<?= $pageTitle ?>
Logo
ಮುಖಪುಟ ಓದುವುದು ಕೇಳು
Life_Style

Weekly Horoscope ೨೦೨೬: ಜನವರಿ 4ನೇ ವಾರದ 12 ರಾಶಿಗಳ ಭವಿಷ್ಯ ವಾಣಿ

Weekly Horoscope ೨೦೨೬: ಜನವರಿ 4ನೇ ವಾರದ 12 ರಾಶಿಗಳ ಭವಿಷ್ಯ ವಾಣಿ
Summary: ಜನವರಿ 4ನೇ ವಾರದ ವಾರ ಭವಿಷ್ಯ ತಿಳಿಯಲು ಇಲ್ಲಿ ಓದಿ. ಮೇಷದಿಂದ ಮೀನವರೆಗೆ ಎಲ್ಲಾ 12 ರಾಶಿಗಳ ಫಲಾಫಲ ಈ ವಾರ ಹೇಗಿದೆ? ಉದ್ಯೋಗ, ವ್ಯವಹಾರ, ಹಣಕಾಸು, ಆರೋಗ್ಯ, ಪ್ರೀತಿ ,ಮತ್ತು ಕುಟುಂಬ ಜೀವನದಲ್ಲಿ ಏನೇನು ಬದಲಾವಣೆಗಳು ಸಂಭವಿಸುತ್ತವೆ ಎಂಬುದರ ಸಂಪೂರ್ಣ ಮಾಹಿತಿ ಇಲ್ಲಿ ಲಭ್ಯ. ನಿಮ್ಮ ರಾಶಿಗೆ ಶುಭ ಯೋಗಗಳಿವೆ ಅಥವಾ ಎಚ್ಚರಿಕೆ ಅಗತ್ಯವಿಧಿಯೇ ಎಂಬುದನ್ನು ಈ Weekly Horoscope ಕನ್ನಡ ಮೂಲಕ ತಿಳಿದುಕೊಳ್ಳಿ.
BELAGAVI NEWS:

ಜನವರಿ ತಿಂಗಳ ಈ ಕೊನೆಯ ವಾರದಲ್ಲಿ ಗ್ರಹಗಳ ಸ್ಥಾನ ಬದಲಾವಣೆಯಿಂದ 12 ರಾಶಿಗಳ ಸಪ್ತಾಹಿಕ ಭವಿಷ್ಯದಲ್ಲಿ ಮಹತ್ವದ ಬದಲಾವಣೆಗಳು ಕಾಣಿಸಿಕೊಳ್ಳಲಿವೆ. ಈ ವಾರ ಯಾವ ರಾಶಿಗೆ ಶುಭ ಫಲ ಸಿಗಲಿದೆ? ಉದ್ಯೋಗ, ವ್ಯಾಪಾರ ಹಣಕಾಸು, ಪ್ರೀತಿಯ, ಆರೋಗ್ಯ ಮತ್ತು ಕುಟುಂಬ ಜೀವನದಲ್ಲಿ ಯಾವ ರಾಶಿಗೆ ಏನು ಫಲ ಸಿಗಲಿದೆ ಎಂಬುದನ್ನು ಇಲ್ಲಿ ವಿವರವಾಗಿ ತಿಳಿಸಲಾಗಿದೆ.


ಮೇಷದಿಂದ ಮೀನವರೆಗೆ ಎಲ್ಲಾ 12 ರಾಶಿಗಳ ಈ ವಾರ ರಾಶಿ ಭವಿಷ್ಯ ತಿಳಿದುಕೊಂಡು ನಿಮ್ಮ ವಾರವನ್ನು ಸೂಕ್ತವಾಗಿ ಯೋಚಿಸಿಕೊಳ್ಳಿ ನಿಮ್ಮ ರಾಶಿಗೆ ಶುಭ ಯೋಗಗಳಿವೆ ಅಥವಾ ಸಂಕಷ್ಟ ಗಳಿಲ್ಲವೇ ಎಂಬ ಸಂಪೂರ್ಣ ಮಾಹಿತಿಗೆ ಈ ವಿಕ್ಕಿ horoscropa ಕನ್ನಡ ಓದಲು ಮರೆಯಬೇಡಿ.


