Logo
ಮುಖಪುಟ ಓದುವುದು ಕೇಳು
#Stock market - News Tag
#Stock market

News Tagged with "Stock market"

7 articles found

ಬಜೆಟ್ 2026: ಆರಂಭಿಕ ವಹಿವಾಟಿನಲ್ಲಿ ಷೇರುಪೇಟೆ ಸ್ಥಿರ; ಹೂಡಿಕೆದಾರರ ನೋಟ ಬಜೆಟ್ ಮೇಲೆ
Trending
ಬಜೆಟ್ 2026: ಆರಂಭಿಕ ವಹಿವಾಟಿನಲ್ಲಿ ಷೇರುಪೇಟೆ ಸ್ಥಿರ; ಹೂಡಿಕೆದಾರರ ನೋಟ ಬಜೆಟ...

ಕೇಂದ್ರ ಬಜೆಟ್ 2026 ಮಂಡನೆಯ ದಿನ ಷೇರುಪೇಟೆಯಲ್ಲಿ ಆರಂಭಿಕ ವಹಿವಾಟು ಸ್ಥಿರವಾಗಿ ಕಂಡುಬಂದಿದೆ. ನಿಫ್ಟಿ ಹಾಗೂ ಸೆನ್ಸೆಕ್ಸ್ ಸೂಚ್ಯಂಕಗಳು ಸೀಮಿತ ಏರಿಳಿತದೊಂದಿಗೆ ವಹಿವಾಟು ನಡೆಸಿದ್ದು, ಹೂಡಿಕೆದಾರರು ಬಜೆಟ್ ನ ಪ್ರಮುಖ ಅಂಶಗಳು ತೆರಿಗೆ ನೀತಿ ಹಾಗೂ ವಲಯವಾರು ಘೋಷಣೆಗಳಂತ ಕಣ್ಣಿಟ್ಟಿದ್ದಾರೆ. ಬಜೆಟ್ ನಂತರ ಮಾರುಕಟ್ಟೆಯಲ್ಲಿ ತೀವ್ರ ಚಲನೆಯ ನಿರೀಕ್ಷೆ ಇದೆ.

Feb 1 4
ಚಿನ್ನ - ಬೆಳ್ಳಿ ಬೆಲೆ ಆಕಾಶಕ್ಕೇರಿಕೆ: ಬಂಗಾರ 1.61 ಲಕ್ಷ ರೂ, ಕೆಜಿ ಬೆಳ್ಳಿ 3.30 ಲಕ್ಷ ರೂ; ಷೇರುಪೇಟೆ ಮತ್ತೆ ಕುಸಿತ
Business
ಚಿನ್ನ - ಬೆಳ್ಳಿ ಬೆಲೆ ಆಕಾಶಕ್ಕೇರಿಕೆ: ಬಂಗಾರ 1.61 ಲಕ್ಷ ರೂ, ಕೆಜಿ ಬೆಳ್ಳಿ 3...

ದೇಶಿಯ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ ನಿರಂತರವಾಗಿ ಏರಿಕೆಯಾಗುತ್ತಿದ್ದು, ಇತಿಹಾಸದಲ್ಲಿ ಮೊದಲ ಬಾರಿ 10 ಗ್ರಾಂ. ಬಂಗಾರ 1.61 ಲಕ್ಷ ತಲುಪಿದೆ. ಅಂತರರಾಷ್ಟ್ರೀಯ ಮಾರುಕಟ್ಟೆಯ ಅಸ್ಥಿರತೆ ಡಾಲರ್ ಗಳ ಮತ್ತು ಜಿಯೋಪಾಲಿಟಿಕಲ್ ಉದ್ವಿಗ್ನತೆಗಳ ಪರಿಣಾಮವಾಗಿ ಚಿನ್ನದ ಬೆಲೆಯಲ್ಲಿ ನಿಲ್ಲದ ನಾಗಲೋಟ ಕಂಡುಬರುತ್ತವೆ.

