<?= $pageTitle ?>
Logo
ಮುಖಪುಟ ಓದುವುದು ಕೇಳು
Trending

ಜಮಖಂಡಿ ಹಿಪ್ಪರಗಿ ಬ್ಯಾರೇಜ್‌ 22 ಗೇಟ್‌ಗಳ ನವೀಕರಣ ಕಾರ್ಯ ಆರಂಭ

ಜಮಖಂಡಿ ಹಿಪ್ಪರಗಿ ಬ್ಯಾರೇಜ್‌ 22 ಗೇಟ್‌ಗಳ ನವೀಕರಣ ಕಾರ್ಯ ಆರಂಭ
Summary: ಬಾಗಲಕೋಟ ಜಿಲ್ಲೆಯ ಜಮಖಂಡಿ ತಾಲೂಕಿನ ಹಿಪ್ಪರಗಿ ಬ್ಯಾರೇಜ್‌ನ 22 ಗೇಟ್ ಗಳನ್ನು ಬದಲಾವಣೆ ಮಾಡಿ ಕೃಷ್ಣಾ ನದಿಗೆ ಅಡ್ಡಲಾಗಿ ಸನ್ 2004 ರಲ್ಲಿ (8 ಟಿ.ಎಮ್.ಸಿ ಸಾಮರ್ಥ್ಯ) ಬ್ಯಾರೇಜ್ ts ನಿರ್ಮಾಣ ಮಾಡಿದ್ದು, ಕುಡಿಯುವ ನೀರಿನ ವ್ಯವಸ್ಥೆ ಮತ್ತು ರೈತಭಾಂಧವರಿಗೆ ತುಂಬಾ ಅನೂಕಲವಾಗಿರುತ್ತದೆ ಎಂದು ತಿಳಿಸಿದ್ದಾರೆ.
BELAGAVI NEWS :

ಬಾಗಲಕೋಟ ಜಿಲ್ಲೆ: ಬಾಗಲಕೋಟ ಜಿಲ್ಲೆಯ ಜಮಖಂಡಿ ತಾಲೂಕಿನ ಹಿಪ್ಪರಗಿ ಗ್ರಾಮದ ಹತ್ತಿರ ಕೃಷ್ಣಾ ನದಿಗೆ ಅಡ್ಡಲಾಗಿ ಸನ್ 2004 ರಲ್ಲಿ (8 ಟಿ.ಎಮ್.ಸಿ ಸಾಮರ್ಥ್ಯ) ಬ್ಯಾರೇಜ್ ts ನಿರ್ಮಾಣ ಮಾಡಿದ್ದು, ಸದರ ಬ್ಯಾರೇಜು ನಿರ್ಮಾಣವಾಗಿ ಸುಮಾರು 22 ವರ್ಷಗಳಾಗಿದ್ದು, ಇದರಿಂದ 13 ಸುಮಾರು ಹಳ್ಳಿ / ನಗರ ಗಳಿಗೆ ಕುಡಿಯುವ ನೀರಿನ ವ್ಯವಸ್ಥೆ ಮತ್ತು ರೈತಭಾಂಧವರಿಗೆ ತುಂಬಾ ಅನೂಕಲವಾಗಿರುತ್ತದೆ ಎಂದು ತಿಳಿಸಿದ್ದಾರೆ.

ಪ್ರಸ್ತುತವಾಗಿ ಗೇಟ್ ಗಳು ಹಳೆಯದಾಗಿರುವ ಕಾರಣ ಒಂದು ಗೇಟ್ ಕಟ್ಟಾಗಿ TO ಶಾಲಾಕಿನ ಪ್ರಮುಖವಾಗಿ ರಬಕವಿ-ಬನಹಟ್ಟಿ, ಮಹಾಲಿಂಗಪೂರ, ತೇರದಾಳ, ಜಮಖಂಡಿ ನಗರ ಸೇರಿದಂತೆ 'ಸುಮಾರು ನಗರ-ಹಳ್ಳಿಗಳಿಗೆ ನೀರಿನ ಭವಣೆಯಾಗಲಿದ್ದು ಮತ್ತು ಈ ಭಾಗದ ರೈತರು ಉಳಿದ ಗೇಟ್‌ಗಳು ಕಟ್ಟಾಗಬಹುದು ಎಂದು ರೈತರಲ್ಲಿ ಆತಂಕ ಮನೆ ಮಾಡಿದೆ.

ಸದರಿ ಕಾರಣದಿಂದ ಈ ಭಾಗದ ಎಲ್ಲ ರೈತ ಬಾಂಧವರ ಆಶಯದಂತೆ ಬ್ಯಾರೇಜಿನ ಎಲ್ಲಾ 22 ಗೇಟ್‌ಗಳನ್ನು ಮತ್ತು ಎಲ್ಲ ಸಲಕರಣೆಗಳನ್ನು ಒಳಗೊಂಡು ಸರಸವನಾವಣೆ ಮಾಡಲು ನನ್ನ ಹತ್ತಿರ ಮನವಿ ಮಾಡುತ್ತಿದ್ದು ಕಾರಣ ತಾವುಗಳು ಆದಷ್ಟು ಬೇಗಣಿ ಎಲ್ಲ ಗೇಟ್ ಗಳನ್ನು ಬದಲಾವಣೆ ಮಾಡಿದ್ದಾರೆ.

ಸದರಿ ಕಾರಣದಿಂದ ಈ ಭಾಗದ ಎಲ್ಲ ರೈತ ಬಾಂಧವರ ಆಶಯದಂತೆ ಬ್ಯಾರೇಜಿನ ಎಲ್ಲಾ 22 ಗೇಟ್‌ಗಳನ್ನು ಮತ್ತು ಎಲ್ಲ ಸಲಕರಣೆಗಳನ್ನು ಒಳಗೊಂಡು ಸರಸವನಾವಣೆ ಮಾಡಲು ನನ್ನ ಹತ್ತಿರ ಮನವಿ ಮಾಡುತ್ತಿದ್ದು ಕಾರಣ ತಾವುಗಳು ಆದಷ್ಟು ಬೇಗಣಿ ಎಲ್ಲ ಗೇಟ್ ಗಳನ್ನು ಬದಲಾವಣೆ ಮಾಡಿದ್ದಾರೆ.

ಸುಮಾರು 2 ಟಿ.ಎಮ್.ಸಿ ಗಿಂತ ಹೆಚ್ಚಿನ ನೀರು ಪೋಲಾಗುತ್ತಿದ್ದು, ಬರುವ ದಿನಮಾನಗಳಲ್ಲಿ ಬದಲಾವಣೆ ಮಾಡಬೇಕು ಎಂದು ತಿಳಿಸಿದ್ದಾರೆ.

ಇನ್ನಷ್ಟು ಓದಿರಿ:

ಜುಲೈ 19 ರಂದು ರಾಯಣ್ಣ ಮ್ಯೂಜಿಯಂ ಲೋಕಾರ್ಪಣೆ : ತಂಗಡಗಿ ಮಾಹಿತಿ
Stay Updated

Get the latest news delivered to your inbox

We respect your privacy. Unsubscribe anytime.

Trending News

Related News

View All
logo

H16NEWS

ತ್ವರಿತ ಸುದ್ದಿ. ಅನಂತ ಒಳನೋಟ
ADS

© H16news.online . All Rights Reserved. Designed by H16news.online