Logo
ಮುಖಪುಟ ಓದುವುದು ಕೇಳು
#World - News Tag
#World

News Tagged with "World"

33 articles found

ಐಟಿ ಉದ್ಯೋಗಿಗಳಿಗೆ ಶಾಕ್: ವಿಶ್ವದಾದ್ಯಂತ 23 ಪ್ರಮುಖ ಕಂಪನಿಗಳಿಂದ ಬೃಹತ್ ಉದ್ಯೋಗ ವಜಾ
Corporate
ಐಟಿ ಉದ್ಯೋಗಿಗಳಿಗೆ ಶಾಕ್: ವಿಶ್ವದಾದ್ಯಂತ 23 ಪ್ರಮುಖ ಕಂಪನಿಗಳಿಂದ ಬೃಹತ್ ಉದ್ಯ...

ಜಾಗತಿಕ ಐಟಿ ಕೇತ್ರದಲ್ಲಿ ಉದ್ಯೋಗ ಸಂಕಷ್ಟ ತೀವ್ರಗೊಂಡಿದ್ದು, ವಿಶ್ವದಾದ್ಯಂತ ಪ್ರತಿಷ್ಠಿತ 23 ಪ್ರಮುಖ ಐಟಿ ಕಂಪನಿಗಳು ಲಕ್ಷಾಂತರ ನೌಕರರನ್ನು ಉದ್ಯೋಗದಿಂದ ವಜಾ ಗೊಳಿಸುವುದಾಗಿ ಘೋಷಿಸಿವೆ.

Feb 2 4
ಯುರೋಪ್–ಭಾರತ ವ್ಯಾಪಾರ ಒಪ್ಪಂದ: ಅಮೆರಿಕ್ಭಾರತಕ್ಕೆ ಹೆಚ್ಚಿನ ಲಾಭ :ಅಮೆರಿಕಾ ಸ್ಪಷ್ಟನೆ
Trending
ಯುರೋಪ್–ಭಾರತ ವ್ಯಾಪಾರ ಒಪ್ಪಂದ: ಅಮೆರಿಕ್ಭಾರತಕ್ಕೆ ಹೆಚ್ಚಿನ ಲಾಭ :ಅಮೆರಿಕಾ ಸ್...

ಯುರೋಪ ಒಕ್ಕೂಟದೊಂದಿಗೆ ಭಾರತ ಕೈಗೊಳ್ಳುತ್ತಿರುವ ಬೃಹತ್ ವ್ಯಾಪಾರ ಮತ್ತು ಸಹಕಾರ ಒಪ್ಪಂದದ ಕುರಿತು ಅಮೆರಿಕಾದ ಪ್ರತಿನಿಧಿ ಜೇಮಿಸನ್ ಗ್ರೀರ್ ಮೊದಲ ಪ್ರತಿಕ್ರಿಯೆ ನೀಡಿದ್ದಾರೆ. ಈ ಒಪ್ಪಂದವು ಭಾರತದ ಅಂತರಾಷ್ಟ್ರೀಯ ವ್ಯಾಪಾರ ಕ್ಷೇತ್ರದಲ್ಲಿ ಹೊಸ ದಾರಿಗೆ ತೆರಳುವುದಾಗಿ ಎಂದು ಹೇಳಿದರು.

Jan 29 2
ಟಿ20 ವಿಶ್ವಕಪ್ ಮುಂಚೆ ಭಾರತದ ದೊಡ್ಡ ವೀಕ್ನೆಸ್ ಹೊರಬಂದು! ಎದುರಾಳಿಗಳಿಗೆ ಪ್ಲಸ್ ಪಾಯಿಂಟ್
Sports
ಟಿ20 ವಿಶ್ವಕಪ್ ಮುಂಚೆ ಭಾರತದ ದೊಡ್ಡ ವೀಕ್ನೆಸ್ ಹೊರಬಂದು! ಎದುರಾಳಿಗಳಿಗೆ ಪ್ಲಸ...

