Logo
ಮುಖಪುಟ ಓದುವುದು ಕೇಳು
#Latest - News Tag
#Latest

News Tagged with "Latest"

225 articles found

ಸಚಿನ್ ದಾಖಲೆ ಮುರಿದು ಇತಿಹಾಸ ಸೃಷ್ಟಿಸಿದ ವಿರಾಟ್ ಕೊಹ್ಲಿ
Sports
ಸಚಿನ್ ದಾಖಲೆ ಮುರಿದು ಇತಿಹಾಸ ಸೃಷ್ಟಿಸಿದ ವಿರಾಟ್ ಕೊಹ್ಲಿ

ಏಕದಿನ ಕ್ರಿಕೆಟ್ನಲ್ಲಿ ಅತಿ ಹೆಚ್ಚು ಸಿಕ್ಸ್ ಬಾರಿಸಿದ ಭಾರತೀಯ ಬ್ಯಾಟ್ಸ್ಮನ್ ಎಂಬ ಹೆಗ್ಗಳಿಕೆಯೂ ವಿರಾಟ್ ಕೊಹ್ಲಿ ಸ್ಥಾನವನ್ನು ಪಡೆದಿದ್ದಾರೆ ಮತ್ತು ಸಚಿನ್ ತೆಂಡೂಲ್ಕರ್ ರವರ ದಾಖಲೆಯನ್ನು ಮುರಿದಿದ್ದಾರೆ.

Jan 19 5
ರಾಜಕೀಯದಲ್ಲಿ ಪೀಠಿಕೆ ಬದಲಾವಣೆ ಅಗತ್ಯ : ನಿತಿನ್ ಗಡ್ಕರಿ ಸಂದೇಶ
Politics
ರಾಜಕೀಯದಲ್ಲಿ ಪೀಠಿಕೆ ಬದಲಾವಣೆ ಅಗತ್ಯ : ನಿತಿನ್ ಗಡ್ಕರಿ ಸಂದೇಶ

ನಿತಿನ್ ಗಡ್ಕರಿ ಅವರು ಹಿರಿಯ ನಾಯಕರು ನಿವೃತ್ತಿಯಾಗಿ ಕಿರಿಯರಿಗೆ ಅವಕಾಶ ನೀಡಬೇಕು ಎಂಬ ಸಂದೇಶವನ್ನು ಕಷ್ಟಪಡಿಸಿದ್ದಾರೆ. ಅವರ ನಿಗೂಢ ಹೇಳಿಕೆ ರಾಜಕೀಯ ವಲಯದಲ್ಲಿ ಭಾರಿ ಚರ್ಚೆಗೆ ಕಾರಣವಾಗಿದೆ. ನಾಯಕತ್ವದಲ್ಲಿ ಪೀಳಿಗೆ ಬದಲಾವಣೆ ಅಗತ್ಯ ಎಂಬ ಸಂದೇಶ ಇದರಲ್ಲಿ ಅಡಗಿದೆಯೇ ಎಂಬ ಪ್ರಶ್ನೆ ಉದ್ಭವಿಸಿವೆ. ಈ ಹೇಳಿಕೆ ಅರ್ಥ ಏನು? ತಿಳಿಯೋಣ ಬನ್ನಿ..

Jan 19 5
ಬಿಗ್ ಬಾಸ್ ಗೆದ್ದ ಗಿಲ್ಲಿ ನಟನಿಗೆ ಮದ್ದೂರಿನಲ್ಲಿ ಭರ್ಜರಿ ಸ್ವಾಗತ
Trending
ಬಿಗ್ ಬಾಸ್ ಗೆದ್ದ ಗಿಲ್ಲಿ ನಟನಿಗೆ ಮದ್ದೂರಿನಲ್ಲಿ ಭರ್ಜರಿ ಸ್ವಾಗತ

