Logo
ಮುಖಪುಟ ಓದುವುದು ಕೇಳು
#Corporate - News Tag
#Corporate

News Tagged with "Corporate"

22 articles found

ವಿಶ್ವ ಹಣಕಾಸು ಸುದ್ದಿ:  ₹100 ಬಿಲಿಯನ್ ಹೂಡಿಕೆಗೆ ಟ್ರಂಪ್‌ ಸೂಚನೆ
Trending
ವಿಶ್ವ ಹಣಕಾಸು ಸುದ್ದಿ: ₹100 ಬಿಲಿಯನ್ ಹೂಡಿಕೆಗೆ ಟ್ರಂಪ್‌ ಸೂಚನೆ

ಹಿಂದೆ ಎರಡು ಬಾರಿ ಆಸ್ತಿ ಮುಟ್ಟುಗೋಲು ಹಾಕಿಕೊಳ್ಳಲಾಗಿದೆ, ಹೀಗಾಗಿ ಈಗಿನ ಪರಿಸ್ಥಿತಿಯಲ್ಲಿ ಹೂಡಿಕೆ ಮಾಡಲಾಗದು ಎಂದ ಎಕ್ಸಾನ್ ವೆನೆಜುವೆಲಾ ಸರ್ಕಾರದ ಬದಲು ನೇರವಾಗಿ ಅಮೆರಿಕದೊಂದಿಗೇ ವ್ಯವಹರಿಸುವಂತೆ ಕಂಪನಿಗಳಿಗೆ ಟ್ರಂಪ್ ಸೂಚನೆ ನೀಡಿದ್ದಾರೆ.

Jan 11 1
ಮದ್ದೂರು ನಗರಸಭೆ ಗೆಜ್ಜರಗೆರೆ ಸೇರ್ಪೆಡೆಗೆ ವಿರೋಧಿಸಿ ಬಿಜೆಪಿಯಿಂದ ತೀವ್ರ ಪ್ರತಿಭಟನೆ
Corporate
ಮದ್ದೂರು ನಗರಸಭೆ ಗೆಜ್ಜರಗೆರೆ ಸೇರ್ಪೆಡೆಗೆ ವಿರೋಧಿಸಿ ಬಿಜೆಪಿಯಿಂದ ತೀವ್ರ ಪ್ರತ...

ಮದ್ದೂರು ನಗರಸಭೆಗೆ ಸ್ಥಳೀಯ ಗ್ರಾಮ ಪಂಚಾಯತ್​ಗಳ ವಿಲೀನದ ಬಗ್ಗೆ ತೀವ್ರ ವಿರೋಧಿಸಿ ಬಿಜೆಪಿಯವರು ಪ್ರತಿಭಟನೆ ನಡೆಸಿದರು.

Jan 11 2
ನರೇಗಾ ಯೋಜನೆ ವಿರುದ್ಧ 10.51 ಲಕ್ಷ ದೂರುಗಳು
Corporate
ನರೇಗಾ ಯೋಜನೆ ವಿರುದ್ಧ 10.51 ಲಕ್ಷ ದೂರುಗಳು

ನರೇಗಾ ಯೋಜನೆ ಸಂಬಂಧ ಗ್ರಾಮ ಸಭೆಗಳ ಸೋಷಿಯಲ್ ಆಡಿಟ್‍ನಲ್ಲಿ 10 ಲಕ್ಷ 51 ಸಾವಿರ ದೂರುಗಳು ಬಂದಿವೆ.ಕಾಂಗ್ರೆಸ್ಸಿನವರು ಯಾವ ಪುರುಷಾರ್ಥಕ್ಕಾಗಿ ಮತ್ತು ಯಾವ ನೈತಿಕತೆ ಇಟ್ಟುಕೊಂಡು ವಿಬಿ-ಜಿ ರಾಮ್ ಜಿ ವಿರುದ್ಧ ಹೋರಾಟಕ್ಕೆ ಕರೆ ನೀಡಿದ್ದಾರೆ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಪ್ರಶ್ನಿಸಿದ್ದಾರೆ.

Jan 9 2
೨೦೨೬ ರೈಲ್ವೆ ನೇಮಕಾತಿ : ಅರ್ಜಿ ಆಹ್ವಾನ , ಇಲ್ಲಿದೆ ಪೂರ್ಣ ವಿವರ
Corporate
೨೦೨೬ ರೈಲ್ವೆ ನೇಮಕಾತಿ : ಅರ್ಜಿ ಆಹ್ವಾನ , ಇಲ್ಲಿದೆ ಪೂರ್ಣ ವಿವರ

೨೦೨೬ ರೈಲ್ವೆ ನೇಮಕಾತಿ ಪರೀಕ್ಷೆಯ ದಿನಾಂಕವನ್ನು ಪ್ರಕಟಿಸಲಾಗಿದೆ. ಪರೀಕ್ಷೆಯ ಬಗ್ಗೆ ಅರ್ಜಿ ಪ್ರಕ್ರಿಯೆ , ಪ್ರವೇಶ ಪತ್ರ ಇತ್ಯಾದಿ ಮಾಹಿತಿಗಳು ಇಲ್ಲಿವೆ.

Jan 9 1
₹1.75 ಕೋಟಿ ಲಾಭ ತಾಂತ್ರಿಕ ದೋಷದಿಂದ; ಹೈಕೋರ್ಟ್ ನಿರ್ಣಯ
Business
₹1.75 ಕೋಟಿ ಲಾಭ ತಾಂತ್ರಿಕ ದೋಷದಿಂದ; ಹೈಕೋರ್ಟ್ ನಿರ್ಣಯ

ತಾಂತ್ರಿಕ ದೋಷದ ಕಾರಣ ಟ್ರೇಡರ್‌ಗೆ ₹1.75 ಕೋಟಿ ಲಾಭ ಸಿಕ್ಕಿರುವ ಪ್ರಕರಣವು ನ್ಯಾಯಾಂಗದಲ್ಲೂ ಚರ್ಚೆಗೆ ಕಾರಣವಾಯಿತು. ಹೈಕೋರ್ಟ್ ಪ್ರಕರಣವನ್ನು ಪರಿಶೀಲಿಸಿ ಅಚ್ಚರಿಯ ತೀರ್ಪು ನೀಡಿದ್ದು, ತಾಂತ್ರಿಕ ದೋಷಗಳ ಪರಿಣಾಮ ಮತ್ತು ಟ್ರೇಡಿಂಗ್ ನಿಯಮಗಳ ಮಹತ್ವವನ್ನು ಪುನಃ ಒತ್ತಿ ಹೇಳಿದರು. ಈ ಪ್ರಕರಣವು ಫೈನಾನ್ಸ್, ಸ್ಟಾಕ್ ಮಾರುಕಟ್ಟೆ ಮತ್ತು ಲಾಭ–ನಷ್ಟ ನಿರ್ವಹಣೆ ಕುರಿತು ವ್ಯಾಪಕ ಗಮನ ಸೆಳೆದಿದೆ. ತಜ್ಞರು ತಾಂತ್ರಿಕ ದೋಷಗಳಿಗೆ ಸಜಾಗವಾಗಿರಲು, ನಿಯಮ ಪಾಲನೆ ಮತ್ತು ಲಾಭ ಪಡೆಯುವ ವಿಧಾನಗಳನ್ನು ಕಾಳಜಿ ವಹಿಸಲು ಸಲಹೆ ನೀಡಿದ್ದಾರೆ.

Jan 4 0
ಐಪಿಎಲ್ ಸ್ಪಾನ್ಸರ್ ಯುದ್ಧ: ನಂದಿನಿ ಅಮುಲ್‌ಗೆ ಸೆಡ್ಡು
Sports
ಐಪಿಎಲ್ ಸ್ಪಾನ್ಸರ್ ಯುದ್ಧ: ನಂದಿನಿ ಅಮುಲ್‌ಗೆ ಸೆಡ್ಡು

IPL 2026 ರಲ್ಲಿ ಕ್ರಿಕೆಟ್ ಪ್ರೇಮಿಗಳಲ್ಲಿ ಹೊಸ ಚರ್ಚೆ: ಜನಪ್ರಿಯ ಡೇಯರಿ ಬ್ರ್ಯಾಂಡ್ ನಂದಿನಿ ಟೀಂ ಸ್ಪಾನ್ಸರ್ ಆಗಲು ಮುಂದಾಗಿದೆ. ಅಮುಲ್ ವಿರುದ್ಧ ಸ್ಪರ್ಧೆ ನಡೆಸಲು ನಂದಿನಿಯ ಈ ಯೋಜನೆ ಯಾವ ತಂಡಕ್ಕೆ ಸಂಬಂಧಿಸಿದೆ ಎಂಬುದು ಅಭಿಮಾನಿಗಳಲ್ಲಿ ಕುತೂಹಲವನ್ನು ಹುಟ್ಟಿಸಿದೆ. ಈ ಲೇಖನದಲ್ಲಿ, ನಂದಿನಿಯ IPL Sponsorship ಯೋಚನೆ, ಅಮುಲ್ ವಿರುದ್ಧದ ಸ್ಪರ್ಧೆ, ಟೀಮ್ ಆಯ್ಕೆ, ಹಾಗೂ ಮಾರ್ಕೆಟಿಂಗ್ ಮತ್ತು ಪ್ರಚಾರ ಯೋಜನೆಗಳ ಬಗ್ಗೆ ಸಂಪೂರ್ಣ ಮಾಹಿತಿ ನೀಡಲಾಗಿದೆ. IPL ಪ್ರೇಮಿಗಳು ಮತ್ತು ಬ್ರ್ಯಾಂಡ್ ಅಭಿಮಾನಿಗಳಿಗಾಗಿ ಖುಷಿ ಕೊಡುವ ವಿಷಯ

Jan 4 1
Page 2 of 2
logo

H16NEWS

ತ್ವರಿತ ಸುದ್ದಿ. ಅನಂತ ಒಳನೋಟ
ADS

© H16news.online . All Rights Reserved. Designed by H16news.online