<?= $pageTitle ?>
Logo
ಮುಖಪುಟ ಓದುವುದು ಕೇಳು
Education

SAVING SCHEME : ಬಡ್ಡಿ ಜೊತೆಗೆ ಹೂಡಿಕೆ

SAVING SCHEME  : ಬಡ್ಡಿ ಜೊತೆಗೆ ಹೂಡಿಕೆ
Summary: ಬಡ್ಡಿ ವ್ಯವಹಾರದಲ್ಲಿ ಹೂಡಿಕೆಯು ಬಹಳ ಮುಖ್ಯ ಅದರ ಜೊತೆಗೆ ಟ್ಯಾಕ್ಸ್ ಕೂಡ ಕಟ್ಟಿಕೊಳ್ಳಲು ಬಂದಿರುವ ಪಿಪಿಎಫ್ ಮತ್ತು ಎಫ್ ಡಿಯಲ್ಲಿ ಬರುವ ಬಡ್ಡಿಗಳಿಗೂ ಟ್ಯಾಕ್ಸ್ ಕಟ್ಟಿದರೆ ಬೇರೆ ಸ್ಕೀಮ್ ಗಳಲ್ಲಿ ಬರುವ ಪ್ರತಿಯೊಂದು ಬಡ್ಡಿಯಿಂದ ಟ್ಯಾಕ್ಸ್ ಫ್ರೀ ಆಗಿ ಕಟ್ಟಿಕೊಳ್ಳಬಹುದು.
BELAGAVI NEWS : ರೇಟ್ ಆಫ್ ಇಂಟರೆಸ್ಟ್ ವಿಚಾರಕ್ಕೆ ಬಂದ್ರೆ, ಸದ್ಯಕ್ಕೆ ಸರ್ಕಾರಿ ಸ್ಕೀಮ್‌ಗಳೇ ಬ್ಯಾಂಕ್ ಎಫ್‌ಡಿಗಿಂತ ಒಂದು ಹೆಜ್ಜೆ ಮುಂದಿವೆ. ಬ್ಯಾಂಕ್‌ಗಳಲ್ಲಿ ನಿಮಗೆ ಸಿಗೋದು ಸಾಮಾನ್ಯವಾಗಿ ಶೇ. 6 ರಿಂದ 7ರಷ್ಟು ಬಡ್ಡಿ ಮಾತ್ರ. ಆದ್ರೆ ಸುಕನ್ಯಾ ಸಮೃದ್ಧಿ ಮತ್ತು ಹಿರಿಯ ನಾಗರಿಕರ ಉಳಿತಾಯ ಯೋಜನೆ (SCSS) ಶೇ. 8.2 ರಷ್ಟು ಬಡ್ಡಿ ಕೊಡ್ತಿವೆ. ಇನ್ನು ಪಿಪಿಎಫ್ ಶೇ. 7.1 ಮತ್ತು ಕಿಸಾನ್ ವಿಕಾಸ್ ಪತ್ರ (KVP) ಶೇ. 7.5 ರಷ್ಟು ರಿಟರ್ನ್ಸ್ ನೀಡ್ತಿವೆ. ಸೋ, ಬಡ್ಡಿ ಲೆಕ್ಕಾಚಾರದಲ್ಲಿ ಪೋಸ್ಟ್ ಆಫೀಸ್ ಸ್ಕೀಮ್‌ಗಳೇ ಕಿಂಗ್. ಎಫ್‌ಡಿಯಲ್ಲಿ ಬರೋ ಬಡ್ಡಿಗೆ ಟ್ಯಾಕ್ಸ್ ಕಟ್ಟಲೇಬೇಕು, ಅಲ್ಲಿ ತಪ್ಪಿಸಿಕೊಳ್ಳೋಕೆ ಆಗಲ್ಲ. ಆದ್ರೆ ಪಿಪಿಎಫ್ ಅಂತಹ ಸ್ಕೀಮ್‌ಗಳಲ್ಲಿ ಬರೋ ಬಡ್ಡಿ ಫುಲ್ ಟ್ಯಾಕ್ಸ್ ಫ್ರೀ. ದೀರ್ಘಾವಧಿಯಲ್ಲಿ ಟ್ಯಾಕ್ಸ್ ಉಳಿಸಿ ಲಾಭ ಮಾಡ್ಕೋಬೇಕು ಅನ್ನೋರಿಗೆ ಸರ್ಕಾರಿ ಸ್ಕೀಮ್‌ಗಳೇ ವರದಾನ. ಹೊಸ ಟ್ಯಾಕ್ಸ್ ಪದ್ಧತಿಯಲ್ಲೂ ಕೆಲವೊಂದು ಲಾಭಗಳಿರೋದ್ರಿಂದ ಸ್ಮಾರ್ಟ್ ಆಗಿ ಯೋಚನೆ ಮಾಡ್ಬೇಕು.
ಹಣಕಾಸು ಜಗತ್ತಿನಲ್ಲಿ ಪ್ರತಿ ಹೂಡಿಕೆದಾರನ ಕನಸು – ಧನವನ್ನು ಸುರಕ್ಷಿತವಾಗಿ ಉಳಿಸಬೇಕು ಮತ್ತು ಉತ್ತಮ ಬಡ್ಡಿ ಪಡೆಯಬೇಕು. 2026 ರಲ್ಲಿ ಯಾವುದೇ ಹೂಡಿಕೆ ಮಾಡಲು ಮೊದಲು ನಿಮ್ಮ financial goals, ಅವಧಿ ಮತ್ತು ರಿಸ್ಕ್ ಪ್ರೊಫೈಲ್ ಬಗ್ಗೆ ತಿಳಿದುಕೊಳ್ಳುವುದು ಅತ್ಯಂತ ಮುಖ್ಯ. ಧನವನ್ನು ಸುರಕ್ಷಿತವಾಗಿ ಉಳಿಸುತ್ತಾ, ಉತ್ತಮ ಬಡ್ಡಿ ಪಡೆಯಲು PPF, FD, NSC, Mutual Funds ಮತ್ತು SCSS ಮುಂತಾದ Savings Schemes ಅತ್ಯಂತ ಪರಿಣಾಮಕಾರಿಯಾಗಿವೆ. ನಿಮ್ಮ financial needs ಮತ್ತು risk profile ಅನುಸಾರ diversified investment portfolio ರೂಪಿಸೋದು ಸಮರ್ಥ ಹೂಡಿಕೆ ವಿಧಾನ. ಕೊನೆಯದಾಗಿ ಹೇಳೋದಾದರೆ, "ಇದಾ ಅಥವಾ ಅದಾ?" ಅಂತ ತಲೆ ಕೆಡಿಸಿಕೊಳ್ಳಬೇಡಿ. ಎಕ್ಸ್‌ಪರ್ಟ್‌ಗಳು ಹೇಳಿದಂತೆ ಎರಡರಲ್ಲೂ ಹೂಡಿಕೆ ಮಾಡಿ. ಮಗಳ ಮದುವೆ, ನಿವೃತ್ತಿ ಜೀವನಕ್ಕಾಗಿ ಪಿಪಿಎಫ್ ಅಥವಾ ಸುಕನ್ಯಾ ಯೋಜನೆ ಮಾಡಿಕೊಳ್ಳಿ. ನಾಳೆ ಅಥವಾ ಮುಂದಿನ ವರ್ಷಕ್ಕೆ ಬೇಕಾಗುವ ಹಣವನ್ನು ಎಫ್‌ಡಿಯಲ್ಲಿ ಇಡಿ. ಹೀಗೆ ಬ್ಯಾಲೆನ್ಸ್ ಮಾಡಿದರೆ ಹಣ ಸೇಫ್ ಆಗಿದ್ದು, ಕಷ್ಟ ಸಮಯದಲ್ಲಿ ಕೈಗೂ ಸಿಗುತ್ತದೆ.
ಇನ್ನಷ್ಟು ಓದಿರಿ: ಗ್ರಾಹಕ ತೀವ್ರ ಬೇಡಿಕೆ: ಕಾರುಗಳು ಮಾರಾಟ ಲಕ್ಷ ಗಟ್ಟಲೆ
Stay Updated

Get the latest news delivered to your inbox

We respect your privacy. Unsubscribe anytime.

Trending News

Related News

View All
logo

H16NEWS

ತ್ವರಿತ ಸುದ್ದಿ. ಅನಂತ ಒಳನೋಟ
ADS

© H16news.online . All Rights Reserved. Designed by H16news.online