ಬಿಗ್ ಬಾಸ್ ಸೀಸನ್ 12 ವಿಜೇತ ಗಿಲ್ಲಿ ನಟರಾಜ ಅವರಿಗೆ ಎಲ್ಲೆಡೆ ಅಭಿಮಾನಿಗಳ ಭರ್ಜರಿ ಸ್ವಾಗತ ದೊರೆಯುತ್ತಿದೆ. ಮದ್ದೂರು ಸೇರಿದಂತೆ ಹಲವು ಕಡೆಗಳಲ್ಲಿ ಜನಸಾಗರವೇ ಸೇರಿ ಸಂಭ್ರಮಾಚರಣೆ ನಡೆಸಿದ್ದು, ಗಿಲ್ಲಿ ಹೋದಲ್ಲೆಲ್ಲ ಜನ ಜಾತ್ರೆ ವಾತಾವರಣ ನಿರ್ಮಾಣವಾಗಿದೆ. ಅಭಿಮಾನಿಗಳ ಪ್ರೀತಿ ಮತ್ತು ಬೆಂಬಲ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಮದ್ದೂರು ಜನರ ಸಂಭ್ರಮಾಚರಣೆ ಹೇಗಿದೆ ನೋಡೋಣ ಬನ್ನಿ..

Jan 19 6
ಸೈನಿಕ ಗ್ರಾಮ : 350ಕ್ಕೂ ಹೆಚ್ಚು ಯೋಧರ, ಈಗ 9 ಯುವಕ-ಯುವತಿಯರು ಸೇನೆಗೆ ಆಯ್ಕೆ
Breaking News
ಸೈನಿಕ ಗ್ರಾಮ : 350ಕ್ಕೂ ಹೆಚ್ಚು ಯೋಧರ, ಈಗ 9 ಯುವಕ-ಯುವತಿಯರು ಸೇನೆಗೆ ಆಯ್ಕೆ

ಬೆಳಗಾವಿಯಾ ಕುದ್ರೇಮನಿ ಗ್ರಾಮವನ್ನು ಸೈನಿಕ ಗ್ರಾಮ ಎಂದು ಕರೆಯಬಹುದು ಏಕೆಂದರೆ ಇಲ್ಲಿ ೩೫೦ ಕ್ಕೂ ಹೆಚ್ಚು ಜನ ಸೈನಿಕರು ಗಡಿಯಲ್ಲಿ ಸೇವೆಯನ್ನು ಸಲ್ಲಿಸುತ್ತಿದ್ದಾರೆ ಮತ್ತು ಈಗ ೯ ಜನ ಯುವಕ - ಯುವತಿಯರು ಸೇನೆಗೆ ಆಯ್ಕೆಯಾಗಿದ್ದಾರೆ.

Jan 19 6
ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಕುಸಿತ : ಕಾಂಗ್ರೆಸ್ ವಿರುದ್ಧ ಬಿ.ವೈ.ವಿಜಯೇಂದ್ರ ವಾಗ್ದಾಳಿ
Trending
ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಕುಸಿತ : ಕಾಂಗ್ರೆಸ್ ವಿರುದ್ಧ ಬಿ.ವೈ.ವಿಜಯೇಂ...

ಕಾಂಗ್ರೆಸ್ ಸರ್ಕಾರದ ಆಡಳಿತ ವೈಫಲ್ಯದಿಂದ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಪೂರ್ಣವಾಗಿ ಕುಸಿದಿದೆ. ಗಲಭೆ, ಹಲ್ಲೆ,ಹತ್ಯೆ ಪ್ರಕರಣಗಳು ಹೆಚ್ಚುತ್ತಿದ್ದು, ಜನರು ಭಯದ ವಾತಾವರಣದಲ್ಲಿ ಬದುಕುವಂತಾಗಿದೆ. ಸರ್ಕಾರದ ನಿರ್ಲಕ್ಷದಿಂದ ರಾಜ್ಯ ರಾಜಕತೆಯತ್ತ ಸಾಗುತ್ತಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಆರೋಪಿಸಿದ್ದಾರೆ.

Jan 18 7
ಇಂಡಿಗೋ ವಿರುದ್ಧ ಡಿಜಿಸಿಎ ಕ್ರಮ 22.2 ಕೋಟಿ ದಂಡ
Trending
ಇಂಡಿಗೋ ವಿರುದ್ಧ ಡಿಜಿಸಿಎ ಕ್ರಮ 22.2 ಕೋಟಿ ದಂಡ

ಇಂಡಿಗೋಗೆ ರೂ 22.2 ಕೋಟಿ ದಂಡ ಡಿಜಿಸಿಎ ಕ್ರಮ ಜೊತೆಗೆ CEO ಎಲ್ಬರ್ಸ್ ಗೆ ಎಚ್ಚರಿಕೆ. ಡಿಜಿಸಿ ಇಂಡಿಗೋ ಸಂಸ್ಥೆ ಮೇಲೆ ₹22.2 ಕೋಟಿ ದಂಡ ವಿಧಿಸಿದೆ. ಈ ದಂಡಕ್ಕೆ ಕಾರಣವಾಗಿ ಏನಾಗಿದೆ ಮತ್ತುCEO ಎಲ್ಬರ್ಸ್ ಗೆ ನೀಡಲಾದ ಎಚ್ಚರಿಕೆ ಕುರಿತು ಈ ಕೆಳಗೆ ವಿವರ ನೀಡಲಾಗಿದೆ.

