Logo
ಮುಖಪುಟ ಓದುವುದು ಕೇಳು
#Trending - News Tag
#Trending

News Tagged with "Trending"

192 articles found

9 ವರ್ಷದ ಬಾಲಕಿ 45೦ ಕಿಮೀ ಸ್ಕೇಟಿಂಗ್​ ಮಾಡಿ ಅಯೋಧ್ಯೆಗೆ ತಲುಪಿದ ; ವಂಶಿಕಾ ಯಾದವ್
Trending
9 ವರ್ಷದ ಬಾಲಕಿ 45೦ ಕಿಮೀ ಸ್ಕೇಟಿಂಗ್​ ಮಾಡಿ ಅಯೋಧ್ಯೆಗೆ ತಲುಪಿದ ; ವಂಶಿಕಾ ಯಾದವ್

ಭಕ್ತಿಯಿಂದ ಪ್ರೇರಿತಳಾದ ಬಾಲಕಿ ಉತ್ತರ ಪ್ರದೇಶವು ಶೀತಗಾಳಿಯಲ್ಲಿ ನಡುಗುತ್ತಿದೆ. ಆದರೆ ರಾಮಲಲ್ಲಾನ ಆಶೀರ್ವಾದ ಪಡೆಯಲು ಶಿಕೋಹಾಬಾದ್‌ನಿಂದ ಅಯೋಧ್ಯೆಗೆ ಒಂಬತ್ತು ವರ್ಷದ ವಂಶಿಕಾ ಯಾದವ್ ಮೈನಡುಗುವ ಚಳಿಯನ್ನೂ ಲೆಕ್ಕಿಸದೇ ಆರು ದಿನಗಳ ಕಾಲ ರಸ್ತೆಗಳಲ್ಲಿ ಸ್ಕೇಟಿಂಗ್ ಮಾಡಿಕೊಂಡು ತಲುಪಿದ್ದಾಳೆ

Jan 10 2
ಇಂಗ್ಲೆಂಡ್ ಸುಂದರಿಗೆ ಆರ್ ಸಿ ಬಿ ಫ್ಯಾನ್ಸ್​ ಫಿದಾ!!
Sports
ಇಂಗ್ಲೆಂಡ್ ಸುಂದರಿಗೆ ಆರ್ ಸಿ ಬಿ ಫ್ಯಾನ್ಸ್​ ಫಿದಾ!!

ಮಹಿಳಾ ಪ್ರೀಮಿಯರ್ ಲೀಗ್‌ನ ಚೊಚ್ಚಲ ಪಂದ್ಯದಲ್ಲೇ ಲಾರೆನ್ ಬೆಲ್ ೨೪ ಎಸೆತದಲ್ಲಿ ೧೯ ಡಾಟ್​ ಬಾಲ್​ ಎಸೆಯುವ ಮೂಲಕ ಆರ್ ಸಿ ಬಿ ಫ್ಯಾನ್ಸ್​ ಗಳ ಹೃದಯ ಗೆದ್ದಿದ್ದಾರೆ .

Jan 10 1
ಇರಾನ್​ನಲ್ಲಿ ಫೋನ್​, ಇಂಟರ್ನೆಟ್​ ಸಂಪರ್ಕ ಕಡಿತ
Trending
ಇರಾನ್​ನಲ್ಲಿ ಫೋನ್​, ಇಂಟರ್ನೆಟ್​ ಸಂಪರ್ಕ ಕಡಿತ

ಇರಾನ್‌ನಲ್ಲಿ ಮತ್ತೆ ಹಿಂಸಾಚಾರ ಭುಗಿಲೆದ್ದಿದ್ದು ಗಡಿಪಾರುಗೊಂಡಿರುವ ಯುವರಾಜ ರೇಜಾ ಪಹ್ಲವಿ ಸಾಮೂಹಿಕ ಪ್ರತಿಭಟನೆಗೆ ಕರೆಯಿಂದಾಗಿ ಜನರು ಬೀದಿಗಿಳಿದು ಪ್ರತಿಭಟನೆ ನಡೆಸಿದರು.

Jan 9 2
ಯಶ್ ಟಾಕ್ಸಿಕ್ ನಲ್ಲಿ ರಾಯ ಪಾತ್ರದಲ್ಲಿ:  ಟೀಸರ್ ಬಿಡುಗಡೆಗೆ ಕುಣಿದು ಕುಪ್ಪಳಿಸಿದ ಅಭಿಮಾನಿಗಳು
Entertainment
ಯಶ್ ಟಾಕ್ಸಿಕ್ ನಲ್ಲಿ ರಾಯ ಪಾತ್ರದಲ್ಲಿ: ಟೀಸರ್ ಬಿಡುಗಡೆಗೆ ಕುಣಿದು ಕುಪ್ಪಳಿಸ...

ಹೌದು ನಿನ್ನೆ ರಾಕಿಂಗ್ ಸ್ಟಾರ್ ಯಶ್ ಅವರ ಹುಟ್ಟು ಹಬ್ಬಕ್ಕೆ ಟಾಕ್ಸಿಕ್ ಚಿತ್ರದ ಟೀಸರ್ ಬಿಡುಗಡೆ ಮಾಡಲಾಯಿತು, ಖುಷಿಯಿಂದ ಕುಣಿದುಕುಪ್ಪಳಿಸಿದ ಫ್ಯಾನ್ಸ್ ಚಿತ್ರದಲ್ಲಿ ಯಶ್ ಹೊಸ ಲುಕ್.

Jan 9 2
ಪ್ರಧಾನಿ ಮೋದಿಯವರಿಗೆ ಪೇಜಾವರ ಶ್ರೀ ಯವರಿಂದ ಪತ್ರ
Trending
ಪ್ರಧಾನಿ ಮೋದಿಯವರಿಗೆ ಪೇಜಾವರ ಶ್ರೀ ಯವರಿಂದ ಪತ್ರ

ಹಿಂದೂಗಳ ಮೇಲೆ ನಡೆಯುತ್ತಿರುವಂತಹ ಕ್ರೌರ್ಯವನ್ನು ನಿಲ್ಲಿಸುವ ಸಲುವಾಗಿ ಪೇಜಾವರ ಶ್ರೀಯವರು ಮೋದಿಯವರಿಗೆ ಪತ್ರವನ್ನು ಬರೆದಿದ್ದರೆ. ಏನೇನು ಕ್ರಮ ತೆಗೆದುಕೊಳ್ಳಬೇಕೆಂದು ಶ್ರೀಗಳು ಹೇಳಿದ್ದಾರೆ ?

Jan 8 0
ಜಿಲ್ಲೆಗಳಲ್ಲಿ  ಮೆಡಿಕಲ್ ಕಾಲೇಜು ‌ಆಗಬೇಕು: ಸಿಎಂ ಸಿದ್ದರಾಮಯ್ಯ
Trending
ಜಿಲ್ಲೆಗಳಲ್ಲಿ ಮೆಡಿಕಲ್ ಕಾಲೇಜು ‌ಆಗಬೇಕು: ಸಿಎಂ ಸಿದ್ದರಾಮಯ್ಯ

ಮೆಡಿಕಲ್ ಕಾಲೇಜು ಘೋಷಣೆ ಮಾಡಿ ನಾನೇ ಉದ್ಘಾಟನೆ ಮಾಡುತ್ತಿದ್ದೇನೆ ಎಂದು ಸಿಎಂ ಸಿದ್ದರಾಮಯ್ಯ ರವರು ಹಾವೇರಿಯಲ್ಲಿ ವೈದ್ಯಕೀಯ ಕಾಲೇಜು ಉದ್ಘಾಟನೆ ಸಮಯದಲ್ಲಿ ಹೇಳಿದ್ದಾರೆ.

Jan 8 1
ಚಾಲನ ಪರವಾನಿಗೆಯಲ್ಲಿ ಏನಾದರೂ ತಪ್ಪಾಗಿದ್ದರೆ ತಿದ್ದುಪಡಿ ಮಾಡಲು ಉತ್ತಮ ಅವಕಾಶ
Trending
ಚಾಲನ ಪರವಾನಿಗೆಯಲ್ಲಿ ಏನಾದರೂ ತಪ್ಪಾಗಿದ್ದರೆ ತಿದ್ದುಪಡಿ ಮಾಡಲು ಉತ್ತಮ ಅವಕಾಶ

ಚಾಲನಾ ಪರವಾನಗೆ (Driving Licence) ನಲ್ಲಿ ಜನನ ದಿನಾಂಕ , ಪೋಷಕರ ಹೆಸರು, ಅಥವಾ ಇನ್ನಿತರ ಏನಾದರೂ ತಿದ್ದುಪಡಿ ಮಾಡಲು ಅವಕಾಶವಿಲ್ಲದಿರುವುದರಿಂದ ಜನ ಸಾಮಾನ್ಯರಿಂದ ಅಸಮಾಧಾನ ಉಂಟಾಗಿದೆ. ಇನ್ನು ಮುಂದೆ ಆ ತೊಂದರೆಯೇ ಬೇಡ ಇಲ್ಲಿದೆ ಉಪಾಯ..

Jan 8 2
ಶಕ್ತಿ ನಗರಕ್ಕೆ ವೇಗದೂತ ಬಸ್ ಸಂಚಾರ ಆರಂಭ: ಎಚ್.ರಾಮನಗೌಡರ್
Trending
ಶಕ್ತಿ ನಗರಕ್ಕೆ ವೇಗದೂತ ಬಸ್ ಸಂಚಾರ ಆರಂಭ: ಎಚ್.ರಾಮನಗೌಡರ್

ಸಾರ್ವಜನಿಕ ಪ್ರಯಾಣಿಕರ ಬೇಡಿಕೆಯ ಮೇರೆಗೆ ಹುಬ್ಬಳ್ಳಿಯಿಂದ ಹೈದರಾಬಾದ್, ಸೊಲ್ಲಾಪುರ ಹಾಗೂ ಶಕ್ತಿನಗರಕ್ಕೆ ರಾತ್ರಿ ಸಾರಿಗೆ ವೇಗದೂತ ಬಸ್​ಗಳ ಸಂಚಾರವನ್ನು ಆರಂಭಿಸಲಾಗಿದೆ.

Jan 8 2
ಕರಾವಳಿ ಕಂಬಳ ಪ್ರಾರಂಭ : ಕರ್ನಾಟಕದಾದ್ಯಂತ ಕೋಣ ಓಟ
Trending
ಕರಾವಳಿ ಕಂಬಳ ಪ್ರಾರಂಭ : ಕರ್ನಾಟಕದಾದ್ಯಂತ ಕೋಣ ಓಟ

ಕಂಬಳವು ಕೇವಲ ಕರಾವಳಿ ಭಾಗದ ಆಚರಣೆಯಾಗಿದ್ದು, ಕರ್ನಾಟಕ ಹೈಕೋರ್ಟ್​ನ ಇತ್ತೀಚಿನ ಐತಿಹಾಸಿಕ ತೀರ್ಪು ಮತ್ತು ರಾಜ್ಯ ಸರ್ಕಾರದ ಅಧಿಕೃತ ಮಾನ್ಯತೆಯಿಂದಾಗಿ ಕಂಬಳವು ಇಡೀ ಕರ್ನಾಟಕದ ಹೆಮ್ಮೆಯ ಕ್ರೀಡೆಯಾಗಿ ಹೊರಹೊಮ್ಮಿದೆ.

Jan 8 8
ಏಪ್ರಿಲ್​​ನಿಂದ ಮೊದಲ ಹಂತದ ಜನಗಣತಿ ಆರಂಭ.
Trending
ಏಪ್ರಿಲ್​​ನಿಂದ ಮೊದಲ ಹಂತದ ಜನಗಣತಿ ಆರಂಭ.

ಜನಗಣತಿ 2027: 2026ರ ಏಪ್ರಿಲ್​ನಿಂದ ಮನೆ - ವಸತಿಗಳ ಪಟ್ಟಿ ಮಾಡಿ ಬಳಿಕ 2027ಕ್ಕೆ ಜನಸಂಖ್ಯಾ ಗಣತಿ ಕಾರ್ಯ ಆರಂಭವಾಗಲಿದೆ ಎಂದು ಕೇಂದ್ರ ಗೃಹ ಸಚಿವಾಲಯಘೋಷಿಸಲಿದೆ.

Jan 8 0
ಒಂದು ಮನೆ, ಸಂಪೂರ್ಣ ಸೌಲಭ್ಯ : 4ಜಿ ಮೊಬೈಲ್​ ಟವರ್​, ವಿದ್ಯುತ್​, ರಸ್ತೆ ಸಂಪರ್ಕ
Trending
ಒಂದು ಮನೆ, ಸಂಪೂರ್ಣ ಸೌಲಭ್ಯ : 4ಜಿ ಮೊಬೈಲ್​ ಟವರ್​, ವಿದ್ಯುತ್​, ರಸ್ತೆ ಸಂಪರ್ಕ

ಈ ವಿಶೇಷ ಊರಿನ ಹೆಸರು ಕಾಕತಿ. ಲಹೌಲ್ ಸ್ಪಿತಿ ಜಿಲ್ಲೆಯ ಕಾಜಾ ಪಂಚಾಯತಿಗೆ ಸೇರುತ್ತದೆ. ಬಂಜರು ಪರ್ವತಗಳಿಂದ ಆವೃತವಾಗಿದೆ. ಇದನ್ನು ಸಂಪರ್ಕಿಸಲು ರಸ್ತೆ, ಮೊಬೈಲ್​​ನಲ್ಲಿ ಮಾತನಾಡಲು ಟವರ್​, ಬೆಳಕಿಗಾಗಿ ವಿದ್ಯುತ್​ ಸಂಪರ್ಕ ಕೂಡ ಕೊಡಲಾಗಿದೆ.

Jan 8 1
ಪ್ರಖ್ಯಾತ ಪರಿಸರ ವಿಜ್ಞಾನಿ ಮಾಧವ ಗಾಡ್ಗೀಳ್ ನಿಧನ
Trending
ಪ್ರಖ್ಯಾತ ಪರಿಸರ ವಿಜ್ಞಾನಿ ಮಾಧವ ಗಾಡ್ಗೀಳ್ ನಿಧನ

ಖ್ಯಾತ ಪರಿಸರ ವಿಜ್ಞಾನಿ ಮಾಧವ ಗಾಡ್ಗೀಳ್ ನಿಧನರಾಗಿದ್ದಾರೆ. ಅವರು ಪುಣೆಯಲ್ಲಿ ಕೊನೆಯುಸಿರೆಳೆದಿದ್ದು ಅವರಿಗೆ 83 ವರ್ಷ ವಯಸ್ಸಾಗಿತ್ತು. ಅವರು ಕೆಲವು ಸಮಯದಿಂದ ಅನಾರೋಗ್ಯದಿಂದ ಬಳಲುತ್ತಿದ್ದರು.

Jan 8 2
ಸೋಮನಾಥ ಸ್ವಾಭಿಮಾನ ಪರ್ವ ಕಾರ್ಯಕ್ರಮ: ಪ್ರಧಾನಿ ನರೇಂದ್ರ ಮೋದಿ ಕರೆ
Trending
ಸೋಮನಾಥ ಸ್ವಾಭಿಮಾನ ಪರ್ವ ಕಾರ್ಯಕ್ರಮ: ಪ್ರಧಾನಿ ನರೇಂದ್ರ ಮೋದಿ ಕರೆ

ಜನವರಿ 8ರಿಂದ 11ರವರೆಗೆ ಗುಜರಾತ್​ನ ಸೋಮನಾಥ ದೇವಾಲಯದಲ್ಲಿ ನಡೆಯಲಿದೆ. ಸೋಮನಾಥ ದೇವಾಲಯದ ಭೇಟಿಯ ಫೋಟೋಗಳನ್ನು ಹಂಚಿಕೊಳ್ಳಲು ಪ್ರಧಾನಿ ನರೇಂದ್ರ ಮೋದಿ ಕರೆ ನೀಡಿದ್ದಾರೆ.

Jan 8 2
ಟಾಕ್ಸಿಕ್’ ಟೀಸರ್‌ನಲ್ಲಿ ಯಶ್ ರಾಯ ಅವತಾರ : ಅಭಿಮಾನಿಗಳಿಗೆ ಹಬ್ಬದೂಟ
Trending
ಟಾಕ್ಸಿಕ್’ ಟೀಸರ್‌ನಲ್ಲಿ ಯಶ್ ರಾಯ ಅವತಾರ : ಅಭಿಮಾನಿಗಳಿಗೆ ಹಬ್ಬದೂಟ

ಯಶ್ ಬರ್ತ್ ಡೇಗೆ ಚಿತ್ರತಂಡ ಇಂದು ಟೀಸರ್ ರಿಲೀಸ್​ ಮಾಡಿದೆ. ಯಶ್ ಅವರ ಬರ್ತ್​ಡೇ ದಿನವೇ ಟಾಕ್ಸಿಕ್​ ಚಿತ್ರದಲ್ಲಿ ಯಶ್​ ಅವರ ಪಾತ್ರವನ್ನು ಚಿತ್ರತಂಡ ಅನಾವರಣಗೊಳಿಸಿದೆ.

Jan 8 0
ಮೆಡಿಕಲ್ ಕಾಲೇಜು ಲೋಕಾರ್ಪಣೆ : ಸಿಎಂ ಸಿದ್ದರಾಮಯ್ಯ
Trending
ಮೆಡಿಕಲ್ ಕಾಲೇಜು ಲೋಕಾರ್ಪಣೆ : ಸಿಎಂ ಸಿದ್ದರಾಮಯ್ಯ

ಕಳೆದ ವಾರವಷ್ಟೇ ಜಾತ್ರಾ ಮಹೋತ್ಸವ ನಡೆದ ಹುಕ್ಕೇರಿಮಠಕ್ಕೂ ಭೇಟಿ ನೀಡಲಿರುವ ಸಿಎಂ, ಲಿಂಗೈಕ್ಯ ಶಿವಬಸವ ಮತ್ತು ಶಿವಲಿಂಗಶ್ರೀಗಳ ಗದ್ದುಗೆ ದರ್ಶನ ಪಡೆಯಲಿದ್ದಾರೆ. ಹಾವೇರಿಯಲ್ಲಿ ನೂತನ ಸರ್ಕ್ಯೂಟ್ ಹೌಸ್ ಉದ್ಘಾಟನೆಯನ್ನೂ ಮಾಡಲಿದ್ದಾರೆ. ಕರ್ನಾಟಕದ ಇತಿಹಾಸದಲ್ಲೇ ಅತೀ ಹೆಚ್ಚು ಕಾಲ ಮುಖ್ಯಮಂತ್ರಿಯಾದ ದಾಖಲೆ ಬರೆದಿದ್ದಾರೆ.

Jan 7 2
ವೈದ್ಯ ದಂಪತಿಯ ಮಾನವೀಯ ಕಾರ್ಯ : ಸಾವಿನ ಸುದ್ದಿ ಟೆರೆಸ್ ಮೇಲೆ
Trending
ವೈದ್ಯ ದಂಪತಿಯ ಮಾನವೀಯ ಕಾರ್ಯ : ಸಾವಿನ ಸುದ್ದಿ ಟೆರೆಸ್ ಮೇಲೆ

ಸರ್ವಧರ್ಮೀಯರ ಸಾವಿನ ಸುದ್ದಿ ಅನೌನ್ಸ್ ಮಾಡುವ ಮೂಲಕ ಭಾವೈಕ್ಯತೆ ಮೆರೆಯುತ್ತಿದ್ದಾರೆ. ಆಯಾ ಪ್ರದೇಶಕ್ಕೆ ಅನುಸಾರವಾಗಿ ಬೇರೆ ಬೇರೆ ಸಮುದಾಯದವರು ಈ ಸುದ್ದಿ ಮುಟ್ಟಿಸುತ್ತಿದ್ದರು. ಅಂತ್ಯಕ್ರಿಯೆ ಸಮಯ ಮತ್ತು ಸ್ಥಳದ ಕುರಿತು ಮಾಹಿತಿ ನೀಡುತ್ತಾರೆ.

Jan 7 1
logo

H16NEWS

ತ್ವರಿತ ಸುದ್ದಿ. ಅನಂತ ಒಳನೋಟ
ADS

© H16news.online . All Rights Reserved. Designed by H16news.online