ಔಷಧಿ ಅಥವಾ ಕಠಿಣ ಡೈಟ್ ಗಳಿಲ್ಲದೆ ನೈಸರ್ಗಿಕ ಮತ್ತು ಸುರಕ್ಷಿತ ರೀತಿಯಲ್ಲಿ ತೂಕ ಇಳಿಸಿಕೊಳ್ಳುವುದು ಸಾಧ್ಯವೇ? ಹೌದು' ಎನ್ನುತ್ತಾರೆ. ವೈದರು. ಈ ಲೇಖನದಲ್ಲಿ ಅವರು ಸೂಚಿಸುವ ಆರೋಗ್ಯಕರ ಆಹಾರ ಕ್ರಮ ದಿನನಿತ್ಯದ ಜೀವನ ಶೈಲಿ ಬದಲಾವಣೆಗಳು ಸರಿಯಾದ ನಿದ್ರೆ ದೈಹಿಕ ಚಟುವಟಿಕೆ ಮತ್ತು ಮೇಟಾಬಾಲಿಸಂ ಹೆಚ್ಚಿಸುವ ಸರಳ ಅಭ್ಯಾಸಗಳು ಬಗ್ಗೆ ವಿವರಿಸಲಾಗಿದೆ.
ತೂಕ ಇಳಿಕೆ ಎಂದರೆ ಕೇವಲ ಕಡಿಮೆ ತಿನ್ನುವುದು ಅಲ್ಲ ಬದಲಾಗಿ ದೇಹಕ್ಕೆ ಬೇಕಾದ ಪೋಷಕಾಂಶಗಳನ್ನು ಸರಿಯಾಗಿ ಒದಗಿಸಿ ಹಾರ್ಮೋನ್ ಸಮತೋಲನ ಕಾಪಾಡುವುದು ಮುಖ್ಯ ವೈದ್ಯರು ನೀಡಿರುವ ಈ ಸಲಹೆಗಳು ದೀರ್ಘಕಾಳಿನ ತೂಕ ನಿಯಂತ್ರಣ ಮತ್ತು ಉತ್ತಮ ಆರೋಗ್ಯಕ್ಕೆ ಸಹಾಯಕವಾಗಿದೆ.
Weight loss: ಜಿಮ್ ಇಲ್ಲದೆ ಮನೆಯಲ್ಲಿ ತೂಕಳಿಸುವುದು ಹೇಗೆ?
ದೇಹದ ತೂಕ ಕಡಿಮೆ ಮಾಡಿಕೊಳ್ಳಲು ಯೋಚಿಸುವ ಬಹುತೇಕರು ಜಿಮ್ ಯಂತ್ರಗಳು ಕಠಿಣ ವ್ಯಾಯಾಮ ಮತ್ತು ಹೆಚ್ಚು ಬೆವರುವ ವರ್ಕೌಟ್ಗಳಲನ್ನೇ ಆಯ್ಕೆ ಮಾಡುತ್ತಾರೆ. ಆದರೆ ಕಾರ್ಯನಿರತ ಜೀವನಶೈಲಿ ಸಮಯದ ಕೊರತೆ ಮತ್ತು ದೈಹಿಕ ದನಿಯು ಕಾರಣಗಳಿಂದಾಗಿ ನಿಯಮಿತವಾಗಿ ವ್ಯಾಯಾಮ ಮಾಡಲು ಬಹಳವರಿಗೆ ಸಾಧ್ಯವಾಗುವುದಿಲ್ಲ.
ಈ ಹಿನ್ನೆಲೆಯಲ್ಲಿ ಮನೆಯಲ್ಲೇ ಸರಳ ಜೀವನ ಶೈಲಿ ಬದಲಾವಣೆಗಳು ಮತ್ತು ಆಹಾರ ನಿಯಂತ್ರಣದ ಮೂಲಕ ತೂಕ ಇಳಿಸಿಕೊಳ್ಳಬಹುದು ಎಂದು ವೈದರು ಅಭಿಪ್ರಾಯ ಪಡುತ್ತಾರೆ. ಡಾ. ಮಲ್ಹರ್ ಗನ್ಲಾ ಅವರ ಪ್ರಕಾರ ಹೆಚ್ಚು ವ್ಯಾಯಾಮ ಮಾಡದೇ ಕೂಡ ಸರಿಯಾದ ಮಾರ್ಗದರ್ಶನ ಮತ್ತು ಶಿಸ್ತು ಪಾಲಿಸಿದರೆ ಸುಮಾರು ಎರಡೂವರೆ ತಿಂಗಳಲ್ಲಿ ಗಮನಾರ್ಹ ತೂಕ ಇಳಿಕೆ ಸಾಧ್ಯವಾಗುವುದು ಫಲಿತಾಂಶ ವ್ಯಕ್ತಿಯ ದೇಹ ಆರೋಗ್ಯ ಮತ್ತು ಪಾಲನೆ ಮೇಲೆ ಅವಲಂಬಿತವಾಗಿರುತ್ತದೆ.
ಅವರು ಸೂಚಿಸುವ ಈ ವಿಧಾನಗಳು ಮೇಟಾಬಾಲಿಸಂ ಸುಧಾರಣೆ, ಆಹಾರ ಸಮಯದ ನಿಯಂತ್ರಣ ನಿದ್ರೆ ಮತ್ತು ದಿನನಿತ್ಯದ ಸಣ್ಣ ಚಟುವಟಿಕೆಗಳ ಮೇಲೆ ಆಧಾರಿತವಾಗಿವೆ ಜಿಮ್ ಗೆ ಹೋಗಲು ಸಮಯವಿಲ್ಲದವರು ಮತ್ತು ಸುರಕ್ಷಿತ ನೈಸರ್ಗಿಕ ತೂಕ ಇಳಿಕೆ ಬಯಸುವವರಿಗೆ ಈ ಮಾಹಿತಿ ಉಪಯುಕ್ತವಾಗಿದೆ.
ವೈಜ್ಞಾನಿಕ ವಿಧಾನದೊಂದಿಗೆ ನೈಸರ್ಗಿಕ ತೂಕ ಇಳಿಕೆ ಡಾ. ಮಲ್ಹರ್ ಗನ್ಲಾ ಅವರ ಸಲಹೆ ;
ವೈಜ್ಞಾನಿಕ ದೃಷ್ಟಿಕೋನದೊಂದಿಗೆ ಡಾ. ಮಲ್ಹರ್ ಗನ್ಲಾ ಅವರು ಸೋಶಿಯಲ್ ಮೀಡಿಯಾದಲ್ಲಿ ಮಹತ್ವದ ಮಾಹಿತಿಯನ್ನು ಹಂಚಿಕೊಂಡಿದ್ದಾರೆ. ಅವರ ಪ್ರಕಾರ ದೇಹದ ತೂಕ ಇಳಿಸುವುದಕ್ಕೆ ಪರಿಶ್ರಮದಿಂದ ಮಾತ್ರ ಸಾಧ್ಯವಲ್ಲ ಬದಲಾಗಿ ದೇಹದೊಳಗೆ ಪೌಷ್ಟಿಕಾಂಶಗಳ ಸಮತೋಲನವನ್ನು ಆಯ್ದುಕೊಳ್ಳುವುದು ಅತ್ಯಂತ ಮುಖ್ಯ.
