ಬದಲಾಗುತ್ತಿರುವ ಹವಾಮಾನದಿಂದ ಉಂಟಾಗುವ ಸಂಭೋಗದಿಂದ ರಕ್ಷಿಸಲು ದೇಹದ ರೋಗ ನಿರೋಧಕ ವ್ಯವಸ್ಥೆ ಬಲವಾಗಿರಬೇಕು ಬದಲಾಗುತ್ತಿರುವ ಹವಾಮಾನದಿಂದ ಉಂಟಾಗುವ ಸಂಭೋಗದಿಂದ ರಕ್ಷಿಸಲು ದೇಹದ ರೋಗ ನಿರೋಧಕ ವ್ಯವಸ್ಥೆ ಬಲವಾಗಿರಬೇಕು ದಾಳಿಂಬೆ ಯಲ್ಲಿರುವ ಉತ್ಕರ್ಷಣ ನಿರೋಧಕಗಳು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವುದಲ್ಲದೆ ವೈರಲ್ ಸೋಂಕುಗಳ ವಿರುದ್ಧ ಹೋರಾಡಲು ದೇಹಕ್ಕೆ ಶಕ್ತಿಯನ್ನು ನೀಡುತ್ತದೆ.
ಹೃದಯದ ಆರೋಗ್ಯವನ್ನು ಕಾಪಾಡಿಕೊಳ್ಳುವಲ್ಲಿ ಸಹ ದಾಳಿಂಬೆ ಅನಿವಾರ್ಯವಾಗಿದೆ ಇದು ದೇಹದಲ್ಲಿನ ಕಿತ್ತ ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡುತ್ತದೆ ಮತ್ತು ಅಪಧಮನಿಗಳಲ್ಲಿನ ಅಡಚಣೆಗಳನ್ನು ತಡೆಯುತ್ತದೆ ಇದು ರಕ್ತ ಪರಿಚಲನೆ ಸುಧಾರಿಸುತ್ತದೆ ಮತ್ತು ಹೃದಯದ ಮೇಲಿನ ಒತ್ತಡವನ್ನು ಕಡಿಮೆ ಮಾಡುತ್ತದೆ ದಾಳಿಂಬೆಯ ನಿಯಮಿತ ಸೇವನೆ ಹೃದಯಘಾತ ಮತ್ತು ಅಧಿಕಾರ ತಡದಂತಹ ಗಂಭೀರ ಸಮಸ್ಯೆಗಳ ಸಮಯವನ್ನು ಕಡಿಮೆ ಮಾಡುತ್ತದೆ ಇದರಲ್ಲಿರುವ ಫೈಬರ್ ಮತ್ತು ಖನಿಜಗಳು ಹೃದಯ ಸ್ನಾಯುಗಳನ್ನು ಬಲಪಡಿಸುತ್ತದೆ.
ಮಧುಮೇಹದಿಂದ ಬಳಲುತ್ತಿರುವ ರೋಗಿಗಳು ದಾಳಿಂಬೆಯನ್ನು ಮಿತವಾಗಿ ಸೇವಿಸಬಹುದು ದಾಳಿಂಬೆಯಲ್ಲಿರುವ ನಾರು ರಕ್ತದಲ್ಲಿನ ಸಕ್ಕರೆ ಮಟ್ಟದಲ್ಲಿನ ಹಠ ಹೆಚ್ಚಳವನ್ನು ನಿಯಂತ್ರಿಸುತ್ತದೆ ವಿಶೇಷವಾಗಿ ಟೈಟು ಮಧುಮೇಹ ರೋಗಿಗಳು ವೈದ್ಯರ ಸಲಹೆಯೊಂದಿಗೆ ಇದನ್ನು ತಮ್ಮ ಆಹಾರದಲ್ಲಿ ಸೇರಿಸಿಕೊಳ್ಳಬಹುದು ಇದು ಜೀವನ ಕ್ರಿಯೆಯನ್ನು ಸುಧಾರಿಸುವುದಿಲ್ಲವೇ ದೇಹವನ್ನು ಸಕ್ರಿಯವಾಗಿರಿಸುತ್ತದೆ.
ದಾಳಿಂಬೆ ಒಂದು ಅತ್ಯಂತ ಪೌಷ್ಟಿಕ ಹಣ್ಣು ಇದರಲ್ಲಿ ವಿಟಮಿನ್ ಸಿ ವಿಟಮಿನ್ ಕೆ ಫೈಬರ್ ಕಬ್ಬಿನ ಪೊಟ್ಯಾಶಿಯಂ ಮತ್ತು ಶಕ್ತಿಶಾಲಿ ಆಂಟಿ ಆಕ್ಸಿಡೆಂಟ್ ಹೆಚ್ಚು ಪ್ರಮಾಣದಲ್ಲಿ ಇರುತ್ತದೆ ಇದನ್ನು ನಿಯಮಿತ ಮಾಹಿತಿ ಉಪಯೋಗಿಸುವುದರಿಂದ ದೇಹಕ್ಕೆ ಹಲವಾರು ಆರೋಗ್ಯ ಲಾಭಗಳು ದೊರೆಯುತ್ತವೆ. ಮೊದಲನೆಯದಾಗಿ ದಾಳಿಂಬೆ ದೇಹದ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ ಇದರಲ್ಲಿ ಇರುವ ಅಂಡ್ ಎಕ್ಸಿಡೆಂಟ್ ದೇಹದಲ್ಲಿರುವ ಹಾನಿಕಾರಕ ಮುಕ್ತ ರೋಡಿಕಲ್ಲುಗಳನ್ನು ನಾಶ ಮಾಡಿ ರೋಗಗಳಿಂದ ರಕ್ಷಣೆ ನೀಡುತ್ತದೆ ಇದರಿಂದ ಹೃದಯ ಸುಧಾರಿಸುತ್ತದೆ ದಾಳಿಂಬೆ ರಕ್ತ ಒತ್ತಡವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ ಹಾಗೂ ಕೆಟ್ಟ ಕೊಲೆಸ್ಟ್ರಾಲ್ ಕಡಿಮೆ ಮಾಡಿ ಹೃದಯ ಗಾತ್ರದ ಅಪಾಯವನ್ನು ತಗ್ಗಿಸುತ್ತದೆ ದಾಳಿಂಬೆ ಸೇವನೆಯಿಂದ ಹಿಮೋಗ್ಲೋಬಿನ್ ಮಟ್ಟ ಹೆಚ್ಚಾಗುತ್ತದೆ ಆದ್ದರಿಂದ ರಕ್ತ ಹೀನತೆ ಇರುವವರಿಗೆ ಇದು ಬಹಳ ಉಪಯುಕ್ತ ಇದರಲ್ಲಿ ಇರುವ ಕಬ್ಬಿನಂಶ ರಕ್ತ ಉತ್ಪಾದನೆಯನ್ನು ಉತ್ತೇಜಿಸುತ್ತದೆ.
ಇನ್ನಷ್ಟು ಓದಿರಿ : ಹೊಸ ಎಡಿಟ್, ಬೋನಸ್ ದೃಶ್ಯಗಳು ಮತ್ತು Box Office ಸದ್ದು