73 articles found
Indian Railways has issued an important notice introducing updated rules for passengers with reserved seats. Check the latest guidelines, policy changes and what travelers need to know before their journey.
There is no permission to hoist the Kannada flag in Tamil Nadu. There are allegations that youths have resorted to rowdyism by demanding that the flag be removed first.
Lakkundi is gaining recognition as a popular tourist destination, with heritage preservation and infrastructure developments attracting visitors to the historic Karnataka town.
ನಮ್ಮ ಮೆಟ್ರೋ ಪ್ರಯಾಣಿಕರಿಗೆ ಮಹತ್ವದ ಮಾಹಿತಿ. ತಾಂತ್ರಿಕ ಕಾರಣಗಳಿಂದಾಗಿ ನಮ್ಮ ಮೆಟ್ರೋ ಟಿಕೆಟ್ ವ್ಯವಸ್ಥೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ.
ಪ್ರೇಮಿಗಳ ಪ್ರಸಿದ್ಧ ಸ್ಥಳವಾಗಿರುವ ತಾಜ್ ಮಹಲ್ ಗೆ ಪ್ರವೇಶಿಸಲು ನಾಳೆ ಅಂದರೆ, ಮಂಗಳವಾರದಂದು ಎರಡುವರೆ ಗಂಟೆಗಳವರೆಗೆ ತಾತ್ಕಾಲಿಕ ನಿರ್ಬಂಧವನ್ನು ಹಾಕಲಾಗಿತ್ತು. ಕಾರಣವೇನು ನೋಡೋಣ ಬನ್ನಿ...
ಸಾರ್ವಜನಿಕರ ಮೇಲಿರುವ ಆರ್ಥಿಕ ಭಾರವನ್ನು ಇಳಿಸುವ ನಿಟ್ಟಿನಲ್ಲಿ,ಮೆಟ್ರೋ ದರ ಏರಿಕೆಯನ್ನು ತಡೆಯಲು ಕೇಂದ್ರ ಸಚಿವರಾದ ಖಟ್ಟರ್ ಜೊತೆ ತೇಜಸ್ವಿ ಸೂರ್ಯ ಮಾತುಕತೆ.
ರೈಲಿನ ಶೌಚಾಲಯ ಕೊಳಕಾಗಿದೆ ಎಂದು ದೂರು ನೀಡಿದ ಪ್ರಯಾಣಿಕನನ್ನು ಟಿಟಿಇ ರೈಲಿನಿಂದ ಹೊರಹಾಕಿದ ಘಟನೆ ದುರೊಂತೋ ಎಕ್ಸ್ಪ್ರೆಸ್ ನಲ್ಲಿ ಇಂದು ಬೆಳಿಗ್ಗೆ ನಡೆದಿದೆ.
ರಷ್ಯಾದಲ್ಲಿ ಚಾಕುವಿನಿಂದ ಭೀಕರ ಘಟನೆ ನಡೆದಿದ್ದು, ನಾಲ್ವರು ಭಾರತೀಯ ವಿದ್ಯಾರ್ಥಿಗಳು ಸೇರಿದಂತೆ ಹಲವರಿಗೆ ಗಾಯಗಳಾಗಿವೆ.ಇದಕ್ಕೆ ಕಾರಣವೇನು ನೋಡೋಣ ಬನ್ನಿ...
ಬೆಂಗಳೂರಿನಿಂದ ಕಲಬುರಗಿಗೆ ಹೊರಟಿದ್ದ ಖಾಸ್ಗಿ ಬಸ್ ನೆಲಮಂಗಲ ತಾಲೂಕಿನ ಹನುಮಂತಪುರ ಗೇಟ್ ಬಳಿ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದ ಬೆಂಕಿ ಹೊತ್ತಿಕೊಂಡಿದೆ. ಅದೃಷ್ಟವಶಾತ ಬಸ್ ನಲ್ಲಿದ್ದ 40 ಪ್ರಯಾಣಿಕರು ಜೀವಾಪಾ ಯದಿಂದ ಪಾರಾಗಿದ್ದಾರೆ.
© H16news.online . All Rights Reserved. Designed by H16news.online