ಬಹುತೇಕರು ತೂಕ ಕಡಿಮೆ ಮಾಡಿಕೊಳ್ಳುವ ಉದ್ದೇಶದಿಂದ ಉಪವಾಸ ಅಥವಾ ಅತಿಯಾದ ಆಹಾರ ನಿಯಂತ್ರಕ್ಕೆ ಹೋಗುತ್ತಾರೆ, ಆದರೆ ಇದರಿಂದ ದೇಹ ದುರ್ಬಲಗೊಳ್ಳುವುದು, ಚಯಾಪಚಯ ಕ್ರಿಯೆ ನಿಧಾನ ಗೊಳ್ಳುವುದು ಮತ್ತು ದೀರ್ಘಕಾಲದಲ್ಲಿ ಆರೋಗ್ಯ ಸಮಸ್ಯೆಗಳು ಉಂಟಾಗುವ ಸಮಸ್ಯೆ ಇರುತ್ತದೆ ಇದರಿಂದ ಆರೋಗ್ಯಕರ ಅಭ್ಯಾಸಗಳನ್ನು ರೂಢಿಸಿ ಕೊಳ್ಳುವುದು ತೂಕ ಇಳಿಕೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ.
ಕಾರ್ಯನಿರತ ಕಚೇರಿ ಸಮಯದ ಕೊರತೆ ಅಥವಾ ಇತರ ಕಾರಣಗಳಿಂದ ಜಿಮ್ ಗೆ ಹೋಗಿ ವ್ಯಾಯಾಮ ಮಾಡಲು ಸಾಧ್ಯವಾಗದ ಲಕ್ಷಾಂತರ ಜನರಿಗೆ, ಈ ವೈಜ್ಞಾನಿಕ ವಿಧಾನಗಳು ಆಶಾಕಿರಣ ವಾಗಿವೆ. ಡಾ. ಮಲ್ಹರ್ ಗನ್ಲಾ ಅವರು ದೇಹವನ್ನು ಆಂತರಿಕವಾಗಿ ಸ್ಥಿರಗೊಳಿಸಿ, ನೈಸರ್ಗಿಕವಾಗಿ ಬೊಜ್ಜು ಕರಗಿಸಲು ಸಹಾಯ ಮಾಡುವ ಮೂರು ಸರಲ ಮತ್ತು ಆರೋಗ್ಯಕರ ಟಿಪ್ಸ್ ಗಳನ್ನು ವಿವರವಾಗಿ ತಿಳಿಸುತ್ತಾರೆ.
ಈ ವಿಧಾನಗಳು ಆಹಾರ ಸಮಯ ಪೌಷ್ಟಿಕಾಂಶ ಸಮತೋಲನ ಮತ್ತು ಜೀವನಶೈಲಿ ಸುಧಾರಣೆಯ ಮೇಲೆ ಆಧಾರಿತವಾಗಿದ್ದು ದೀರ್ಘಕಾಲಿನ ಹಾಗೂ ಸುರಕ್ಷಿತ ತೂಕ ನಿಯಂತ್ರಕ್ಕೆ ಸಹಾಯಕವಾಗಿದೆ.
ಹಸಿವು ನಿಗ್ರಹಿಸುವುದನ್ನು ನಿಲ್ಲಿಸಿ ದೇಹದ ಅಗತ್ಯಗಳನ್ನು ಅರ್ಥ ಮಾಡಿಕೊಳ್ಳಿ.
ದೇಹದ ತೂಕ ಇಳಿಕೆಯಲ್ಲಿ ಬಹುತೇಕರು ಮಾಡುವ ದೊಡ್ಡ ತಪ್ಪು ಎಂದರೆ ಹಸಿವನ್ನು ನಿಗ್ರಯಿಸುವುದು ಆದರೆ ವೈದ್ಯ ಡಾ. ಮಲ್ಹರ್ ಗನ್ಲಾ ಅವರ ಪ್ರಕಾರ ಮೊದಲ ಹಾಗೂ ಪ್ರಮುಖ ಸಲಹೆ ಹಸಿವನ್ನು ಒತ್ತಡಗೊಳಿಸುವುದನ್ನು ನಿಲ್ಲಿಸಿ ಅದನ್ನು ಅರ್ಥ ಮಾಡಿಕೊಳ್ಳಲು ಆರಂಭಿಸುವುದು.