Jan 18 6
ಡಿಸಿಸಿ ಬ್ಯಾಂಕ್ ಚುನಾವಣೆ ಫಲಿತಾಂಶ : ಪ್ರಮುಖ ಅಭ್ಯರ್ಥಿಗಳ ಜಯ
Trending
ಡಿಸಿಸಿ ಬ್ಯಾಂಕ್ ಚುನಾವಣೆ ಫಲಿತಾಂಶ : ಪ್ರಮುಖ ಅಭ್ಯರ್ಥಿಗಳ ಜಯ

ಡಿಸಿಸಿ ಬ್ಯಾಂಕ್ 2026 ಚುನಾವಣೆ ಫಲಿತಾಂಶ ಪ್ರಕಟವಾಗಿದೆ. ಸಿ.ಟಿ.ರವಿ ಮತ್ತು ಎಸ್.ಎಲ್.ಬೋಜೆಗೌಡ ಪ್ರಮುಖ ಸ್ಥಾನಗಳಿಗೆ ಜಯಶೀಲರಾಗಿದ್ದಾರೆ. ಈ ಫಲಿತಾಂಶವು ಬ್ಯಾಂಕ್ ನಿರ್ವಹಣೆ, ಸದಸ್ಯರ ನಿರ್ಧಾರ ಮತ್ತು ಪ್ರಾದೇಶಿಕ ಬ್ಯಾಂಕಿಂಗ್ ಕ್ಷೇತ್ರದಲ್ಲಿ ಹೊಸ ಪ್ರಭಾವ ತೋರುವಂತೆ ನಿರೀಕ್ಷಿಸಲಾಗಿದೆ.

Jan 18 1
ಕಿಚ್ಚ ಸುದೀಪ್,ಗಿಲ್ಲಿಗೆ ಕ್ಲಿಯರ್ ಮೆಸೇಜ್ : "ಹೊರಗಡೆ ಪ್ರಪಂಚ ಏನಾಗಿದೆ ಅಂತ ನೋಡಿ"
Trending
ಕಿಚ್ಚ ಸುದೀಪ್,ಗಿಲ್ಲಿಗೆ ಕ್ಲಿಯರ್ ಮೆಸೇಜ್ : "ಹೊರಗಡೆ ಪ್ರಪಂಚ ಏನಾಗಿದೆ ಅಂತ ನ...

" ಹೊರಗಡೆ ಪ್ರಪಂಚ ಏನಾಗಿದೆ ಅಂತ ನೋಡಿ" ಎಂದು ಗಿಲ್ಲಿಗೆ ಸ್ಪಷ್ಟ ಸೂಚನೆ ನೀಡಿದ 'ಕಿಚ್ಚ ಸುದೀಪ್' ಮಾತುಗಳು ಈಗ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಚರ್ಚೆಗೆ ಕಾರಣವಾಗಿದೆ. ಫ್ಯಾನ್ಸ್ ಕ್ರೇಜ್ ಬಗ್ಗೆ ಮಾತನಾಡಿದ ಸುದೀಪ್, ನೆಲೆಗೆ ನಿಂತು ಯೋಚಿಸುವುದು. ಎಷ್ಟು ಮುಖ್ಯ ಎಂಬುದನ್ನು ಗಿಲ್ಲಿಗೆ ಅರ್ಥವಾಗುವ ರೀತಿಯಲ್ಲಿ ಹೇಳಿದ್ದಾರೆ. ಈ ಮಾತುಗಳು ಕೇವಲ ಗಿಲ್ಲಿಗಷ್ಟೇ ಅಲ್ಲ, ಎಲ್ಲಾ ಅಭಿಮಾನಿಗಳು ಮತ್ತು ಯುವ ಕಲಾವಿದರಿಗೆ ಸಂದೇಶವಾಗಿದೆ.

Jan 18 72
ಪರಪ್ಪನ ಅಗ್ರಹಾರದಲ್ಲಿ ಕೈದಿಗಳ ಪುಂಡಾಟಕ್ಕೆ ಇನ್ನೂ ಬಿದ್ದಿಲ್ಲ ಬ್ರೇಕ್! ಸಿಬ್ಬಂದಿಯ ಮೇಲೇ ಹಲ್ಲೆ
Breaking News
ಪರಪ್ಪನ ಅಗ್ರಹಾರದಲ್ಲಿ ಕೈದಿಗಳ ಪುಂಡಾಟಕ್ಕೆ ಇನ್ನೂ ಬಿದ್ದಿಲ್ಲ ಬ್ರೇಕ್! ಸಿಬ್ಬ...

ಪರಪ್ಪನ ಆಗ್ರಹಾರ ಕೇಂದ್ರ ಕಾರಾಗೃಹದಲ್ಲಿ ಕೈದಿಗಳ ಪುಂಡಾಟಕ್ಕೆ ಇನ್ನೂ ಬ್ರೇಕ್ ಬಿದ್ದಿಲ್ಲ. ಮತ್ತೆ ಜೈಲಿನೊಳಗೆ ಉದ್ರಿಕ್ತ ಸ್ಥಿತಿ ನಿರ್ಮಾಣವಾಗಿದ್ದು, ಈ ಬಾರಿ ಕಾರಾಗೃಹ ಸಿಬ್ಬಂದಿಯ ಮೇಲೆಯೇ ಕೈದಿಗಳು ಹಲ್ಲೆ ನಡೆಸಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಈ ಘಟನೆ ಜೈಲಿನ ಭದ್ರತೆ ಹಾಗೂ ಆಡಳಿತ ವ್ಯವಸ್ಥೆ ಬಗ್ಗೆ ಗಂಭೀರ ಪ್ರಶ್ನೆಗಳನ್ನು ಎತ್ತಿದೆ.

Jan 18 21
ಜೆಡಿಎಸ್ ವರಿಷ್ಠರ ಸಭೆ: ಜಿ .ಟಿ . ದೇವೇಗೌಡರಿಗೆ ಶಾಕ್ ನೀಡುವ ನಿರ್ಧಾರ ಏನು?
Politics
ಜೆಡಿಎಸ್ ವರಿಷ್ಠರ ಸಭೆ: ಜಿ .ಟಿ . ದೇವೇಗೌಡರಿಗೆ ಶಾಕ್ ನೀಡುವ ನಿರ್ಧಾರ ಏನು?

ಜೆಡಿಎಸ್ ಪಕ್ಷದ ವರಿಷ್ಠರ ಸಭೆ ಗಂಭೀರ ರಾಜಕೀಯ ಚರ್ಚೆಗೆ ಕಾರಣವಾಗಿದ್ದು, ಜಿ.ಟಿ ದೇವೇಗೌಡರಿಗೆ ಭರ್ಜರಿ ಶಾಕ್ ನೀಡುವ ನಿರ್ಧಾರ ಹೊರ ಬಂದಿರುವುದಾಗಿ ಸುದ್ದಿಗಳ ಹೇಳುತ್ತಿದ್ದಾರೆ. ವರಿಷ್ಠರ ಸಭೆಯಲ್ಲಿ ಪಕ್ಷದ ಮುಂದಿನ ಕಾರ್ಯವಿಧಾನ, ನಾಯಕತ್ವ ಸಂಬಂಧ ಹಾಗೂ ರಾಜ್ಯದ ರಾಜಕೀಯ ದಿಟ್ಟಣಿ ಕುರಿತು ಚರ್ಚೆ ನಡೆಯಿತು.

