225 articles found
ಭಾರತೀಯ ನೆಹರು ಕಟ್ಟೆಗೆ ಮಹೀಂದ್ರ ಥಾರ್ ರಾಕ್ ಸ್ಟಾರ್ ಎಡಿಷನ್ ಲಗ್ಗೆಯಿಟ್ಟಿದೆ. ಈ ವಿಶೇಷ ಎಡಿಷನ್ನಲ್ಲಿ ಹೊಸ ಡಿಸೈನ್ ಅಪ್ಡೇಟ್ ಗಳು, ಕಾಸ್ಮೆಟಿಕ್ ಬದಲಾವಣೆಗಳು ಮತ್ತು ಸ್ಟೈಲಿಂಗ್ ಎಲಿಮೆಂಟ್ ಗಳನ್ನು ನೀಡಲಾಗಿದೆ ಆದರೆ ಕೆಲವು ಜನಪ್ರಿಯ ಫೀಚರ್ಸಗಳು ಇಲ್ಲದಿರುವುದು ಕೂಡ ಗಮನ ಕಳೆಯುತ್ತದೆ. ಥಾರ್ ರಾಕ್ ಸ್ಟಾರ್ ಎಡಿಷನ್ ನಲ್ಲಿ ಏನುಂಟು ಏನಿಲ್ಲ ಬೆಲೆ ವೇರಿಯಂಟ್ ಗಳು ಮತ್ತು ಸಾಮಾನ್ಯ ಥಾರ್ ನಿಂದ ಏನು ಬದಲಾವಣೆಗಳಿವೆ ಎಂಬುದರ ಸಂಪೂರ್ಣ ಮಾಹಿತಿ ಇಲ್ಲಿ ತಿಳಿದುಕೊಳ್ಳೋಣ ಬನ್ನಿ.
ಕೆನರಾಡದ ಪ್ರಧಾನಿ ಮಾರ್ಕ್ ಕಾರ್ನಿಗೆ ತಮ್ಮ ಶಾಂತಿ ಮಂಡಳಿಗೆ ಸೇರಲು ನೀಡಿದ ಆಹ್ವಾನವನ್ನು ಡೋನಾಲ್ಡ್ ಟ್ರಂಪ್ ರದ್ದು ಮಾಡಿದ್ದಾರೆ. ಕಾರ್ನಿಯಾ ನೇಮಕಾತಿ ರದ್ದುಗೊಳನೆಯ ಈ ಘಟನೆಗೆ ಜಾಗತಿಕ, ರಾಜಕೀಯ ಚರ್ಚೆಗಳಿಗೆ ಹೊಸ ತಿರುಗು ನೀಡಿದೆ.
ಸುಪ್ರೀಂ ಕೋರ್ಟ್ ನಲ್ಲಿ ನಿನ್ನೆ ನಡೆಯ ಬೇಕಿದ್ದ ಕರ್ನಾಟಕ - ಮಹಾರಾಷ್ಟ್ರ ಗಡಿ ವಿವಾದ ಪ್ರಕಣದ ವಿಚಾರಣೆ ನಡೆದಿಲ್ಲ: ಕಾರಣ ಇಂದು ವಿಚಾರಣೆಗೆ ಕರ್ನಾಟಕ ಬಂದಿಲ್ಲ ಆದ್ದರಿಂದ ಮತ್ತೆ ಮಹಾರಾಷ್ಟ್ರಕ್ಕೆ ನಿರಾಸೆ ಉಂಟಾಗಿದೆ.
ಗುಜರಾತ್ ನಲ್ಲಿ ಮಾರುತಿ ಸುಜುಕಿ ₹ 35 ಸಾವಿರ ಕೋಟಿ ಹೂಡಿಕೆ: 12,000 ಹೊಸ ಉದ್ಯೋಗ, 10 ಲಕ್ಷ ಕಾರು ಉತ್ಪಾದನೆ ಗುರಿ, ಭಾರತೀಯ ವಾಹನ ಉದ್ಯಮದಲ್ಲಿ ಬೃಹತ್ ಬೆಳವಣಿಗೆ.
ಕಾಂಗ್ರೆಸ್ ಪಕ್ಷದ ವಿರುದ್ಧ ಕೇಂದ್ರ ಸಚಿವ ಶಿವರಾಂ ಸಿಂಗ್ ಚೌಹಾಣ್ ತೀವ್ರ ವಾಗ್ದಾಳಿ ನಡೆಸಿದ್ದಾರೆ ಕಾಂಗ್ರೆಸ್ ತನ್ನ ಐಡಿಯಾ ಐಡಿಯಾಲಜಿ ಮತ್ತು ಐಡಿಯಾಲಜಿಕ ಮೂರನ್ನು ಬಿಟ್ಟಿದೆ ಐಡಿಯಾಬಿಟ್ಟ ಕಾರಣ ಕರ್ನಾಟಕದಲ್ಲಿ ಕಾಂಗ್ರೆಸ್ ಸಂಪೂರ್ಣವಾಗಿ ಫೇಲ್ಯೂರ್ ಆಗಿದೆ ಐಡಿಯಾಲಜಿ ಬಿಟ್ಟ ಮೇಲೆ ಮಹಾತ್ಮ ಗಾಂಧೀಜಿಯ ಸಿದ್ದಾಂತಗಳನ್ನೇ ಮರೆತಿದೆ ಎಂದು ಅವರು ಗಂಭೀರ ಆರೋಪ ಮಾಡಿದ್ದಾರೆ.
Supreme Court Recruitment 2026: ಭಾರತದ ಸುಪ್ರೀಂಕೋರ್ಟಿನಲ್ಲಿ 90 ಕಾನೂನು ಗುಮಾಸ್ತ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಲಾಗಿದೆ. ಕಾನೂನು ಪದವೀಧರರಿಗೆ ಇದು ಅತ್ಯುತ್ತಮ ಕೇಂದ್ರ ಸರ್ಕಾರ ಉದ್ಯೋಗಾವಕಾಶವಾಗಿದ್ದು, ಅರ್ಹಅಭ್ಯರ್ಥಿಗಳು ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.
ಕೇರಳಕ್ಕೆ ಇಂದು ಪ್ರಧಾನಿ ಮೋದಿಯವರು ಇಂದು ಭೇಟಿ ಮಾಡಿ ಚುನಾವಣಾ ಪ್ರಚಾರವನ್ನು ಆರಂಭ ಮಾಡಿದ್ದಾರೆ. ಕೇರಳದ ಬಗ್ಗೆ, ಭೇಟಿಗೂ ಮುನ್ನ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಕೆಲವು ಮಾತುಗಳನ್ನು ಹಂಚಿಕೊಂಡಿದ್ದಾರೆ.
ಕನ್ನಡ ಚಿತ್ರರಂಗದ ದಂತ ಕಥೆಗಳಾದ ಡಾಕ್ಟರ್ ರಾಜಕುಮಾರ್ ಹಾಗೂ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರ ಕಂಚಿನ ಪುತ್ತಳಿಯನ್ನು ಶಿವಮೊಗ್ಗ ಜಿಲ್ಲೆಯ ಭದ್ರಾವತಿ ನಗರದಲ್ಲಿ ಅಭಿಮಾನಿಗಳು ನಿರ್ಮಿಸಿದ್ದಾರೆ. ಅದನ್ನು ಗುರುವಾರ ಅಶ್ವಿನಿ ಪುನೀತ್ ರಾಜಕುಮಾರ್ ಅವರು ಭಾವನಾತ್ಮಕವಾಗಿ ಲೋಕಾರ್ಪಣೆ ಗೊಳಿಸಿದರು.
ಭಾರತದ ಸ್ಟಾರ್ ಶಟ್ಲರ್ ಪಿವಿ ಸಿಂಧು ಇಂಡೋನೇಷ್ಯಾ ಮಾಸ್ಟರ್ಸ್ ಸೂಪರ್ 500 ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಭರ್ಜರಿ ಪ್ರದರ್ಶನ ನೀಡಿ ಸಾಧಿಸಿದ್ದಾರೆ. ಈ ಗೆಲುವಿನ ಮೂಲಕ ಪಿವಿ ಸಿಂಧು ಹೊಸ ದಾಖಲೆ ಬರೆದು ಭಾರತೀಯ ಬ್ಯಾಡ್ಮಿಂಟನ್ ಇತಿಹಾಸದಲ್ಲಿ ಮತ್ತೊಂದು ಸುವರ್ಣ ಅಧ್ಯಯನ ಸೇರಿಸಿದ್ದಾರೆ.
