Logo
ಮುಖಪುಟ ಓದುವುದು ಕೇಳು
#Education - News Tag
#Education

News Tagged with "Education"

61 articles found

ಪರೀಕ್ಷಾ ಒತ್ತಡ ಎದುರಿಸುವ ವಿದ್ಯಾರ್ಥಿಗಳಿಗೆ ಸಿಹಿ ಸುದ್ದಿ
Education
ಪರೀಕ್ಷಾ ಒತ್ತಡ ಎದುರಿಸುವ ವಿದ್ಯಾರ್ಥಿಗಳಿಗೆ ಸಿಹಿ ಸುದ್ದಿ

2026ರ ಫೆಬ್ರವರಿಯಿಂದ ವಾರ್ಷಿಕ ಬೋರ್ಡ್​ ಪರೀಕ್ಷೆ ಪ್ರಾರಂಭವಾಗಲಿದ್ದು, ವಿದ್ಯಾರ್ಥಿಗಳ ಯೋಗಕ್ಷೇಮವನ್ನು ಗುರಿಯಾಗಿರಿಸಿಕೊಂಡು, ಕೇಂದ್ರೀಯ ಮಾಧ್ಯಮಿಕ ಶಿಕ್ಷಣ ಮಂಡಳಿ (ಸಿಬಿಎಸ್​ಇ) ಮಾನಸಿಕ-ಸಾಮಾಜಿಕ ಸಮಾಲೋಚನೆ ಸೇವೆ ಆರಂಭಿಸಿದೆ.

Jan 7 2
ರೈಲ್ವೆಯಲ್ಲಿ ಕ್ರೀಡಾ ಕೋಟಾದಡಿ ನೇಮಕಾತಿ : ಅರ್ಜಿ ಅಹ್ವಾನ
Education
ರೈಲ್ವೆಯಲ್ಲಿ ಕ್ರೀಡಾ ಕೋಟಾದಡಿ ನೇಮಕಾತಿ : ಅರ್ಜಿ ಅಹ್ವಾನ

ಅರ್ಹ ಪುರುಷ ಮತ್ತು ಮಹಿಳಾ ಕ್ರೀಡಾಪಟುಗಳು ಅರ್ಜಿ ಸಲ್ಲಿಸಬಹುದು. ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಸಂಬಂಧಿತ ಹುದ್ದೆಯ ಪ್ರಕಾರ 10 ನೇ ತರಗತಿ, ಐಟಿಐ, ಇಂಟರ್, ಪದವಿಯಲ್ಲಿ ಉತ್ತೀರ್ಣರಾಗಿರಬೇಕು.

Jan 7 1
ಜಿಲ್ಲಾ ಆರೋಗ್ಯ ಇಲಾಖೆಯಲ್ಲಿ ನೇಮಕಾತಿ : ಅರ್ಜಿ ಅಹ್ವಾನ
Education
ಜಿಲ್ಲಾ ಆರೋಗ್ಯ ಇಲಾಖೆಯಲ್ಲಿ ನೇಮಕಾತಿ : ಅರ್ಜಿ ಅಹ್ವಾನ

ಉಡುಪಿಯ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯು ಅಧಿಕೃತ ಅಧಿಸೂಚನೆಯ ಮೂಲಕ ನರ್ಸ್, ಮಲ್ಟಿ ರಿಹ್ಯಾಬಿಲಿಟೇಶನ್ ವರ್ಕರ್ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಿದೆ.

Jan 7 2
ಬಿಹಾರದಲ್ಲಿ ಹಿಜಾಬ್ ನಿಯಮ: ಮುಖ ಮುಚ್ಚಿದರೆ ನಿಷೇಧ
Breaking News
ಬಿಹಾರದಲ್ಲಿ ಹಿಜಾಬ್ ನಿಯಮ: ಮುಖ ಮುಚ್ಚಿದರೆ ನಿಷೇಧ

ಮುಖ ಮುಚ್ಚಿಕೊಂಡು ಬರುವ ಮಹಿಳೆ ಮತ್ತು ಪುರುಷರಿಗೆ ಚಿನ್ನದಂಗಡಿ ಪ್ರವೇಶ ಮತ್ತು ಖರೀದಿಯನ್ನು ನಿಷೇಧಿಸಿ ಬಿಹಾರದ ಚಿನ್ನದ ವ್ಯಾಪಾರಿಗಳ ಒಕ್ಕೂಟವು ಆದೇಶ ಹೊರಡಿಸಿದೆ.