ನ್ಯೂಜಿಲೆಂಡ್ ವಿರುದ್ಧ ನಡೆದ ನಾಲ್ಕನೇ ಟಿ20 ಪಂದ್ಯದಲ್ಲಿ ಟೀಮ್ ಇಂಡಿಯಾ 50 ರನ್ ಗಳಿಂದ ಸೋಲು ಅನುಭವಿಸಿದ್ದು, ತಂಡದ ಪ್ರಮುಖ ದುರ್ಬಲತೆಗಳು ಬಹಿರಂಗವಾಗಿದೆ. ಬ್ಯಾಟಿಂಗ್, ಬೌಲಿಂಗ್ ಮತ್ತು ಫೀಲ್ಡಿಂಗ್ ನಲ್ಲಿ ಕಂಡುಬಂದ ವಿಫಲತೆಗಳು ತಂಡದ ಮುಂದಿನ ಪಂದ್ಯಗಳಿಗೆ ಚಿಂತೆಯ ವಿಷಯವಾಗಿದೆ.

Jan 29 2
ಗಾಜಾ ಪುನರ್ಸ್ಥಾಪನೆ ಸಭೆ: ಅರಬ್ ವಿದೇಶಾಂಗ ಸಚಿವರಿಗೆ ಭಾರತ ಆತಿಥ್ಯ
Business
ಗಾಜಾ ಪುನರ್ಸ್ಥಾಪನೆ ಸಭೆ: ಅರಬ್ ವಿದೇಶಾಂಗ ಸಚಿವರಿಗೆ ಭಾರತ ಆತಿಥ್ಯ

ಜಾಗತಿಕ ಸಂಘರ್ಷಗಳ ಬಿಕ್ಕಟಿನ ಒಳಿತು ವಿಶ್ವದ ಅನೇಕ ರಾಷ್ಟ್ರಗಳು ವಿಶ್ವಾಸಾರ್ಹ ಹಾಗೂ ದೀರ್ಘಕಾಲಿನ ಪಾಲುದಾರಿಕೆಗಳನ್ನು ಹುಡುಕುತ್ತಿವೆ. ಇದೇ ಪರಿಸ್ಥಿತಿಯ ಅರಬ್ಬ ಲೀಗ್ ಮಂತ್ರಿಗಳ ಸಭೆಯಲ್ಲಿಯೂ ಸ್ಪಷ್ಟವಾಗಿ ಕಾಣಿಸಿಕೊಂಡಿದ್ದು ಈ ಸಂದರ್ಭದಲ್ಲಿ ಭಾರತವು ಪರಿಣಾಮಕಾರಿಯಾಗಿ ಮತ್ತು ಸಮತೋಲನ ಉತ್ತರವಾಗಿ ಹೊರಹೊಮ್ಮಿದೆ.

Jan 28 3
World Bank Career Opportunity: ವಿಶ್ವ ಬ್ಯಾಂಕಿನಲ್ಲಿ ಉದ್ಯೋಗ ಪಡೆಯುವ ಸುವರ್ಣ ಅವಕಾಶ.
Corporate
World Bank Career Opportunity: ವಿಶ್ವ ಬ್ಯಾಂಕಿನಲ್ಲಿ ಉದ್ಯೋಗ ಪಡೆಯುವ ಸುವ...

ವಿಶ್ವ ಬ್ಯಾಂಕಿನಲ್ಲಿ ವೃತ್ತಿಜೀವನ ಪ್ರಾರಂಭಿಸುವ ಕನಸು ಇದೆಯೇ? ಅಂತರರಾಷ್ಟ್ರೀಯ ಮಟ್ಟದಲ್ಲಿ ಕೆಲಸ ಮಾಡುವ ಅಪರೂಪದ ಅವಕಾಶ ಇದ್ದಾಗ ಲಭ್ಯವಿದೆ. World Bank ನಲ್ಲಿ ಉದ್ಯೋಗ ಪಡೆಯಲು ಬೇಕಾದ ಅರ್ಹತೆ, ಅರ್ಜಿಸಲ್ಲಿಸುವ ವಿಧಾನ ಕೊನೆಯ ದಿನಾಂಕ ಮತ್ತು ಆಯ್ಕೆ ಪ್ರಕ್ರಿಯೆ ಸಂಪೂರ್ಣ ವಿವರಗಳನ್ನು ಇಲ್ಲಿ ತಿಳಿಯಿರಿ. ಯುವ ಪದವೀಧರರು ಮತ್ತು ವೃತ್ತಿಪರರಿಗೆ ಇದು ಸುವರ್ಣ ಅವಕಾಶವಾಗಿದ್ದು, ನಿಮ್ಮ ಭವಿಷ್ಯವನ್ನು ಹೊಸ ಎತ್ತರಕ್ಕೆ ಕೊಯ್ದು ಈ ಅವಕಾಶವನ್ನು ತಪ್ಪಿಸಿಕೊಳ್ಳಬೇಡಿ ಈಗಲೇ ಸಂಪರ್ಕ ಮಾಹಿತಿಯನ್ನು ಇಲ್ಲಿ ನೋಡಿರಿ.

