<?= $pageTitle ?>
Logo
ಮುಖಪುಟ ಓದುವುದು ಕೇಳು
Trending

ಬಳ್ಳಾರಿ ಘರ್ಷಣೆ ಪ್ರಕರಣದ ಹಿನ್ನೆಲೆ : ಪವನ್ ನೆಜ್ಜುರು ಡೆತ್ ನೋಟ್

ಬಳ್ಳಾರಿ ಘರ್ಷಣೆ ಪ್ರಕರಣದ ಹಿನ್ನೆಲೆ : ಪವನ್ ನೆಜ್ಜುರು ಡೆತ್ ನೋಟ್
Summary: ಬಳ್ಳಾರಿಯಲ್ಲಿ ಬಂದು ನಡೆದ ಘಟನೆ ಯಿಂದ ಒಬ್ಬ ವ್ಯಕ್ತಿ ಆತ್ಮಹತ್ಯೆ ಮಾಡಿಕೊಂಡರು ಎಂಬ ಅನುಮಾನ ಯಾಕೆ ಅಮಾನತು ಆದ್ರು ಯಾಕೆ ಆತ್ಮಹತ್ಯೆ ಬೇಕು ಪವನ ಆರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಅದರ ಮಾಹಿತಿ ಇಲ್ಲಿ ನೋಡೋಣ ಬನ್ನಿ...
Belagavi news : ಬಳ್ಳಾರಿ ದರ್ಶನ ಪ್ರಕರಣದ ಹಿನ್ನೆಲೆಯಲ್ಲಿ ಕೇಂದ್ರ ಸಚಿವೇಶ್ವರ ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು. ಅದರಲ್ಲಿ ನನಗಿರುವ ಮಾಹಿತಿ ಪ್ರಕಾರ ಎಸ್ಪಿ ಪವನ್ ನಿಜ ಡೆತ್ ನೋಟ್ ಬರೆದಿದ್ದಾರೆ ಸಚಿವ ಜಮೀರ್ ಅಹ್ಮದ್ ಖಾನ್ ಬಿದ್ದಿಂಗ್ ಆಗಿದ್ದಾರೆ ಎಂದು ಕೇಂದ್ರ ಸಚಿವ ಶೋಭಾ ಕರಂದ್ಲಾಜೆ ಗಂಭೀರ ಆರೋಪ ಮಾಡಿದರು.
ಬಿಜೆಪಿ ಕಚೇರಿಯಲ್ಲಿ ಶುಭಕರನ್ಲಾಜಿ ಅವರು ಇಂದು ಸುದ್ದಿಗೋಷ್ಠಿಯಲ್ಲಿ ಇದರ ಉದ್ದೇಶ ಸಿ ಮಾತನಾಡಿದ ಅವರು ಶಾಸಕ ಭರತ್ ರೆಡ್ಡಿ ಮೇಲೆ ಇನ್ನು ಏಕೆ ಕ್ರಮ ತೆಗೆದುಕೊಂಡಿಲ್ಲ ಭೇಟಿ ಮಾಡಿದ್ದಾರೆ ಸಿಎಂ ಅವರು ಜೊತೆ ಕುಳಿತು ಯಾಕೆ ಮಾತನಾಡಿದರು ಈ ಪ್ರಕರಣದಲ್ಲಿ ನ್ಯಾಯ ಸಿಗುತ್ತಾ ಎಂದು ಅವರು ಪ್ರಶ್ನಿಸಿದರು.
ಆ ಡೆತ್ ನೋಟ್ ನಲ್ಲಿ ಏನಿದೆ ಕಿರಿಯ ಅಧಿಕಾರಿಗಳು ತುಮಕೂರಿಗೆ ಹೋಗಿದ್ದೇಕೆ ತುಮಕೂರು ನಲ್ಲಿ ಏನಾಗ್ತಿದೆ ಪವನ್ ಆಸ್ಪತ್ರೆಯಲ್ಲಿ ಕಿತ್ತೆ ಯಾಕೆ ತೆಗೆದುಕೊಂಡರು ಅವರ ತಂದೆಯಿಂದ ಡೆತ್ ರಿಲೀಸ್ ಯಾಕೆ ಮಾಡಿದ್ರು ನಿಮ್ಮ ಗುಂಡ ಶಾಸಕರನ್ನು ರಕ್ಷಣೆ ಮಾಡಲು ಹೊರಟಿದ್ದೀರಾ ಪ್ರಾಮಾಣಿಕ ಪೊಲೀಸ್ ಅಧಿಕಾರಿಗಳ ನೈತಿಕತೆ ಕುಂಕಿಸುವ ಕೆಲಸ ಆಗ್ತಿದೆ ಬೆಂಗಳೂರಿನಲ್ಲಿ ಮನೆಕೊಡಲು ಬಿಡ್ಡಿಂಗ್ ನಡೆದಿದೆಡೆತ್ ನೋಟ್ ನಲ್ಲಿ ಏನಿದೆ ಕಿರಿಯ ಅಧಿಕಾರಿಗಳು ತುಮಕೂರಿಗೆ ಹೋಗಿದ್ದೇಕೆ ತುಮಕೂರು ನಲ್ಲಿ ಏನಾಗ್ತಿದೆ ಪವನ್ ಆಸ್ಪತ್ರೆಯಲ್ಲಿ ಕಿತ್ತೆ ಯಾಕೆ ತೆಗೆದುಕೊಂಡರು ಅವರ ತಂದೆಯಿಂದ ಡೆತ್ ರಿಲೀಸ್ ಯಾಕೆ ಮಾಡಿದ್ರು ನಿಮ್ಮ ಗುಂಡ ಶಾಸಕರನ್ನು ರಕ್ಷಣೆ ಮಾಡಲು ಹೊರಟಿದ್ದೀರಾ ಪ್ರಾಮಾಣಿಕ ಪೊಲೀಸ್ ಅಧಿಕಾರಿಗಳ ನೈತಿಕತೆ ಕುಂಕಿಸುವ ಕೆಲಸ ಆಗ್ತಿದೆ ಬೆಂಗಳೂರಿನಲ್ಲಿ ಮನೆಕೊಡಲು ಬಿಡ್ಡಿಂಗ್ ನಡೆದಿದೆ. ಇನ್ನು ಬಿಲ್ಡಿಂಗ್ ಅಮಾನತು ಪವನ್ ಆತ್ಮಹತ್ಯೆ ಯತ್ನಕ್ಕೆ ಸರ್ಕಾರ ಉತ್ತರ ಕೊಡಬೇಕು ಎಂದು ಅಗ್ರಹಿಸಿದರು.
ಎಸ್ಪಿ ಯಾಕೆ ಮಾತಿಗೆ ಅನಿಸಿದ್ರು ಯಾಕೆ ಅಮಾನತುದ್ರು ಜಮೀರ್ ಅವರು ಬಳ್ಳಾರಿ ಬಳ್ಳಾರಿ ಎಸ್‌ಪಿ ಪೋಸಿಗೆ ಎಷ್ಟು ಬೀಟ್ ಮಾಡಿದ್ರು ಡೆತ್ ನೋಟ್ ನಲ್ಲಿ ಹಿರಿಯ ಅಧಿಕಾರಿಗಳ ಹೆಸರಿದೆ ಅನ್ನೋ ಮಾಹಿತಿ ಇದೆ ಪವನ್ ಬರೆದೇಕೆ ಎಂದು ಕೇಳಿದರು.
ಸಿದ್ದರಾಮಯ್ಯ ಸರ್ಕಾರ ಬಂದಾಗಿಲ್ಲ ಅಧಿಕಾರಿಗಳು ಬಲಿಯಾಗ್ತಾರೆ ಈ ಹಿಂದೆ ಡಿವೈಎಸ್ಪಿ ಗಣಪತಿ ಡಿಕೆ ರವಿ ಆತ್ಮಹತ್ಯೆ ಮಾಡಿಕೊಂಡರು ಇವರು ಸಿಎಂ ಆದಾಗಲೆಲ್ಲ ಅಧಿಕಾರಿಗಳಿಗೆ ಕಿರುಕುಳ ಬಳ್ಳಾರಿ ಗಲಾಟೆ ಪ್ರಕರಣದಲ್ಲಿ ಪವನ್ ನಿಜ್ಜವರು ಮಾಡಿದ ತಪ್ಪೇನು ಅವರು ಚಾರ್ಜ್ ತೆಗೆದುಕೊಂಡು ಮೇಲೆ ಕೆಲವೇ ಗಂಟೆಗಳಲ್ಲಿ ಬ್ಯಾನರ್ ಗಲಭೆ ಕಲ್ಲು ತೂರಾಟ ಆಗುತ್ತದೆ ಶಾಸಕನ ಆಪ್ತ ಅಲ್ಲೇ ಕುರಿತು ಬ್ಯಾನರ್ ಹಾಕಿ ಗೂಂಡಾಗಿರಿ ಮಾಡಿದ್ದ ಇನ್ನೊಬ್ಬರ ಮನೆ ಮುಂದೆ ಬ್ಯಾನರ್ ಹಾಕಲು ಸತೀಶ್ ರೆಡ್ಡಿ ಯಾರು ಸತೀಶ್ ರೆಡ್ಡಿ ಅವರ ಗಂಡ ಗುಂಡಿಗೆ ರಾಜಕಾರಣ ವ್ಯಕ್ತಿ ಸತ್ತರು ಯಾಕೆ ಇನ್ನು ಕ್ರಮ ತೆಗೆದುಕೊಂಡಿಲ್ಲ ಎಂದು ಪ್ರಶ್ನಿಸಿದರು.
ಇನ್ನಷ್ಟು ಓದಿರಿ : ರಾಜಕೀಯದಲ್ಲಿ ಒಳ್ಳೆ ಬ್ಯಾಟಿಂಗ್ ಮಾಡಬೇಕು : ಸತೀಶ್ ಜಾರಕಿಹೊಳಿ
Stay Updated

Get the latest news delivered to your inbox

We respect your privacy. Unsubscribe anytime.

Trending News

Related News

View All
logo

H16NEWS

ತ್ವರಿತ ಸುದ್ದಿ. ಅನಂತ ಒಳನೋಟ
ADS

© H16news.online . All Rights Reserved. Designed by H16news.online