ಇಂಡಿಯಾ ಎಕ್ಸಿಮ್ ಬ್ಯಾಂಕ್ ಮ್ಯಾನೇಜ್ಮೆಂಟ್ ಟ್ರೈನಿ (MT) ಹುದ್ದೆಗಳಿಗೆ ನೇಮಕಾತಿ.
ಇಂಡಿಯಾ ಎಕ್ಸಿಮ್ ಬ್ಯಾಂಕ್ 40 ಮ್ಯಾನೇಜ್ಮೆಂಟ್ ಟ್ರೈನಿ ( Exim Bank Management Trainee) ಹುದ್ದೆಗಳಿಗೆ ನೇಮಕಾತಿ ಪ್ರಕಟಿಸಿದೆ ಅರ್ಹ ಅಭ್ಯರ್ಥಿಗಳು ಎಂಬಿಎ ಅಥವಾ ಸಿ ಎ ಪದವಿ ಹೊಂದಿರಬೇಕು, ಮತ್ತು ವಯಸ್ಸು 21 ರಿಂದ 28 ವರ್ಷಗಳ ನಡುವೆ ಇರಬೇಕು.
ಆನ್ಲೈನ್ ಅರ್ಜಿ ಪ್ರಕ್ರಿಯೆ ಈಗ ಆರಂಭವಾಗಿದೆ ಮತ್ತು ಪೆಬ್ರುವರಿ 1 - 2024 ಕೊನೆಯ ದಿನಾಂಕ ಅಭ್ಯರ್ಥಿಗಳ ಆಯ್ಕೆ ಲಿಖಿತ ಪರೀಕ್ಷೆ ಮತ್ತು ಸಂದರ್ಶನ ಮೂಲಕ ನಡೆಸಲಾಗುತ್ತದೆ.
ಬ್ಯಾಂಕ್ ಉದ್ಯೋಗಗಳಿಗಾಗಿ ಕಾಯುತ್ತಿರುವವರೆಗೆ ಗುಡ್ ನ್ಯೂಸ್!
ಇಂಡಿಯಾ ಎಕ್ಸಿಮ್ ಬ್ಯಾಂಕ್ 40 ಖಾಲಿ ಮ್ಯಾನೇಜ್ಮೆಂಟ್ ಟ್ರೈನ್ (MT) ಹುದ್ದೆಗಳಿಗೆ ನೇಮಕಾತಿ ಅಧಿಸೂಚನೆ ಹೊರಡಿಸಿದೆ. ಆನ್ಲೈನ್ ಅರ್ಜಿ ಪ್ರಕ್ರಿಯೆ ಈಗಾಗಲೇ ಪ್ರಾರಂಭವಾಗಿದೆ ಮತ್ತು ಪೆಬ್ರವರಿ 1 ರವರೆಗೆ ಅರ್ಜಿ ಸಲ್ಲಿಸಲು ಅವಕಾಶವಿದೆ.
ಹುದ್ದೆಗಳ ವಿವರಣೆ:
ಒಟ್ಟು ಹುದ್ದೆಗಳು - 40
ಮೀಸಲಾತಿ ಇಲ್ಲದ ವರ್ಗ - 19 ಹುದ್ದೆಗಳು
ಎಸ್ ಸಿ - 5 ಹುದ್ದೆಗಳು
ಎಸ್ ಟಿ - 5 ಹುದ್ದೆಗಳು
ಒಬಿಸಿ ಎನ್ಸಿಎಲ್ - 10 ಹುದ್ದೆಗಳು
ಆರ್ಥಿಕವಾಗಿ ಹಿಂದುಳಿದ ವರ್ಗ ಈ ಡಬ್ಲ್ಯೂ ಎಸ್ - 3 ಹುದ್ದೆಗಳು
ಈ ನೇಮಕಾತಿ ಎಂಬಿಎ ಸಿಎ ಪದವೀಧರರು ಮತ್ತು 21, 28 ವಯಸ್ಸಿನ ಅಭ್ಯರ್ಥಿಗಳಿಗಾಗಿ ಆಯ್ಕೆ ಲಿಖಿತ ಪರೀಕ್ಷೆ ಮತ್ತು ಸಂದರ್ಶನ ಮೂಲಕ ನಡೆಯುತ್ತದೆ.
ಅರ್ಹತೆಗಳು:
ಈ ಉದ್ಯೋಗಗಳಿಗೆ ಅರ್ಜಿ ಸಲ್ಲಿಸಲು ಅಭ್ಯರ್ಥಿಗಳು ಸಂಬಂಧಿತ ಕ್ಷೇತ್ರದಲ್ಲಿMBA /PGDBA /PGDBM /MMS /CA ಪದವಿ ಪೂರ್ಣಗೊಳಿಸಿರುವವರಾಗಿರಬೇಕು . ಅಭ್ಯರ್ಥಿಯ ವಯಸ್ಸು 21 ವರ್ಷಕ್ಕಿಂತ ಕಡಿಮೆಯೂ 28 ವರ್ಷಕ್ಕಿಂತ ಹೆಚ್ಚಾಗಿರಬಾರದು. ನಿಯಮಗಳ ಪ್ರಕಾರ ಮೀಸಲು ವರ್ಗಗಳಿಗೆ ವಯೋಮಿತಿ ಸಡಿಲಿಕೆ ಲಭ್ಯ ವಯಸ್ಸನ್ನು ಡಿಸೆಂಬರ್ 31 - 2026 ರಂತೆ ಲೆಕ್ಕ ಹಾಕಲಾಗುತ್ತದೆ.
ಅರ್ಜಿ ಶುಲ್ಕ:
ಸಾಮಾನ್ಯ ( General ) ಮತ್ತು ಓಬಿಸಿ (OBC) ವರ್ಗ: ₹ 600
SC/ST/EWS/PwBD ವರ್ಗ₹ 100
ಎಕ್ಸಿಮ್ ಬ್ಯಾಂಕ್ ಮ್ಯಾನೇಜ್ಮೆಂಟ್ ಟ್ರೈನ್ ಹುದ್ದೆ ಅರ್ಜಿ ಸಲ್ಲಿಸುವ ವಿಧಾನ:
ಅಧಿಕೃತ ಪೋರ್ಟಲ್ ಭೇಟಿ ನೀಡಿ.
ಮುಖಪುಟದಲ್ಲಿ ಹೊಸ ನೋಂದಣಿಗಾಗಿ ಇಲ್ಲಿ ಲಿಂಕ್ ಮಾಡಿ ಆಯ್ಕೆ ಮಾಡಿ.
ವಿನಂತಿಸಿದ್ದ ವಿವರಗಳನ್ನು ಸರಿಯಾಗಿ ಭರ್ತಿ ಮಾಡಿ, ಮತ್ತು ನೊಂದಣಿ ಪ್ರಕ್ರಿಯೆ ಪೂರ್ಣಗೊಳಿಸಿ.
ಫಾರ್ಮಲ್ಲಿ ಎಲ್ಲಾ ಅಗತ್ಯ ವಿವರಗಳನ್ನು ಭರ್ತಿ ಮಾಡಿ.
ಪ್ರಸ್ತುತ ಛಾಯಾಚಿತ್ರ ಮತ್ತು ಸಹಿಯನ್ನು ಅಪ್ಲೋಡ್ ಮಾಡಿ.
ಪ್ರಸ್ತುತ ವರ್ಗದ ಪ್ರಕಾರ ನಿಗದಿತ ಅರ್ಜಿ ಪೀ ಪಾವತಿಸಿ ಭವಿಷ್ಯದ ಉಲ್ಲೇಖಕ್ಕಾಗಿ ಸಂಪೂರ್ಣ ಸಲ್ಲಿಸಿದ ಫಾರ್ಮನ್ನು ಪ್ರಿಂಟ್ ಕಾಪಿ ತೆಗೆದುಕೊಳ್ಳಿ
. ಗಮನಿಸಬೇಕಾದ ವಿಷಯ:
ಈ ನೇಮಕಾತಿ ಲಿಖಿತ ಪರೀಕ್ಷೆ ಮತ್ತು ಸಂದರ್ಶನ ಆಧಾರಿತವಾಗಿದೆ ಎಲ್ಲ ಹಂತಗಳನ್ನು ಸರಿಯಾಗಿ ಅನುಸರಿಸುವುದು ಮುಖ್ಯ.
ಇನ್ನಷ್ಟು ಓದಿರಿ: