ಗ್ರೀನ್ ಲ್ಯಾಂಡ್ ಮೇಲಿನ ಅಮೆರಿಕ ನಿಯಂತ್ರಣಕ್ಕೆ ಎಂಟು ಯುರೋಪಿನ ರಾಷ್ಟ್ರಗಳಿಗೆ ಫೆಬ್ರುವರಿಯಿಂದ 10% ಆಮದು ತೆರಿಗೆ ಹೇರಲಾಗುವುದು ಎಂದು ಟ್ರಂಪ್ ಘೋಷಿಸಿದ್ದಾರೆ. ಅಮೆರಿಕ ಡೊನಾಲ್ಡ್ ಟ್ರಂಪ್ ಅವರು ಶನಿವಾರ ಸಾಮಾಜಿಕ ಮಾಧ್ಯಮಗಳ ಮೂಲಕ ಘೋಷಿಸಿ ಗ್ರೀನ್ ಲ್ಯಾಂಡ್ ಮೇಲೆ ಅಮೆರಿಕಾದ ನಿಯಂತ್ರಣಕ್ಕೆ ವಿರೋಧಿಸಿದ ಯುರೋಪಿನ ಎಂಟು ರಾಷ್ಟ್ರಗಳ ಸರಕುಗಳ ಮೇಲೆ ಫೆಬ್ರುವರಿಯಲ್ಲಿಂದ 10% ಆಮದು ತೆರಿಗೆ ವಿಧಿಸಲಾಗುವುದು ಎಂದು ತಿಳಿಸಿದ್ದಾರೆ. ಟ್ರಂಪ ಅವರ ಪ್ರಕಾರ ಈ ವಿದೆ ಫ್ರಾನ್ಸ್, ಡೆನ್ಮಾರ್ಕ್, ನಾರ್ವೆ ಸ್ವೀಡನ್, ಜರ್ಮನಿ, ಯುನೈಟೆಡ್ ಕಿಂಗ್ಡಮ್, ನೆದರ್ಲ್ಯಾಂಡ್ ಮತ್ತು ಫಿನ್ ಲ್ಯಾಂಡ್ ದೇಶಗಳನ್ನು ಒಳಗೊಂಡಿದೆ. ಈ ಕ್ರಮದ ಮೂಲಕ ಅಮೆರಿಕ ತನ್ನ ವಾಣಿಜ್ಯ ಹಿತಾಸಕ್ತಿಗಳನ್ನು ರಕ್ಷಿಸುವುದಾಗಿ ವಿವರಿಸಲಾಗಿದೆ. ಆರ್ಥಿಕ ವಿಶ್ಲೇಷಕರ ಅಭಿಪ್ರಾಯದಲ್ಲಿ ಈ ತೆರಿಗೆಗಳು ಯುರೋಪಿನ ದೇಶಗಳೊಂದಿಗೆ ಅಮೆರಿಕದ ವ್ಯಾಪಾರ ಮೇಲೆ ಪರಿಣಾಮ ಬೀರುತ್ತದೆ ಮತ್ತು ಆಂತರಿಕ ಉತ್ಪಾದಕರಿಗೆ ಲಾಭ ತರುವುದು ಆದರೆ ಸ್ವತಂತ್ರ ವಾಣಿಜ್ಯ ಸಂಬಂಧವನ್ನು ಸಂಕಷ್ಟವಾಗಬಹುದು ಸುಮಾರು 57 ಸಾವಿರ ಜನಸಂಖ್ಯೆ ಹೊಂದಿರುವ ಡೆನ್ಮಾರ್ಕ್ ನಿಂದ ರಕ್ಷಣೆ ಪಡೆಯುತ್ತಿರುವ ಹಾಗೂ ಖನಿಜ ಸಂಪತ್ತಿನಲ್ಲಿ ಶ್ರೀಮಂತ ದ್ವೀಪ ಆಗಿರುವ ಗ್ರೀನ್ ಲ್ಯಾಂಡ್ ಟ್ರಂಪ್ ಅಭಿಪ್ರಾಯದಲ್ಲಿ ಅಮೆರಿಕ ಭೂ ರಾಜಕೀಯ ಮತ್ತು ಆರ್ಥಿಕ ಹಿತಾಸಕ್ತಿಗಳಿಗೆ ಮಹತ್ವವಿದೆ. ಅಮೆರಿಕ ಅಧ್ಯಕ್ಷ ಈ ವಿಷಯವನ್ನು ಅಧ್ಯಕ್ಷ ನಿಕೋಲಸ್ ಮಂಡೂರು ಅವರನ್ನುಪದಚ್ಯುತಗೊಳಿಸಲು ಮಾಡಿದ ಮಿಲಿಟರಿ ಕಾರ್ಯಾಚರಣೆಯ ದಿನಗಳ ನಂತರ ಮತ್ತೆ ಉಲ್ಲೇಖಿಸಿದ್ದಾರೆ. ಯುರೋಪಿನ ಆಯೋಗದ ಅಧ್ಯಕ್ಷೆ ಉರ್ಸುಲಾ ವಾನ್ ಡೆರ್ ಲೇಯೆನ್
ಮತ್ತು ಯುರೋಪಿನ ಕೌನ್ಸಿಲ್ ಮುಖ್ಯಸ್ಥೆ ಆಂಟೋನಿಯೋ ಕೋಸ್ಟಾ ಅವರು ತಮ್ಮ ಜಂಟಿ ಹೇಳಿಕೆಯಲ್ಲಿ ಈ ಸುಂಕಗಳು ಸಾಗರದಾಚೆಗಿನ ಸಂಬಂಧಗಳನ್ನು ಹಾಳು ಮಾಡಬಲ್ಲವು ಎಂಬ ಎಚ್ಚರಿಕೆ ನೀಡಿದ್ದಾರೆ. ಅವರು ಯುರೋಪಿನ ತನ್ನ ಸೌರ್ಭಮತ್ವವನ್ನು ಎತ್ತಿ ಹಿಡಿಯಲು ಬದ್ಧವಾಗಿದೆ ಎಂದು ಹೇಳಿಕೆ ಹೊರಹಾಕಿದ್ದಾರೆ ಇದಕ್ಕೆ ವಿರೋಧವಾಗಿ ಡೋನಾಲ್ಡ್ ಟ್ರಂಪ್ ಗ್ರೀನ್ ಲ್ಯಾಂಡ್ ಅಮೇರಿಕಾದ ರಾಷ್ಟ್ರೀಯ ಭದ್ರತೆಗೆ ನಿರ್ಣಾಯಕ ಎಂದು ಉಲ್ಲೇಖಿಸಿದ್ದಾರೆ ಮತ್ತು ಈ ದ್ವೀಪದ ಖನಿಜ ಸಂಪತ್ತು ಮತ್ತು ಭೌಗೋಳಿಕ ಸ್ಥಾನಮಾನ ಅಮೇರಿಕಾದ ಹಿತಾಸಕ್ತಿಗೆ ಪ್ರಮುಖವಾಗಿದೆ ಎಂದು ಅವರು ತಿಳಿಸಿದ್ದಾರೆ. ಫ್ರೆಂಚ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರನ್ ಅವರು ಅಮೇರಿಕಾ ಅಧ್ಯಕ್ಷರು ಡೋನಾಲ್ಡ್ ಟ್ರಂಪ್ ಸುಂಕದ ಭದ್ರತೆಗೆ ಪ್ರಕಟಿಸಿ ಸಾಮಾಜಿಕ ಮಾಧ್ಯಮದಲ್ಲಿ ಪ್ರಕಟಿಸಿದ ಪೋಸ್ಟ್ ನಲ್ಲಿ ಯಾವುದೇ ಭದ್ರತೆಗಳು ಫ್ರಾನ್ಸ್ ಮೇಲೆ ಪ್ರಭಾವ ಬೀರುವುದಿಲ್ಲ ಎಂದು ತಿರುಗೇಟು ನೀಡಿದ್ದಾರೆ. ನಿನ್ನೆ ಶನಿವಾರ ಗ್ರೀನ್ ಲ್ಯಾಂಡ್ ರಾಜಧಾನಿ ನ್ಯೂಕ್ ನಲ್ಲಿ ನೂರಾರು ನಾಗರಿಕರ ಸ್ವ ಆಡಳಿತ ಬೆಂಬಲಿಸಿ ಘೋಷಣೆಗಳನ್ನು ಕೂಗುತ್ತಾ ಮೆರವಣಿಗೆ ನಡೆಸಿದರು ಈ ವೇಳೆಗೆ ಗ್ರೀನ್ ಲ್ಯಾಂಡ್ ನಿವಾಸಿಗರ್ ಗಳ ಸಾರ್ವಭೌಮತ ಹಕ್ಕು ಮತ್ತು ಸ್ವ ಆಡಳಿತದ ಹಿತಾಸಕ್ತಿಯ ಸಂಕೇತವಾಗಿದೆ ಇದರಿಂದ ಕೆಲವು ದಿನಗಳ ಒಳಗಾಗಿ ಗ್ರೀನ್ ಲ್ಯಾಂಡ್ ಕುರಿತು ಅಮೆರಿಕ ಯುರೋಪ್ ವಿವಾದವು ಮತ್ತಷ್ಟು ಗಟ್ಟಿಯಾಗುತ್ತಿದೆ. ನಿಪುಣರ ಅಭಿಪ್ರಾಯದಲ್ಲಿ ಈ ಘಟನೆಗಳು ಟ್ರಂಪ್ ಸುಂಕದಿಂದ ಉಂಟಾದ ರಾಜಕೀಯ ಸಂಕಷ್ಟ ಮತ್ತು ಯುರೋಪ್ ಮತ್ತು ಅಮೆರಿಕ ನಡುವಿನ ಸಂಬಂಧ ಮೇಲೆ ಹಿಂಡ್ಕೊಳ್ಳಬಹುದಾದ ಪರಿಣಾಮಗಳು ಕುರಿತು ಗಮನ ಸೆಳೆಯುತ್ತವೆ ನ್ಯೂ ಜರ್ಮನಿ ಫ್ರಾನ್ಸ್ ನಾರ್ವೆ ಮತ್ತು ಸ್ವೀಡನ್ ಸೇರಿದಂತೆ ಹಲವು ಯೂರೋಪಿನ್ ಮಿತ್ರ ರಾಷ್ಟ್ರಗಳು ಆರ್ಕ್ಟಿಕ್ ನಲ್ಲಿ ಹೆಚ್ಚುವರಿ ಮಿಲಿಟರಿ ಸಹಾಯ ಮತ್ತು ಸಮಾರಾಭ್ಯಾಸಗಳಿಗೆ ಡ್ಯಾನಿಶ್ ಸಿಬ್ಬಂದಿಯೊಂದಿಗೆ ಸೇರಿ ಭಾಗವಹಿಸಲು ಘೋಷಣೆ ಹೊರಡಿಸಿದ್ದಾರೆ. ಈ ನಿರ್ಧಾರ ಗ್ರೀನ್ ಲ್ಯಾಂಡ್ ನ ಭೌಗೋಳಿಕ ಮಹತ್ವ ಮತ್ತು ಕನಿಷ್ಠ ಸಂಪತ್ತು ನಡುವಳಿಕೆ ಇವುಗಳ ಹಿನ್ನೆಲೆಯಲ್ಲಿ ಅಂತರಾಷ್ಟ್ರೀಯ ಭದ್ರತಾ ಹಿತಾಸಕ್ತಿಗಳನ್ನು ಬಲಪಡಿಸಲು ತೆಗೆದುಕೊಳ್ಳಲಾಗಿದೆ. ಯುರೋಪ ಮತ್ತು ಅಮೆರಿಕಾದ ಪಾಲುದಾರರ ಕಾರ್ಯ ಸಾಮರ್ಥ್ಯವನ್ನು ಹೆಚ್ಚಿಸುವುದು ಉದ್ದೇಶವಾಗಿದೆ. ಅನಾಲಿಸ್ಟ್ ಅಭಿಪ್ರಾಯಪಡಿಸಿದ್ದಾರೆ ಈ ಪ್ರಕರಣವು ಗ್ರೀನ್ ಲ್ಯಾಂಡ್ ಮತ್ತು ಡೆನ್ಮಾರ್ಕ್ ಯುರೋಪ್ ಸಂಬಂಧಗಳಲ್ಲಿ ಭದ್ರತೆ ಬಲಪಡಿಸುವಂತೆ ಸಹಾಯ ಆದರೆ ಅಮೆರಿಕ ಇರೋ ರಾಜಕೀಯ ವಿಚಾರಗಳಿಗೆ ಹೊಸ ತಿರುಗು ತರುವ ಸಾಧ್ಯತೆ ಇದೆ. ಆದ್ದರಿಂದ ಅಮೇರಿಕ ೧೦ % ಸುಂಕವನ್ನು ಹೇರಲು ತೀರ್ಮಾನಿಸಿದೆ.
ಇನ್ನಷ್ಟು ಓದಿರಿ:
ಭಾರತೀಯ ಕ್ರಿಕೆಟ್ ಸುದ್ದಿ: ಟಾಸ್ ಗೆದ್ದ ಭಾರತ, ಕನ್ನಡಿಗ ಆಟಗಾರ ಔಟ್