ಔಷಧಗಳನ್ನು ಖರೀದಿಸುವಾಗ ಬ್ರಾಂಡೆಡ್ ಜನರಿಕ್ ಅಥವಾ ಅನ್ ಬ್ರಾಂಡೆಡ್ ಆಯ್ಕೆ ಮಾಡುವುದರಲ್ಲಿ ಬಹಳಷ್ಟು ಗೊಂದಲ ಉಂಟಾಗುತ್ತದೆ. ಆರೋಗ್ಯ ಗುಣಮಟ್ಟ ಮತ್ತು ಹಣಕಾಸು ದೃಷ್ಟಿಯಿಂದ ಈ ವ್ಯತ್ಯಾಸವನ್ನು ತಿಳಿದಿರುವಂತೆ ಮುಖ್ಯ ಕಂಪನಿಯ ಹೆಸರು ಲೋಗೋ ಮತ್ತು ಮಾರುಕಟ್ಟೆ ಖರ್ಚಿ ಹೊಂದಿರುವ ಔಷದ ಹೈ ಕ್ವಾಲಿಟಿ ಸ್ಟ್ಯಾಂಡರ್ಡ್ ಅನುಸರಿಸುತ್ತದೆ. ಅಡ್ವಟೈಸಿಂಗ್ ಮತ್ತು ಮಾರ್ಕೆಟಿಂಗ್ ಹೆಚ್ಚು ಹೆಚ್ಚಾಗಿದೆ ಬೆಲೆ ಹೆಚ್ಚಿನದು ಕೂಡ ಇದೆ ರಿಲೇಬಿಲಿಟಿ ಮತ್ತು ಮ್ಯಾನುಫ್ಯಾಕ್ಚರಿ ಸಪೋರ್ಟ್ ಗ್ಯಾರೆಂಟಿ ಆಗಿದೆ ಉದಾಹರಣೆಗೆ crocin, dolo 650, combiflam
ಸಕ್ರಿಯ ಘಟಕ ಬಂದೇ ಆಗಿರುತ್ತದೆ ಆದರೆ ಬ್ರಾಂಡ್ ನೇಮ್ ಇರಲ್ಲ ಬೆಲೆ ಕಡಿಮೆ ಆಗಿರುತ್ತದೆ ಆದರೂ ಪರಿಣಾಮ ಹಾಗೆಯೇ ಇರುತ್ತದೆ ಮಾರ್ಕೆಟಿಂಗ್ ಕಡಿಮೆ ಇರುತ್ತದೆ ಹೀಗಾಗಿ ಬ್ರಾಂಡ್ ರೆಕಾರ್ಡ್ಸ್ ಕಡಿಮೆಯಾಗಿರುತ್ತದೆ ಉದಾಹರಣೆಗೆ paracetamol 500 mg generic form, ibuprofen generic tablets
ನೋ ಬ್ರ್ಯಾಂಡ್ ನೇಮ್ ಕೇವಲ active ingredient ಮತ್ತು manufacturer info ಇರುತ್ತದೆ ತುಂಬಾ ಕಡಿಮೆ ಬೆಲೆಯಾಗಿರುತ್ತದೆ.
ಉದಾಹರಣೆಗೆ: local paracetamol tablets, unbranded antibiotics
ಜನರಿಕ್ ಔಷಧಿಗಳು ಬ್ರಾಂಡ್ ಹೆಸರಿನ ಔಷಧಗಳಿಗೆ ಸಮಾನವಾದ ಸಕ್ರಿಯ ಘಟಕವನ್ನು ಹೊಂದಿರುವ ಔಷಧ ಔಷಧಿಗಳಾಗಿವೆ. ಆದರೆ ಅವುಗಳು ಕಡಿಮೆ ಬೆಲೆಯಲ್ಲಿ ಲಭ್ಯವಿರುತ್ತದೆ.
ಜನರಿಕ್ ಅಥವಾ ಮಿತ್ರ ಅಂಜನಿಪುತ್ರ ಔಷದ ಎಂದರೆ ಅದು ಹೆಚ್ಚು ಸಮಯದಿಂದ ಮಾರುಕಟ್ಟೆಯಲ್ಲಿರುವ ಒಂದು ನಿರ್ದಿಷ್ಟ ಬ್ರಾಂಡ್ ಹೆಸರಿನ ಔಷಧ.
ಸಂಶೋಧನೆಗಾಗಿ ಶತಕೋಟಿ ಖರ್ಚು ಮಾಡಿದ ನಂತರ ಔಷಧವನ್ನು ಕಂಡು ಹಿಡಿದ ಕಂಪನಿಯಿಂದ ಪೇಟೆಂಟ್ ಪಡೆದು ಬ್ಯಾಂಕ್ಗಳನ್ನು ರಚಿಸಲಾಗುತ್ತದೆ ಪೇಟೆ ಅವಧಿ ನಿಗದ ನಂತರ ಸಿಪ್ಲ ಸನ್ ಫಾರ್ಮ್ ಅಪ್ಪ ಡಾಕ್ಟರ್ಸ್ ನಂತಹ ಇತರ ಕಂಪನಿಗಳು ಅಥವಾ ಲಿಪ್ಟೋಸ್ ನಂತಹ ಬ್ರಾಂಡೆಡ್ ಜನರಿಕ್ ಗಳನ್ನು ಉತ್ಪಾದಿಸುತ್ತದೆ ಇಂದು ಭಾರತದಲ್ಲಿ ಮಾರಾಟವಾಗುವ ಹೆಚ್ಚಿನ ಔಷಧಿಗಳು ಗ್ರೈಂಡರ್ ಔಷಧಿಗಳು ಆಗಿದೆ ಉದಾಹರಣೆಗೆ ಪ್ಯಾರಾಸಿಟನ್ನು ಹೆಸರು ಇದರ ಬ್ರಾಂಡ್ ಹೆಸರು ಕೃಷಿ ಡೋಲೋ ಅಥವಾ ಕ್ಯಾಲ್ಕುಲ್ ಪ್ಯರಫಿಕಲ್ ಮಾತ್ರೆಗಳು ಜನರಿಕ್ ಆಗಿರುತ್ತದೆ.
ಓಲ್ಡ್ ಬ್ರಾಂಡೆಡ್ ಅವೃತ್ತಿಯಾಗಿದ್ದು ಒಮ್ಮೆ ಪ್ರಜ್ವಲ್ ಮಾತ್ರೆಗಳು ಜನರಿಕ್ ರೂಪವಾಗಿದೆ ರೋಗಿಗಳು ಅವುಗಳನ್ನು ಗುರುತಿಸುವುದರಿಂದ ಮಾಡಬಹುದು ಆದರೆ ಜನರೇಟ್ ಔಷಧಿಗಳನ್ನು ಖರೀದಿಸಿದರೆ ಚಿಕಿತ್ಸೆಯಲ್ಲಿ ಮಾಡಿಕೊಳ್ಳದೆ ಹಣವನ್ನು ಉಳಿಸಬಹುದು ಪ್ರಧಾನಮಂತ್ರಿ ಭಾರತೀಯ ಜನ ಔಷಧಿ ಸರಿ ಯೋಚನೆ ಸಾಮಾನ್ಯ ಜನರಿಗೆ ಕೈಹಿಟ್ಟಕ್ಕೂ ಆದರದಲ್ಲಿ ಜನರಿಗೆ ಔಷಧಿಗಳನ್ನು ಒದಗಿಸಲು ಕೇಂದ್ರ ಸರಕಾರ ಪ್ರಾರಂಭಿಸಿದ ಅಭಿಯಾನವಾಗಿದೆ.
ಇನ್ನಷ್ಟು ಓದಿರಿ : ಒಣಗಿದ್ದ ಸೀನಿಗೆ ಎಣ್ಣೆ ಅಥವಾ ಲೋಶನ್?