Jan 22 3
NDA ಸರ್ಕಾರ ತಮಿಳುನಾಡಿನಲ್ಲಿ ಅಧಿಕಾರಕ್ಕೆ ಬರಲಿದೆ : ಪಿಯೂಷ್ ಗೋಯಲ್
Trending
NDA ಸರ್ಕಾರ ತಮಿಳುನಾಡಿನಲ್ಲಿ ಅಧಿಕಾರಕ್ಕೆ ಬರಲಿದೆ : ಪಿಯೂಷ್ ಗೋಯಲ್

ತಮಿಳುನಾಡಿನಲ್ಲಿ AIADMK ನೇತೃತ್ವದ ಎನ್.ಡಿ.ಎ ಸರ್ಕಾರ ಅಧಿಕೃತವಾಗಿ ಅಧಿಕಾರಕ್ಕೆ ಬರಲಿದೆ ಎಂದು ಕೇಂದ್ರ ಸಚಿವ ಪಿಯೂಷ್ ಗೋಯಲ್ ತಿಳಿಸಿದ್ದಾರೆ.

Jan 22 6
ಸೌತ್ ಆಫ್ರಿಕಾ ತಂಡದಿಂದ ವಿಶ್ವ ದಾಖಲೆ ಸಾಧನೆ
Sports
ಸೌತ್ ಆಫ್ರಿಕಾ ತಂಡದಿಂದ ವಿಶ್ವ ದಾಖಲೆ ಸಾಧನೆ

ಕ್ರಿಕೆಟ್ ಇತಿಹಾಸದಲ್ಲಿ ಹೊಸ ದಾಖಲೆ! ಸೌತ್ ಆಫ್ರಿಕಾ ತಂಡವು ಎದುರಾಳಿ ತಂಡವನ್ನು 328 ರನ್ ಗಳ ಭಾರೀ ಅಂತರದಿಂದ ಸೋಲಿಸಿ ವಿಶ್ವ ದಾಖಲೆಯ ಗೆಲುವು ದಾಖಲಿಸಿದೆ. ಭರ್ಜರಿ ಬ್ಯಾಟಿಂಗ್ ಮತ್ತು ಮಾರಕ ಬೌಲಿಂಗ್ ಪ್ರದರ್ಶನದಿಂದ ಈ ಜಯ ಸಾಧ್ಯವಾಗಿದ್ದು, ಈ ಪಂದ್ಯ ಕ್ರಿಕೆಟ್ ಅಭಿಮಾನಿಗಳ ಮನಸ್ಸಿನಲ್ಲಿ ಸದಾ ನೆನಪಾಗುವಂತಹದಾಗಿದೆ.

Jan 20 8
ಸಚಿನ್ ದಾಖಲೆ ಮುರಿದು ಇತಿಹಾಸ ಸೃಷ್ಟಿಸಿದ ವಿರಾಟ್ ಕೊಹ್ಲಿ
Sports
ಸಚಿನ್ ದಾಖಲೆ ಮುರಿದು ಇತಿಹಾಸ ಸೃಷ್ಟಿಸಿದ ವಿರಾಟ್ ಕೊಹ್ಲಿ

ಏಕದಿನ ಕ್ರಿಕೆಟ್ನಲ್ಲಿ ಅತಿ ಹೆಚ್ಚು ಸಿಕ್ಸ್ ಬಾರಿಸಿದ ಭಾರತೀಯ ಬ್ಯಾಟ್ಸ್ಮನ್ ಎಂಬ ಹೆಗ್ಗಳಿಕೆಯೂ ವಿರಾಟ್ ಕೊಹ್ಲಿ ಸ್ಥಾನವನ್ನು ಪಡೆದಿದ್ದಾರೆ ಮತ್ತು ಸಚಿನ್ ತೆಂಡೂಲ್ಕರ್ ರವರ ದಾಖಲೆಯನ್ನು ಮುರಿದಿದ್ದಾರೆ.

Jan 19 5
800 ಜನರ ಮರಣದಂಡನೆ ತಿಳಿದಿದ್ದೇನೆ : ಡೊನಾಲ್ಡ್ ಟ್ರಂಪ್
Trending
800 ಜನರ ಮರಣದಂಡನೆ ತಿಳಿದಿದ್ದೇನೆ : ಡೊನಾಲ್ಡ್ ಟ್ರಂಪ್

ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಇತ್ತೀಚಿಗೆ ತಮ್ಮ ಅಭಿಮಾನಿಗಳಿಗೆ ಹೇಳಿಕೆಯಲ್ಲಿ "ನಾನು 800 ಮಂದಿಯ ಮೇಲೆ ಮರಣದಂಡನೆ ತಡೆಸಿದ್ದೇನೆ ಎಂದು ಘೋಷಿಸಿದ್ದಾರೆ". ಈ ಹೇಳಿಕೆ ವೇಳೆ ಅವರು ಅಮೆರಿಕ ಮತ್ತು ಜಾಗತಿಕ ನ್ಯಾಯಾಂಗ ಕ್ರಮಗಳು ಕುರಿತಂತೆ ತಮ್ಮ ಕ್ರಮಗಳನ್ನು ವಿವರಿಸಿದ್ದಾರೆ.

Jan 18 8
ಅಂಡರ್​-19 ವಿಶ್ವಕಪ್​: ಭಾರತ ತನ್ನ ಮೊದಲ ಪಂದ್ಯದಲ್ಲಿ ಅಮೆರಿಕವನ್ನು 6 ವಿಕೆಟ್ಗಳಿಂದ ಸೋಲಿಸಿತು
Trending
ಅಂಡರ್​-19 ವಿಶ್ವಕಪ್​: ಭಾರತ ತನ್ನ ಮೊದಲ ಪಂದ್ಯದಲ್ಲಿ ಅಮೆರಿಕವನ್ನು 6 ವಿಕೆಟ್...

ಮಳೆಯಿಂದ ಬಾಧಿತವಾದ ಈ ಪಂದ್ಯವನ್ನು ಭಾರತ DLS ವಿಧಾನದ ಮೂಲಕ ಗೆದ್ದುಕೊಂಡಿತು. ಟೀಮ್ ಇಂಡಿಯಾ ತನ್ನ ಮೊದಲ ಪಂದ್ಯದಲ್ಲಿ ಅಮೆರಿಕವನ್ನು 6 ವಿಕೆಟ್ಗಳಿಂದ ಸೋಲಿಸುವ ಮೂಲಕ ಟೂರ್ನಿಯನ್ನು ಭರ್ಜರಿಯಾಗಿ ಆರಂಭಿಸಿತು.

Jan 17 3
ಡೊನಾಲ್ಡ್ ಟ್ರಂಪ್ ಗೆ ಮರಿಯಾ ಕೊರಿನಾ ಮಚಾಡೋ ರವರ ನೊಬೆಲ್ ಪ್ರಶಸ್ತಿ ಪ್ರಧಾನ
Trending
ಡೊನಾಲ್ಡ್ ಟ್ರಂಪ್ ಗೆ ಮರಿಯಾ ಕೊರಿನಾ ಮಚಾಡೋ ರವರ ನೊಬೆಲ್ ಪ್ರಶಸ್ತಿ ಪ್ರಧಾನ

ಡೊನಾಲ್ಡ್ ಟ್ರಂಪ್ ಗೆ ಮರಿಯಾ ಕೊರಿಯಾ ಮಚಾಡೋರವರು ತಮ್ಮ ನೊಬೆಲ್ ಶಾಂತಿ ಪ್ರಶಸ್ತಿ ಪದಕವನ್ನು ನೀಡಲು ತೀರ್ಮಾನವನ್ನು ತೆಗೆದುಕೊಂಡಿದ್ದಾರೆ.

