Logo
ಮುಖಪುಟ ಓದುವುದು ಕೇಳು
#Latest - News Tag
#Latest

News Tagged with "Latest"

225 articles found

ಲೋ ನವೀನ’ ಚಿತ್ರಕ್ಕೆ ನಟಿ ಸೋನಾಲ್ ಮೊಂತೆರೋ ಸಾಥ್
Entertainment
ಲೋ ನವೀನ’ ಚಿತ್ರಕ್ಕೆ ನಟಿ ಸೋನಾಲ್ ಮೊಂತೆರೋ ಸಾಥ್

ಲೋ ನವೀನ್ ಚಿತ್ರದ ಹೊಸ ಹಾಡು “ಕೈ ತೊಳ್ಕೊಂಡ್ ಮುಟ್ಟಂಗವ್ಳೆ ನನ್ ಹುಡುಗಿ” ಆನಂದ್ ಆಡಿಯೋ ಯುಟ್ಯೂಬ್ ಚಾನೆಲ್ ನಲ್ಲಿ ಬಿಡುಗಡೆಯಾಗಿ, ಸಂಗೀತಪ್ರಿಯರಲ್ಲಿ ಭಾರಿ ಗಮನ ಸೆಳೆಯುತ್ತಿದೆ.

Feb 2 5
ಸಿ ಎಂ ಸಿದ್ದರಾಮಯ್ಯ ಹೌದು ಇಲಿಯಾ : ಆರ್. ಅಶೋಕ ವ್ಯಂಗ್ಯ
Politics
ಸಿ ಎಂ ಸಿದ್ದರಾಮಯ್ಯ ಹೌದು ಇಲಿಯಾ : ಆರ್. ಅಶೋಕ ವ್ಯಂಗ್ಯ

ಸರ್ಕಾರದ ವಿರುದ್ಧ 40% ಆರೋಪ ಮಾಡಿದ್ದ ನೀವು, ನಿಮ್ಮ ಸರಕಾರದ ವಿರುದ್ಧ 80% ಆರೋಪಗಳಿವೆ. ಕಾಂಟ್ರಾಕ್ಟ್ ಗಳೇ ನಿಮ್ಮ ವಿರುದ್ಧ ತಿರುಗಿ ಬಿದ್ದಿದ್ದಾರೆ ಎಂದು ಆರ್ ಅಶೋಕ್ ತೀವ್ರ ವಾಗ್ದಾಳಿ ನಡೆಸಿದರು.

Feb 2 4
ಭಾರತೀಯ ಉದ್ಯಮಕ್ಕೆ ಹೆಮ್ಮೆ: ಟಾಟಾಕ್ಕೆ ಟಾಟಾನೇ ಸರಿಸಾಟಿ, ಮಾರಾಟದಲ್ಲಿ ಹೊಸ ದಾಖಲೆ
Technology
ಭಾರತೀಯ ಉದ್ಯಮಕ್ಕೆ ಹೆಮ್ಮೆ: ಟಾಟಾಕ್ಕೆ ಟಾಟಾನೇ ಸರಿಸಾಟಿ, ಮಾರಾಟದಲ್ಲಿ ಹೊಸ ದಾಖಲೆ

ಟಾಟಾಕ್ಕೆ ಟಾಟಾನೇ ಸರಿಸಾಟಿ! ವರ್ಷದ ಮೊದಲ ತಿಂಗಳಲ್ಲೇ ಟಾಟಾ ಗ್ರೂಪ್ ದಾಖಲೆ ಮಟ್ಟದ ಮಾರಾಟ ಸಾಧನೆ ಮಾಡಿ ಉದ್ಯಮ ವಲಯದಲ್ಲಿ ಸಂಚಲನ ಮೂಡಿಸಿದೆ. ಬಲಿಷ್ಟ ಬ್ರ್ಯಾಂಡ್ ವಿಶ್ವಾಸ ಹೊಸ ಉತ್ಪನ್ನಗಳು ಮತ್ತು ಗ್ರಾಹಕರ ಮೆಚ್ಚುಗೆಯೆ ಈ ಯಶಸ್ಸಿನ ಪ್ರಮುಖ ಕಾರಣಗಳಾಗಿವೆ. ಟಾಟಾದ ಈ ಸಾಧನೆ ಭಾರತೀಯ ಕೈಗಾರಿಕೆಗೆ ಹೊಸ ಉತ್ತೇಜನ ನೀಡಿದ್ದು, ಮುಂದಿನ ದಿನಗಳಲ್ಲಿ ಇನ್ನಷ್ಟು ಬೆಳವಣಿಗೆ ನಿರೀಕ್ಷಿಸಲಾಗಿದೆ.

