Logo
ಮುಖಪುಟ ಓದುವುದು ಕೇಳು
#Business - News Tag
#Business

News Tagged with "Business"

72 articles found

ಚಿನ್ನ - ಬೆಳ್ಳಿ ಬೆಲೆ ಆಕಾಶಕ್ಕೇರಿಕೆ: ಬಂಗಾರ 1.61 ಲಕ್ಷ ರೂ, ಕೆಜಿ ಬೆಳ್ಳಿ 3.30 ಲಕ್ಷ ರೂ; ಷೇರುಪೇಟೆ ಮತ್ತೆ ಕುಸಿತ
Business
ಚಿನ್ನ - ಬೆಳ್ಳಿ ಬೆಲೆ ಆಕಾಶಕ್ಕೇರಿಕೆ: ಬಂಗಾರ 1.61 ಲಕ್ಷ ರೂ, ಕೆಜಿ ಬೆಳ್ಳಿ 3...

ದೇಶಿಯ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ ನಿರಂತರವಾಗಿ ಏರಿಕೆಯಾಗುತ್ತಿದ್ದು, ಇತಿಹಾಸದಲ್ಲಿ ಮೊದಲ ಬಾರಿ 10 ಗ್ರಾಂ. ಬಂಗಾರ 1.61 ಲಕ್ಷ ತಲುಪಿದೆ. ಅಂತರರಾಷ್ಟ್ರೀಯ ಮಾರುಕಟ್ಟೆಯ ಅಸ್ಥಿರತೆ ಡಾಲರ್ ಗಳ ಮತ್ತು ಜಿಯೋಪಾಲಿಟಿಕಲ್ ಉದ್ವಿಗ್ನತೆಗಳ ಪರಿಣಾಮವಾಗಿ ಚಿನ್ನದ ಬೆಲೆಯಲ್ಲಿ ನಿಲ್ಲದ ನಾಗಲೋಟ ಕಂಡುಬರುತ್ತವೆ.

Jan 22 4
ನೇಕಾರರ ಶ್ರಮಕ್ಕೆ ಮೌಲ್ಯ: ನೇರ ಮಾರಾಟ ವೇದಿಕೆ ಸೃಷ್ಟಿಸಿದ ಒಡಿಶಾ ಯುವಕ
Trending
ನೇಕಾರರ ಶ್ರಮಕ್ಕೆ ಮೌಲ್ಯ: ನೇರ ಮಾರಾಟ ವೇದಿಕೆ ಸೃಷ್ಟಿಸಿದ ಒಡಿಶಾ ಯುವಕ

ನೇಕಾರರ ಶ್ರಮ ಪಟ್ಟು ತಯಾರಿಸಿದ ಸೀರೆಗಳಿಗೆ ಸರಿಯಾದ ಮೌಲ್ಯವನ್ನು ಸಿಗುವ ಹಾಗೆ ಮಾಡಲು ಗ್ರಾಹಕರಿಗೆ ಗುಣಮಟ್ಟದ, ಸೂಕ್ತ ಬೆಲೆಯಲ್ಲಿ ಸೀರೆಯನ್ನು ಒದಗಿಸುವ ಹಾಗೆ ನೇರ ಮಾರಾಟ ವೇದಿಕೆಯನ್ನು ಒಡಿಶಾದ ಯುವರ ಸೃಷ್ಟಿಸಿದ್ದಾನೆ.

Jan 22 6
Indian Stock Market : 2 ದಿನಗಳಲ್ಲಿ ಬಾರಿ ಕುಸಿತ
Business
Indian Stock Market : 2 ದಿನಗಳಲ್ಲಿ ಬಾರಿ ಕುಸಿತ

ಶೇರುಪೇಟೆಯಲ್ಲಿ ಭಾರಿ ಕುಸಿತ : senseks 2 ದಿನವೂ ಕುಸಿತ ಕಂಡಿದ್ದು, ಕಳೆದ ಎರಡು ದಿನಗಳಲ್ಲಿ ಒಟ್ಟು₹ 12 ಲಕ್ಷ ಕೋಟಿ ನಷ್ಟ ದಾಖಲಾಗಿದೆ. ಇಂದು ಸೆನ್ಸೆಕ್ಸ್ 1,066 ಅಂಶ ಇಳಿಕೆ ಕಂಡು ಮಾರುಕಟ್ಟೆಯಲ್ಲಿ ಚಿಂತಾಜನಕ ಸ್ಥಿತಿ ಉಂಟಾಗಿದೆ. NSE ಮತ್ತು BSE ಯ ಇತ್ತೀಚಿನ ವರದಿ ಪ್ರಕಾರ. ಪ್ರಮುಖ ಷೇರುಗಳ ಬೆಳೆಯದೆ ಕುಸಿತ ತೋರಿದೆ. ಈ ಭಾರತೀಯ ಷೇರುಪೇಟೆ ಹಾಗೂ ಹೂಡಿಕೆದಾರರ ಮೇಲೆ ಮಹತ್ವದ ಪರಿಣಾಮ ಬೀರುತ್ತಿದೆ.

Jan 21 8
ಎಕ್ಸಿಮ್ ಬ್ಯಾಂಕ್ ಮ್ಯಾನೇಜ್ಮೆಂಟ್ ಟ್ರೈನಿ ನೇಮಕಾತಿ
Business
ಎಕ್ಸಿಮ್ ಬ್ಯಾಂಕ್ ಮ್ಯಾನೇಜ್ಮೆಂಟ್ ಟ್ರೈನಿ ನೇಮಕಾತಿ

ಎಕ್ಸಿಮ್ ಬ್ಯಾಂಕಿನಲ್ಲಿ 40 ಮ್ಯಾನೇಜ್ಮೆಂಟ್ ಟ್ರೈನಿ ಹುದ್ದೆಗಳ ನೇಮಕಾತಿ ಘೋಷಿಸಲಾಗಿದೆ. ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಅರ್ಹತೆ ಆಯ್ಕೆ ಪ್ರಕ್ರಿಯೆ ಮತ್ತು ಅಂತಿಮ ದಿನಾಂಕಗಳ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳಿ. ಉತ್ಸಾಹಿ ಅಭ್ಯರ್ಥಿಗಳು ಈ ಅವಕಾಶವನ್ನು ತಪ್ಪಿಸಿಕೊಳ್ಳದೆ ನಿಯಮಿತವಾಗಿ ಅರ್ಜಿ ಸಲ್ಲಿಸುವ ವಿಧಾನ ಅನುಸರಿಸಬೇಕು ಈ ನೇಮಕಾತಿ ಕನ್ನಡ ಓದುಗರಿಗೆ ಹುದ್ದೆಗಳ ಬಗ್ಗೆ ಸಂಪೂರ್ಣ ಮಾರ್ಗಸೂಚಿಯನ್ನು ನೀಡುತ್ತದೆ.

Jan 20 13
ಒಂದು ಎಕರೆ ಸ್ಟ್ರಾಬೆರಿ ಕೃಷಿ ಲಕ್ಷಾಂತರ ರೂಪಾಯಿ ಗಳಿಕೆ
Trending
ಒಂದು ಎಕರೆ ಸ್ಟ್ರಾಬೆರಿ ಕೃಷಿ ಲಕ್ಷಾಂತರ ರೂಪಾಯಿ ಗಳಿಕೆ

ಒಡಿಶಾದ ಬಾಲಸೋರ್ ಎಂಬಲ್ಲಿ ಇಬ್ಬರು ಗೆಳಯರು ಕಳೆದ ನಾಲ್ಕುಗಳಿಂದ ಒಂದು ಎಕರೆ ಭೂಮಿಯಲ್ಲಿ ಸ್ಟ್ರಾಬೆರಿ ಯನ್ನು ಬೆಳೆದು ಲಕ್ಷಾಂತರ ರೂಪಾಯಿ ಆದಾಯವನ್ನು ಗಳಿಸಿದರು.

Jan 18 6
ಗ್ರೀನ್ಲ್ಯಾಂಡ್ ವಿಷಯದಲ್ಲಿ ವಿರೋಧಿಸಿದ ಯೂರೋಪಿನ ದೇಶಗಳಿಗೆ ೧೦%ಸುಂಕ :ಟ್ರಂಪ್
Business
ಗ್ರೀನ್ಲ್ಯಾಂಡ್ ವಿಷಯದಲ್ಲಿ ವಿರೋಧಿಸಿದ ಯೂರೋಪಿನ ದೇಶಗಳಿಗೆ ೧೦%ಸುಂಕ :ಟ್ರಂಪ್

ಗ್ರೀನ್ಲ್ಯಾಂಡ್ ಮೇಲಿನ ಅಮೇರಿಕ ನಿಯಂತ್ರಣವನ್ನು ವಿರೋಧಿಸುವ ೮ ಯುರೋಪ ದೇಶಗಳಿಗೆ ೧೦% ಹೆಚ್ಚಿನ ತೆರಿಗೆಯನ್ನು ಬರಿಸಬೇಕೆಂದು ಟ್ರಂಪ್ ಘೋಷಿಸಿದ್ದಾರೆ.

Jan 18 8
ಹೊಸ ಹೂಡಿಕೆ  ಮೂಲಕ ರಾಜ್ಯದ ಆರ್ಥಿಕ ಬೆಳವಣಿಗೆ : ಎಂ.ಬಿ.ಪಾಟೀಲ್
Trending
ಹೊಸ ಹೂಡಿಕೆ ಮೂಲಕ ರಾಜ್ಯದ ಆರ್ಥಿಕ ಬೆಳವಣಿಗೆ : ಎಂ.ಬಿ.ಪಾಟೀಲ್

ರಾಜ್ಯದಲ್ಲಿ 1.53 ಲಕ್ಷ ಕೋಟಿ ರೂ. ಹೂಡಿಗೆ ಆಕರ್ಷಣೆಯಾಗಿದೆ ಎಂದು ಸಚಿವ ಎಂ.ಬಿ.ಪಾಟೀಲ್ ಪ್ರಕಟಿಸಿದ್ದಾರೆ. ಈ ಹುಡುಗಿಯ ಮೂಲಕ ಉದ್ಯೋಗ ಸೃಷ್ಟಿ ಆರ್ಥಿಕ ಬೆಳವಣಿಗೆ ಮತ್ತು ರಾಜ್ಯದ ವಾಣಿಜ್ಯ ವಿಕಸನಕ್ಕೆ ಹೊಸ ದಾರಿ ತೆರೆಯಲಿದೆ. ಸಚಿವ ಎಂ.ಬಿ.ಪಾಟೀಲ್ ಹೇಳುವಂತೆ,ಇವು ವಿಶೇಷ ಹೂಡಿಕೆ ಯೋಜನೆಗಳ ಮೂಲಕ ಕೈಗೊಳ್ಳಲಾಗುತ್ತಿದೆ. ಮತ್ತು ರಾಜ್ಯದ ವಿವಿಧ ಕ್ಷೇತ್ರಗಳಲ್ಲಿ ಹೂಡಿಕೆ ಮಾಡುವುದರಿಂದ ಅಭಿವೃದ್ಧಿ ವೇಗ ಹೆಚ್ಚಾಗಲಿದೆ ಎಂದು ತಿಳಿಸಿದ್ದಾರೆ.

Jan 17 4
ಟ್ರಂಪ್ ಘೋಷಣೆ: ಇರಾನ್ ವ್ಯಾಪಾರ ನಡೆಸುವ ದೇಶಗಳ  ಶೇ 25% ಸುಂಕ
Business
ಟ್ರಂಪ್ ಘೋಷಣೆ: ಇರಾನ್ ವ್ಯಾಪಾರ ನಡೆಸುವ ದೇಶಗಳ ಶೇ 25% ಸುಂಕ

ಅಮೆರಿಕ ಜೊತೆಗಿನ ಅವರ ಎಲ್ಲಾ ವ್ಯವಹಾರಗಳ ಮೇಲೆ ಶೇ 25ರಷ್ಟು ಸುಂಕ ಘೋಷಿಸಿದ್ದಾರೆ. ಇರಾನ್ ಜೊತೆ ವ್ಯವಹಾರ ಮುಂದುವರಿಸುವ ದೇಶಗಳನ್ನು ಗುರಿಯಾಗಿಸಿಕೊಂಡ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ .

Jan 13 23
ರಾಜ್ಯ ಸರ್ಕಾರ :ಮಾರ್ಚ್ ಮೊದಲ ವಾರದಲ್ಲಿ 2026 -27 ಸಾಲಿನ ಬಜೆಟ್ ಮಂಡಿಸುವ ಸಾಧ್ಯತೆ
Business
ರಾಜ್ಯ ಸರ್ಕಾರ :ಮಾರ್ಚ್ ಮೊದಲ ವಾರದಲ್ಲಿ 2026 -27 ಸಾಲಿನ ಬಜೆಟ್ ಮಂಡಿಸುವ ಸಾಧ...

ಸಿಎಂ ಸಿದ್ದರಾಮಯ್ಯರವರು ರಾಜ್ಯದ ೨೦೨೬-೨೭ನೇ ಸಾಲಿನ ಬಜೆಟ್ ಮಂಡನೆಯನ್ನು ಮಾರ್ಚ್ ಮೊದಲ ವಾರದಲ್ಲಿ ಮಾಡುವ ಸಾಧ್ಯತೆ ಹೆಚ್ಚಾಗಿದೆ ಮತ್ತು ಹೊಸ ಮೂರು ದೊಡ್ಡ ಆರ್ಥಿಕ ಹೊರೆ, ಕಾಂಗ್ರೆಸ್ ಗೆ ನುಂಗಲಾರದ ಬಿಸಿತುಪ್ಪವಾಗಿದೆ.

Jan 13 10
ಪ್ರಾಧ್ಯಾಪಕನ ಸಾಹಸ - ಮೀನು ಸಾಕಾಣೆಯಿಂದ ಭರ್ಜರಿ ಆದಾಯ
Business
ಪ್ರಾಧ್ಯಾಪಕನ ಸಾಹಸ - ಮೀನು ಸಾಕಾಣೆಯಿಂದ ಭರ್ಜರಿ ಆದಾಯ

ಪ್ರಾಧ್ಯಾಪಕ ಹುದ್ದೆಯನ್ನು ತೆರೆದು ಮೀನುಗಾರಿಕೆ ಕೃಷಿ ಮಾಡಿ ಯಶಸ್ವಿಯಾದ ಇವರು ಕವಿಂದ್ರ ಕುಮಾರ್ ಮೌರ್ಯ ಅವರು ಮೀನು ಸಾಕಣೆಯಲ್ಲಿಯೇ ಲಕ್ಷಗಟ್ಟಲೆ ಹಣ ಗಳಿಸಿದ ರೈತ!

Jan 12 6
೨೪/೭ ಹಾಲು ಲಭ್ಯವಾಗುವಂತೆ ಮಾಡಲು ATM  ಸ್ಥಾಪಿಸಿದ ಯುವಕ !
Business
೨೪/೭ ಹಾಲು ಲಭ್ಯವಾಗುವಂತೆ ಮಾಡಲು ATM ಸ್ಥಾಪಿಸಿದ ಯುವಕ !

ಮಧ್ಯಪ್ರದೇಶದ ಗುಲಾಬ್ರಾ ಪ್ರದೇಶದ ಯುವಕನೊಬ್ಬನು ೨೪ ಗಂಟೆಯೂ ಹಾಲು ಲಭ್ಯವಾಗುವಂತೆ ಮಾಡಲು ATM ಸ್ಥಾಪಿಸಿದರೆ.

Jan 12 1
ಕಬ್ಬಿನ ಜ್ಯೂಸ್ ವ್ಯಾಪಾರಿಯಿಂದ ಅಂತಾರಾಷ್ಟ್ರೀಯ ಪ್ರವಾಸಿ - ಚೀನಾ ಮುಂದಿನ ಗುರಿ
Business
ಕಬ್ಬಿನ ಜ್ಯೂಸ್ ವ್ಯಾಪಾರಿಯಿಂದ ಅಂತಾರಾಷ್ಟ್ರೀಯ ಪ್ರವಾಸಿ - ಚೀನಾ ಮುಂದಿನ ಗುರಿ

ದೇಶ ಸುತ್ತು ಕೋಶ ಓದು ಎಂಬ ಮಾತಿದೆ . ಇಲ್ಲೊಬ್ಬ ವ್ಯಕ್ತಿ ಕಬ್ಬಿನ ಜ್ಯೂಸ್​ ವ್ಯಾಪಾರಿಯೊಬ್ಬ ಭಾರತದ ಹಲವು ಭಾಗ ಸೇರಿ ವಿಶ್ವದ 10 ರಾಷ್ಟ್ರಗಳನ್ನು ಸುತ್ತಾಡಿ ಬಂದಿದ್ದಾರೆ . ನೆಕ್ಸ್ಟ್ ಚೀನಾ ಟಾರ್ಗೆಟ್ ಅಂತೆ .

Jan 12 1
ಭಾರತ ಸರ್ಕಾರ ಎಕ್ಸ್‌ಗೆ ನೋಟಿಸ್:  ಗ್ರೋಕ್ AI ಅಶ್ಲೀಲ್ ವಿಡಿಯೋಗಳ  ಬ್ಲಾಕ್ , ಖಾತೆ ಡಿಲೀಟ್
Business
ಭಾರತ ಸರ್ಕಾರ ಎಕ್ಸ್‌ಗೆ ನೋಟಿಸ್: ಗ್ರೋಕ್ AI ಅಶ್ಲೀಲ್ ವಿಡಿಯೋಗಳ ಬ್ಲಾಕ್ , ...

ವಿಶ್ವದ ನಂ ೧ ವಿಶ್ವದ ನಂ.1 ಶ್ರೀಮಂತ ಎಲಾನ್ ಮಸ್ಕ್​ ಅವರು ತಮ್ಮ ಎಕ್ಸ್ ನಲ್ಲಿ ಗ್ರೋಕ್​ ಎಐ ಬಳಸಿಕೊಂಡು ಅಶ್ಲೀಲ ಕಂಟೆಂಟ್​​ಗಳನ್ನು ಸೃಷ್ಟಿಸುವ ಬಗ್ಗೆ ಪ್ರಕರಣಗಳು ಇತ್ತೀಚಿಗೆ ಹೆಚ್ಚಾಗಿವೆ. ಇದರಿಂದ ಭಾರತ ಸರ್ಕಾರ ಎಕ್ಸ್ ಗೆ ನೋಟಿಸ್ ನೀಡಿದೆ ಮತ್ತು ಸರ್ಕಾರದ ಆದೇಶದ ಮೇರೆಗೆ ಭಾರತದಲ್ಲಿ ೩೫೦೦ ಎಕ್ಸ್ ಖಾತೆಯಲ್ಲಿನ ವಿಡಿಯೋ ಬ್ಲಾಕ್ ಮಾಡಿದೆ.