Jan 17 8
ಕಬ್ಬಿನ ಜ್ಯೂಸ್ ವ್ಯಾಪಾರಿಯಿಂದ ಅಂತಾರಾಷ್ಟ್ರೀಯ ಪ್ರವಾಸಿ - ಚೀನಾ ಮುಂದಿನ ಗುರಿ
Business
ಕಬ್ಬಿನ ಜ್ಯೂಸ್ ವ್ಯಾಪಾರಿಯಿಂದ ಅಂತಾರಾಷ್ಟ್ರೀಯ ಪ್ರವಾಸಿ - ಚೀನಾ ಮುಂದಿನ ಗುರಿ

ದೇಶ ಸುತ್ತು ಕೋಶ ಓದು ಎಂಬ ಮಾತಿದೆ . ಇಲ್ಲೊಬ್ಬ ವ್ಯಕ್ತಿ ಕಬ್ಬಿನ ಜ್ಯೂಸ್​ ವ್ಯಾಪಾರಿಯೊಬ್ಬ ಭಾರತದ ಹಲವು ಭಾಗ ಸೇರಿ ವಿಶ್ವದ 10 ರಾಷ್ಟ್ರಗಳನ್ನು ಸುತ್ತಾಡಿ ಬಂದಿದ್ದಾರೆ . ನೆಕ್ಸ್ಟ್ ಚೀನಾ ಟಾರ್ಗೆಟ್ ಅಂತೆ .

Jan 12 2
೪ ಗಿನ್ನಿಸ್ ವರ್ಲ್ಡ್ ರೆಕಾರ್ಡ್ :  ಬೆಂಗಳೂರು - ಕಡಪ - ವಿಜಯವಾಡ ಕಾರಿಡಾರ್ ಸಾಧನೆ
Breaking News
೪ ಗಿನ್ನಿಸ್ ವರ್ಲ್ಡ್ ರೆಕಾರ್ಡ್ : ಬೆಂಗಳೂರು - ಕಡಪ - ವಿಜಯವಾಡ ಕಾರಿಡಾರ್ ಸಾಧನೆ

೪ ಗಿನ್ನಿಸ್ ವರ್ಲ್ಡ್ ರೆಕಾರ್ಡ್ : ರಾಷ್ಟ್ರಿಯ ಹೆದ್ದಾರಿ ೫೪೪G ಅನುಷ್ಠಾನದ ಅಡಿಯಲ್ಲಿ ಬೆಂಗಳೂರು - ಕಡಪ - ವಿಜಯವಾಡ ಕಾರಿಡಾರ್ ನಲ್ಲಿ ಭಾರತೀಯ ರಾಷ್ಟ್ರೀಯ ಹೇರಿದ್ದರಿ ಪ್ರಾಧಿಕಾರವು ೪ ಗಿನ್ನಿಸ್ ವರ್ಲ್ಡ್ ರೆಕಾರ್ಡ್ ಅನ್ನು ಸೃಷ್ಟಿಸಿದೆ. ಅದರ ಘೋಷಣೆಯನ್ನು ಕೇಂದ್ರ ಸಚಿವ ನಿತಿನ್ ಗಡ್ಕರಿಯವರು ಘೋಷಿಸಿದರು. ಇದನ್ನು ಓದಿರಿ 👇

Jan 12 5
ಕನ್ನಡ ಸಾಹಿತ್ಯ ಲೋಕಕ್ಕೆ ಆಘಾತ : ಪ್ರಸಿದ್ಧ ಕಾದಂಬರಿಕಾರ್ತಿ ಆಶಾ ರಘು ಆತ್ಮಹತ್ಯೆ .
Breaking News
ಕನ್ನಡ ಸಾಹಿತ್ಯ ಲೋಕಕ್ಕೆ ಆಘಾತ : ಪ್ರಸಿದ್ಧ ಕಾದಂಬರಿಕಾರ್ತಿ ಆಶಾ ರಘು ಆತ್ಮಹತ್...

