600 articles found
ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ISRO)ಯಲ್ಲಿ ನೇಮಕಾತಿ ಆರಂಭವಾಗಿದೆ. ಅರ್ಹ ಅಭ್ಯರ್ಥಿಗಳು ಆನ್ಲೈನ್ ಮೂಲಕ ಹೇಗೆ ಅರ್ಜಿ ಸಲ್ಲಿಸಬೇಕು, ಅರ್ಹತೆ ,ಮಾನದಂಡ, ವಯೋಮಿತಿ, ಆಯ್ಕೆ ಪ್ರಕ್ರಿಯೆ ಮತ್ತು ಪ್ರಮುಖ ದಿನಾಂಕಗಳ ಸಂಪೂರ್ಣ ಮಾಹಿತಿ ಇಲ್ಲಿದೆ.
ಇಂದೋರ್ ಕಲುಷಿತ ನೀರು ಪ್ರಕರಣ: ಈ ಘಟನೆಗೆ ಸಂಬಂಧಿಸಿದಂತೆ ತುರ್ತು ನ್ಯಾಯಾಲಯ ಪರಿಶೀಲನ ಅಗತ್ಯವಿದೆ ಎಂದು ಹೈಕೋರ್ಟ್ ಪೀಠ ಮಹತ್ವದ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ ತನಿಕಾ ಪ್ರಾರಂಭವಾದ ದಿನದಂದು ನಾಲ್ಕು ವಾರಗಳ ಒಳಗೆ ಮಧ್ಯಂತರ ವರದಿ ಸಲ್ಲಿಸುವಂತೆ ತನಿಕಾ ಅಧಿಕಾರಿಗಳಿಗೆ ನ್ಯಾಯ ಸ್ಪಷ್ಟ ನಿರ್ದೇಶನ ನೀಡಿದೆ
ಭಾರತೀಯ ಚಿತ್ರರಂಗದ ಅತ್ಯಂತ ಜನಪ್ರಿಯ ಗಾಯಕ ಅರ್ಜಿತ್ ಸಿಂಗ್ 38ನೇ ವಯಸ್ಸಿನಲ್ಲಿ ತಮ್ಮ ಹಿನ್ನೆಲೆ ಗಾಯನ ಜೀವನದಿಂದ ದೂರ ಸರಿಯುವ ನಿರ್ಧಾರವನ್ನು ಅಧಿಕೃತವಾಗಿ ಘೋಷಿಸಿದ್ದಾರೆ ಅಭಿಮಾನಿಗಳು ಶಾಕ್ ಆಗಿದ್ದು, ಸಂಗೀತ ಲೋಕದಲ್ಲಿ ಇದು ದೊಡ್ಡ ಸುದ್ದಿಯಾಗಿ ಪರಿಣಮಿಸಿದೆ.
ಇತಿಹಾಸ ಬರೆದ ಸೀತಾರಾಮನ್: ಸತತ 9ನೇ ಬಜೆಟ್ ಮಂಡಿಸುತ್ತಿರುವ ಸಚಿವೆ. ಭಾರತದ ಹಣಕಾಸು ಕ್ಷೇತ್ರದಲ್ಲಿ ಅತಿ ಹೆಚ್ಚು ಬಜೆಟ್ ಮಂಡಿಸಿದವರು ಯಾರು ಎಂಬುದರ ಸಂಪೂರ್ಣ ಮಾಹಿತಿ ಮತ್ತು 540 ದಾಖಲೆಗಳನ್ನು ಇಲ್ಲಿ ಓದಿ. 2026 - 27 ವಿವರಗಳು ಮುಖ್ಯ ಘೋಷಣೆಗಳು ತೆರಿಗೆ ಮತ್ತು ವೆಚ್ಚ ಯೋಜನೆಗಳ ಬಗ್ಗೆ ಸಂಪೂರ್ಣ ಮಾಹಿತಿ ಪಡೆಯಿರಿ.
ಮಹಾರಾಷ್ಟ್ರ ಡಿಸಿಎಂ ಅಜಿತ್ ಪವಾರ್ ಇನ್ನಿಲ್ಲ : ಬಾರಾಮತಿಯ ವಿಮಾನ ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ.
