72 articles found
ಅಧ್ಯಕ್ಷರ ನಿರ್ಗಮನದ ಸುದ್ದಿಗೆ ಮಾರುಕಟ್ಟೆ ಸಕಾರಾತ್ಮಕವಾಗಿ ಸ್ಪಂದಿಸುತ್ತಿರುವಂತೆ ಕಾಣುತ್ತಿದೆ. ಜನವರಿ 5ರಂದು ಕ್ಯಾರಕಾಸ್ ಸ್ಟಾಕ್ ಎಕ್ಸ್ಚೇಂಜ್ನ (Carcas stock exchange) ಸೂಚ್ಯಂಕವು 2,597.7 ಅಂಕಗಳೊಂದಿಗೆ ಟ್ರೇಡಿಂಗ್ ಮುಗಿಸಿತು. ದಿನದಲ್ಲಿ ಶೇ. 16.45ರಷ್ಟು ಏರಿಕೆ ಆಗಿದೆ.
ಇಪಿಎಫ್ ಸ್ಕೀಮ್ನ ಪ್ಯಾರಾಗ್ರಾಫ್ 68ರ ಅಡಿಯಲ್ಲಿ ಈ ಸೌಲಭ್ಯ ಒದಗಿಸಲಾಗಿದೆ. ಇಪಿಎಫ್ (EPFO) ಮೂಲಕ ಒಂದೇ ಎಲ್ಐಸಿ ಪ್ರೀಮಿಯಮ್ ಕಟ್ಟಬಹುದು. ನಿಮ್ಮಲ್ಲಿ ಸಕ್ರಿಯವಾಗಿರುವ ಇಪಿಎಫ್ ಅಕೌಂಟ್ ಇದ್ದು ನಿಮ್ಮದೇ ಎಲ್ಐಸಿ ಪಾಲಿಸಿ ಇದ್ದರೆ ಅದಕ್ಕೆ ಪಾವತಿಸಬಹುದು.
ಚಿನ್ನದಂತಹ ಆಸ್ತಿಯನ್ನು ಮಾರಿದಾಗ ಕ್ಯಾಪಿಟಲ್ ಗೇನ್ ಟ್ಯಾಕ್ಸ್ (Capital Gain tax) ಅನ್ವಯ ಆಗುತ್ತದೆ. ಶೇ. 20ರವರೆಗೂ ತೆರಿಗೆ ಇದೆ. ಚಿನ್ನ, ಷೇರು, ಮ್ಯೂಚುವಲ್ ಫಂಡ್ ಇತ್ಯಾದಿ ಆಸ್ತಿಗಳನ್ನು ಮಾರಿದಾಗ ಕ್ಯಾಪಿಟಲ್ ಗೇನ್ ಟ್ಯಾಕ್ಸ್ ಕಟ್ಟಬೇಕಾಗುತ್ತದೆ. ಇದನ್ನು ತಪ್ಪಿಸಲು ಸೆಕ್ಷನ್ 54 ಮತ್ತು ಸೆಕ್ಷನ್ 54ಎಫ್ ಅವಕಾಶ ಕೊಡುತ್ತದೆ. ಈ ಸೆಕ್ಷನ್ನಲ್ಲಿ ಜನರು ಮನೆ ಖರೀದಿಸಲಾಗುವಂತೆ ಪ್ರೋತ್ಸಾಹಿಸಲಾಗುತ್ತದೆ.
ಸರ್ಕಾರ 500 ರೂ ನೋಟುಗಳ ಮುದ್ರಣ ನಿಲ್ಲಿಸಿ, 100 ರೂ ನೋಟುಗಳ ಚಲಾವಣೆ ಮಾತ್ರ ಮುಂದುವರಿಸಬಹುದು ಎನ್ನುವಂತಹ ಸುದ್ದಿಗಳು ಕೆಲ ತಿಂಗಳ ಹಿಂದೆ ಹರಿದಾಡುತ್ತಿದ್ದವು. ಸೋಷಿಯಲ್ ಮೀಡಿಯಾಗಳಲ್ಲಿ ಹರಿದಾಡುತ್ತಿರುವ ಈ ಸುದ್ದಿಗಳನ್ನು ಸರ್ಕಾರ ಅಲ್ಲಗಳೆದಿದೆ. ಇವು ಸುಳ್ಳು ಸುದ್ದಿ ಎಂದು ಸ್ಪಷ್ಟಪಡಿಸಿದೆ.