ಜನೆವರಿ ತಿಂಗಳ ಈ ವಾರ ಗ್ರಹಗಳ ಚಲನೆಯು 12 ರಾಶಿಗಳ ಜೀವನದ ಮೇಲೆ ಮಹತ್ವದ ಪ್ರಭಾವ ಬೀರುವುದಾಗಿದೆ. ಈ ವಾರ ಸೂರ್ಯನು ಮಕರ ರಾಶಿಯಲ್ಲಿ ಸಂಚರಿಸುವುದರಿಂದ ಕೆಲಸ, ಜವಾಬ್ದಾರಿಗಳು ಮತ್ತು ವೃತ್ತಿ ಕ್ಷೇತ್ರದಲ್ಲಿ ಹೆಚ್ಚಿನ ಗಮನ ಅಗತ್ಯವಾಗುತ್ತದೆ. ಪ್ರಕಾಶಮಾನವಾದ 15 ದಿನಗಳಲ್ಲಿ ಚಂದ್ರಣ್ಣ ಮುನ್ನಡೆಯು ಹೊಸ ಆರಂಭಗಳು ಸಕಾರಾತ್ಮಕ ಚಿಂತನೆ ಮತ್ತು ಮಾನಸಿಕ ಶಾಂತಿಯನ್ನು ಸೂಚಿಸುತ್ತದೆ.


ಬುದ್ದನ ಪ್ರಭಾವದಿಂದ ಸಂವಹನ , ಬರವಣಿಗೆ ಮತ್ತು ನಿರ್ಣಯ ಸಾಮರ್ಥ್ಯ ಬಳಗೊಳ್ಳುತ್ತದೆ ಆದರೆ ಮಾತಿನಲ್ಲಿ ಸ್ವಯಂ ವಹಿಸುವುದು ಒಳಿತು ಶುಕ್ರನು ಪ್ರೀತಿ, ಸೌಂದರ್ಯ, ಐಶ್ವರ್ಯ ಮತ್ತು ಸೌಕರ್ಯಗಳನ್ನು ಹೆಚ್ಚಿಸುತ್ತಾನೆ. ಮಂಗಳನು ಶಕ್ತಿ ಮತ್ತು ಉತ್ಸಾಹ ನೀಡಿದರು ಆತುರದ ನಿರ್ಧಾರಗಳಿಂದ ದೂರವಿರಬೇಕು. ಗುರನ್ನ ಆಶೀರ್ವಾದದಿಂದ ಬುದ್ದಿವಂತಿಗೆ ಮಾರ್ಗದರ್ಶನ ಮತ್ತು ಶುಭಾವಕಾಶಗಳು ದೊರೆಯಲಿ ಇವೆ ಶನಿಯು ಪ್ರಭಾವವು ಕಠಿಣ ಪರಿಶ್ರಮ ಶಿಸ್ತು ಮತ್ತು ಸಹನಶೀಲತೆಗೆ ಉತ್ತಮ ಪ್ರತಿಫಲ ನೀಡಲಿದೆ.


ಸೂರ್ಯ ಮತ್ತು ಚಂದ್ರನ ಸಂಯೋಗವು ವೃತ್ತಿ ಗೌರವ ಮತ್ತು ಸಾಮಾಜಿಕ ಪ್ರತಿಷ್ಠೆಗೆ ಸಕಾರಾತ್ಮಕ ಫಲಿತಾಂಶಗಳನ್ನು ನೀಡುತ್ತದೆ, ಒಟ್ಟಾರೆ ಮೇಷದಿಂದ ಮೀನದವರೆಗಿನ ಎಲ್ಲಾ 12 ರಾಶಿಯವರೆಗೆ ಈ ವಾರ ಹೇಗಿರಲಿದೆ? ಯಾರಿಗೆ ಶುಭಫಲ ಯಾರಿಗೆ ಎಚ್ಚರ ಅಗತ್ಯ ಎಂಬ ಸಂಪೂರ್ಣ ಮಾಹಿತಿಯನ್ನು ಇಲ್ಲಿ ತಿಳಿದುಕೊಳ್ಳಿ ನಿಮ್ಮ ವಾರವನ್ನು ಯಶಸ್ವಿಯಾಗಿ ರೂಪಿಸಿಕೊಳ್ಳಲು ಇವತ್ತಿನ ಭವಿಷ್ಯವನ್ನು ಇಲ್ಲಿದ್ದೀನಿ ನೋಡಿ.


ಮೇಷ ರಾಶಿ: >
ಮೇಷ ರಾಶಿಯವರಿಗೆ ಈ ವಾರ ಸರಾಸರಿ ಪಲಿತಾಂಶಗಳನ್ನು ನೀಡುವ ಸಾಧ್ಯತೆ ಇದೆ ವೃತ್ತಿ ಹಾಗೂ ವ್ಯವಹಾರ ಕ್ಷೇತ್ರದಲ್ಲಿ ಕೆಲವೊಮ್ಮೆ ಅನುಕೂಲಕರ ಪರಿಸ್ಥಿತಿಗಳು ಎದುರಾದರು ಕೆಲ ಸಂದರ್ಭದಲ್ಲಿ ಅಡ್ಡಿಗಳು ಕಂಡು ಬರಬಹುದು. ಈ ವಾರ ನಿಮ್ಮ ಯೋಚನೆಗಳು ಸಂಪೂರ್ಣ ವಾಗುವ ಮುನ್ನ ಅವುಗಳನ್ನು ಬಹಿರಂಗಪಡಿಸುವುದನ್ನು ತಪ್ಪಿಸುವುದು ಒಳಿತು ಏಕೆಂದರೆ ವಿರೋಧಿಗಳ ಅವುಗಳಿಗೆ ಅಡಚಣೆ ತರಲು ಪ್ರಯತ್ನಿಸಬಹುದು.


ವ್ಯವಹಾರದಲ್ಲಿ ತೊಡಗಿಸಿಕೊಂಡಿರುವವರು ಯಾರದ್ದೇ ಪ್ರಲೋಭನೆಗೆ ಒಳಗಾಗದೆ ಎಚ್ಚರಿಕೆಯಿಂದ ನಿರ್ಧಾರ ತೆಗೆದುಕೊಳ್ಳಬೇಕು. ಹಣ ಹೂಡಿಕೆ ಮಾಡುವ ಮೊದಲು ಎಲ್ಲಾ ಅಗತ್ಯ ಮಾಹಿತಿಯನ್ನು ಸಂಗ್ರಹಿಸುವುದು ಅತ್ಯಂತ ಅವಶ್ಯಕ ವಾರದ ಮಧ್ಯ ಭಾಗದಲ್ಲಿ ಸ್ಥಗಿತಗೊಂಡಿದೆ ಯಾವುದೇ ಯೋಜನೆಗಳು ಆತ್ಮೀಯ ಸ್ನೇಹಿತರ ಸಹಾಯದಿಂದ ಪೂರ್ಣಗೊಳ್ಳುವ ಸಾಧ್ಯತೆ ಇದೆ. ಆದರೆ ವಾರದ ಉತ್ತರಾರ್ಧದಲ್ಲಿ ಖರ್ಚುಗಳು ಹೆಚ್ಚಾಗುವ ಸಾಧ್ಯತೆ ಇದೆ. ಪ್ರೀತಿ ಪಾತ್ರರ ಆರೋಗ್ಯದಲ್ಲಿ ಹತ್ತಾಂತ ಖುಷಿತ ಕಂಡ ಬಂದರೆ ಅದು ಮಾನಸಿಕ ಕಳವಳಿಕ್ಕೆ ಕಾರಣವಾಗಬಹುದು. ಒಡಹುಟ್ಟಿದವರೊಂದಿಗೆ ಭಿನ್ನಾಭಿಪ್ರಾಯಗಳು ಉಂಟಾಗೋ ಸಾಧ್ಯತೆ ಇರುವುದರಿಂದ ಮಾತು ಮತ್ತು ಅರ್ಥನೆಯಲ್ಲಿ ಸಂಯಮ ವಹಿಸುವುದು ಒಳಿತು.
ವೃಷಭ ರಾಶಿ:


ಈ ವಾರ ವೃಷಭ ರಾಶಿಯವರಿಗೆ ಸ್ವಲ್ಪ ಅಸ್ಥಿರತೆಯ ಅನುಭವವಾಗುವ ಸಾಧ್ಯತೆ ಇದೆ. ಉದ್ಯೋಗದಲ್ಲಿರುವರು ಕೆಲಸದ ಸ್ಥಳದಲ್ಲಿ ಮೇಲಧಿಕಾರಿಗಳು ಹಾಗೂ ಕಿರಿ ಕಿರಿಯರೊಂದಿಗೆ ಅನಗತ್ಯ ವಾದಗಳನ್ನು ತಪ್ಪಿಸಿಕೊಳ್ಳುವುದು ಒಳಿತು. ನಿಮ್ಮ ಮಾತುಗಳನ್ನು ತಪ್ಪಾಗಿ ಅರ್ಥೈಸಿಕೊಳ್ಳುವ ಸಾಧ್ಯತೆ ಇರುವುದರಿಂದ, ಸಂವಹನದಲ್ಲಿ ಹೆಚ್ಚಿನ ಜಾಗರೂಕತೆಯ ಅಗತ್ಯ.


ಆರ್ಥಿಕವಾಗಿ ಈ ವಾರ ಹೆಚ್ಚು ಅನುಕೂಲಕರವಾಗಿರುವದಿಲ್ಲ . ವಾರದ ಆರಾಮದಿಂದಲೇ ಅಪ್ರತಿಕ್ಷಿತ ಖರ್ಚುಗಳು ನಿಮ್ಮ ಮೇಲೆ ಒತ್ತಡ ತರುವ ಸಾಧ್ಯತೆ ಇದೆ ಮಕ್ಕಳಿಗೆ ಸಂಬಂಧಿಸಿದ ಸಮಸ್ಯೆಗಳು ಕಳವಳ ಉಂಟು ಮಾಡಬಹುದು. ಪ್ರಮುಖ ಅಗತ್ಯಗಳನ್ನು ಪೂರೈಸಲು ಕೆಲವೊಮ್ಮೆ ಹಣವನ್ನು ಎರವಲು ಪಡೆಯುವ ಪರಿಸ್ಥಿತಿ ಎದುರಾಗಬಹುದು.


ಕುಟುಂಬದಲ್ಲಿ ಶಾಂತಿ ಕಾಪಾಡಿಕೊಳ್ಳಲು ವೃಷಭ ರಾಶಿ ಕೆಲವು ವಿಚಾರಗಳಲ್ಲಿ ರಾಜಿ ಮಾಡಿಕೊಳ್ಳಬೇಕಾಗಬಹುದು. ಈ ವಾರ ಈ ತರರ ಮೇಲೆ ಹೆಚ್ಚಿನ ನಿರೀಕ್ಷೆ ಇಡದೆ. ನಿಮ್ಮದೇ ಆದ ಹೊಣೆಗಾರಿಕೆಗಳನ್ನು ಸ್ವೀಕರಿಸುವುದು ಒಳಿತು ವಾರದ ಉತ್ತರಾರ್ಧದಲ್ಲಿ ಕುಟುಂಬ ಸಂಬಂಧಿತ ಸಮಸ್ಯೆಗಳನ್ನು ಪರಿಹರಿಸುವಲ್ಲಿ ನೀವು ಪ್ರಮುಖ ಪಾತ್ರ ವಹಿಸುವ ಸಾಧತೆ ಇದೆ.


ಮಿಥುನ ರಾಶಿ:


ಮಿಥುನ ರಾಶಿಯವರಿಗೆ ಈ ವಾರ ಅತ್ಯಂತ ಶುಭಕರವಾಗಿರಲಿದೆ. ವೃತ್ತಿ ಹಾಗು ಹಾರ ಶ್ವೇತದಲ್ಲಿ ನಿರೀಕ್ಷೆಗಿಂತ ಉತ್ತಮ ಫಲಿತಾಂಶಗಳು ದೊರೆಯುವ ಸಾಧ್ಯತೆ ಇದೆ. ನಿಮ್ಮ ಕಠಿಣ ಪರಿಶ್ರಮ ಮತ್ತು ನಿರಂತರ ಪ್ರಯತ್ನಗಳು ಯಶಸ್ಸಿನ ರೂಪದಲ್ಲಿ ಫಲ ನೀಡುತ್ತವೆ ಕೆಲಸದಲ್ಲಿ ನಿಮ್ಮ ಕೌಶಲ್ಯ ಮತ್ತು ಸಾಮರ್ಥ್ಯಕ್ಕೆ ಮೆಚ್ಚುಗೆ ವ್ಯಕ್ತವಾಗುತ್ತದೆ.


ಉದ್ಯೋಗ ಬದಲಾವಣೆ ಅಥವಾ ನಿರ್ದಿಷ್ಟ ಸ್ಥಳಕ್ಕೆ ವರ್ಗಾವಣೆಯನ್ನು ನಿರೀಕ್ಷಿಸುವವರೆಗೆ ಈ ವಾರ ಶುಭ ಸುದ್ದಿಯ ದೊರೆಯಬಹುದು. ಉದ್ಯಮಿಗಳು ಮತ್ತು ಅವಧಿಯಲ್ಲಿ ಗಮನಾರ್ಹ ಲಾಭವನ್ನು ಅನುಭವಿಸುವವರು. ಆರ್ಥಿಕ ವಿವರಗಳಲ್ಲಿ ಸರಿಯಾಗಿ ಯೋಚಿಸಿದರು ಉಳಿಕೆ ಮತ್ತು ಸಂಪತ್ತು ಹೆಚ್ಚಾಗುತ್ತದೆ. ಹೊಸ ಆಸ್ತಿ ಖರೀದಿ ಮಾಡುವ ಯೋಜನೆಗೂ ಈ ವಾರ ಅನುಕೂಲಕರವಾಗಿದೆ.


ವೈವಾಹಿಕ ಜೀವನವು ಸಂತೋಷಕರವಾಗಿರುತ್ತದೆ ಅತ್ತೆ ಮಾವರಿಂದ ವಿಶೇಷ ಬೆಂಬಲ ಮತ್ತು ಸಹಕಾರ ದೊರೆಯುವ ಸಾಧ್ಯತೆ ಇರುವುದರಿಂದ ಮನೆಯಲ್ಲಿ ಶಾಂತಿ ಮತ್ತು ಅಸಮಾಧಾನ ವಾಸ್ಯ ವಾಗಲಿರಲಿದೆ. ನಾಯಂಡ ಪ್ರಕಟನೆಗಳಲ್ಲಿ ನಿಮ್ಮ ಪರವಾಗಿ ತೀರ್ಪು ಬರಬಹುದಾದ ಸಾಧ್ಯತೆ ಇದೆ.
ವಿದ್ಯಾರ್ಥಿಗಳಿಗೆ ಪರೀಕ್ಷೆ ಹಾಗೂ ಸ್ಪರ್ಧಾತ್ಮಕ ಪರೀಕ್ಷೆಗಳು ಉತ್ತಮ ಯಶಸ್ಸು ದೊರೆಯಲಿದೆ. ಪ್ರೇಮ ಜೀವನದಲ್ಲಿ ಸಂತೋಷ ಮತ್ತು ಸಮತೋಲನ ಕಾಪಾಡಿಕೊಳ್ಳಲಾಗುತ್ತದೆ ಸಂಗಾತಿಯೊಂದಿಗೆ ಸಂಬಂಧ ಗಾಢವಾಗುತ್ತಿದ್ದು ಪರಸ್ಪರ ತಿಳುವಳಿಕೆ ಮತ್ತು ಗೌರವ ಹೆಚ್ಚಾಗುತ್ತದೆ.


ಕಟಕ ರಾಶಿ / ಕರ್ಕಾಟಕ ರಾಶಿ:


ಕಟಕ (ಕರ್ಕಾಟಕ ರಾಶಿ) ಅವರಿಗೆ ಈ ವಾರ ಅತ್ಯಂತ ಶುಭ ಮತ್ತು ಸಂತೋಷದಿಂದ ಕೂಡಿದ್ದ ಸಮಯ ವಾಗಿರಲಿದೆ. ಆಪ್ತ ಸ್ನೇಹಿತರು ಕುಟುಂಬದವರು ಹಾಗೂ ಹಿತೈಷಿಗಳೊಂದಿಗೆ ಗುಣಮಟ್ಟದ ಸಮಯ ಕಳೆಯುವ ಅವಕಾಶಗಳು ಲಭ್ಯಸುತ್ತವೇ ಮನೆಯಲ್ಲಿ ಶುಭಕಾರ್ಯಗಳು ಅಥವಾ ಸಂತಸದ ಘಟನೆಗಳು ನಡೆಯುತ್ತಿರುವ ಸಾದ್ಯತೆ ಇದೆ ಪ್ರೀತಿ ಪಾತ್ರದಿಂದ ಒಳ್ಳೆಯ ಸುದ್ದಿ ಕೇಳಿ, ಮನಸ್ಸು ಉಲ್ಲಾಸ ಗೊಳ್ಳುತ್ತದೆ.
ವಾರದ ಅಗತ್ಯವೇ ಒಂದು ಪ್ರಮುಖ ವ್ಯವಹಾರ ಒಪ್ಪಂದವನ್ನು ಯಶಸ್ವಿಯಾಗಿ ಅಂತಿಮಗೊಳಿಸುವ ಸಾಧ್ಯತೆ ಇದೆ. ಬಹಳ ದಿನಗಳಿಂದ ಐಷಾರಾಮಿ ವಸ್ತುಗಳನ್ನು ಖರೀದಿಸುವ ಆಸೆ ಹೊಂದಿದ್ದರೆ ಈ ವಾರದ ಈಡಿರಬಹುದು.
ಪ್ರೇಮ ಜೀವನದಲ್ಲಿ ವಿರುದ್ಧ ಲಿಂಗದ ಕಡೆಗೆ ಆಕರ್ಷಣೆ ಹೆಚ್ಚಾಗಬಹುದು. ಇತ್ತೀಚೆಗೆ ಆರಂಭವಾದ ಸ್ನೇಹವೂ ಪ್ರಣಯ ಸಂಬಂಧವಾಗಿರು ರೂಪುಗೊಳ್ಳುವ ಸಾಧ್ಯತೆ ಇದೆ ವಿವಾಹಿತರು ಮಕ್ಕಳೊಂದಿಗೆ ಹೆಚ್ಚು ಆತ್ಮೀಯ ಮತ್ತು ಧಯೆಯನ್ನು ತೋರಿಸುವವರು ಇದರಿಂದ ಕುಟುಂಬವನ್ನು ಸಂತೋಷ ಮತ್ತು ಸಮಾಧಾನ ಹೆಚ್ಚಾಗಲಿದೆ.


ಸಿಂಹ ರಾಶಿ


ಸಿಂಹ ರಾಶಿಯವರಿಗೆ ವಾರದ ಆರಂಭ ಸ್ವಲ್ಪ ಸವಾಣಿ ಸವಾಲಿನಂತಿರಬಹುದು. ಉದ್ಯೋಗದಲ್ಲಿರುವರು ಅಕಸ್ಮಾತ್ ಹೆಚ್ಚುವರಿ ಕೆಲಸ ಒತ್ತಡವನ್ನು ಎದುರಿಸಬಹುದಾ ಅಥವಾ ಸ್ಥಳದಲ್ಲಿ ವಿರೋಧಿ ಗಳಿಂದ ಸಮಸ್ಯೆಗಳು ಎದುರಾಗುವ ಸಮಸ್ಯೆ ಇದೆ. ಆದರೂ ನಿಮ್ಮ ಜಾಣ್ಮೆ , ಧೈರ್ಯ ಮತ್ತು ತಾಳ್ಮೆಯಿಂದ ಈ ಸವಾಲುಗಳನ್ನು ಯಶಸ್ವಿಯಾಗಿ ಎದುರಿಸಲು ಸಾಧ್ಯವಾಗುತ್ತದೆ ಕಳೆದ ವಾರದಿಂದ ಕಾಡುತ್ತಿದ್ದ ವ್ಯವಹಾರ ಸಂಬಂಧಿತ ಸಮಸ್ಯೆಗಳು ಈ ವಾರದಲ್ಲಿ ಕಟ್ಟಿನ ಪರಿಣಾಮ ಕಂಡುಕೊಳ್ಳಲಿವೆ.


ಕನ್ಯಾ ರಾಶಿ:


ಈ ವಾರ ಕನ್ಯಾ ರಾಶಿಯವರ ಯಾವುದೇ ಕಾರ್ಯದಲ್ಲಿ ಅತುರವನ್ನು ತಪ್ಪಿಸುವುದು ಅತ್ಯಂತ ಅಗತ್ಯ. ತ್ವರಿತ್ತ ನಿರ್ಧಾರಗಳು ಪ್ರಗತಿಯಲ್ಲಿರುವ ಕೆಲಸಕ್ಕೂ ಅಡ್ಡಿಯಾಗುವ ಸಾಧ್ಯತೆಯಿರುವುದರಿಂದ ಜೀವನ ಪ್ರತಿಯೊಂದು ಸವಾಲು ತಾಳ್ಮೆಯಿಂದ ಮತ್ತು ವಿವೇಕರಿಂದ ಎದುರಿಸುವುದು ಒಳಿತು. ಉದ್ಯೋಗದಲ್ಲಿರುವವರು ಕೆಲಸದ ಸ್ಥಳದಲ್ಲಿ ಮೇಳಾಧಿಕಾರಿಗಳು ಹಾಗೂ ಕಿರಿಯರೊಂದಿಗೆ ಸಾಮಹಸ್ಯದಿಂದ ಕೆಲಸ ಮಾಡುವುದೇ ಬುದ್ಧಿವಂತಿಕೆ.
ಕುಟುಂಬ ಸಂತೋಷದ ದೃಷ್ಟಿಯಿಂದ ಈ ವಾರ ಮಿಶ್ರ ಫಲಿತಾಂಶಗಳನ್ನು ನೀಡಬಹುದು ಮಕ್ಕಳ ಬಗ್ಗೆ ಚಿಂತೆಯು ಮನಸ್ಸಿಗೆ ಒತ್ತಡ ತರುವ ಸಾಧ್ಯತೆ ಇದೆ. ಉನ್ನತ ಶಿಕ್ಷಣಕ್ಕೆ ಸಂಬಂಧಿಸಿದ ಪ್ರಯತ್ನಗಳು ಕೆಲವು ಅಡೆತಡೆಗಳನ್ನು ಎದುರಿಸಬಹುದು.


ತುಲಾ ರಾಶಿ :


ಈ ವಾರ ತುಲಾ ರಾಶಿಯವರಿಗೆ ವೃತ್ತಿ ಮತ್ತು ವ್ಯವಹಾರ ದೃಷ್ಟಿಯಿಂದ ಅತ್ಯಂತ ಶುಭಕರವಾಗಲಿದೆ ಕೆಲಸ ಶ್ವೇತದಲ್ಲಿ ಶ್ರದ್ದೆಯಿಂದ ಪರಿಶ್ರಮ ಮಾಡುವ ನಿಮ್ಮ ಪ್ರಯತ್ನಗಳಿಗೆ ಸಂಪೂರ್ಣ ಪ್ರತಿಫಲ ಮತ್ತು ಕ್ರೆಡಿಟ್ ಸಿಗಲಿದೆ. ವಾರದ ಆರಂಭದಲ್ಲಿ ವೃದ್ಧಿ ಅಥವಾ ವ್ಯವಹಾರ ಸಂಬಂಧಿತ ಪ್ರಯಾಣ ಮಾಡುವ ಅಗತ್ಯ ಬರುತ್ತದೆ ಇದು ಹೊಸ ಸಂಪರ್ಕದಲ್ಲಿ ನಿರ್ಮಿಸಲು ಮತ್ತು ಉತ್ತಮ ಅವಕಾಶಗಳನ್ನು ಸೃಷ್ಟಿಸಲು ಸಹಾಯಕವಾಗುತ್ತದೆ.


ಈ ವಾರ ನಿಮ್ಮ ಮಗುವಿನ ವೃತ್ತಿ ಅಥವಾ ವ್ಯವಹಾರಕ್ಕೆ ಅಡಿಪಾಯ ಹಾಕಲು ನಿಮ್ಮ ಪ್ರಯತ್ನಗಳು ಫಲಪ್ರದವಾಗುತ್ತದೆ. ವಾರದ ಮಧ್ಯ ಭಾಗದಲ್ಲಿ ಒಂದು ಪ್ರಮುಖ ವ್ಯವಹಾರ ಒಪ್ಪಂದವನ್ನು ಯಶಸ್ವಿಯಾಗಿ ಅಂತಿಮಗೊಳಿಸಲು ಸಾಧ್ಯತೆವಿದೆ.


ವೃಶ್ಚಿಕ ರಾಶಿ:


ವೃಶ್ಚಿಕ ರಾಶಿ ಅವರಿಗೆ ಈ ವಾರ ತುಂಬಾ ಒತ್ತಡದಿಂದ ಕೂಡಿದ್ದ ಕಾಲವಾಗಬಹುದು. ಉದ್ಯೋಗ ಅಥವಾ ವ್ಯವಹಾರ ಸಂಬಂಧಿತ ಕೆಲಸಕ್ಕಾಗಿ ಪ್ರಯಾಣ ಮಾಡ ಬೇಕಾಗಬಹುದು ಮತ್ತು ಬ್ಯುಸಿ ದಿನಗಳಲ್ಲಿ ಎದುರಿಸಬೇಕಾಗುತ್ತದೆ ಆದರೆ ಸಕಾರಾತ್ಮಕ ಅಂಶವೆಂದರೆ ನಿಮ್ಮ ಕಠಿಣ ಪರಿಶ್ರಮ ಮತ್ತು ಪ್ರಯತ್ನಗಳಿಗೆ ಸಂಪೂರ್ಣ ಪ್ರತಿಫಲ ದೊರೆಯುತ್ತದೆ.
ಈ ವಾರ ನಿಮ್ಮ ಧೈರ್ಯವು ಶಿಖರ ಮಟ್ಟದಲ್ಲಿರುತ್ತಿದ್ದು, ಪ್ರತಿಯೊಂದು ಕೆಲಸವನ್ನು ಹೃದಯಪೂರ್ವಕವಾಗಿ ಪೂರ್ಣಗೊಳಿಸಲು ನೀವು ಸಿದ್ದರಾಗೀರುತ್ತೀರಿ .
ನಿಮ್ಮ ಗಮನ ಸಂಪೂರ್ಣವಾಗಿ ಇರುತ್ತಿ ಮತ್ತು ವ್ಯವಹಾರವನ್ನು ಮುನ್ನಡೆಸುವಂತೆ ಇರುತ್ತದೆ. ವಾರದ ಮಧ್ಯಭಾಗ ಬಾಕಿಯರ ಕೆಲಸಗಳು ಯಶಸ್ವಿಯಾಗಿ ಪೂರ್ಣಗೊಳಿಸುತ್ತವೆ ನಿಮ್ಮ ವ್ಯವಹಾರದ ಪ್ರಗತಿಯು ಮೂಲಕ ಆರ್ಥಿಕ ಸ್ಥಿತಿ ಬಲವರ್ಧಿತವಾಗುತ್ತದೆ.


