆಯನ್ನು ಆಧರಿಸಿರುತ್ತದೆ ಆಯ್ಕೆ ಆದವರಿಗೆ ಲ್ಯಾಬ್ ಅಸಿಸ್ಟೆಂಟ್ ಹುದ್ದೆಗಳಿಗೆ 19,000 ಜೂನಿಯರ್ ಟ್ರಾನ್ಸ್ಲೇಟರ್ ಇನ್ಸ್ಪೆಕ್ಟರ್ಗಳು ಮತ್ತು ಸೈಂಟಿಫಿಕ್ ಅಸಿಸ್ಟೆಂಟ್ ಹುದ್ದೆಗಳಿಗೆ 35,400 ಮತ್ತು ಇತರ ಹುದ್ದೆಗಳಿಗೆ ೪೯೯೦೦ ರೂಪಾಯಿ ಮಾಸಿಕ ವೇತನವನ್ನು ನೀಡಲಾಗುತ್ತದೆ.
ಇನ್ನಷ್ಟು ಓದಿರಿ : ದಿನಕ್ಕೆ ಬಂದು ನೆಲ್ಲಿಕಾಯಿ ತಯಾರಿಸಿ : why?