ಬೆಂಗಳೂರಿನ ಮಲ್ಲೇಶ್ವರಂನ ತಮ್ಮ ನಿವಾಸದಲ್ಲಿ ಶುಕ್ರವಾರ ರಾತ್ರಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದರು . ಇವರು ಪಸಿದ್ದ ಕಾದಂಬರಿಕಾರ್ತಿ ಹಾಗೂ ಪ್ರಕಾಶಕಿಯಾಗಿದ್ದ ಆಶಾ ರಘು ಆತ್ಮಹತ್ಯೆ ಸುದ್ದಿ ಆಘಾತ ತಂದಿದೆ .

Jan 11 2
ವಿಶ್ವ ಹಣಕಾಸು ಸುದ್ದಿ:  ₹100 ಬಿಲಿಯನ್ ಹೂಡಿಕೆಗೆ ಟ್ರಂಪ್‌ ಸೂಚನೆ
Trending
ವಿಶ್ವ ಹಣಕಾಸು ಸುದ್ದಿ: ₹100 ಬಿಲಿಯನ್ ಹೂಡಿಕೆಗೆ ಟ್ರಂಪ್‌ ಸೂಚನೆ

ಹಿಂದೆ ಎರಡು ಬಾರಿ ಆಸ್ತಿ ಮುಟ್ಟುಗೋಲು ಹಾಕಿಕೊಳ್ಳಲಾಗಿದೆ, ಹೀಗಾಗಿ ಈಗಿನ ಪರಿಸ್ಥಿತಿಯಲ್ಲಿ ಹೂಡಿಕೆ ಮಾಡಲಾಗದು ಎಂದ ಎಕ್ಸಾನ್ ವೆನೆಜುವೆಲಾ ಸರ್ಕಾರದ ಬದಲು ನೇರವಾಗಿ ಅಮೆರಿಕದೊಂದಿಗೇ ವ್ಯವಹರಿಸುವಂತೆ ಕಂಪನಿಗಳಿಗೆ ಟ್ರಂಪ್ ಸೂಚನೆ ನೀಡಿದ್ದಾರೆ.

Jan 11 1
ಕರ್ನಾಟಕದ ಮೊದಲ ವೆಲೋಡ್ರೋಮ್ ವಿಜಯಪುರದಲ್ಲಿ ಉದ್ಘಾಟನೆ : ವಿಶ್ವಮಟ್ಟದ ಸೈಕ್ಲಿಂಗ್ ಸೌಲಭ್ಯ
Trending
ಕರ್ನಾಟಕದ ಮೊದಲ ವೆಲೋಡ್ರೋಮ್ ವಿಜಯಪುರದಲ್ಲಿ ಉದ್ಘಾಟನೆ : ವಿಶ್ವಮಟ್ಟದ ಸೈಕ್ಲಿಂ...

ಕರ್ನಾಟಕದ ಮೊಟ್ಟಮೊದಲ ವಿಶ್ವದರ್ಜೆಯ ಸೈಕ್ಲಿಂಗ್ ವೆಲೋಡ್ರೋಮ್ ವಿಜಯಪುರದಲ್ಲಿ ಉದ್ಘಾಟನೆಯಾಗಿದ್ದು, ರಾಜ್ಯದ ಕ್ರೀಡಾ ಇತಿಹಾಸದಲ್ಲಿ ಹೊಸ ಅಧ್ಯಾಯ ಆರಂಭವಾಗಿದೆ. ಸೈಕ್ಲಿಂಗ್ ರಾಜಧಾನಿ ಎಂದೇ ಖ್ಯಾತಿಯಾದ ವಿಜಯಪುರಕ್ಕೆ ಮತ್ತೊಂದು ಮಹತ್ವದ ಕೊಡುಗೆ ಲಭಿಸಿದೆ ಮುಖ್ಯಮಂತ್ರಿಗಳಾದ ಶ್ರೀ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿಗಳಾದ ಸನ್ಮಾನ್ಯ ಶ್ರೀ ಡಿಕೆ ಶಿವಕುಮಾರ್ ಅವರೊಂದಿಗೆ ಸೇರಿ ನಾಮಪಲಕವನ್ನು ಉದ್ಘಾಟಿಸಲಾಯಿತು.

Jan 10 1
Page 1 of 3
logo

H16NEWS

ತ್ವರಿತ ಸುದ್ದಿ. ಅನಂತ ಒಳನೋಟ
ADS

© H16news.online . All Rights Reserved. Designed by H16news.online