ದೇಹದಲ್ಲಿ ಅಗತ್ಯವಾದ ಪೋಷಕಾಂಶಗಳ ಕೊರತೆ ಉಂಟಾದಾಗ ದೇಹವು ಅದನ್ನು ಪೂರೈಸಲು ಮತ್ತೆ ಮತ್ತೆ ಹಸಿವಿನ ಸಂಕೇತಗಳನ್ನು ಕಳುಹಿಸುತ್ತದೆ ಇದನ್ನು ನಿರೀಕ್ಷೆ ಮಾಡಿದರೆ ಅನ್ನಗತ್ಯ ತಿನ್ನುವಿಕೆ ಮತ್ತು ಮೇಟಾಬಾಲಿಸಿಂ ಸಮಸ್ಯೆಗಳು ಉಂಟಾಗಬಹುದು.
ಡಾ. ಮಲ್ಹರ್ ಗನ್ಲಾ ಅವರ ಮಾಹಿತಿಯಂತೆ ದೇಹದ ಪೌಷ್ಟಿಕಾಂಶ ಹಸಿವನ್ನು ತಗ್ಗಿಸಲು ಕೆಲವು ಅವಶ್ಯಕತೆ ಪೂರಕಗಳು ಸಹಾಯ ಮಾಡಬಹುದು;
ಒಮೆಗಾ-3 ಮತ್ತು 6
ವಿಟಮಿನ್ ಡಿ
ವಿಟಮಿನ್ ಕೆ - 2
ಮೆಗ್ನೀಸಿಯಂ
ಇವುಗಳೊಂದಿಗೆ ಅನಗತ್ಯ ಆಹಾರ ಹಂಬಳಗಳನ್ನು ನಿಯಂತ್ರಿಸಲು ದೈನಂದಿನ ಮಲ್ಟಿ ವಿಟಮಿನ್ ಪೂರಕವು ಉಪಯುಕ್ತವಾಗಬಹುದು, ಆದರೆ ಈ ಪೂರಕವನ್ನು ವೈದ್ಯರು ಸಲಹೆ ಇಲ್ಲದೆ ತೆಗೆದುಕೊಳ್ಳಬಾರದು. ಎಂದು ಡಾ. ಮಲ್ಹರ್ ಗನ್ಲಾ ಸ್ಪಷ್ಟಪಡಿಸುತ್ತಿದ್ದಾರೆ. ಪ್ರತಿ ವ್ಯಕ್ತಿಯ ದೇಹ ಆರೋಗ್ಯ ಸ್ಥಿತಿ ಮತ್ತು ಅಗತ್ಯಗಳು ವಿಭಿನ್ನವಾಗಿರುವುದರಿಂದ ವೈಯಕ್ತಿಕ ವೈದ್ಯಕೀಯ ಮಾರ್ಗದರ್ಶನ ಅತ್ಯಂತ ಅಗತ್ಯ. ಸರಿಯಾದ ಪೌಷ್ಟಿಕಾಂಶ ಸಮತೋಲನ ಸಾಧಿಸಿದಾಗ ದೇಹವು ಸ್ವಾಭಾವಿಕವಾಗಿ ಸ್ಥಿರಗೊಳ್ಳುತ್ತದೆ ಮತ್ತು ನೈಸರ್ಗಿಕವಾಗಿ ತೂಕ ನಿಯಂತ್ರಣ ಸಾಧ್ಯವಾಗುತ್ತದೆ.
ಹೊರಗಿನ ಆಹಾರ ಸೇವಿಸ ಬೇಡಿ?