SIR ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ ಕುರಿತು ಮಮತಾ ಬ್ಯಾನರ್ಜಿ ಸುಪ್ರೀಂ ಕೋರ್ಟ್ ಸೂಚನೆಗಳನ್ನು ಜಿಲ್ಲಾಧಿಕಾರಿಗಳು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದು ಮಂಗಳವಾರ ಸಚಿವಾಲಯ ನಬನ್ನಾದಲ್ಲಿ ಮುಖ್ಯ ಕಾರ್ಯದರ್ಶಿ ನಂದಿನಿ ಚಕ್ರವರ್ತಿ ಅಧ್ಯಕ್ಷತೆಯಲ್ಲಿ ಜಿಲ್ಲಾಧಿಕಾರಿಗಳ ಸಭೆಯಲ್ಲಿಎಚ್ಚರಿಕೆಯನ್ನು ನೀಡಿದ್ದಾರೆ.
ದೇವಾಲಯಗಳಲ್ಲಿ ಕೇಸರಿ ಸೇರಿದಂತೆ ಯಾವುದೇ ರಾಜಕೀಯ ಧ್ವಜ ಹಾರಿಸಬಾರದು ಎಂದು ಹೇಳಿರುವ ಕಾಂಗ್ರೆಸ್ನ ಮಾಜಿ ಸಚಿವ ರಮಾನಾಥ ರೈ ಅವರ ಹೇಳಿಕೆ ರಾಜ್ಯಾದ್ಯಂತ ಭಾರಿ ವಿವಾದಕ್ಕೆ ಕಾರಣವಾಗಿದೆ. ಉಡುಪಿ ಜಿಲ್ಲಾಧಿಕಾರಿ ಕಚೇರಿಯಲ್ಲಿ ಕೇಸರಿ ಧ್ವಜ ಹಾರಿಸಿರುವುದನ್ನು ಖಂಡಿಸಿದ ಅವರು, ದೇಗುಲಗಳು ಎಲ್ಲರಿಗೂ ಸೇರಿದ ಪವಿತ್ರ ಸ್ಥಳಗಳು, ಅಲ್ಲಿ ರಾಜಕೀಯಕ್ಕೆ ಅವಕಾಶ ನೀಡಬಾರದು ಎಂದು ಅಭಿಪ್ರಾಯಪಟ್ಟಿದ್ದಾರೆ. ಈ ಹೇಳಿಕೆಗೆ ಹಿಂದೂಪರ ಸಂಘಟನೆಗಳು ಹಾಗೂ ಸಾರ್ವಜನಿಕರಿಂದ ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ವಿಷಯ ರಾಜಕೀಯ-ಧಾರ್ಮಿಕ ಸಂಘರ್ಷದ ರೂಪ ಪಡೆದುಕೊಳ್ಳುತ್ತಿದೆ.
ವಿಶ್ವ ಬ್ಯಾಂಕಿನಲ್ಲಿ ವೃತ್ತಿಜೀವನ ಪ್ರಾರಂಭಿಸುವ ಕನಸು ಇದೆಯೇ? ಅಂತರರಾಷ್ಟ್ರೀಯ ಮಟ್ಟದಲ್ಲಿ ಕೆಲಸ ಮಾಡುವ ಅಪರೂಪದ ಅವಕಾಶ ಇದ್ದಾಗ ಲಭ್ಯವಿದೆ. World Bank ನಲ್ಲಿ ಉದ್ಯೋಗ ಪಡೆಯಲು ಬೇಕಾದ ಅರ್ಹತೆ, ಅರ್ಜಿಸಲ್ಲಿಸುವ ವಿಧಾನ ಕೊನೆಯ ದಿನಾಂಕ ಮತ್ತು ಆಯ್ಕೆ ಪ್ರಕ್ರಿಯೆ ಸಂಪೂರ್ಣ ವಿವರಗಳನ್ನು ಇಲ್ಲಿ ತಿಳಿಯಿರಿ. ಯುವ ಪದವೀಧರರು ಮತ್ತು ವೃತ್ತಿಪರರಿಗೆ ಇದು ಸುವರ್ಣ ಅವಕಾಶವಾಗಿದ್ದು, ನಿಮ್ಮ ಭವಿಷ್ಯವನ್ನು ಹೊಸ ಎತ್ತರಕ್ಕೆ ಕೊಯ್ದು ಈ ಅವಕಾಶವನ್ನು ತಪ್ಪಿಸಿಕೊಳ್ಳಬೇಡಿ ಈಗಲೇ ಸಂಪರ್ಕ ಮಾಹಿತಿಯನ್ನು ಇಲ್ಲಿ ನೋಡಿರಿ.