Jan 22 4
Indian Stock Market : 2 ದಿನಗಳಲ್ಲಿ ಬಾರಿ ಕುಸಿತ
Business
Indian Stock Market : 2 ದಿನಗಳಲ್ಲಿ ಬಾರಿ ಕುಸಿತ

ಶೇರುಪೇಟೆಯಲ್ಲಿ ಭಾರಿ ಕುಸಿತ : senseks 2 ದಿನವೂ ಕುಸಿತ ಕಂಡಿದ್ದು, ಕಳೆದ ಎರಡು ದಿನಗಳಲ್ಲಿ ಒಟ್ಟು₹ 12 ಲಕ್ಷ ಕೋಟಿ ನಷ್ಟ ದಾಖಲಾಗಿದೆ. ಇಂದು ಸೆನ್ಸೆಕ್ಸ್ 1,066 ಅಂಶ ಇಳಿಕೆ ಕಂಡು ಮಾರುಕಟ್ಟೆಯಲ್ಲಿ ಚಿಂತಾಜನಕ ಸ್ಥಿತಿ ಉಂಟಾಗಿದೆ. NSE ಮತ್ತು BSE ಯ ಇತ್ತೀಚಿನ ವರದಿ ಪ್ರಕಾರ. ಪ್ರಮುಖ ಷೇರುಗಳ ಬೆಳೆಯದೆ ಕುಸಿತ ತೋರಿದೆ. ಈ ಭಾರತೀಯ ಷೇರುಪೇಟೆ ಹಾಗೂ ಹೂಡಿಕೆದಾರರ ಮೇಲೆ ಮಹತ್ವದ ಪರಿಣಾಮ ಬೀರುತ್ತಿದೆ.

Jan 21 8
ಶೇರು ಮಾರುಕಟ್ಟೆಯಲ್ಲಿ ಸಂಕ್ರಾಂತಿ ಸುಗ್ಗಿ : ಮಾರ್ಕೆಟ್ ಅಪ್ಡೇಟ್
Business
ಶೇರು ಮಾರುಕಟ್ಟೆಯಲ್ಲಿ ಸಂಕ್ರಾಂತಿ ಸುಗ್ಗಿ : ಮಾರ್ಕೆಟ್ ಅಪ್ಡೇಟ್

ಐಪಿಒದಲ್ಲಿ 343 ರಿಂದ 361 ರೂ. ಬೆಲೆ ನಿಗದಿ, 37 ರೂ. ಅಥವಾ ಶೇ. 10ರಷ್ಟು ಪ್ರೀಮಿಯಂ ದರದಲ್ಲಿ ವಹಿವಾಟು ನಡೆಸುತ್ತಿವೆ. ಪ್ರಾಥಮಿಕ ಮಾರುಕಟ್ಟೆಯಲ್ಲಿ ಮುಂದಿನ ವಾರ ಭಾರಿ ಚಟುವಟಿಕೆ ಕಂಡುಬರಲಿದೆ. ಜನವರಿ 12 ರಿಂದ ಜನವರಿ 16ರ ನಡುವೆ ಒಟ್ಟು ಆರು ಕಂಪನಿಗಳು ತಮ್ಮ ಆರಂಭಿಕ ಸಾರ್ವಜನಿಕ ಕೊಡುಗೆಯನ್ನು (ಐಪಿಒ) ಆರಂಭಿಸಲಿವೆ.

Jan 11 1
ಟ್ರೇಡಿಂಗ್​ನಲ್ಲಿ ವೆನೆಜುವೆಲಾದ ಷೇರು ಮಾರುಕಟ್ಟೆ  ಶೇ. 17ರಷ್ಟು ಏರಿಕೆ
Business
ಟ್ರೇಡಿಂಗ್​ನಲ್ಲಿ ವೆನೆಜುವೆಲಾದ ಷೇರು ಮಾರುಕಟ್ಟೆ ಶೇ. 17ರಷ್ಟು ಏರಿಕೆ

ಅಧ್ಯಕ್ಷರ ನಿರ್ಗಮನದ ಸುದ್ದಿಗೆ ಮಾರುಕಟ್ಟೆ ಸಕಾರಾತ್ಮಕವಾಗಿ ಸ್ಪಂದಿಸುತ್ತಿರುವಂತೆ ಕಾಣುತ್ತಿದೆ. ಜನವರಿ 5ರಂದು ಕ್ಯಾರಕಾಸ್ ಸ್ಟಾಕ್ ಎಕ್ಸ್​ಚೇಂಜ್​ನ (Carcas stock exchange) ಸೂಚ್ಯಂಕವು 2,597.7 ಅಂಕಗಳೊಂದಿಗೆ ಟ್ರೇಡಿಂಗ್ ಮುಗಿಸಿತು. ದಿನದಲ್ಲಿ ಶೇ. 16.45ರಷ್ಟು ಏರಿಕೆ ಆಗಿದೆ.