ಧನು ರಾಶಿ:


ಧನು ರಾಶಿ ಅವರಿಗೆ ಈ ವಾರ ಮಿಶ್ರ ಫಲಿತಾಂಶವನ್ನು ನೀಡಲಿದೆ. ಕೆಲವು ಸಂದರ್ಭಗಳಲ್ಲಿ ವಿಷಯಗಳು ಅನುಕೂಲಕರವಾಗಿ ಹೋಗುತ್ತವೆಯಾದರೂ ಕೆಲವು ಸಮಯದಲ್ಲಿ ಪ್ರತಿಕೂಲತೆಯು ಕಾಣಿಸಬಹುದು. ಆದರೆ ನಿಮ್ಮ ಬುದ್ಧಿವಂತಿಕೆ ಮತ್ತು ಆತ್ಮ ಸ್ನೇಹಿತರ ಬೆಂಬಲದಿಂದ ನೀವು ಎಲ್ಲಾ ಸಮಸ್ಯೆಗಳಿಗೆ ಸಮಾಧಾನಕರ ಪರಿಹಾರಗಳನ್ನು ಕಂಡುಕೊಳ್ಳುವಲ್ಲಿ ಯಶಸ್ವಿಯಾಗುತ್ತಿರಿ.


ಮಕರ ರಾಶಿ:


ಮಕರ ರಾಶಿಯವರಿಗೆ ಈ ವಾರ ಅದೃಷ್ಟ ಮತ್ತು ಶುಭಕರ ಫಲಿತಾಂಶಗಳನ್ನು ತರುತ್ತದೆ. ವಾರದ ಆರಂಭದಲ್ಲೇ ಕೆಲವು ಒಳ್ಳೆಯ ಸುದ್ದಿಗಳು ನಿಮ್ಮನ್ನು ಉಲ್ಲಾಸ ಗೊಳಿಸುತ್ತವೆ. ಬಹಳ ದಿನಗಳಿಂದ ಉದ್ಯೋಗ ಅಥಾರಿಟಿ ಕ್ಷೇತ್ರದಲ್ಲಿ ಶ್ರಮಿಸುತಿರುವವರಿಗೆ ಈ ವಾರ ಅತ್ಯಂತ ಅನುಕೂಲಕರವಾಗಿರುತ್ತದೆ . ಈ ಅವಧಿಯಲ್ಲಿ ನೀವು ಬಯಸಿದ್ದ ವೃತ್ತಿ ಅಥವಾ ವ್ಯವಹಾರವನ್ನು ಪ್ರಾರಂಭಿಸಲು ಅವಕಾಶ ದೊರೆಯಬಹುದು.


ಕುಂಭ ರಾಶಿ :


ಈ ವಾರ ಕುಂಭ ರಾಶಿಯವರಿಗೆ ಮಿಶ್ರಫಲ ನೀಡಲಿದೆ ಅವರು ನಿಮ್ಮ ಇಚ್ಛೆ ಅಥವಾ ಸಿದ್ದಾಂತವನ್ನು ಇತರರ ಮೇಲೆ ಹೇರುವುದು ತಪ್ಪಿಸಬೇಕು. ಯಾವುದಕ್ಕೂ ಆತುರ ಪಡಿಸುವುದನ್ನು ತಪ್ಪಿಸಿ ಏಕೆಂದರೆ ಇದು ಈಗಾಗಲೇ ನಡೆಯುತ್ತಿರುವ ಕೆಲಸವನ್ನು ಹಾಳು ಮಾಡಬಹುದು ವಾರದ ಮೊದಲಾರ್ಧವು ನಿಮಗೆ ಸ್ವಲ್ಪ ದುಬಾರಿಯಾಗಬಹುದು. ಕಡಿಮೆಯಾದರೆ ಮತ್ತು ಅನಗತ್ಯೆ ವಸ್ತುಗಳ ಮೇಲೆ ಗಣನೀಯ ಖರ್ಚು ನಿಮ್ಮನ್ನು ಒಳಪಡಿಸಬಹುದು ವಾರದ ಮಧ್ಯದಲ್ಲಿ ಉದ್ಯೋಗದಲ್ಲಿ ವರೆಗೆ ಕೆಲಸ ದಲ್ಲಿ ಜಾಗರೂಕರಾಗಿರಬೇಕು.


ಇನ್ನಷ್ಟು ಓದಿರಿ:


ಚಾರ್ಮಡಿ ಘಾಟ್ಗೆ ಭಾರೀ ಪ್ರಮಾಣದ ಬೆಂಕಿ ಅವಘಡ

Stay Updated

Get the latest news delivered to your inbox

We respect your privacy. Unsubscribe anytime.

Trending News

Related News

View All
logo

H16NEWS

ತ್ವರಿತ ಸುದ್ದಿ. ಅನಂತ ಒಳನೋಟ
ADS

© H16news.online . All Rights Reserved. Designed by H16news.online