ದೇಹದ ತೂಕವನ್ನು ಇಳಿಸಿಕೊಳ್ಳಲು ಹೊರಗೆ ಹೋಟೆಲ್ ಗಳಲ್ಲಿ ಆಹಾರ ಸೇವನೆ ಮಾಡುವುದನ್ನು ತಪ್ಪಿಸಬೇಕು. ದೇಹದ ತೂಕ ಇಳಿಸಲು ಎರಡನೇ ಹೆಜ್ಜೆಯಾಗಿ ಮನೆಯಲ್ಲಿ ಸಿದ್ಧಪಡಿಸಿ ದ ಆಹಾರವನ್ನು ಸೇವಿಸುವುದನ್ನು ರೂಢಿಸಿ ಕೊಳ್ಳಿ, ಹೊರಗಿನ ಜಂಕ್ ಫುಡ್ ಸಂಸ್ಕರಿಸಿದ ಆಹಾರಗಳನ್ನು ಸಂಪೂರ್ಣವಾಗಿ ತಪ್ಪಿಸುವಂತೆ ವೈದರು ಸೂಚಿಸಿದ್ದಾರೆ.
ಕಚೇರಿಗೆ ಹೋಗುತ್ತಿರಲಿ ಇಲ್ಲವೇ ಬೇರೆ ಯಾವುದೇ ಕೆಲಸಗಳಿಗೆ ಹೋಗುತ್ತೀರಲಿ ಯಾವಾಗಲೂ ಸಮತೋಲಿನ ಹಾಗೂ ಮನೆಯಲ್ಲಿ ಬೇಯಿಸಿದ ಊಟವನ್ನು ನಿಮೊಂದಿಗೆ ತೆಗೆದುಕೊಂಡು ಹೋಗಬೇಕಾಗುತ್ತದೆ. ಹೊರಗೆ ಹೋಗುವ ಮುನ್ನ ಮನೆಯಲ್ಲಿ ಬೇಯಿಸಿದ ಊಟ ಸೇವಿಸುವುದು ಉತ್ತಮ ಮನೆಯಲ್ಲಿ ಬೆಳೆಸಿದ ಆಹಾರವು ಕ್ಯಾ ಲೋರಿಗಳನ್ನು ನಿಯಂತ್ರಿಸಲು ಹಾಗೂ ಚಯಾಪಚ ಕ್ರಿಯೆ ಸ್ಥಿರವಾಗಿಸಲು ಸುರಕ್ಷಿತ ಹಾಗೂ ಉತ್ತಮ ಮಾರ್ಗವಾಗಿದೆ ಎಂದು ವೈದರು ಸಲಹೆ ನೀಡಿದ್ದಾರೆ.
ಬಾರಿ ವ್ಯಾಯಮ ಮಾಡದೆ ತೂಕ ಇಳಿಸುವುದು ಹೇಗೆ? ಸರಳ ಮತ್ತು ನೈಸರ್ಗಿಕ ವಿಧಾನಗಳು ;
ಬಹುತೇಕರು ತೂಕ ಇಳಿಕೆ ಎಂದರೆ ಕಠಿಣ ವ್ಯಾಯಾಮ ಜಿಮ್ ವರ್ಕೌಟ್ ಮತ್ತು ಹೆಚ್ಚು ಬೆವರುವ ಅಭ್ಯಾಸಗಳು ಅಗತ್ಯವೆಂದು ಭಾವಿಸುತ್ತಾರೆ ಆದರೆ ವೈದರ ಸಲಹೆಯಂತೆ ದೇಹವನ್ನು ಹಂತ ಹಂತವಾಗಿ ಹೊಂದಿಕೊಳ್ಳುವಂತೆ ಮಾಡುವುದು ತೂಕ ಇಳಿಕೆಯಲ್ಲಿ ಹೆಚ್ಚು ಪರಿಣಾಮಕಾರಿ ಮತ್ತು ಸುರಕ್ಷಿತ.