Jan 18 8
ಚಿನ್ನಸ್ವಾಮಿ ಸ್ಟೇಡಿಯಂ:ಮ್ಯಾಚ್ ಮೊದಲು ಅಲ್ಪಾವದಿ ಪೂರೈಸಬೇಕು : ಜಿ.ಪರಮೇಶ್ವರ್
Sports
ಚಿನ್ನಸ್ವಾಮಿ ಸ್ಟೇಡಿಯಂ:ಮ್ಯಾಚ್ ಮೊದಲು ಅಲ್ಪಾವದಿ ಪೂರೈಸಬೇಕು : ಜಿ.ಪರಮೇಶ್ವರ್

ಮಾರ್ಚನಲ್ಲಿ ಐಪಿಎಲ್ ಪಂದ್ಯಗಳು ಆರಂಭವಾಗಿತ್ತುರುವದರಿಂದ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಅಲ್ಪಾವದಿ ಷರತ್ತುಗಳನ್ನು ಪೂರೈಸಬೇಕು ಎಂದು ಗೃಹ ಸಚಿವ ಜಿ. ಪಂಪರಮೇಶ್ವರರವರು ಮಾಧ್ಯಮಗಳಿಗೆ ಹೇಳಿಕೆಯನ್ನು ನೀಡಿದ್ದಾರೆ.

Jan 18 4
ಭಾರತೀಯ ಕ್ರಿಕೆಟ್ ಸುದ್ದಿ: ಟಾಸ್ ಗೆದ್ದ ಭಾರತ, ಕನ್ನಡಿಗ ಆಟಗಾರ ಔಟ್
Sports
ಭಾರತೀಯ ಕ್ರಿಕೆಟ್ ಸುದ್ದಿ: ಟಾಸ್ ಗೆದ್ದ ಭಾರತ, ಕನ್ನಡಿಗ ಆಟಗಾರ ಔಟ್

ಟಾಸ್ ಗೆದ್ದ ಭಾರತ ತಂಡ ಕಿವೀಸ್ ವಿರುದ್ಧ ಮೊದಲು ಬ್ಯಾಟಿಂಗ್ ಅಥವಾ ಬೋಲಿಂಗ್ ಆಯ್ಕೆ ಮಾಡಿದ್ದು, ಪಂದ್ಯ ಆರಂಭಕ್ಕೆ ಸಿದ್ಧವಾಗಿದೆ. ಭಾರತ ತಂಡದಲ್ಲಿ ಆಳ್ವಿಕೆ ಕನ್ನಡಿಗ ಆಟಗಾರನು ತಂಡದಿಂದ ಔಟ್ ಆಗಿದ್ದು, ಅಭಿಮಾನಿಗಳಲ್ಲಿ ನಿರೀಕ್ಷಿತ ಪ್ರಭಾವ ಸೃಷ್ಟಿಸಿದೆ. ಪಂದ್ಯವು ಉತ್ಸಾಹಭರಿತ ಹಂತದಲ್ಲಿ ಸಾಗುತ್ತಿದ್ದು, ಕಿವೀಸ್ ವಿರುದ್ಧ ಭಾರತ ತಂಡದ ತಂತ್ರಗಳು, ಅಕ್ಕ ಆಟಗಾರರ ಫಾರ್ಮ್ ಮತ್ತು ಬದಲಾವಣೆಗಳ ಮೇಲೆ ಗಮನ ಕೇಂದ್ರೀಕರಿಸಲಾಗಿದೆ.

Jan 18 4
ಗ್ರೀನ್ಲ್ಯಾಂಡ್ ವಿಷಯದಲ್ಲಿ ವಿರೋಧಿಸಿದ ಯೂರೋಪಿನ ದೇಶಗಳಿಗೆ ೧೦%ಸುಂಕ :ಟ್ರಂಪ್
Business
ಗ್ರೀನ್ಲ್ಯಾಂಡ್ ವಿಷಯದಲ್ಲಿ ವಿರೋಧಿಸಿದ ಯೂರೋಪಿನ ದೇಶಗಳಿಗೆ ೧೦%ಸುಂಕ :ಟ್ರಂಪ್

ಗ್ರೀನ್ಲ್ಯಾಂಡ್ ಮೇಲಿನ ಅಮೇರಿಕ ನಿಯಂತ್ರಣವನ್ನು ವಿರೋಧಿಸುವ ೮ ಯುರೋಪ ದೇಶಗಳಿಗೆ ೧೦% ಹೆಚ್ಚಿನ ತೆರಿಗೆಯನ್ನು ಬರಿಸಬೇಕೆಂದು ಟ್ರಂಪ್ ಘೋಷಿಸಿದ್ದಾರೆ.

Jan 18 8
ಮುಂಬೈ ಮತ್ತು ಕಾಜಿರಂಗ್ ದಲ್ಲಿ   ಸಾಧನೆ : ಪ್ರಧಾನಿ ಮೋದಿ
Trending
ಮುಂಬೈ ಮತ್ತು ಕಾಜಿರಂಗ್ ದಲ್ಲಿ ಸಾಧನೆ : ಪ್ರಧಾನಿ ಮೋದಿ

ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು ಮುಂಬೈನಲ್ಲಿ ನಡೆಯುತ್ತಿರುವ ವಿಜಯೋತ್ಸವ ಮತ್ತು ಖಾಜಿರಂಗ ರಾಷ್ಟ್ರೀಯ ಉದ್ಯಾನವನದಲ್ಲಿ ಕಂಡುಬರುವ ಸಂಭ್ರಮವನ್ನು ಉಲ್ಲೇಖಿಸಿದ್ದಾರೆ ಅವರು ಕರ್ನಾಟಕ ಸೇರಿದಂತೆ ದೇಶದ ವಿವಿಧ ಭಾಗಗಳಲ್ಲಿ ನಡೆದ ಚುನಾವಣಾ ಫಲಿತಾಂಶಗಳನ್ನು ಬಿಂಬಿಸುತ್ತಾರೆಂದು ತಿಳಿಸಿದ್ದು ಕಾಂಗ್ರೆಸ್ ಪಕ್ಷವು ದೇಶಾದ್ಯಂತ ತನ್ನ ವಿಶ್ವಾಸ ಕಳೆದುಕೊಂಡಿದ್ದು ಸಾರ್ವಜನಿಕರ ಬೆಂಬಲ ತಗ್ಗಿದೆ ಎಂದು ಮೋದಿಯವರು ಸ್ಪಷ್ಟಪಡಿಸಿದ್ದಾರೆ.

Jan 18 6
WPL: ಹರ್ಮನ್ ದಾಖಲೆ ಮುರಿದ ಸ್ಮೃತಿ ಮಂಧಾನ ಭರ್ಜರಿಬ್ಯಾಟಿಂಗ್
Trending
WPL: ಹರ್ಮನ್ ದಾಖಲೆ ಮುರಿದ ಸ್ಮೃತಿ ಮಂಧಾನ ಭರ್ಜರಿಬ್ಯಾಟಿಂಗ್

WPL ೨೦೨೬ ರಲ್ಲಿ ನಿನ್ನೆ DC VS RCB ಆಟದಲ್ಲಿ RCB ಭರ್ಜರಿ ಗೆಲುವನ್ನು ಸಾಧಿಸಿದೆ ಮತ್ತು ಸ್ಮೃತಿ ಮಂಧಾನರವರು ಹರ್ಮನ್ ದಾಖಲೆಯನ್ನು ಮುರಿದು ಇತಿಹಾಸ ಸೃಷ್ಟಿಸಿದ್ದಾರೆ.

Jan 18 3
800 ಜನರ ಮರಣದಂಡನೆ ತಿಳಿದಿದ್ದೇನೆ : ಡೊನಾಲ್ಡ್ ಟ್ರಂಪ್
Trending
800 ಜನರ ಮರಣದಂಡನೆ ತಿಳಿದಿದ್ದೇನೆ : ಡೊನಾಲ್ಡ್ ಟ್ರಂಪ್

ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಇತ್ತೀಚಿಗೆ ತಮ್ಮ ಅಭಿಮಾನಿಗಳಿಗೆ ಹೇಳಿಕೆಯಲ್ಲಿ "ನಾನು 800 ಮಂದಿಯ ಮೇಲೆ ಮರಣದಂಡನೆ ತಡೆಸಿದ್ದೇನೆ ಎಂದು ಘೋಷಿಸಿದ್ದಾರೆ". ಈ ಹೇಳಿಕೆ ವೇಳೆ ಅವರು ಅಮೆರಿಕ ಮತ್ತು ಜಾಗತಿಕ ನ್ಯಾಯಾಂಗ ಕ್ರಮಗಳು ಕುರಿತಂತೆ ತಮ್ಮ ಕ್ರಮಗಳನ್ನು ವಿವರಿಸಿದ್ದಾರೆ.

Jan 18 8
logo

H16NEWS

ತ್ವರಿತ ಸುದ್ದಿ. ಅನಂತ ಒಳನೋಟ
ADS

© H16news.online . All Rights Reserved. Designed by H16news.online