Jan 12 1
ಭಾರತದ ಆರ್ಥಿಕತೆಗೆ ರಿಲೀಫ್ : ಅಮೇರಿಕದ ಸುಂಕ ಕಡಿಮೆ ಪರಿಹಾರ
Business
ಭಾರತದ ಆರ್ಥಿಕತೆಗೆ ರಿಲೀಫ್ : ಅಮೇರಿಕದ ಸುಂಕ ಕಡಿಮೆ ಪರಿಹಾರ

ಭಾರತ್ ಉದ್ಯೋಗ ವ್ಯಾಪಾರ ಮಂಡಲ್ ನ ರಾಷ್ಟೀಯ ಅಧ್ಯಕ್ಷ ಬಾಬುಲಾಲ್ ಗುಪ್ತಾ ಮಾತನಾಡಿ ಅಮೇರಿಕದ ಶೇ.500% ಸುಂಕವು ಭಾರತದ ಮೇಲೆ ಹೆಚ್ಚು ಪರಿಹಾರ ಬೀರುವುದಿಲ್ಲ, ಏಕೆಂದರೆ ದೇಶವು ಅದನ್ನು ನಿಭಾಯಿಸಲು ಸಮರ್ಥವಾಗಿದೆ.

Jan 12 3
ಭಾರತ - ಅಮೆರಿಕ ಸಂಬಂಧ : ಸೆರ್ಗಿಯೊ ಗೋರ್
Business
ಭಾರತ - ಅಮೆರಿಕ ಸಂಬಂಧ : ಸೆರ್ಗಿಯೊ ಗೋರ್

ಅಮೆರಿಕಾ ನಿಯೋಜಿತ ರಾಯಭಾರಿ ಸೆರ್ಗಿಯೊ ಗೋರ್ ಯವರು "ಅಮೆರಿಕಾಗೆ ಭಾರತಕ್ಕಿಂತ ಅಗತ್ಯವಾದ ದೇಶ ಮತ್ತೊಂದಿಲ್ಲ" , ಮೋದಿ ಮತ್ತು ಟ್ರಂಪ್ ರವರ ಸ್ನೇಹ ಸಂಭಂದವನ್ನು ಉಲ್ಲೇಖಿಸುತ್ತಾ ಅವರ ನಡುವಿನ ಭಿನಾಭಿಪ್ರಾಯಗಳನ್ನು ಅವರೇ ಬಗೆಹರಿಸಿಕೊಳ್ಳುತ್ತಾರೆ ಎಂದು ಹೇಳಿದ್ದಾರೆ .

Jan 12 23
ಹೊಸ ಉದ್ಯಮ ಪ್ರಾರಂಭಕ್ಕೆ ಆರ್ಥಿಕವಾಗಿ ಅನುಕೂಲಕರ
Life_Style
ಹೊಸ ಉದ್ಯಮ ಪ್ರಾರಂಭಕ್ಕೆ ಆರ್ಥಿಕವಾಗಿ ಅನುಕೂಲಕರ

"ವಾರದ ರಾಶಿ-ಭವಿಷ್ಯ: ಈ ವಾರ ನಿಮ್ಮ ಆರ್ಥಿಕ ಪರಿಸ್ಥಿತಿ ಸಧಾರಣೆಗೆ ಸೂಕ್ತವಾಗಿದೆ. ಹೊಸ ಉದ್ಯಮ ಆರಂಭಿಸಲು ಮತ್ತು ಹೂಡಿಕೆ ಮಾಡಲು ಇದು ಅತ್ಯಂತ ಅನುಕೂಲಕರ ಸಮಯ. ಕಾರ್ಯಕ್ಷಮತೆಯಿಂದ ಹಣಕಾಸಿನ ಲಾಭ ಪಡೆಯುವ ಸಾಧ್ಯತೆ ಹೆಚ್ಚಾಗಿದೆ. ಪ್ರತಿ ರಾಶಿಯವರಿಗೆ ವಿಶೇಷ ಸೂಚನೆಗಳು ಮತ್ತು ನೇರವಾಗಿ ಜೀವನದಲ್ಲಿ ಯಶಸ್ಸು ತರಲು ಮಾರ್ಗದರ್ಶನ."

Jan 11 1
logo

H16NEWS

ತ್ವರಿತ ಸುದ್ದಿ. ಅನಂತ ಒಳನೋಟ
ADS

© H16news.online . All Rights Reserved. Designed by H16news.online