ಆರಂಭದಲ್ಲಿ ಎರಡೂವರೆ ತಿಂಗಳು ಭಾರಿ ವ್ಯಾಯಾಮಗಳನ್ನು ತಪ್ಪಿಸುವುದು ಉತ್ತಮ ಇದರ ಬದಲಾಗಿ ದಿನನಿತ್ಯದ ಜೀವನದಲ್ಲೇ ಸೇರಿಸಬಹುದಾದ ಲಘು ಚಟುವಟಿಕೆಗಳನ್ನು ಅಳವಡಿಸಿಕೊಳ್ಳಬೇಕು. ಉದಾಹರಣೆಗೆ
ಲಘು ವಾದ ವಾಕಿಂಗ್
ಲಿಸ್ಟ್ ಬಳಸುವ ಬದಲು ಮೆಟ್ಟಿಲುಗಳನ್ನು ಹತ್ತಿ ಇಳಿಯುವುದು
ಸೂರ್ಯ ನಮಸ್ಕಾರ ದಂತಹ ಯೋಗ ಭಂಗಿಗಳನ್ನು ನಿಯಮಿತವಾಗಿ ಅಭ್ಯಾಸ ಮಾಡುವುದು
ದೇಹವು ಈ ಬದಲಾವಣೆಗಳಿಗೆ ಹೊಂದಿಕೊಂಡ ನಂತರ, ಮೆಟಾಬಾಲಿಸಂ ಸುಧಾರಣೆ ಮತ್ತು ತೂಕ ಇಳಿಕೆಯ ಪ್ರಕ್ರಿಯೆ ಸ್ವಾಭಾವಿಕವಾಗಿ ಆರಂಭವಾಗುತ್ತದೆ ಈ ಹಂತದ ನಂತರ ಅಗತ್ಯವಿದ್ದರೆ ಜಿಮ್ ವ್ಯಾಯಾಂಗಗಳನ್ನು ನಿಧಾನವಾಗಿ ಆರಂಭಿಸಬಹುದು.
ಈ ವಿಧಾನವು ದೇಹದ ಮೇಲೆ ಅತಿಯಾದ ದೈಹಿಕ ಅಥವಾ ಮಾನಸಿಕ ಒತ್ತಡ ಉಂಟು ಮಾಡದೆ ನೈಸರ್ಗಿಕವಾಗಿ ಬೊಜ್ಜು ಕರಗಿಸಲು ಸಹಾಯ ಮಾಡುತ್ತದೆ ವಿಶೇಷವಾಗಿ ಜೀವಿಗೆ ಹೋಗಲು ಸಮಯವಿಲ್ಲದವರು ಆರಂಭಿಕ ರೂ ಮತ್ತು ಆರೋಗ್ಯಕರ ತೂಕ ಇಳಿಕೆ ಬಯಸುವವರಿಗೆ ಇದು ಉತ್ತಮ ಮಾರ್ಗವಾಗಿದೆ.
ವೇಟ್ ಲಾಸ್ ಗೆ ಅತ್ಯುತ್ತಮ ಮಾರ್ಗ ಯಾವುದು? ವೈದ್ಯ ಡಾ. ಮಲ್ಹರ್ ಗನ್ಲಾ ಅವರು ನೀಡುವ ಸಲಹೆ ಪ್ರಕಾರ ದೇಹದ ಪಿಟ್ನೆಸ್ ಗೆ ಬೆವರು ಸುರಿಸುವುದು ಸಾಕಾಗುವುದಿಲ್ಲ ಇದರೊಂದಿಗೆ ಸರಿಯಾದ ಘೋಷಣೆ ಜೊತೆಗೆ ತುಂಬಾ ಅವಶ್ಯಕವಾಗಿರುತ್ತದೆ ಏಕೆಂದರೆ ಇದು ಕ್ರ್ಯಾಶ್ ಡೇಯಟಿಂಗ್ ನ ಅಪಾಯಗಳಿಂದ ನಮ್ಮನ್ನು ರಕ್ಷಿಸುತ್ತದೆ ವೈಜ್ಞಾನಿಕ ಹಾಗೂ ಆರೋಗ್ಯಕರ ದೇಹದ ತೂಕ ಇಳಿಸುವುದು ಅಭ್ಯಾಸದಲ್ಲಿ ತೊಡಗಿಸಿಕೊಳ್ಳಲು ಪ್ರೋತ್ಸಾಹಿಸುತ್ತದೆ ದೇಹದ ಪೌಷ್ಟಿಕಾಂಶದ ಅಗತ್ಯಗಳನ್ನು ಪೂರೈಸಿದರೆ ಬಾಹ್ಯ ರಾಸಾಯನಿಕಗಳ ಮಿಶ್ರಿತ ಆಹಾರ ಪದಾರ್ಥಗಳನ್ನು ತಪ್ಪಿಸಿದರೆ ದೇಹದ ತೂಕ ಕಡಿಮೆ ಮಾಡಲು ನೈಸರ್ಗಿಕ ಪ್ರಕ್ರಿಯೆ ಆಗುತ್ತದೆ ಎಂದು ವೈದರು ನಿವಾರಿಸಿದ್ದಾರೆ.