ಸಮೀಪಿಸುತ್ತಿರುವ 2026 ವಿಂಟರ್ ಒಲಂಪಿಕ್ ಕ್ರೀಡಾ ಉತ್ಸವ! ಕ್ರೀಡಾಪಟುಗಳು ಮತ್ತು ಸಿದ್ಧತೆಗಳನ್ನು ಪೂರ್ಣಗೊಳಿಸುತ್ತಿದ್ದಾರೆ, ಮತ್ತು ಹೊಸ ಎಡಿಷನ್ ಗಾಗಿ ರೆಡಿಯಾಗಿದ್ದಾರೆ. ಈ ಒಲಂಪಿಕ್ ನಲ್ಲಿ ಪ್ರಮುಖ ಸ್ಪರ್ಧೆಗಳು ಪ್ರಶಸ್ತಿ ಹಂತಗಳು ಮತ್ತು ದೇಶಿಯ ತಂಡಗಳು ನಿರೀಕ್ಷೆಗಳನ್ನು ತಿಳಿದುಕೊಳ್ಳಿ. ಎಲ್ಲಾ ಕ್ರೀಡಾಪಟು ಮತ್ತು ಅಭಿಮಾನಿಗಳಿಗೂ ಉತ್ಸಾಹಭರಿತ ಸ್ಪೋರ್ಟ್ಸ್ ಅಪ್ಡೇಟ್.
ಜಾಗತಿಕ ಸಂಘರ್ಷಗಳ ಬಿಕ್ಕಟಿನ ಒಳಿತು ವಿಶ್ವದ ಅನೇಕ ರಾಷ್ಟ್ರಗಳು ವಿಶ್ವಾಸಾರ್ಹ ಹಾಗೂ ದೀರ್ಘಕಾಲಿನ ಪಾಲುದಾರಿಕೆಗಳನ್ನು ಹುಡುಕುತ್ತಿವೆ. ಇದೇ ಪರಿಸ್ಥಿತಿಯ ಅರಬ್ಬ ಲೀಗ್ ಮಂತ್ರಿಗಳ ಸಭೆಯಲ್ಲಿಯೂ ಸ್ಪಷ್ಟವಾಗಿ ಕಾಣಿಸಿಕೊಂಡಿದ್ದು ಈ ಸಂದರ್ಭದಲ್ಲಿ ಭಾರತವು ಪರಿಣಾಮಕಾರಿಯಾಗಿ ಮತ್ತು ಸಮತೋಲನ ಉತ್ತರವಾಗಿ ಹೊರಹೊಮ್ಮಿದೆ.
ಆರ್ಸಿಬಿ ಫ್ರಾಂಚೈಸಿ ಬೆಂಗಳೂರು ನಗರದಲ್ಲಿ ತಮ್ಮ ಐಪಿಎಲ್ ಪಂದ್ಯವನ್ನು ಆಯೋಜಿಸಲು ರಾಜ್ಯ ಸರ್ಕಾರದೊಂದಿಗೆ ಚರ್ಚೆ ನಡೆಸಲು ನಿರ್ಧರಿಸಿದೆ. ಅಂತಿಮ ನಿರ್ಧಾರವು ಇಂದು ಅಥವಾ ನಾಳೆ ಪ್ರಕಟವಾಗಲಿದೆ.
ಕರ್ನಾಟಕ ರಾಜಕೀಯದಲ್ಲಿ ಹೊಸ ಸಂಚಲನ ಸೃಷ್ಟಿಸುವ ಹೇಳಿಕೆಯನ್ನು ಮಾಜಿ ಸಚಿವ ಜನಾರ್ಧನ್ ರೆಡ್ಡಿ ನೀಡಿದ್ದಾರೆ."ಸಿದ್ದರಾಮಯ್ಯ ಅವರಿಂದ ಡಿಕೆ ಶಿವಕುಮಾರ್ ಸಿಎಂ ಕುರ್ಚಿ ಕಿತ್ತುಕೊಳ್ಳುತ್ತಾರೆ ನೋಡ್ತಾ ಇರಿ" ಎಂದು ಹೇಳಿರುವ ಅವರು, ಕಾಂಗ್ರೆಸ್ ಒಳ ರಾಜಕೀಯದ ಬಗ್ಗೆ ದೊಡ್ಡ ಭವಿಷ್ಯವಾಣಿಯನ್ನು ಮಾಡಿದ್ದಾರೆ.
ರೈಲ್ವೇ ಇಲಾಖೆಯಲ್ಲಿ 312 ಹುದ್ದೆಗಳ ಭರ್ತಿಗೆ ಅಧಿಕೃತವಾಗಿ ಅರ್ಜಿ ಆಹ್ವಾನಿಸಲಾಗಿದೆ. ಯಾವುದೇ ಪದವೀಧರರು ಅರ್ಹರು. ಅರ್ಜಿ ಸಲ್ಲಿಸುವ ವಿಧಾನ ಅರ್ಹತಾ ಮಾನದಂಡ ವಯೋಮಿತಿ ಆಯ್ಕೆ ಪ್ರಕ್ರಿಯೆ ಹಾಗೂ ಕೊನೆಯ ದಿನಾಂಕದ ಸಂಪೂರ್ಣ ಮಾಹಿತಿ ಇಲ್ಲಿ ಪಡೆಯಿರಿ. Railway requirement 2026, government job for graduate, railway job Kannada ಹುಡುಕುತ್ತಿರುವವರಿಗೆ ಇದು ಉತ್ತಮ ಅವಕಾಶ.
ಕುಕ್ಕೆ ಸುಬ್ರಮಣ್ಯ ದೇವಸ್ಥಾನಕ್ಕೆ ಕಳೆದ ನಾಲ್ಕು ದಿನಗಳಲ್ಲಿ ಎರಡು ಲಕ್ಷಕ್ಕೂ ಹೆಚ್ಚು ಭಕ್ತರು ಭೇಟಿ ನೀಡಿದ್ದಾರೆ. ಈ ಭಕ್ತರ ಪ್ರವಾಹದಿಂದ ದೇವಾಲಯದ ಆದಾಯ ನಾಲ್ಕು ಕೋಟಿ ರೂ. ಕ್ಕಿಂತ ಅಧಿಕವಾಗಲಿದೆ ಎಂದು ನಿರೀಕ್ಷಿಸಲಾಗಿದೆ. ಭಕ್ತರು ಮತ್ತು ಧಾರ್ಮಿಕ ಉತ್ಸವದ ಮಹತ್ವ, ತಳಿಯ ವ್ಯವಸ್ಥೆ, ಮತ್ತು ಭಕ್ತರ ಅನುಭವಗಳ ಬಗ್ಗೆ ಸಂಪೂರ್ಣ ವರದಿ ಇಲ್ಲಿದೆ ನೋಡಿ..
ಈ ಬಾರಿಯ 'ಪರೀಕ್ಷಾ ಪೆ ಚರ್ಚಾ' ಕಾರ್ಯಕ್ರಮ ಹೊಸ ಮೈಲುಗಲ್ಲು ಸ್ಥಾಪಿಸಿದು ದೇಶದಾದ್ಯಂತ 6.76 ಕೋಟಿ ವಿದ್ಯಾರ್ಥಿಗಳು ಪೋಷಕರು ಹಾಗೂ ಶಿಕ್ಷಕರು ಸಕ್ರಿಯವಾಗಿ ಭಾಗವಹಿಸಿದ್ದಾರೆ. ಪರೀಕ್ಷಾ ಒತ್ತಡವನ್ನು ಕಡಿಮೆ ಮಾಡಿ ಆತ್ಮವಿಶ್ವಾಸ ಹೆಚ್ಚಿಸುವ ಉದ್ದೇಶದೊಂದಿಗೆ ಆಯೋಜಿಸಲದ ಈ ಕಾರ್ಯಕ್ರಮಕ್ಕೆ ಭಾರಿ ಪ್ರತಿಕ್ರಿಯೆ ದೊರೆತಿದೆ. ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ವಿದ್ಯಾರ್ಥಿಗಳೊಂದಿಗೆ ನೇರ ಸಂವಾದ ನಡೆಸಿ ಪರೀಕ್ಷೆಗಳನ್ನು ಧೈರ್ಯ ಮತ್ತು ಸಕಾರಾತ್ಮಕ ಮನೋಭಾವದಿಂದ ಎದುರಿಸುವ ಸಲಹೆಗಳನ್ನು ನೀಡಿದ್ದಾರೆ. ಈ ವರ್ಷದ ಪರೀಕ್ಷಾ ಪೆ ಚರ್ಚಾ ಕಾರ್ಯಕ್ರಮ ಶಿಕ್ಷಣ ಕ್ಷೇತ್ರದಲ್ಲಿ ಮಹತ್ವದ ಸಾಧನೆಯಾಗಿ ಹೊರ ಹೊಮ್ಮಿದೆ.
Amazon layoffs: ತಂತ್ರಜ್ಞಾನ ದಿಗ್ಗಜ ಅಮೆಜಾನ್ 14,000 ಉದ್ಯೋಗಿಗಳನ್ನು ಮನೆಗೆ ಕಳುಹಿಸಲು ಸಿದ್ಧತೆ ನಡೆಸುತ್ತಿದೆ.
ಐಪಿಎಲ್ 2026ರ ಪ್ರಮುಖ ಪಂದ್ಯದಲ್ಲಿ ಸೋಲು ಅನುಭವಿಸಿದರು, ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡವು ಭರ್ಜರಿ ದಾಖಲೆ ದಾಖಲಿಸಿದೆ. ಸೋಲು ಇದ್ದರೂ ತಂಡದ ಈ ಸಾಧನೆ ಗಮನಿಯುತ್ತಿದೆ.
ಮಂಗಳವಾರದ ಭವಿಷ್ಯ & ಪಂಚಾಂಗ: ಇಂದಿನ ದಿನಕ್ಕೆ ಸಂಬಂಧಿಸಿದ ಶುಭಘಟ್ಟಗಳು ನಕ್ಷತ್ರಗಳು ಮತ್ತು ಪಂಚಾಂಗ ಮಾಹಿತಿ ನಿಮ್ಮ ದಿನವನ್ನು ಉತ್ಸಾಹ ದೊಂದಿಗೆ ಪ್ರಾರಂಭಿಸಲು ಸಹಾಯ ಮಾಡುತ್ತದೆ ಈ ದಿನದ ಹೋರಾಟ ವ್ಯವಹಾರ ಆರೋಗ್ಯ ಮತ್ತು ವೈಯಕ್ತಿಕ ಜೀವನಕ್ಕೆ ಶುಭ ಸೂಚನೆಗಳು ನಿಮ್ಮ ನಿರ್ಧಾರಗಳನ್ನು ಸುಗಮಗೊಳಿಸುತ್ತವೆ.
ಉತ್ತರಾಖಂಡದ ಪವಿತ್ರ ಚಾರ ಧಾಮ ಕ್ಷೇತ್ರಗಳಾದ ಬದರಿನಾಥ ಮತ್ತು ಕೇದಾರನಾಥ ದೇವಾಲಯಗಳಿಗೆ ಹಿಂದೂಗಳಲ್ಲದವರಿಗೆ ಪ್ರವೇಶ ನಿಷೇಧ ಮಾಡುವ ಮಹತ್ವ ತೀರ್ಮಾನ ಕೈಗೊಳ್ಳಲಾಗಿದೆ. ಧಾರ್ಮಿಕ ಸಂಪ್ರದಾಯಗಳು, ದೇವಾಲಯದ ಪವಿತ್ರ ಹಾಗೂ ಆಚರಣೆಗಳ ಸಂರಕ್ಷಣೆಯ ಉದ್ದೇಶದಿಂದ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ದೇವಾಲಯದ ಆಡಳಿತ ಮಂಡಳಿ ಸ್ಪಷ್ಟಪಡಿಸಿದೆ.
© H16news.online . All Rights Reserved. Designed by H16news.online