ಮೆದುಳಿನ ಪಾರ್ಶ್ವವಾಯು ಮತ್ತು ಕಾರ್ಯನಿರತ ಜೀವನಶೈಲಿ .
ಇಂದಿನ ಕಾರ್ಯನಿರತ ಜೀವನ ಶೈಲಿ ದಿಂದ ಪ್ರತಿಯೊಬ್ಬರು ಒತ್ತಡದ ಜೀವನ ನಡೆಸುತ್ತಿದ್ದಾರೆ. ಈ ಒತ್ತಡದ ಪರಿಣಾಮವಾಗಿ ಅನೇಕ ಆರೋಗ್ಯ ಸಮಸ್ಯೆಗಳು ಉಂಟಾಗುತ್ತಿವೆ. ಈ ಸಮಸ್ಯೆಗಳೊಂದು ಮೆದುಳಿನ ಪಾರ್ಶ್ವವಾಯು. ಹಿಂದಿನ ಕಾಲದಲ್ಲಿ ಪಾರ್ಶ್ವವಾಯು ಹೆಚ್ಚಾಗಿ ವಯಸ್ಸಾದವರಲ್ಲಿ ಮಾತ್ರ ಕಂಡು ಬರುತ್ತಿತ್ತು ಆದರೆ ಈಗಿನ ವೇಗದ ಜೀವನಶೈಲಿಯಿಂದ ಇಂದು ಚಿಕ್ಕ ವಯಸ್ಸಿನವರಲ್ಲೂ ಹೆಚ್ಚಾಗುತ್ತಿದೆ.
ಪಾರ್ಶ್ವವಾಯು ಹೇಗೆ ಸಂಭವಿಸುತ್ತದೆ?
ಮೆದುಳಿಗೆ ರಕ್ತದ ಹರಿಯು ಕಡಿಮೆಯಾಗುವಾಗ ಅಥವಾ ಮೆದುಳಿನ ರಕ್ತನಾಳವು ಛಿದ್ರವಾದಾಗ ಪಾರ್ಶ್ವವಾಯು ಸಂಭವಿಸುತ್ತದೆ ಇದಕ್ಕೆ ಪ್ರಮುಖ ಕಾರಣಗಳೆಂದರೆ ನಮ್ಮ ದೈನಂದಿನ ತಪ್ಪು ಅಭ್ಯಾಸಗಳು ನಮ್ಮ ಜೀವನ ಶೈಲಿ.
ಜಾಗೃತಿಗೆ ಕಾರಣವಾಗುವ ಜೀವನ ಶೈಲಿ ಅಭ್ಯಾಸಗಳು:
ತಡವಾಗಿ ಎದ್ದರೂ:ಶ್ರದ್ದೆಯಿಂದ ತಡವಾಗಿ ಏ ಳುವುದರಿಂದ ಮೆದುಳಿನ ಕಾರ್ಯಕ್ಷಮತೆಯ ಮೇಲೆ ಪರಿಣಾಮ.
ತ್ವರಿತ ಆಹಾರ ಸೇವನೆ: ಕೆಲಸದ ಬ್ಯುಶಿ ಶೆಡ್ಯೂಲ್ ಕಾರ್ನ್ ನಿಂದ ಹೆಚ್ಚು ರೌಂಡ್ ಅಥವಾ ಪಾಸ್ಟ್ ಫೂಡ್ ಸೇವನೆ.
ಕಚೇರಿಯಲ್ಲಿ ದೀರ್ಘಕಾಲ ಕುಳಿತಿರು: ಶಾರೀರಕ ಚಲನೆಯ ಕೊರತೆ ಮೆದುಳಿಗೆ ರಕ್ತ ಸರಬರಾಜನ್ನು ಕುಗ್ಗಿಸುತ್ತದೆ.
ಮಧ್ಯಾಹ್ನದ ಊಟಕ್ಕೆ ಟೆಕ್ ಔಟ್ ಆರ್ಡರ್ : ಸುಸ್ತು ಅಥವಾ ಬೇಗನೆ ಆಹಾರ ಸೇವನೆಯಿಂದ ಜೀರ್ಣಕ್ರಿಯೆ ಮೇಲೆ ಒತ್ತಡ.
ಫೋನ್ ಮತ್ತು ಡಿವೈಸ್ ಗಳ ಹೆಚ್ಚುವರಿ ಬಳಕೆ: ಮೆದುಳಿನ ಒತ್ತಡ ಹೆಚ್ಚುಸುತ್ತದೆ.
ತಡವಾಗಿ ಮಲಗುವುದು: ನಿದ್ರೆಯ ಕೊರತೆ ಮೆದುಳಿನ ಪುನರ ಚೇತನಕ್ಕೆ ಹಾನಿ.
ಈ ರೀತಿಯ ದಿನನಿತ್ಯದ ಚಕ್ರವನ್ನು ಪ್ರತಿದಿನ ಪುನರ ವರ್ತಿಸುವುದರಿಂದ ಶೇಕಡ 90ರಷ್ಟು ಜನರು ಇನ್ನೂ ಈ ಅಪಾಯದ ಜೀವನ ಶೈಲಿಯನ್ನು ಅನುಸರಿಸುತ್ತಿದ್ದಾರೆ ಇದರ ಪರಿಣಾಮವಾಗಿ ಪಾರ್ಶ್ವವಾಯು ಮತ್ತು ಇತರ ಮೆದುಳಿನ ಸಮಸ್ಯೆಗಳು ಹೆಚ್ಚಾಗುತ್ತಿದೆ.
ಕಾರ್ಯನಿರತ ಜೀವನಶೈಲಿಯಿಂದ ಹುಟ್ಟುವ ಒತ್ತಡ, ಅ ಸಮಯದ ಆಹಾರ ಸೇವನೆ ಶಾರೀರಿಕ ಚಲನೆಯ ಕೊರತೆ ಮತ್ತು ನಿದ್ರೆ ದುರ್ಬಲತೆ ಈ ಎಲ್ಲವುಗಳು ಮೆದುಳಿನ ಪಾರ್ಶ್ವವಾಯು ಹುಟ್ಟಲು ಪ್ರಮುಖ ಕಾರಣಗಳಾಗಿವೆ ಜಾಗೃತಿಯಿಂದ ಜೀವನ ಶೈಲಿಯನ್ನು ಸುಧಾರಿಸುವುದರಿಂದ ಪಾರ್ಶ್ವವಾಯು ಅಪಾಯವನ್ನು ತಗ್ಗಿಸಬಹುದು.
ಪಾರ್ಶ್ವವಾಯು ಬಹಳ ಅಪಾಯಕಾರಿ ಮತ್ತು ಗಂಭೀರವಾದ ವೈದಿಕ ಸ್ಥಿತಿಯಾಗಿದೆ ಒಮ್ಮೆ ಪಾರ್ಶ್ವವಾಯು ಸಂಭವಿಸಿದರೆ, ಅದು ಅಂಗವೈಕಲ್ಯ ಹಾಗೂ ಸಾವಿಗೆ ಕಾರಣವಾಗಬಹುದು. ತಜ್ಞರು ಈ ಸಮಸ್ಯೆ ವಾಸ್ತವವಾಗಿ ನಾಲ್ಕು ಪ್ರಮುಖ ಕಾರಣಗಳಿಂದ ಉಂಟಾಗುತ್ತದೆ ಈ ಕಾರಣಗಳನ್ನು ಅರ್ಥಮಾಡಿಕೊಳ್ಳುವುದು ಮತ್ತು ತಡೆಗಟ್ಟುವ ಕ್ರಮಗಳನ್ನು ತೆಗೆದುಕೊಳ್ಳುವ ಮೂಲಕ ಮಾರಕ ಪಾರ್ಶ್ವವಾಯುವಿನಿಂದ ನಿಮ್ಮನ್ನು ರಕ್ಷಸಿಕೊಳ್ಳಬಹುದು.
ಮೆದುಳಿನ ಪಾರ್ಶ್ವವಾಯು ಅಥವಾ ಸ್ಟ್ರೋಕ್ ಸಂಭವಿಸುವ ಪ್ರಮುಖ ಕಾರಣಗಳಲ್ಲಿ ಅಧಿಕ ರಕ್ತದೊತ್ತಡ ದೀರ್ಘಕಾಲ ಕಾಯುವ ಮೂಲಕ ಮೆದುಳಿನ ರಕ್ತನಾಳಗಳನ್ನು ಹಾನಿಗೊಳಿಸುತ್ತದೆ ಮತ್ತು ಪಾರ್ಶ್ವವಾಯುವಿನ ಅಪಾಯವನ್ನು ಬಹುಮಟ್ಟಿಗೆ ಹೆಚ್ಚಿಸುತ್ತದೆ.
ಅಧಿಕ ರಕ್ತದೊತ್ತಡ ದಿಂದ ಸಂಭವಹಿಸಬಹುದಾದ ಸಮಸ್ಯೆಗಳು;
ರಕ್ತನಾಳಗಳ ಹಾನಿ: ರಕ್ತನಾಳಗಳು ಕಿರಿದಾಗುತ್ತಿವೆ ಅಥವಾ ದುರ್ಬಲಗೊಳ್ಳುತ್ತವೆ , ಇದರಿಂದ ರಕ್ತದ ಸರಬರಾಜು ಕಡಿಮೆ ಯಾಗುತ್ತದೆ.
ಇಸ್ಕೆಮಿಕ್ ಸ್ಟ್ರೋಕ್: ಮೆದುಳಿಗೆ ರಕ್ತ ಸರಬರಾಜು ಕಡಿಮೆಯಾಗುವುದರಿಂದ ಕೋಶಗಳು ತತ್ತರಿಸುತ್ತವೆ.
ಹೇಮರಾಜ ಸ್ಟ್ರೋಕ್: ರಕ್ತನಾಳ ಮುರಿಯುವ ಮೂಲಕ ರಕ್ತವನ್ನು ಮೆದುಳಿಗೆ ಹರಿಯುತ್ತದೆ.
ವೈದರು ಸಲಹೆ ನೀಡುವ ಸೂಚನೆಗಳು:
ನಿಯಮಿತ ರಕ್ತದೊತ್ತಡ ಪರಿಶೀಲನೆ: ತಿಂಗಳಿಗೆ ಅಥವಾ ವೈದ್ಯ ಸೂಚನೆಯಂತೆ ಮಾಪನೆ.
ಆಹಾರದಲ್ಲಿ ಶುದ್ಧತೆ: ಉಪ್ಪು ಕಡಿಮೆ ಹಣ್ಣು ಮತ್ತು ತರಕಾರಿಗಳನ್ನು ಹೆಚ್ಚು ಸೇವನೆ.
ನಿಯಮಿತ ವ್ಯಾಯಾಮ: ಮೆದುಳಿಗೆ ರಕ್ತ ಹರಿವು ಸುಧಾರಿಸಲು.
ಅಧಿಕ ರಕ್ತದೊತ್ತಡ ಮೆದುಳಿನ ಪಾರ್ಶ್ವವಾಯು ಅಥವಾ ಸ್ಟ್ರೋಕ್ ಸಂಭವಿಸುವ ಪ್ರಮುಖ ಕಾರಣವಾಗಿದೆ ನಿಯಮಿತ ತಪಾಸನೆ ಮತ್ತು ಆರೋಗ್ಯಕರ ಜೀವನ ಶೈಲಿ ಈ ಅಪಾಯವನ್ನು ಕಡಿಮೆ ಮಾಡಲು ನೇರವಾಗುತ್ತದೆ.
ಇಂದಿನ ಕಾರ್ಯನಿರತ ಜೀವನ ಶೈಲಿಯಿಂದ ಅನೇಕರು ತಮ್ಮ ಆರೋಗ್ಯವನ್ನು ನಿರ್ಲಕ್ಷಿಸುತ್ತಿದ್ದಾರೆ. ನಿರಂತರ ಒತ್ತಡ, ತಪ್ಪದ ಆಹಾರ ಕ್ರಮ ಮತ್ತು ದೇಹ ಚಟುವಟಿಕೆ ಕೊರತೆಯಿಂದ ಮೆದುಳಿನ ಪಾರ್ಶ್ವವಾಯು ಅಪಾಯವು ಹೆಚ್ಚು ಹೆಚ್ಚುತ್ತಿದೆ. ವೈದ್ಯರು ಮತ್ತು ಆರೋಗ್ಯ ತಜ್ಞರು ಈ ಕಾರಣಗಳನ್ನು ಗಂಭೀರವಾಗಿ ಪರಿಗಣಿಸುವಂತೆ ಎಚ್ಚರಿಸುತ್ತಿದ್ದಾರೆ.
ಅನಾರೋಗ್ಯಕರ ಆಹಾರ ಕ್ರಮ:
ಕಾರ್ಯನಿರತ ಜೀವನಶೈಲಿಯಿಂದ ಜನರಿಗೆ ಸರಿಯಾಗಿ ಅಡುಗೆ ಮಾಡಲು ಸಮಯವಿಲ್ಲ.
ಬಹುತೇಕರು ಎಣ್ಣೆಯುಕ್ತ ಮಸಾಲೆಯುಕ್ತ ಫಾಸ್ಟ್ ಫುಡ್ ಅಥವಾ ತಯಾರಿತ ಆಹಾರ ಸೇವಿಸುತ್ತಾರೆ.
ಈ ಆಹಾರದಲ್ಲಿ ಟ್ರಾನ್ಸ್ ಕೊಬ್ಬುಗಳು ಮತ್ತು ಕೊಲೆಸ್ಟ್ರಾಲ್ ಅಧಿಕವಾಗಿದ್ದು ಇದು ರಕ್ತನಾಳಗಳಲ್ಲಿ ಪ್ಲೇಕ್ ನಿರ್ಮಾಣಕ್ಕೆ ಕಾರಣವಾಗುತ್ತದೆ.