ಓದುಗರಿಗೆ ಪ್ರಮುಖ ಸೂಚನೆ :
ಈ ವರದಿಯಲ್ಲಿ ನೀಡಲಾಗಿರುವ ಎಲ್ಲಾ ಆರೋಗ್ಯ ಸಂಬಂಧಿತ ಮಾಹಿತಿ ಮತ್ತು ಸಲಹೆಗಳು ಸಾಮಾನ್ಯ ಮಾಹಿತಿಗಾಗಿ ಮಾತ್ರ ವಾಗಿರುವೆ ಇಲ್ಲಿ ಹಂಚಿಕೊಳ್ಳಲಾದ ವಿಷಯಗಳನ್ನು ವೈಜ್ಞಾನಿಕ ಸಂಶೋಧನೆಗಳು ಅಧ್ಯಯನಗಳು ಹಾಗೂ ವೈದಿಕೀಯ ಮತ್ತು ಆರೋಗ್ಯ ವೃತ್ತಿ ಪರರ ಅಭಿಪ್ರಾಯಗಳು ಆಧಾರದ ಮೇಲೆ ಒದಗಿಸಲಾಗಿದೆ.
ಆದರೆ ಪ್ರತಿಯೊಬ್ಬರ ದೇಹದ ಸ್ಥಿತಿ ಆರೋಗ್ಯ ಸಮಸ್ಯೆಗಳು ಮತ್ತು ಅಗತ್ಯಗಳು ವಿಭಿನ್ನವಾಗಿರುವುದರಿಂದ ಈ ಮಾಹಿತಿಯನ್ನು ವೈದಿಕೀಯ ಸಲಹೆಗೆ ಪ್ರಯಾಯವೆಂದು ಪರಿಗಣಿಸಬಾರದು. ಓದುಗರು ಈ ವಿಷಯದ ಬಗ್ಗೆ ವಿಸ್ತೃತವಾಗಿ ಅರಿತುಕೊಂಡು ಯಾವುದೇ ವಿಧಾನ ಅಥವಾ ಕಾರ್ಯವಿಧಾನವನ್ನು ಅನುಸರಿಸುವ ಮೊದಲು ಪರಿಣತ ವೈಜ್ಞರು ಅಥವಾ ಆರೋಗ್ಯ ತಜ್ಞರನ್ನು ಸಂಪರ್ಕಿಸಿದ್ದು ಅತ್ಯಂತ ಮುಖ್ಯ.
ನಿಮ್ಮ ಆರೋಗ್ಯದ ಬಗ್ಗೆ ತೆಗೆದುಕೊಳ್ಳುವ ಯಾವುದೇ ನಿರ್ಧಾರಗಳು ವಯ್ಯ ತಿಕ್ಕ ವೈದ್ಯರು ಮಾರ್ಗದರ್ಶನ ಮೇಲೆ ಆಧಾರಿತವಾಗಿರಬೇಕು ಎಂಬುದನ್ನು ಮನಗಂಡಿರಲಿ.
ಇನ್ನಷ್ಟು ಓದಿರಿ: