<?= $pageTitle ?>
Logo
ಮುಖಪುಟ ಓದುವುದು ಕೇಳು
Breaking News

ಶೂರ್ಪಾಲಿ ತುಂಗಳ ರಸ್ತೆ ಹಾಳು: ಬ್ರಿಡ್ಜ್ ಬಳಿ ತೆಗ್ಗಿನಂತ ಕುಸಿತದಿಂದ ಜನರಿಗೆ ಕಷ್ಟ

ಶೂರ್ಪಾಲಿ ತುಂಗಳ ರಸ್ತೆ ಹಾಳು: ಬ್ರಿಡ್ಜ್ ಬಳಿ ತೆಗ್ಗಿನಂತ ಕುಸಿತದಿಂದ ಜನರಿಗೆ ಕಷ್ಟ
Summary: ಶೂರ್ಪಾಲಿ ತುಂಗಳ ರಸ್ತೆಯಲ್ಲಿರುವ ಬ್ರಿಡ್ಜನ ತೆಗ್ಗಿನಂತ ರಸ್ತೆ ಈಗಿನ ಸ್ಥಿತಿ ಆದ್ದರಿಂದ ಎಲ್ಲಾ ರಸ್ತೆ ಅದಿಗೆಟ್ಟು ಹೋಗಿದೆ ರಸ್ತೆ ಸಂಬಂಧಪಟ್ಟವರು ಗಮನಹರಿಸುತ್ತಿಲ್ಲ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತ ಪಡಿಸಿದ್ದಾರೆ.
BELAGAVI NEWS :

ರೈತ ಬಾಂಧವರು ವಿಶೇಷವಾಗಿ ಟ್ರ್ಯಾಕ್ಟರ್ ಗಾಡಿಗಳು ಯಾರು ಆ ರಸ್ತೆಯಲ್ಲಿ ಸಂಚಾರ ಮಾಡಬಾರದೆಂದು ಈ ಮೂಲಕ ಕೇಳಿಕೊಳ್ಳುತ್ತೇವೆ ಮತ್ತು ಸಂಬಂಧಪಟ್ಟ ಜನ ಪ್ರತಿನಿಧಿಗಳು ಅಧಿಕಾರಿಗಳು ತಕ್ಷಣ ಕ್ರಮ ತೆಗೆದುಕೊಳ್ಳಬೇಕೆಂದು ಶೂರ್ಪಾಲಿ-ತುಂಗಳ ಎಲ್ಲಾ ಸಾರ್ವಜನಿಕರು ಮತ್ತು ರೈತರ ಪರ ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ ವ್ಯಕ್ತಪಸಿದ್ದಾರೆ.

ಕಣ್ಣು ಕಾಣದಂತೆ ಕುರುಡನಂತೆ ವರ್ತಿಸುತ್ತಿರುವ ಸಂಬಂಧ ಪಟ್ಟ ಅಧಿಕಾರಿಗಳು?
ಈ ಸ್ಥಿತಿ ಕರ್ನಾಟಕ ದಂತ ಕೆಲವೊಂದು ರಸ್ತೆಗಳು ಹೀಗೆ ಇರುತ್ತವೆ ತಗುಂಡಿ ಅಂತ ರಸ್ತೆಗಳು ಇರುತ್ತೆ ಅದನ್ನು ಕೂಡ ಯಾವಾಗ ಆ ರಸ್ತೆ ನಿರ್ಮಾಣ ಮಾಡುತ್ತಾರೆ ಎಂಬುದು ಗ್ಯಾರೆಂಟಿ ಇಲ್ಲವಾದ್ದರಿಂದ ಸರಕಾರದ ಹೆಸರಿನಲ್ಲಿ ರಸ್ತೆಗಳ ಮೇಲೆ ಗಮನಹರಿಸುತ್ತಿಲ್ಲ ಎಂದು ತಿಳಿಸಿದ್ದಾರೆ.

ಇನ್ನಾದರೂ ಸಂಬಂಧಪಟ್ಟ ಅಧಿಕಾರಿಗಳು ತಾಲೂಕ ಆಡಳಿತ ಜಿಲ್ಲಾಡಳಿತ ರಾಜ್ಯ ಸರ್ಕಾರ ಮುಖ್ಯಮಂತ್ರಿಗಳು ಮಾನ್ಯ ಶಾಸಕರು ರಾಜ್ಯಪಾಲರು ರಾಷ್ಟ್ರಪತಿಗಳು ಪ್ರಧಾನ ಮಂತ್ರಿಗಳು ಜಿಲ್ಲಾ ಉಸ್ತುವಾರಿ ಸಚಿವರು ಏನಾದ್ರೂ ರಸ್ತೆ ಸರಿಪಡಿಸಿ ಸಂಚರಿಸುವ ವ್ಯವಸ್ಥೆ ಮಾಡಿ ಕೊಡ್ತಾರೆ ಯತರಿಸಿ ಮುಂದುವರಿಸುತ್ತಾರೆ.

ಶೂರಪಾಲಿ ಗ್ರಾಮದ ತುಂಗಳ ರಸ್ತೆ ಬ್ರಿಜ್ ಕಟ್ಟಾಗಿದ್ದು ಶೂರಪಾಲಿ ಎಲ್ಲಾ ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ಹಾಗೂ ಶೂರಪಾಲಿ ಗ್ರಾಮದ ರೈತರಿಗೆ ದಿನಾಲು ಓಡಾಡುವ ರಸ್ತೆ ಇದು ಹಾಳಾಗಿರೋದರಿಂದ ತುಂಬಾ ತೊಂದರೆ ಆಗಿದೆ ಆದ್ದರಿಂದ ಜಮಖಂಡಿ ಕ್ಷೇತ್ರದ ನಾಯಕರು ಹಾಗೂ ಇದಕ್ಕೆ ಸಂಬಂಧ ಪಟ್ಟ PWD ಅಧಿಕಾರಿಗಳು ಆದಷ್ಟು ಬೇಗನೆ ಬಂದು ಇದನ್ನ ವೀಕ್ಷೇಣೆ ಮಾಡಿ ಇದನ್ನ ಪರಿಹಾರ ಮಾಡಿಕೊಡಬೇಕೆಂದು ಶೂರಪಾಲಿ ಗ್ರಾಮದ ಎಲ್ಲಾರ ಪರವಾಗಿ ವಿನಂತಿ ಮಾಡಿಕೊಳ್ಳುತ್ತಿದ್ದಾರೆ.

ಇನ್ನಷ್ಟು ಓದಿರಿ:
ಹಿಪ್ಪರಗಿ ಬ್ಯಾರೇಜ್ ನಿರ್ಲಕ್ಷ್ಯ ಆರೋಪ: ಜಮಖಂಡಿ ಹಿಪ್ಪರಗಿ ಬ್ಯಾರೇಜ್ ವಿವಾದ
Stay Updated

Get the latest news delivered to your inbox

We respect your privacy. Unsubscribe anytime.

Trending News

Related News

View All
logo

H16NEWS

ತ್ವರಿತ ಸುದ್ದಿ. ಅನಂತ ಒಳನೋಟ
ADS

© H16news.online . All Rights Reserved. Designed by H16news.online