ಡಿಸೆಂಬರ್ ತಿಂಗಳಲ್ಲಿ 2,160 ಕೋಟಿ ಸಂಖ್ಯೆಯಷ್ಟು ಯುಪಿಐ ಟ್ರಾನ್ಸಾಕ್ಷನ್ ಆಗಿವೆ. 2025ರಲ್ಲಿ ಭಾರತದಲ್ಲಿ ಒಟ್ಟು 22,830 ಕೋಟಿ ಸಂಖ್ಯೆಯಷ್ಟು ಯುಪಿಐ ವಹಿವಾಟುಗಳಾಗಿವೆ. ಯುಪಿಐ ಟ್ರಾನ್ಸಾಕ್ಷನ್ ಮೌಲ್ಯ ಬಹುತೇಕ 300 ಲಕ್ಷ ಕೋಟಿ ರೂನಷ್ಟಿದೆ. ವಿಶೇಷವಾಗಿ ಡಿಸೆಂಬರ್‌ನಲ್ಲಿ ಮಾತ್ರ 2,160 ಕೋಟಿ ರೂಪಾಯಿ ವಹಿವಾಟು ಸಂಭವಿಸಿದ್ದು, ಡಿಜಿಟಲ್ ಪಾವತಿ ಹೆಚ್ಚುತ್ತಿರುವುದನ್ನು ತೋರಿಸುತ್ತದೆ.
ವೆನಿಜುವೆಲಾ ಇದು ಒಂದು ತೈಲ ಸಂಗ್ರಹ ಹೊಂದಿರುವ ಸ್ಥಳವಾಗಿದ್ದು , ಈಗ ನಷ್ಟವನ್ನು ಅನುಭವಿಸುತ್ತಿದೆ. ವೆನಿಜುವೆಲಾ ಅನುಭವಿಸುತ್ತಿರುವ ನಷ್ಟದಿಂದಾಗಿ ಭಾರತದ ಮೇಲೆ ಏನೇನು ಪರಿಣಾಮಗಳು ಉಂಟಾಗಬಹುದು ಎಂಬುವುದನ್ನು ತಿಳಿಯೋಣ .
ಅಮೆರಿಕಾದ ಅಧ್ಯಕ್ಷರಾಗಿರುವ ಡೊನಾಲ್ಡ್ ಟ್ರಂಪ್ ರವರು "ರಷ್ಯನ್ ತೈಲ ಆಮದನ್ನುಮಾಡುವುದರಿಂದ ಭಾರತ ಮುಂದುವರಿಸುತ್ತಿರುವುದು ಅಮೆರಿಕ ಅಧ್ಯಕ್ಷರಿಗೆ ಕಿರಿಕಿರಿ ಉಂಟಾಗಿದೆ, ಇದೆ ಕಾರಣದಿಂದ ಟ್ರಂಪ್ ಭಾರತಕ್ಕೆ ಬೆದರಿಕೆಯನ್ನು ಹಾಕುತ್ತಿದ್ದಾರೆ. ಮತ್ತೇನು ಕಾರಣಗಳಿರಬಹುದು ?
22 ಕ್ಯಾರಟ್ ಚಿನ್ನದ ಬೆಲೆ 12,450 ರೂನಿಂದ 12,595 ರೂಗೆ ಏರಿದೆ. 24 ಕ್ಯಾರಟ್ ಚಿನ್ನದ ಬೆಲೆ 13,740 ರೂಗೆ ಏರಿದೆ.
ಬ್ಯಾಂಕ್ ಉದ್ಯೋಗಿಗಳು ವಾರಕ್ಕೆ ಎರಡು ದಿನ ರಜೆ ನೀಡುವಂತೆ ಆಗ್ರಹಿಸಿ ಜನವರಿ 27ರಂದು ರಾಷ್ಟ್ರವ್ಯಾಪಿ ಮುಷ್ಕರ ನಡೆಸಲು ತಯಾರಿ ಆರಂಭಿಸಿದ್ದಾರೆ. ಈ ಮುಷ್ಕರದಿಂದ ಬ್ಯಾಂಕ್ ಸೇವೆಗಳು ಹಲವಾರು ರಾಜ್ಯಗಳಲ್ಲಿ ತಾತ್ಕಾಲಿಕವಾಗಿ ಅಡ್ಡಿಪಡಬಹುದು.
ತಾಂತ್ರಿಕ ದೋಷದ ಕಾರಣ ಟ್ರೇಡರ್‌ಗೆ ₹1.75 ಕೋಟಿ ಲಾಭ ಸಿಕ್ಕಿರುವ ಪ್ರಕರಣವು ನ್ಯಾಯಾಂಗದಲ್ಲೂ ಚರ್ಚೆಗೆ ಕಾರಣವಾಯಿತು. ಹೈಕೋರ್ಟ್ ಪ್ರಕರಣವನ್ನು ಪರಿಶೀಲಿಸಿ ಅಚ್ಚರಿಯ ತೀರ್ಪು ನೀಡಿದ್ದು, ತಾಂತ್ರಿಕ ದೋಷಗಳ ಪರಿಣಾಮ ಮತ್ತು ಟ್ರೇಡಿಂಗ್ ನಿಯಮಗಳ ಮಹತ್ವವನ್ನು ಪುನಃ ಒತ್ತಿ ಹೇಳಿದರು. ಈ ಪ್ರಕರಣವು ಫೈನಾನ್ಸ್, ಸ್ಟಾಕ್ ಮಾರುಕಟ್ಟೆ ಮತ್ತು ಲಾಭ–ನಷ್ಟ ನಿರ್ವಹಣೆ ಕುರಿತು ವ್ಯಾಪಕ ಗಮನ ಸೆಳೆದಿದೆ. ತಜ್ಞರು ತಾಂತ್ರಿಕ ದೋಷಗಳಿಗೆ ಸಜಾಗವಾಗಿರಲು, ನಿಯಮ ಪಾಲನೆ ಮತ್ತು ಲಾಭ ಪಡೆಯುವ ವಿಧಾನಗಳನ್ನು ಕಾಳಜಿ ವಹಿಸಲು ಸಲಹೆ ನೀಡಿದ್ದಾರೆ.
ಹಣವನ್ನು ಸುರಕ್ಷಿತವಾಗಿರಿಸಬೇಕೆಂದು ಬಯಸುತ್ತೀರಾ? ಬಡ್ಡಿ ಕೂಡ ಜೋರಾಗಿರಲಿ ಅಂದ್ರೆ ಯಾವ Savings Schemes ನಿಮ್ಮಿಗಾಗಿ ಉತ್ತಮ? ಈ ಲೇಖನದಲ್ಲಿ 2026 ರಲ್ಲಿ PPF, Fixed Deposit, NSC, Mutual Funds, SCSS ಮುಂತಾದ ಸುರಕ್ಷಿತ ಮತ್ತು ಹೆಚ್ಚು ಬಡ್ಡಿ ನೀಡುವ ಹೂಡಿಕೆ ಯೋಜನೆಗಳ ಬಗ್ಗೆ ಸಂಪೂರ್ಣ ಮಾಹಿತಿ ನೀಡಲಾಗಿದೆ.
ಬ್ರಿಟಿಷ್ ಯುಗದಿಂದಲೂ ಆಗ್ರಾದಲ್ಲಿ ಬ್ರಷ್ ವ್ಯವಹಾರವಿದೆ. ಅದು ಈಗ ಚೀನಾದೊಂದಿಗೂ ಸ್ಪರ್ಧಿಸುತ್ತಿದೆ. ಅಲ್ಲದೇ, ದೇಶ ಮತ್ತು ಪ್ರಪಂಚದಲ್ಲಿ ತನ್ನ ಪ್ರಾಬಲ್ಯವನ್ನು ಸ್ಥಾಪಿಸುತ್ತಿದೆ. ಆಗ್ರಾದಲ್ಲಿ ತಯಾರಾದ ಬ್ರಷ್‌ಗಳು ದೇಶದ ಒಟ್ಟು ಮಾರಾಟದ 70 ಪ್ರತಿಶತವನ್ನು ಪ್ರತಿನಿಧಿಸುತ್ತಿವೆ. ಇಲ್ಲಿನ ವ್ಯವಹಾರವು 500 ಕೋಟಿ ರೂ.ಗಳನ್ನು ಮೀರಿದೆ.
ಚಿನ್ನ ಮತ್ತು ಬೆಳ್ಳಿ ಬೆಲೆಗಳಲ್ಲಿ ಏರಿಕೆ: ಇಂದು ಭಾರತದ ನವೀನ ದರಪಟ್ಟಿ ಲಭ್ಯವಾಗಿದೆ. Gold & Silver Prices India 2026, Market Updates, Rate Hike Reasons, Daily Gold Rate, Daily Silver Rate, ಮತ್ತು City-wise Price List ಕುರಿತು ಸಂಪೂರ್ಣ ಮಾಹಿತಿಯನ್ನು ಬಗ್ಗೆ ತಾಜಾ ಮಾಹಿತಿಗಾಗಿ ಗಮನ ಹರಿಸಿ.
ಉದ್ಯೋಗ ಹುಡುಕುತ್ತಿರುವ GATE ಪಾಸಾದ ಅಭ್ಯರ್ಥಿಗಳಿಗೆ ಸಂತೋಷದ ಸುದ್ದಿ – ನ್ಯಾಷನಲ್ ಅಲ್ಯೂಮಿನಿಯಂ ಕಂಪನಿ (NALCO) 2025 ನೇಮಕಾತಿ ಘೋಷಿಸಿದೆ. ಈ ನೇಮಕಾತಿ ವಿಶೇಷವಾಗಿ ಇಂಜಿನಿಯರಿಂಗ್ ವಿದ್ಯಾರ್ಥಿಗಳು ಮತ್ತು GATE ಪಾಸಾದವರಿಗೆ ಭರ್ಜರಿ ಅವಕಾಶವನ್ನು ನೀಡುತ್ತಿದೆ.
ಭಾರತೀಯ ಸೇನೆಯಲ್ಲಿ ಅಧಿಕಾರಿ ಆಗಲು SSB ಸಂದರ್ಶನ ಅತ್ಯಗತ್ಯವಾಗಿದೆ. ಈ ಸಂದರ್ಶನದ ಪ್ರಕ್ರಿಯೆ, ತಯಾರಿ ವಿಧಾನಗಳು, ಪ್ರಶ್ನೆ ಪ್ರಕಾರಗಳು ಮತ್ತು ಪ್ರಮುಖ ಮಾರ್ಗದರ್ಶಿ ಸಲಹೆಗಳನ್ನು ತಿಳಿದುಕೊಂಡರೆ ಅಭ್ಯರ್ಥಿಗಳಿಗೆ ಸೇನೆಯಲ್ಲಿ ಅಧಿಕಾರಿಯಾಗಲು ಅವಕಾಶ ಹೆಚ್ಚುತ್ತದೆ. ಸಂಪೂರ್ಣ SSB Interview Guide ಇಲ್ಲಿದೆ.
RRB Recruitment 2025 ಘೋಷಣೆ! ಭಾರತೀಯ ರೈಲ್ವೆಯಲ್ಲಿ 22,000 ಲೆವೆಲ್-1 ಹುದ್ದೆಗಳಿಗೆ ನೇಮಕಾತಿ ಪ್ರಕ್ರಿಯೆ ಶೀಘ್ರದಲ್ಲೇ ಆರಂಭವಾಗಲಿದೆ. ಅಭ್ಯರ್ಥಿಗಳು ಆನ್‌ಲೈನ್ ಅರ್ಜಿ ಸಲ್ಲಿಸಲು ಸಿದ್ಧರಾಗಬೇಕು. ಅರ್ಜಿ ವಿಧಾನ, ಅರ್ಹತೆ, Selection Process ಮತ್ತು ಅಧಿಕೃತ ದಿನಾಂಕಗಳ ಸಂಪೂರ್ಣ ವಿವರ ಇಲ್ಲಿ ನೀಡಲಾಗಿದೆ. ರೈಲ್ವೆ ಉದ್ಯೋಗದಲ್ಲಿ ಭರ್ಜರಿ ಅವಕಾಶವನ್ನು ತಪ್ಪಿಸಬೇಡಿ!
© H16news.online . All Rights Reserved. Designed by H16news.online