Jan 7 3
ಸಮಾಜ ಸುಧಾರಣೆಗಾಗಿ ವಿದ್ಯಾಭ್ಯಾಸ ಮುಖ್ಯ : ಮುಖ್ಯಮಂತ್ರಿ ಸಿದ್ದರಾಮಯ್ಯ
Politics
ಸಮಾಜ ಸುಧಾರಣೆಗಾಗಿ ವಿದ್ಯಾಭ್ಯಾಸ ಮುಖ್ಯ : ಮುಖ್ಯಮಂತ್ರಿ ಸಿದ್ದರಾಮಯ್ಯ

ಜ್ಞಾನದ ಬೆಳಕು ನೀಡಿದ ಕವಿ ಸರ್ವಜ್ಞರು, ಈ ಸಮುದಾಯಕ್ಕೆ ಸೇರಿರುವುದು ಹೆಮ್ಮೆಯ ವಿಷಯ.

Jan 6 4
ರಾಜ್ಯದ ಸರ್ಕಾರಿ ಶಾಲೆಗಳ ಸಮಗ್ರ ಅಭಿವೃದ್ಧಿ : ಸರ್ಕಾರ  ಪ್ರಸ್ತಾಪ
Education
ರಾಜ್ಯದ ಸರ್ಕಾರಿ ಶಾಲೆಗಳ ಸಮಗ್ರ ಅಭಿವೃದ್ಧಿ : ಸರ್ಕಾರ ಪ್ರಸ್ತಾಪ

ರಾಜ್ಯದ ಎಲ್ಲ ಸರ್ಕಾರ ಶಾಲೆಗಳಲ್ಲಿ ರಾಜ್ಯದಲ್ಲಿನ ವಿವಿಧ ಕಾರ್ಪೋರೇಟ್‌ ಕಂಪನಿಗಳಿಂದ ವಾರ್ಷಿಕವಾಗಿ 8,500 ಕೋಟಿ ಸಿಎಸ್‌ಆರ್‌ ನಿಧಿಯಡಿ ಲಭ್ಯವಿದ್ದು, ಕಾರ್ಪೊರೇಟ್ ಸಂಸ್ಥೆಗಳ ಸಿಎಸ್ಆರ್ ನಿಧಿಯನ್ನು ಬಹುವಾಗಿ ಸರ್ಕಾರಿ ಶಾಲೆಗಳ ಮೇಲೆ ಹೂಡಿಕೆ ಮಾಡಲು ರಾಜ್ಯ ಸರ್ಕಾರ ಮುಂದಾಗಿದೆ.‌

Jan 6 3
CUET UG ನೋಂದಣಿ ಪ್ರಾರಂಭ
Education
CUET UG ನೋಂದಣಿ ಪ್ರಾರಂಭ

ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (NTA) 2026ರ ಸಾಮಾನ್ಯ ವಿಶ್ವವಿದ್ಯಾಲಯ ಪ್ರವೇಶ ಪರೀಕ್ಷೆ-ಪದವಿಪೂರ್ವ (CUET-UG) ಕ್ಕೆ ಜನವರಿ 3ರಿಂದ ಅರ್ಜಿ ಸಲ್ಲಿಸುವ ಪ್ರಕ್ರಿಯೆಯನ್ನು ಪ್ರಾರಂಭಿಸಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Jan 6 2
ಭಾರತ್ ಎಲೆಕ್ಟ್ರಾನಿಕ್ಸ್ ನಲ್ಲಿ ನೇಮಕಾತಿ; ಅರ್ಜಿ ಅಹ್ವಾನ
Education
ಭಾರತ್ ಎಲೆಕ್ಟ್ರಾನಿಕ್ಸ್ ನಲ್ಲಿ ನೇಮಕಾತಿ; ಅರ್ಜಿ ಅಹ್ವಾನ

ಭಾರತ್ ಎಲೆಕ್ಟ್ರಾನಿಕ್ಸ್ (Bharat Electronics) ನಲ್ಲಿ ಎಂಜಿನಿಯರಿಂಗ್ ಪದವೀಧರರಿಗೆ ಸುನಿಶ್ಚಿತವಾದ ನೇಮಕಾತಿ ಅವಕಾಶ! ಈ ನೇಮಕಾತಿ ಸಂಬಂಧಿತ ಎಲ್ಲಾ ವಿವರಗಳು – ಅರ್ಹತೆ, ಆಯ್ಕೆ ಪ್ರಕ್ರಿಯೆ, ಶೆಡ್‌ಯೂಲ್, ಹಾಗೂ ಆನ್‌ಲೈನ್ ಅಪ್ಲಿಕೇಶನ್ ಸ್ಟೆಪ್ಸ್ ಇಲ್ಲಿ ತಿಳಿದಿಡಲಾಗಿದೆ. ಬಿಇ/ಬಿ.ಟೆಕ್/ಬಿ.ಎಸ್ಸಿ ಪದವೀಧರರು bel-india.in ಮೂಲಕ ಅರ್ಜಿ ಸಲ್ಲಿಸಬಹುದು.

Jan 6 2
ಬ್ಯಾಂಕ್ ಆಫ್ ಇಂಡಿಯಾ : ಕ್ರೆಡಿಟ್ ಆಫೀಸರ್ ನೇಮಕಾತಿ : ಅರ್ಜಿ ಆಹ್ವಾನ
Education
ಬ್ಯಾಂಕ್ ಆಫ್ ಇಂಡಿಯಾ : ಕ್ರೆಡಿಟ್ ಆಫೀಸರ್ ನೇಮಕಾತಿ : ಅರ್ಜಿ ಆಹ್ವಾನ

ಬ್ಯಾಂಕಿಂಗ್ ವೃತ್ತಿ ಪಡೆಯಲು ತಯಾರಿ ನಡೆಸುತ್ತಿದ್ದರೆ, ಈ ಸುದ್ದಿ ನಿಮಗಾಗಿ. ಬ್ಯಾಂಕ್ ಆಫ್ ಇಂಡಿಯಾ (BOI) ಕ್ರೆಡಿಟ್ ಆಫೀಸರ್ ನೇಮಕಾತಿ ಅರ್ಜಿ ಪ್ರಕ್ರಿಯೆಯು ನಾಳೆ, ಜನವರಿ 5 ರಂದು ಮುಕ್ತಾಯಗೊಳ್ಳುತ್ತದೆ.

Jan 6 1
ಕ್ರೆಡಿಟ್ ಆಫೀಸರ್ ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನ
Education
ಕ್ರೆಡಿಟ್ ಆಫೀಸರ್ ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನ

ಬ್ಯಾಂಕ್ ಆಫ್ ಇಂಡಿಯಾ (BOI) ಕ್ರೆಡಿಟ್ ಆಫೀಸರ್ ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನಿಸಲಾಗಿದೆ . ಇಂದು ಜನವರಿ 5 ಕೊನೆಯ ದಿನಾಂಕವಾಗಿದೆ. ದವಿ ಹೊಂದಿರುವ ಆಸಕ್ತ ಅಭ್ಯರ್ಥಿಗಳು bankofindia.bank.in ಮೂಲಕ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದು.

Jan 5 0
CUET UG 2026 ನೋಂದಣಿ : ಅರ್ಜಿ ಅಹ್ವಾನ
Education
CUET UG 2026 ನೋಂದಣಿ : ಅರ್ಜಿ ಅಹ್ವಾನ

ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (NTA) 2026ರ ಸಾಮಾನ್ಯ ವಿಶ್ವವಿದ್ಯಾಲಯ ಪ್ರವೇಶ ಪರೀಕ್ಷೆ-ಪದವಿಪೂರ್ವ (CUET-UG) ಕ್ಕೆ ಜನವರಿ 3ರಿಂದ ಅರ್ಜಿ ಸಲ್ಲಿಸಲು ಆಹ್ವಾನಿಸಲಾಗಿದೆ. ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು NTA ಯ ಅಧಿಕೃತ ವೆಬ್‌ಸೈಟ್ cuet.nta.nic.in ಗೆ ಭೇಟಿ ನೀಡುವ ಮೂಲಕ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದು.