ಧೂಮಪಾನ ಮತ್ತು ಮಧ್ಯಪಾನ:
ಇತ್ತೀಚಿನ ಪೀಳಿಗೆಯಲ್ಲಿ ಚಿಕ್ಕ ವಯಸ್ಸಿನಿಂದಲೇ ಧೂಮಪಾನ ಮತ್ತು ಮಧ್ಯಪಾನಕ್ಕೆ ಒಳವು ಹೆಚ್ಚುತ್ತಿದೆ.
ಸಿಗರೇಟ್ ಹೊಗೆ: ರಕ್ತನಾಳಗಳನ್ನು ದುರ್ಬಲಗೊಳಿಸುತ್ತದೆ ರಕ್ತವನ್ನು ದಪ್ಪಗೊಳಿಸುತ್ತದೆ ಮತ್ತು ರಕ್ತನಾಳಗಳಲ್ಲಿ ಅಡಚಣೆ ಸಂಭವಿಸಬಹುದು.
ಮದ್ಯಪಾನ: ರಕ್ತದೊತ್ತ ಡವನ್ನು ಹೆಚ್ಚಿಸುತ್ತದೆ ಹೃದಯಕ್ಕೆ ಹೆಚ್ಚಿನ ಒತ್ತಡ ಉಂಟು ಮಾಡುತ್ತದೆ.
ಈ ಅಭ್ಯಾಸಗಳು ದೇಹವನ್ನು ಒಳಗಿನಿಂದ ದುರ್ಬಲಗೊಳಿಸುತ್ತವೆ ಮತ್ತು ಪಾರ್ಶ್ವವಾಯುವಿನ ಅಪಾಯವನ್ನು ಕಿರಿಯವಯಸ್ಸಿನ ವರಲ್ಲಿ ಯೂ ಹೆಚ್ಚಿಸುತ್ತದೆ.
ನಿರಂತರ ಒತ್ತಡ:
ಹೆಚ್ಚಿನ ಒತ್ತಡವು ದೇಹದಲ್ಲಿ ಕಾರ್ಟಿಸೋಲ್ ಹಾರ್ಮೋನಿನ್ ಮಟ್ಟವನ್ನು ಹೆಚ್ಚಿಸುತ್ತದೆ.
ರಕ್ತದೊತ್ತಡ ಮತ್ತು ರಕ್ತದಲ್ಲಿನ ಸಕ್ಕರೆ ಮಟ್ಟಗಳ ಮೇಲೆ ಪರಿಣಾಮ ಬೀರಬಹುದು.
ನಿರಂತರ ಒತ್ತಡದಲ್ಲಿ ಬದುಕುವರು ಪಾರ್ಶ್ವವಾಯುವಿಗೆ ಹೆಚ್ಚು ಅಸಹಜ ಅಪಾಯ ಎದುರಿಸುತ್ತಾರೆ.
ತಜ್ಞರು ಸಲಹೆ ನೀಡುತ್ತಾರೆ: ಮನಸ್ಸಿಗೆ ವಿಶ್ರಾಂತಿ ಯೋಗ ಧ್ಯಾನ ಮತ್ತು ಸುಮ್ಮನಿರುವ ಸಮಯ ಒತ್ತಡ ಕಡಿಮೆ ಮಾಡಲು ಸಹಾಯ ಮಾಡುತ್ತದೆ.
ಅನಾರೋಗ್ಯಕರ ಆಹಾರ ಧೂಮಪಾನ ಮದ್ಯಪಾನ ಮತ್ತು ನಿರಂತರವಾದವು ಪಾರ್ಶ್ವ ವಾಯುವಿನ ಪ್ರಮುಖ ಕಾರಣಗಳು ಜೀವನಶೈಲಿಯನ್ನು ಸರಿಪಡಿಸುವ ಮೂಲಕ ನಿಯಮಿತ ವ್ಯಾಯಾಮ, ಆರೋಗ್ಯಕರ, ಆಹಾರ, ಉತ್ತಮ ನಿದ್ರೆ ಮತ್ತು ಒತ್ತಡ ನಿರ್ವಹಣೆಯಿಂದ ಈ ಅಪಾಯವನ್ನು ಬಹುಮಟ್ಟಿಗೆ ಕಡಿಮೆ ಮಾಡಬಹುದು.
ಇನ್ನಷ್ಟು ಓದಿರಿ:
ಬಿಗ್ ಬಾಸ್ ಮುಗಿದರು ಜನರು ಹೃದಯದಲ್ಲಿ ಉಳಿದ ಗಿಲ್ಲಿ