Feb 2 4
ಲೋಕಸಭೆ ಕಲಾಪದಲ್ಲಿ ಗದ್ದಲ ಸೃಷಿಸಿದ “ರಾಹುಲ್ ಗಾಂಧಿ”
Politics
ಲೋಕಸಭೆ ಕಲಾಪದಲ್ಲಿ ಗದ್ದಲ ಸೃಷಿಸಿದ “ರಾಹುಲ್ ಗಾಂಧಿ”

ವಿಪಕ್ಷ ನಾಯಕ ರಾಹುಲ್ ಗಾಂಧಿ ಲಡಾಕ್ ಬಿಕ್ಕಟ್ಟಿನ ಕುರಿತು ಮಾಡಿದ ಹೇಳಿಕೆ ಲೋಕಸಭೆಯಲ್ಲಿ ತೀವ್ರ ಗದ್ದಲಕ್ಕೆ ಕಾರಣವಾಯಿತು. ರಾಷ್ಟ್ರ ರಾಜಕೀಯದಲ್ಲಿ ಭದ್ರತೆ ಮತ್ತು ಬಿಕ್ಕಟ್ಟಿನ ಪ್ರಶ್ನೆ ಕುರಿತು ಚರ್ಚೆ ಹೆಚ್ಚಾಗಿದೆ.

Feb 2 6
ಕೇಂದ್ರ ಬಜೆಟ್ 2026: ಮಲ್ಲಿಕಾರ್ಜುನ್ ಖರ್ಗೆ: ಮೋದಿ ಸರ್ಕಾರದ ವಿರುದ್ಧ ವಾಗ್ದಾಳಿ
Trending
ಕೇಂದ್ರ ಬಜೆಟ್ 2026: ಮಲ್ಲಿಕಾರ್ಜುನ್ ಖರ್ಗೆ: ಮೋದಿ ಸರ್ಕಾರದ ವಿರುದ್ಧ ವಾಗ್ದಾಳಿ

ಕೇಂದ್ರ ಬಜೆಟ್ ೨೦೨೬ರ ಮುನ್ನ ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಶನಿವಾರ ಪೋಸ್ಟ್ ಮಾಡಿದ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಕೇಂದ್ರ ಸರ್ಕಾರದ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

Feb 1 5
ಅನುಶ್ರೀ ಕಾಲಿಗೆ ಬಿದ್ದ ಗಿಲ್ಲಿ ನಟ, ಬೆಚ್ಚಿಬಿದ್ದ ಆ್ಯಂಕರ್!
Entertainment
ಅನುಶ್ರೀ ಕಾಲಿಗೆ ಬಿದ್ದ ಗಿಲ್ಲಿ ನಟ, ಬೆಚ್ಚಿಬಿದ್ದ ಆ್ಯಂಕರ್!

ಅನುಶ್ರೀ ಕಾಲಿಗೆ ಬಿದ್ದ ಗಿಲ್ಲಿ ನಟ, ಆಶ್ಚರ್ಯಗೊಂಡ ಅನುಶ್ರೀ. ಈ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ತುಂಬಾ ವೈರಲಾಗಿದೆ.

Feb 1 4
ಕಿಶನ್ ಅಬ್ಬರ,ಅರ್ಷದೀಪ್ ಬೌಲಿಂಗ್ ದಾಳಿ:ಕಿವೀಸ್ ವಿರುದ್ಧ ಭಾರತ ಭರ್ಜರಿ ಗೆಲುವು
Sports
ಕಿಶನ್ ಅಬ್ಬರ,ಅರ್ಷದೀಪ್ ಬೌಲಿಂಗ್ ದಾಳಿ:ಕಿವೀಸ್ ವಿರುದ್ಧ ಭಾರತ ಭರ್ಜರಿ ಗೆಲುವು

ಟೀಮ್ ಇಂಡಿಯಾ-ನ್ಯೂಜಿಲ್ಯಾಂಡ್ ವಿರುದ್ಧದ ಐದನೇ ಟಿ-20 ಪಂದ್ಯದಲ್ಲಿ 46 ರನ್ ಗಳಿಂದ ಭರ್ಜರಿ ಗೆಲುವು ಸಾಧಿಸಿದೆ.

Feb 1 5
ಜೆಇಇ ಆಕಾಂಕ್ಷಿಗಳಿಗೆ ಗುಡ್ ನ್ಯೂಸ್! JEE Main ಹುಡುಕುತ್ತಿರುವ ವಿದ್ಯಾರ್ಥಿಗಳಿಗೆ ಗೂಗಲ್ ನೀಡಿದ ಸುವರ್ಣ ಅವಕಾಶ.
Technology
ಜೆಇಇ ಆಕಾಂಕ್ಷಿಗಳಿಗೆ ಗುಡ್ ನ್ಯೂಸ್! JEE Main ಹುಡುಕುತ್ತಿರುವ ವಿದ್ಯಾರ್ಥಿಗಳ...

ಜೆಇಇ Main ಅಭ್ಯರ್ಥಿಗಳಿಗೆ Google ನಿಂದ ಸುವರ್ಣ ಅವಕಾಶ! JEE Main ಪರೀಕ್ಷೆಗೆ ತಯಾರಿ ಮಾಡಿಕೊಳ್ಳುತ್ತಿರುವ ವಿದ್ಯಾರ್ಥಿಗಳಿಗೆ ಗೂಗಲ್ ಉಚಿತ ಅಣಕು (practice) ಪರೀಕ್ಷೆ ಆರಂಭಿಸಿದೆ.

Jan 31 3
ಸುನೇತ್ರಾ ಪವಾರ್ ಮಹಿಳಾ ಮುಖ್ಯಮಂತ್ರಿಗೆ ಪ್ರಮಾಣ ವಚನ ಸ್ವೀಕಾರ
Trending
ಸುನೇತ್ರಾ ಪವಾರ್ ಮಹಿಳಾ ಮುಖ್ಯಮಂತ್ರಿಗೆ ಪ್ರಮಾಣ ವಚನ ಸ್ವೀಕಾರ

ಶನಿವಾರ ಮಧ್ಯಾಹ್ನ ಮುಂಬೈನಲ್ಲಿ ಎನ್ಸಿಪಿ ಪ್ರಮುಖರ ಮಹತ್ವದ ಸಭೆ ನಡೆಯಲಿದೆ. ಈ ಸಭೆಯಲ್ಲಿ ಸುನೇತ್ರಾ ಪವಾರ್ ಅವರನ್ನು ಪಕ್ಷದ ಶಾಸಕಾಂಗ ನಾಯಕಿಯಾಗಿ ಆಯ್ಕೆ ಮಾಡುವ ನಿರ್ಧಾರ ಕೈಗೊಳ್ಳಲಾಗಿದೆ.

Jan 31 3
ಭಾರತದ ಎಐ ಭವಿಷ್ಯ ರೂಪಿಸಲು ಪ್ರಧಾನ ಮೋದಿ - ಎಐ ಕಂಪನಿಗಳ ಸಿಇಒಗಳ ಸಭೆ
Business
ಭಾರತದ ಎಐ ಭವಿಷ್ಯ ರೂಪಿಸಲು ಪ್ರಧಾನ ಮೋದಿ - ಎಐ ಕಂಪನಿಗಳ ಸಿಇಒಗಳ ಸಭೆ

ಕೃತಕ ಬುದ್ಧಿಮತ್ತೆ ಎಐ ಕ್ಷೇತ್ರದ ಬೆಳವಣಿಗೆ ಮತ್ತು ಭಾರತದ ಭವಿಷ್ಯ ಕುರಿತು ಚರ್ಚಿಸಲು ಭಾರತೀಯ ಕಂಪನಿಗಳ ಸಿಇಒ ಗಳ ಹಾಗೂ ಎಐ ಪರಿಣಿತ ರೊಂದಿಗೆ ಪ್ರಧಾನಿ ನರೇಂದ್ರ ಮೋದಿ ಮಹತ್ವದ ಸಭೆ ನಡೆಸಿದರು.

Jan 30 7
Gold Rate Today: ಚಿನ್ನದ ಬೆಲೆ ಇಳಿಕೆ, 755 ರೂ ಕಳವು; ಇಲ್ಲಿದೆ ದರಪಟ್ಟಿ
Business
Gold Rate Today: ಚಿನ್ನದ ಬೆಲೆ ಇಳಿಕೆ, 755 ರೂ ಕಳವು; ಇಲ್ಲಿದೆ ದರಪಟ್ಟಿ

Gold Rate Today: ಚಿನ್ನದ ಬೆಲೆ 1 ಗ್ರಾಮ್ ಗೆ 755 ರೂ ಇಳಿಕೆಯೊಂದಿಗೆ ಇಂದು ಇಳಿಕೆಯಲ್ಲಿದೆ. ಬೆಂಗಳೂರಿನ ಮಂಗಳೂರು ಹೈದ್ರಾಬಾದ್ ಸೇರಿದಂತೆ ಪ್ರಮುಖ ನಗರಗಳಲ್ಲಿ ಚಿನ್ನದ ನವೀನ ದರಪಟ್ಟಿಯನ್ನು ಇಲ್ಲಿ ನೋಡಿ.

Jan 30 5
ಡಿಕೆ ಶಿವಕುಮಾರ್ :ಧರ್ಮ ಯಾವುದಾದರೂ ತತ್ವ ಒಂದೇ, ದೇವನೊಬ್ಬ ನಾಮ ಹಲವು
Trending
ಡಿಕೆ ಶಿವಕುಮಾರ್ :ಧರ್ಮ ಯಾವುದಾದರೂ ತತ್ವ ಒಂದೇ, ದೇವನೊಬ್ಬ ನಾಮ ಹಲವು

ತರಳಬಾಳು ಹುಣ್ಣಿಮೆ - 2026 ಕಾರ್ಯಕ್ರಮವು ಭಕ್ತಿ ಭಾವ ಮತ್ತು ಸಾಂಸ್ಕೃತಿಕ ಸಡಗರದೊಂದಿಗೆ ಅದ್ದೂರಿಯಾಗಿ ನಡೆಯಿತು. ಈ ಮಹತ್ವದ ಧಾರ್ಮಿಕ-ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಡಿಕೆ ಶಿವಕುಮಾರ್ ಭಾಗವಹಿಸಿ ಜನತೆಯನ್ನು ಉದ್ದೇಶಿಸಿ ಮಾತನಾಡಿದರು.

Jan 30 2
ರಾಜ್ ಶೆಟ್ರ ಸಿನಿಮಾ : 'ರಕ್ಕಸಪುರದೋಳ್'ಗೆ ಕಿಚ್ಚ ಸಾಥ್
Entertainment
ರಾಜ್ ಶೆಟ್ರ ಸಿನಿಮಾ : 'ರಕ್ಕಸಪುರದೋಳ್'ಗೆ ಕಿಚ್ಚ ಸಾಥ್

ಸು ಫ್ರಮ್ ಸೋ, 42 ಸಿನಿಮಾಗಳ ಭರ್ಜರಿ ಹೆಸರಿನ ಅಲೆಯಲ್ಲಿ ಇರುವ ನಟ ರಾಜ ಬಿ ಶೆಟ್ಟಿಯ ಅಭಿನಯದ ಹೊಸ ಚಿತ್ರ 'ರಕ್ಕಸ ಪುರದೋಳ್' ಗೆ ಕಿಚ್ಚ ಸುದೀಪ್ ಬೆಂಬಲ ದೊರೆತಿದೆ. ಕಿಚ್ಚ ಸುದೀಪ್ ಚಿತ್ರದ ಟ್ರೈಲರ್ ಅನ್ನು ಅನಾವರಣಗೊಳಿಸಿದ್ದು, ಈ ಮೂಲಕ ಸಿನಿಮಾದ ಮೇಲೆ ಅಭಿಮಾನಿಗಳ ನಿರೀಕ್ಷೆ ಮತ್ತಷ್ಟು ಹೆಚ್ಚಾಗಿದೆ.

Jan 30 4
ಸಿಎಂ ವಿರುದ್ಧ ಯತ್ನಾಳ್ ವಾಗ್ದಾಳಿ:‘ಸಿಎಂಗೆ ಕೆಲಸ ಮಾಡಲು ಹೈಕಮಾಂಡ್ ಬಿಡುತ್ತಿಲ್ಲ, ಎಲ್ಲವನ್ನೂ ನಿಯಂತ್ರಿಸುತ್ತಿದೆ’
Politics
ಸಿಎಂ ವಿರುದ್ಧ ಯತ್ನಾಳ್ ವಾಗ್ದಾಳಿ:‘ಸಿಎಂಗೆ ಕೆಲಸ ಮಾಡಲು ಹೈಕಮಾಂಡ್ ಬಿಡುತ್ತಿಲ...