Jan 5 3
ಭಾರತ್ ಎಲೆಕ್ಟ್ರಾನಿಕ್ಸ್ ನಲ್ಲಿ ನೇಮಕಾತಿ ; ಅರ್ಜಿ ಅಹ್ವಾನ
Education
ಭಾರತ್ ಎಲೆಕ್ಟ್ರಾನಿಕ್ಸ್ ನಲ್ಲಿ ನೇಮಕಾತಿ ; ಅರ್ಜಿ ಅಹ್ವಾನ

ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್ (BEL) 2026ರ ತರಬೇತಿ ಇಂಜಿನಿಯರ್ ಹುದ್ದೆಗಳಿಗೆ ಬಿಇ/ಬಿ.ಟೆಕ್/ಬಿ.ಎಸ್ಸಿ ಪದವೀಧರರು bel-india.in ಮೂಲಕ ಅರ್ಜಿ ಸಲ್ಲಿಸಬಹುದು. ಅರ್ಜಿ ಸಲ್ಲಿಕೆ ಜನವರಿ 9ಕ್ಕೆ ಕೊನೆಗೊಳ್ಳಲಿದ್ದು, ಲಿಖಿತ ಪರೀಕ್ಷೆ ಜನವರಿ 11ರಂದು ನಡೆಯಲಿದೆ ಎಂದು ಅರ್ಜಿ ಸಲ್ಲಿಸಬಹುದು.

Jan 5 0
SSLC 2026 ಪೂರ್ವಪರೀಕ್ಷೆ ಪ್ರಾರಂಭ: ವಿದ್ಯಾರ್ಥಿಗಳಿಗೆ ಮಾರ್ಗದರ್ಶಿ
Education
SSLC 2026 ಪೂರ್ವಪರೀಕ್ಷೆ ಪ್ರಾರಂಭ: ವಿದ್ಯಾರ್ಥಿಗಳಿಗೆ ಮಾರ್ಗದರ್ಶಿ

ಕರ್ನಾಟಕ ಶಾಲಾ ಮತ್ತು ಪರೀಕ್ಷೆ ಮೌಲ್ಯ ನಿರ್ಣಯ ಮಂಡಳಿ : ಎಸ್ ಎಸ್ ಎಲ್ ಸಿ ವಿದ್ಯಾರ್ಥಿಗಳ ಪೂರ್ವ ಪರೀಕ್ಷೆಗಳು ಆರಂಭವಾಗಲಿದ್ದು , ಒಟ್ಟು ಮೂರು ಹಂತದಲ್ಲಿ ಪರೀಕ್ಷೆ ನಡೆಸಲಾಗುತ್ತದೆ. ಮೊದಲ ಹಂತದ ಪರೀಕ್ಷೆ ಜನೆವರಿ ೫ ರಿಂದ ಆರಂಭವಾಗಲಿದೆ.

Jan 5 3
ದ್ವಿತೀಯ ಪಿಯುಸಿ 2026: ವೇಳಾಪಟ್ಟಿ ಪ್ರಕಟಣೆ
Education
ದ್ವಿತೀಯ ಪಿಯುಸಿ 2026: ವೇಳಾಪಟ್ಟಿ ಪ್ರಕಟಣೆ

ದ್ವಿತೀಯ ಪಿಯು ವಿದ್ಯಾರ್ಥಿಗಳಿಗೆ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿಯವರು ಇದೆ ಮೊದಲ ಬಾರಿಗೆ ಪಿಯು ಪ್ರಿಪರೇಟರಿ ಪರೀಕ್ಷೆಯನ್ನು ಬೋರ್ಡ್ ಮೂಲಕ ನಡೆಸಲಾಗುತ್ತಿದೆ. ಇದು ಒಂದು ಒಳ್ಳೆಯ ಆಲೋಚನೆಯೇ ಆಗಿದೆ.

Jan 5 2
ಪಿಯು ಪ್ರಿಪರೇಟರಿ ಪರೀಕ್ಷೆ ಹೊಸ ತಂತ್ರ
Education
ಪಿಯು ಪ್ರಿಪರೇಟರಿ ಪರೀಕ್ಷೆ ಹೊಸ ತಂತ್ರ

ದ್ವಿತೀಯ ಪಿಯು ವಿದ್ಯಾರ್ಥಿಗಳಿಗೆ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿಯವರು ಇದೆ ಮೊದಲ ಬಾರಿಗೆ ಪಿಯು ಪ್ರಿಪರೇಟರಿ ಪರೀಕ್ಷೆಯನ್ನು ಬೋರ್ಡ್ ಮೂಲಕ ನಡೆಸಲಾಗುತ್ತಿದೆ. ಇದು ಒಂದು ಒಳ್ಳೆಯ ಆಲೋಚನೆಯೇ ಆಗಿದೆ.

Jan 5 1
ರೈಲು ಹುದ್ದೆ ಅವಕಾಶಗಳು: 22,000 ಲೆವೆಲ್-1 ಹುದ್ದೆಗಳ ನೇಮಕಾತಿ
Education
ರೈಲು ಹುದ್ದೆ ಅವಕಾಶಗಳು: 22,000 ಲೆವೆಲ್-1 ಹುದ್ದೆಗಳ ನೇಮಕಾತಿ

ಭಾರತೀಯ ರೈಲ್ವೆಯಲ್ಲಿ 22,000 ಲೆವೆಲ್-1 ಹುದ್ದೆಗಳ ನೇಮಕಾತಿ ಪ್ರಕ್ರಿಯೆ ಶೀಘ್ರಾರಂಭವಾಗಲಿದೆ. ಆಸಕ್ತ ಅಭ್ಯರ್ಥಿಗಳು ಶೀಘ್ರದಲ್ಲೇ ಅರ್ಜಿ ಸಲ್ಲಿಸಲು ಸಿದ್ಧರಾಗಿರಬೇಕು. ಈ ಹುದ್ದೆಗಳು ಸ್ಟೇಶನ್, ಕಾರ್ಯಾಲಯ ಮತ್ತು ವಿವಿಧ ವಿಭಾಗಗಳಲ್ಲಿ ಲಭ್ಯವಿದ್ದು, ರಾಜ್ಯ ಹಾಗೂ ಕೇಂದ್ರ ಶ್ರೇಣಿಯ ಅಭ್ಯರ್ಥಿಗಳಿಗೆ ಅವಕಾಶ ನೀಡಲಾಗುತ್ತಿದೆ. ಅರ್ಜಿಯನ್ನು ಸಮಯದಲ್ಲಿ ಸಲ್ಲಿಸುವುದು ಮತ್ತು ಆಯ್ಕೆ ಪ್ರಕ್ರಿಯೆ, ಅರ್ಹತಾ ಮಾನದಂಡಗಳು, ಆಯ್ಕೆ ಹಂತಗಳು ಮತ್ತು ತರಬೇತಿ ಮಾಹಿತಿ ತಿಳಿದುಕೊಳ್ಳುವುದು ಅಗತ್ಯ. ಈ ನೇಮಕಾತಿ ಉದ್ಯೋಗ ಆಶಯಿಗಳು ಹಾಗೂ ಹೊಸ ಉದ್ಯೋಗ ಸಂಬಂಧಿತ ಸುದ್ದಿ ಅನುಸರಿಸುವವರಿಗೆ ಮಹತ್ವಪೂರ್ಣವಾಗಿದೆ.

Jan 4 1
logo

H16NEWS

ತ್ವರಿತ ಸುದ್ದಿ. ಅನಂತ ಒಳನೋಟ
ADS

© H16news.online . All Rights Reserved. Designed by H16news.online