Jan 6 0
ರೈಲು ಪ್ರಯಾಣ ದರ ಏರಿಕೆ : ರೈಲ್ವೆ ಸ್ಟಾಕ್ ಬೇಡಿಕೆ
Breaking News
ರೈಲು ಪ್ರಯಾಣ ದರ ಏರಿಕೆ : ರೈಲ್ವೆ ಸ್ಟಾಕ್ ಬೇಡಿಕೆ

ರೈಲ್ವೆ ಸ್ಟಾಕ್​ಗಳು ಕಳೆದ ಎರಡು ವಾರಗಳಲ್ಲಿ ಸರಾಸರಿಯಾಗಿ ಶೇ. 13ರಷ್ಟು ಏರಿವೆ. ಈ ಬಾರಿಯ ಬಜೆಟ್​ನಲ್ಲಿ ರೈಲ್ವೆ ಕ್ಷೇತ್ರಕ್ಕೆ ಸರ್ಕಾರದಿಂದ 1.3 ಲಕ್ಷ ಕೋಟಿ ರೂ ಬಂಡವಾಳ ವೆಚ್ಚ ಪ್ರಕಟಗೊಳ್ಳುವ ನಿರೀಕ್ಷೆ ಇದೆ ಬಜೆಟ್​ನಲ್ಲಿ 1.3 ಲಕ್ಷ ಕೋಟಿ ರೂ ಬಂಡವಾಳ ವೆಚ್ಚ ಬರುವ ನಿರೀಕ್ಷೆ ಇದೆ. ಹೀಗಾಗಿ, ರೈಲ್ವೆ ಸ್ಟಾಕ್​ಗಳಿಗೆ ಬೇಡಿಕೆ ಹೆಚ್ಚಿದೆ.

Jan 6 1
ಕಿರಾಣಿ ಅಂಗಡಿ ನಡೆಸುತ್ತಿದ್ದವನೇ 'ರಿಸರ್ಚ್ ಅನಲಿಸ್ಟ್ : ಲೈಸೆನ್ಸ್ ರದ್ದು
Business
ಕಿರಾಣಿ ಅಂಗಡಿ ನಡೆಸುತ್ತಿದ್ದವನೇ 'ರಿಸರ್ಚ್ ಅನಲಿಸ್ಟ್ : ಲೈಸೆನ್ಸ್ ರದ್ದು

ಮಾರುಕಟ್ಟೆ ನಿಯಂತ್ರಕ ಸಂಸ್ಥೆಯಾದ 'ಸೆಬಿ' ಇತ್ತೀಚೆಗೆ ಮಧುರೈ ಮೂಲದ ಪುರೂಸ್ಖಾನ್ ಎಂಬುವವರ 'ರಿಸರ್ಚ್ ಅನಲಿಸ್ಟ್' (ಸಂಶೋಧನಾ ವಿಶ್ಲೇಷಕ) ನೋಂದಣಿಯನ್ನು ರದ್ದುಗೊಳಿಸಿದೆ. ತನಿಖೆಯ ವೇಳೆ ಈತ ಷೇರುಪೇಟೆ ತಜ್ಞನಲ್ಲ, ಬದಲಾಗಿ ಮಧುರೈನಲ್ಲಿ ಒಂದು ಸಣ್ಣ ದಿನಸಿ ಅಂಗಡಿ ನಡೆಸುತ್ತಿರುವವನು ಎಂಬುದು ಬಹಿರಂಗವಾಗಿದೆ. ಈತನ ನೋಂದಣಿ ಸಂಖ್ಯೆಯನ್ನು ಬಳಸಿಕೊಂಡು ಆನ್ಲೈನ್ ಜಾಲವೊಂದು ಹೂಡಿಕೆದಾರರಿಗೆ ವಂಚಿಸುತ್ತಿತ್ತು ಎಂಬ ದೂರಿನನ್ವಯ ಸೆಬಿ ಈ ಕ್ರಮ ಕೈಗೊಂಡಿದೆ.

Dec 31 4
logo

H16NEWS

ತ್ವರಿತ ಸುದ್ದಿ. ಅನಂತ ಒಳನೋಟ
ADS

© H16news.online . All Rights Reserved. Designed by H16news.online