ಅತಿ ಹೆಚ್ಚು ಬಾರಿ ಬಜೆಟ್ ಮಂಡಸಿದ ಮುಖ್ಯಮಂತ್ರಿ ಎಂಬ ಖ್ಯಾತಿ ಹೊಂದಿದ್ದೀರಿ, ಆದರೆ ಅತಿ ಹೆಚ್ಚು ಭ್ರಷ್ಟಾಚಾರ ಮಾಡಿದ ಅಪಕೀರ್ತಿ ಪಡೆದುಕೊಂಡು ಹೋಗಬೇಡಿ ಎಂದು ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್ ಅವರು ಸಿಎಂ ಸಿದ್ದರಾಮಯ್ಯ ವಿರುದ್ಧ ಕಟುವಾಗಿ ಹೇಳಿಕೆ ನೀಡಿದರು.

Jan 30 4
ರಾಜಭವನ ಫೋನ್ ಟ್ಯಾಪಿಂಗ್ ಆರೋಪಕ್ಕೆ ವಿಧಾನಸಭೆಯಲ್ಲಿ ಭಾರೀ ಗದ್ದಲ! ಹೆಚ್.ಕೆ.ಪಾಟೀಲ್ ವಿರುದ್ಧ ಪ್ರತಿಪಕ್ಷದ ಆಕ್ರೋಶ
Politics
ರಾಜಭವನ ಫೋನ್ ಟ್ಯಾಪಿಂಗ್ ಆರೋಪಕ್ಕೆ ವಿಧಾನಸಭೆಯಲ್ಲಿ ಭಾರೀ ಗದ್ದಲ! ಹೆಚ್.ಕೆ.ಪಾ...

ದೆಹಲಿಯಿಂದ ಕೇಂದ್ರಗಳ ಸಚಿವರಿಂದ ಭವನಕ್ಕೆ ಫೋನ್ ಬರುತ್ತದೆ ಎಂಬುದಾಗಿ ಕಾನೂನು ಸಚಿವ ಎಚ್.ಕೆ.ಪಾಟೀಲ್ ಮಾಡಿದ ಆರೋಪ ವಿಧಾನಸಭೆಯಲ್ಲಿ ಬಾರಿ ಗದ್ದಲಕ್ಕೆ ಕಾರಣವಾಗಿದೆ.ಈ ಆರೋಪದ ಬೆನ್ನಿಲೆ ರಾಜ್ಯ ಸರ್ಕಾರದ ವಿರುದ್ಧ ಬಿಜೆಪಿ ನಾಯಕರು ತೀವ್ರ ವಾಗ್ದಾಳಿ ನಡೆಸಿದರು.

Jan 29 4
ಟಿ20 ವಿಶ್ವಕಪ್ ಮುಂಚೆ ಭಾರತದ ದೊಡ್ಡ ವೀಕ್ನೆಸ್ ಹೊರಬಂದು! ಎದುರಾಳಿಗಳಿಗೆ ಪ್ಲಸ್ ಪಾಯಿಂಟ್
Sports
ಟಿ20 ವಿಶ್ವಕಪ್ ಮುಂಚೆ ಭಾರತದ ದೊಡ್ಡ ವೀಕ್ನೆಸ್ ಹೊರಬಂದು! ಎದುರಾಳಿಗಳಿಗೆ ಪ್ಲಸ...

ನ್ಯೂಜಿಲೆಂಡ್ ವಿರುದ್ಧ ನಡೆದ ನಾಲ್ಕನೇ ಟಿ20 ಪಂದ್ಯದಲ್ಲಿ ಟೀಮ್ ಇಂಡಿಯಾ 50 ರನ್ ಗಳಿಂದ ಸೋಲು ಅನುಭವಿಸಿದ್ದು, ತಂಡದ ಪ್ರಮುಖ ದುರ್ಬಲತೆಗಳು ಬಹಿರಂಗವಾಗಿದೆ. ಬ್ಯಾಟಿಂಗ್, ಬೌಲಿಂಗ್ ಮತ್ತು ಫೀಲ್ಡಿಂಗ್ ನಲ್ಲಿ ಕಂಡುಬಂದ ವಿಫಲತೆಗಳು ತಂಡದ ಮುಂದಿನ ಪಂದ್ಯಗಳಿಗೆ ಚಿಂತೆಯ ವಿಷಯವಾಗಿದೆ.

Jan 29 2
Page 1 of 15
logo

H16NEWS

ತ್ವರಿತ ಸುದ್ದಿ. ಅನಂತ ಒಳನೋಟ
ADS

© H16news.online . All Rights Reserved. Designed by H16news.online