ತಮಿಳುನಾಡಿನಲ್ಲಿ AIADMK ನೇತೃತ್ವದ ಎನ್.ಡಿ.ಎ ಸರ್ಕಾರ ಅಧಿಕೃತವಾಗಿ ಅಧಿಕಾರಕ್ಕೆ ಬರಲಿದೆ ಎಂದು ಕೇಂದ್ರ ಸಚಿವ ಪಿಯೂಷ್ ಗೋಯಲ್ ತಿಳಿಸಿದ್ದಾರೆ.
ವರ್ಷದ ಮೊದಲ ವರ್ಷದ ಜಂಟಿ ಅಧಿವೇಶದಲ್ಲಿ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರು ತಮ್ಮ ಭಾಷಣವನ್ನು ಅರ್ಧದಲ್ಲೇ ನಿಲ್ಲಿಸಿ ಹೊರಟರು ಅದರಿಂದ ಅಸಮಾಧಾನಗೊಂಡ ಸಿಎಂ ಸಿದ್ದರಾಮಯ್ಯ ಮಾಧ್ಯಮಗಳ ಜೊತೆ ಮಾತನಾಡಿ ರಾಜ್ಯಪಾಲರ ವಿರುದ್ಧ ಗುಡುಗಿದರು.
ಬಿಗ್ ಬಾಸ್ ಕನ್ನಡ ಸೀಸನ್ 12ರ ವಿನ್ನರ್ ಆಗಿರುವ ಗಿಲ್ಲಿಯವರು "ಹೊಸ ದಾರಿ ಕಡೆ ಮುಖ ಮಾಡೋ ಹೊತ್ತು"ಎಂದು ಹೇಳುವ ಮೂಲಕ ಗಿಲ್ಲಿ ನಟ ದೊಡ್ಡ ಘೋಷಣೆ ಮಾಡಿದ್ದಾರೆ. ಈ ಹೇಳಿಕೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಮುಂದಿನ ಹೆಜ್ಜೆಗಳ ಬಗ್ಗೆ ಅಭಿಮಾನಿಗಳಲ್ಲಿ ಭಾರಿ ಕುತೂಹಲ ಹುಟ್ಟಿದೆ.
ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ ನಲ್ಲಿ ವಿವಿಧ ಹುದ್ದೆಗಳಿಗೆ ನೇಮಕಾತಿ ನಡೆಯುತ್ತಿದ್ದು, ಪದವೀಧರ ಅಭ್ಯರ್ಥಿಗಳು ಅರ್ಹರು. ಬ್ಯಾಂಕಿಂಗ್ ಕ್ಷೇತ್ರದಲ್ಲಿ ಸರ್ಕಾರಿ ಉದ್ಯೋಗವನ್ನು ಹುಡುಕುತ್ತಿರುವ ಯುವಜನತೆಗೆ ಇಂದು ಉತ್ತಮ ಅವಕಾಶವಾಗಿದೆ. ಆಯ್ಕೆ ಪ್ರಕ್ರಿಯೆ ಅರ್ಹತಾ ಮಾನದಂಡ ವಯೋಮಿತಿ ಹಾಗೂ ಅರ್ಜಿ ಸಲ್ಲಿಕೆ ವಿವರಗಳನ್ನು ಅಧಿಕೃತ ಸೂಚನೆಯಲ್ಲಿ ತಿಳಿಸಲಾಗಿದೆ.
© H16news.online . All Rights Reserved. Designed by H16news.online