<?= $pageTitle ?>
Logo
ಮುಖಪುಟ ಓದುವುದು ಕೇಳು
Health

ಸುಡು ಬಿಸಿ ನೀರಿನಲ್ಲಿ ಸ್ನಾನ : ಕೂದಲು ಉದುರುವ ಅಪಾಯ

ಸುಡು ಬಿಸಿ ನೀರಿನಲ್ಲಿ ಸ್ನಾನ : ಕೂದಲು ಉದುರುವ ಅಪಾಯ
Summary: ಸುಡು ಬಿಸಿ ನೀರಿನಲ್ಲಿ ತಲೆಗೆ ಸ್ನಾನ ಮಾಡುವ ಅಭ್ಯಾಸ ನಿಮ್ಮ ಕೂದಲು ಮತ್ತು ತಲೆ ಚರ್ಮಕ್ಕೆ ದೊಡ್ಡ ಹಾನಿ ಮಾಡಬಹುದು. ನಿಮ್ಮ ಕೂದಲು ಮತ್ತು ತಲೆ ಚರ್ಮವನ್ನು ರಕ್ಷಿಸಲು ಈ ಮಾಹಿತಿಯನ್ನು ತಪ್ಪದೆ ನೋಡಿ
ಬೆಳಗಾವಿ news :
ಬಹುಮಂದಿಗೆ ಚಳಿಗಾಲದಲ್ಲಿ ತಲೆಗೆ ಸ್ನಾನ ಮಾಡುವ ಅಭ್ಯಾಸ ಇರುತ್ತದೆ ಆದರೆ ಅದು ಕ್ಷಣಿಕ ಅರಾಮ ನೀಡಿದರು ದೀರ್ಘಾವಧಿಯನ್ನು ನಿಮ್ಮ ಕೂದಲು ಮತ್ತು ಚರ್ಮಕ್ಕೆ ಗಂಭೀರ ಹಾನಿ ಉಂಟು ಮಾಡಬಹುದು 2026ರಲ್ಲಿ ಹೆಚ್ಚುತ್ತಿರುವ ಹೇರ್ ಸ್ಕಾಲ್ ಸಮಸ್ಯೆಗಳ ಹಿಂದೆ ಈ ತಪ್ಪು ಒಂದು ಪ್ರಮುಖ ಕಾರಣವಾಗಿದೆ.
ತಲೆ ಚರ್ಮದಲ್ಲಿರುವ ನ್ಯಾಚುರಲ್ ಆಯಿಲ್ ಕೂದಲನ್ನು ರಕ್ಷಿಸುತ್ತದೆ ಅವುಗಳನ್ನು ತೆಗೆದುಹಾಕುತ್ತಾರೆ.
ತಲೆ ಚರ್ಮ ಅವನಿಗೆ ತುರಿಕೆ ಮತ್ತು ಕೆಂಪು ಕಾಣಿಸಿಕೊಳ್ಳುತ್ತದೆ ತಾಪದಿಂದ ಕೂದಲು ದುರ್ಬಲವಾಗಿ ಉದುರುವ ಸಾಧ್ಯತೆ ಹೆಚ್ಚಾಗುತ್ತದೆ. ಒಣಗಿದ ತಲೆ ಚರ್ಮದಲ್ಲಿ ತಲೆ ಹೊಟ್ಟು ಬೆಳೆಯಲು ಅನುಕೂಲವಾಗುತ್ತದೆ.
ಸಾಧಾರಣ ಉಷ್ಣ ನೀರು ಅತ್ಯುತ್ತಮವಾಗಿರಬೇಕು ಕೊನೆಯಲ್ಲಿ ಸ್ವಲ್ಪ ತಂಪು ನೀರು ಬಳಸಿ ತಲೆ ಚರ್ಮದ ರಂದ್ರಗಳನ್ನು ಮುಚ್ಚಬಹುದು ತುಂಬಾ ಚಳಿ ಅಥವಾ ತುಂಬಾ ಬಿಸಿ ಎರಡನ್ನು ತಪ್ಪಿಸಬಹುದು. ಚಳಿಗಾಲದಲ್ಲಿ ಬಿಸಿ ನೀರಿನ ಸ್ನಾನ ನಮ್ಮ ದೇಹಕ್ಕೆ ಮೊದಲು ನೀಡಿದರು ಇದರಿಂದ ಹಾನಿ ಇದೆ ಎಂಬುದನ್ನು ನೀವು ಮರೆಯಬಾರದು ಚಳಿಯಲ್ಲಿ ನೆಮ್ಮದಿ ಸಿಗುತ್ತದೆ ಎಂದು ನೀವು ಹಾಗೆ ಆಡುವಷ್ಟು ಬಿಸಿಯಾದ ನೀರಿನಿಂದ ಸ್ನಾನ ಮಾಡಿದರೆ ಅದು ಅತಿ ಹೆಚ್ಚು ಕೂದಲು ಕಾರಣವಾಗುತ್ತದೆ ಸಾಮಾನ್ಯವಾಗಿ ಬಿಸಿಯಲ್ಲಿ ತನ್ನನೆಯ ಹಾಗೂ ಬೆಚ್ಚಗಿನ ನೀರಿನಲ್ಲಿ ಚಳಿಗಾಲದಲ್ಲಿ ಹೆಚ್ಚು ಬಿಸಿ ನೀರಿನಲ್ಲಿ ತಲೆ ಸ್ನಾನ ಮಾಡುವುದು ಸರಿಯಲ್ಲ.
ಇದು ಒಂದೇ ದಿನದಲ್ಲಿ ಉಂಟಾಗುವ ಪ್ರಕ್ರಿಯೆ ಅಲ್ಲ ನಿಧಾನಗತಿಯಲ್ಲಿ ಅದರ ಪರಿಣಾಮ ನಿಮಗೆ ತಿಳಿಯುತ್ತದೆ ಸಾಮಾನ್ಯವಾಗಿ ನಮ್ಮ ತಲೆ ಮೇಲಿನ ಪದರವು ಹೆಮ್ಮೆಯ ಅಂಶವನ್ನು ತನ್ನಲ್ಲಿ ಹಿಡಿದುಕೊಂಡಿರುತ್ತದೆ ಆದರೆ ಬಿಸಿ ನೀರಿನ ಸ್ನಾನವು ಈ ಅಂಶವನ್ನು ತೆಗೆಯಲು ಕಾರಣವಾಗುತ್ತದೆ ಆದ್ದರಿಂದ ಬಿಸಿ ನೀರು ನಿಮ್ಮ ತಲೆ ಮೇಲಿನ ಪದ ನಾಶಕ್ಕೆ ಕಾರಣವಾಗುತ್ತದೆ ಇದು ತಲೆಯಲ್ಲಿ ಹೊಟ್ಟು ಉಂಟಾಗಲು ಕಾರಣವಾಗುತ್ತದೆ.
ಇನ್ನಷ್ಟು ಓದಿರಿ : ಒದೆ ಕೂದಲಲ್ಲಿ ಮಲಗಿದ್ರೆ ಏನಾಗುತ್ತೆ?
Stay Updated

Get the latest news delivered to your inbox

We respect your privacy. Unsubscribe anytime.

Trending News

Related News

View All
logo

H16NEWS

ತ್ವರಿತ ಸುದ್ದಿ. ಅನಂತ ಒಳನೋಟ
ADS

© H16news.online . All Rights Reserved. Designed by H16news.online