<?= $pageTitle ?>
Logo
ಮುಖಪುಟ ಓದುವುದು ಕೇಳು
Life_Style

ಇಂದು ಈ ರಾಶಿಯವರು ಸ್ವಲ್ಪ ಕಡಿಮೆ ಮಾತನಾಡಿ! ಎಚ್ಚರಿಕೆಯ ಜ್ಯೋತಿಷ್ಯ ಸಲಹೆ

ಇಂದು ಈ ರಾಶಿಯವರು ಸ್ವಲ್ಪ ಕಡಿಮೆ ಮಾತನಾಡಿ!  ಎಚ್ಚರಿಕೆಯ ಜ್ಯೋತಿಷ್ಯ ಸಲಹೆ
Summary: Horoscope Today 18 January: ಇಂದು ಈ ರಾಶಿಯವರು ಸ್ವಲ್ಪ ಕಡಿಮೆ ಮಾತನಾಡಿ! ದಿನ ಭವಿಷ್ಯ ಸೂಚನೆ ಇಂದಿನ ದಿನ ಈ ರಾಶಿಯವರಿಗೆ ಮಾತಿನ ಸಂಯಮ ಅತ್ಯವಶ್ಯ. ಅನ್ಯ ಘರ್ತ್ಯವಾಗಿ ಹೆಚ್ಚು ಮಾತ ನಾಡುವುದರಿಂದ ತಪ್ಪುರ್ಥ, ಮನಸ್ತಾಪ ಅಥವಾ ಸಮಸ್ಯೆಗಳು ಉಂಟಾಗುವ ಸಾಧ್ಯತೆ ಇದೆ. ಆದ್ದರಿಂದ ಇಂದು ಕಡಿಮೆ ಮಾತನಾಡಿ, ಹೆಚ್ಚು ಆಲಿಸಿ ಎನ್ನುವ ಸಲಹೆಯನ್ನು ಜ್ಯೋತಿಷ್ಯ ಶಾಸ್ತ್ರ ನೀಡುತ್ತದೆ.
belagavi news:

ಕೆಲಸ ಕುಟುಂಬ ಅಥವಾ ಸ್ನೇಹಿತರ ಜೊತೆಗಿನ ಸಂಭಾಷಣೆಯಲ್ಲಿ ವಿವೇಕ ಮತ್ತು ಶಾಂತತೆ ಪಾಲಿಸುವುದು ಉತ್ತಮ. ಅಗತ್ಯವಿದ್ದಷ್ಟೇ ಮಾತನಾಡಿ, ಭಾವನಾತ್ಮಕವಾಗಿ ಪ್ರತಿಕ್ರಿಯೆಸುವುದನ್ನು ತಪ್ಪಿಸಿದರೆ ದಿನ ಸುಗಮವಾಗಿರುತ್ತದೆ.



ಇಂದಿನ ದಿನ ಸಹನಶೀಲತೆ ಮತ್ತು ಸಂಯಮವೇ ಯಶಸ್ವಿನ ಮಂತ್ರ ಎಂದು ರಾಶಿ ಭವಿಷ್ಯ ಸೂಚಿಸುತ್ತದೆ.



ಜನೆವರಿ 18/ 2026 ದ್ವಾದಶ ರಾಶಿ ಭವಿಷ್ಯ ಖ್ಯಾತ ಜ್ಯೋತಿಷಿ ಡಾ. ಬಸವರಾಜ್ ಗುರೂಜಿ



ಖ್ಯಾತ ಜ್ಯೋತಿಷಿ ಡಾ.ಬಸವರಾಜ್ ಗುರೂಜಿಯವರು ಜನೆವರಿ 118/ 2026 ರ ದ್ವಾದಶ ರಾಶಿಗಳ ದಿನ ಭವಿಷ್ಯವನ್ನು ವಿವರವಾಗಿ ಪ್ರಸ್ತುತಪಡಿಸಿದ್ದಾರೆ. ಈ ದಿನ ಭಾನುವಾರವಾಗಿದ್ದು, ವಿಶ್ವಾವಸು ನಾಮ ಸಂವತ್ಸರ , ಮಾಘ ಮಾಸದ ಆರಂಭ, ಶಿಶಿರ ಋತು , ಹಾಗೂ ಕೃಷ್ಣ ಪಕ್ಷದ ಅಮಾವಾಸ್ಯೆ ತಿಥಿಯೊಂದಿಗೆ ಅತ್ಯಂತ ವಿಶೇಷವಾಗಿದೆ.



ಇಂದು ಪೂರ್ವಷಾಡ ನಕ್ಷತ್ರ ಹರ್ಷನ ಯೋಗ ಮತ್ತು ಚತುಷ್ಪಥ ಕರಣ ಇರುವುದರಿಂದ ಧಾರ್ಮಿಕ ಹಾಗೂ ಆಧ್ಯಾತ್ಮಿಕವಾಗಿ ಮಹತ್ವ ಪಡೆದ ದಿನವಾಗಿದೆ. ಈ ದಿನವನ್ನು ಮಹಾಲಕ್ಷ್ಮಿಯ ಕೃಪೆಗೆ ಪಾತ್ರರಾಗಲು ,ಪೂರ್ವಜರ ಆಶೀರ್ವಾದ ಪಡೆಯಲು ಮತ್ತು ದೃಷ್ಟ ಶಕ್ತಿಗಳನ್ನು ದೂರ ಮಾಡಲು ಅತ್ಯಂತ ಶುಭಕರವೆಂದು ಜ್ಯೋತಿಷ್ಯ ಶಾಸ್ತ್ರ ತಿಳಿಸುತ್ತದೆ.



ಇಂಥ ಪವಿತ್ರ ದಿನದಲ್ಲಿ ರಾಶಿ ಭವಿಷ್ಯವನ್ನು ತಿಳಿದುಕೊಂಡರೆ ಜೀವನದಲ್ಲಿ ಸಕಾರಾತ್ಮಕ ಬದಲಾವಣೆಗಳು ಸಾಧ್ಯವೆಂದು ಹೇಳಲಾಗಿದೆ.



ಜನೆವರಿ 18 / 2026 ಅಮಾವಾಸ್ಯೆ ದಿಂದ ದ್ವಾದಶ ರಾಶಿ ಭವಿಷ್ಯ



ಖ್ಯಾತ ಜ್ಯೋತಿಷ್ ಡಾ. ಬಸವರಾಜ್ ಗುರೂಜಿ ಅವರು ತಿಳಿಸಿರುವಂತೆ , ಅಮಾವಾಸ್ಯೆಯ ದಿನ ಮಂತ್ರ ಜಪ ಮತ್ತು ದೇವತಾರಾಧನೆ ಮಾಡುವುದರಿಂದ ರೋಗ ನಿವಾರಣೆ ಹಾಗೂ ಶುಭ ಫಲ ಪಡೆಯಬಹುದು ಈ ದಿನ ಸೂರ್ಯನು ಮಕರ ರಾಶಿಯಲ್ಲಿ ಚಂದ್ರನು ಧನುಷ ರಾಶಿಯ ಪೂರ್ವಾಷಾಡ ನಕ್ಷತ್ರದಲ್ಲಿ ಸಂಚರಿಸುತ್ತಾರೆ.

ಜನ್ಮದಿನ ವಿಹಾರ ವಾರ್ಷಿಕೋತ್ಸವಗಳನ್ನು ಈ ದಿನ ಆಚರಿಸುವವರಿಗೆ ವಿಶೇಷ ಶುಭವಾಗಿದ್ದು ಗುರೂಜಿ ಶುಭಹಾರೈಸಿ.



ಮೇಷದಿಂದ ಮೀನಿನವರೆಗೆ ಹನ್ನೆರಡು ರಾಶಿಗಳು ಈ ದಿನದಂದು ನಮ್ಮ ಆರ್ಥಿಕ ಸ್ಥಿತಿ ಆರೋಗ್ಯ ವೃತ್ತಿ ಸಂಬಂಧಗಳು ಮತ್ತು ಪ್ರಯಾಣ ಕುರಿತಂತೆ ವಿವರವಾದ ಜ್ಯೋತಿಷ್ಯ ಫಲವನ್ನು ಡಾ ಬಸವರಾಜ್ ಗುರೂಜಿ ನೀಡಿದ್ದಾರೆ. ಇದರಿಂದ ದಿನದಿಂದಿನ ಯೋಜನೆಗಳು ಹಾಗೂ ನಿರ್ಧಾರಗಳಲ್ಲಿ ಮಾರ್ಗದರ್ಶನ ಪಡೆಯಬಹುದು.



ಇನ್ನಷ್ಟು ಓದಿರಿ:


ಅಮೆರಿಕ -ಉಕ್ರೇನ್ ಸಂವಾದ: ಶಾಂತಿ ಒಪ್ಪಂದ ಹಾಗೂ ಭದ್ರತಾ ಖಾತರಿ ವಿಷಯ

Stay Updated

Get the latest news delivered to your inbox

We respect your privacy. Unsubscribe anytime.

Trending News

Related News

View All
logo

H16NEWS

ತ್ವರಿತ ಸುದ್ದಿ. ಅನಂತ ಒಳನೋಟ
ADS

© H16news.online . All Rights Reserved. Designed by H16news.online