Logo
ಮುಖಪುಟ ಓದುವುದು ಕೇಳು
#Attack threat usa 2026 - News Tag
#Attack threat usa 2026

News Tagged with "Attack threat usa 2026"

1 articles found

ಅಮೆರಿಕದ  ಮೇಲೆ ದಾಳಿ ಪ್ರಕರಣ : ಪೂರ್ವತಯಾರಿ
Trending
ಅಮೆರಿಕದ ಮೇಲೆ ದಾಳಿ ಪ್ರಕರಣ : ಪೂರ್ವತಯಾರಿ

ಅಮೆರಿಕದ ದಾಳಿ ಬಳಿಕ ವೆನೆಜುವೆಲಾದ ಕ್ಯಾರಕಾಸ್‌ನಲ್ಲಿನ ಕಾರ್ಲೋಟಾ ವಿಮಾನ ನಿಲ್ದಾಣದಲ್ಲಿ ಎದ್ದ ಹೊಗೆ ಮಡುರೊ ಬಂಧನಕ್ಕೂ ಮೊದಲು ಹಲವು ಬಾರಿ ಎಚ್ಚರಿಕೆ ನೀಡಲಾಗಿತ್ತು. ಆತ ಡ್ರಗ್ಸ್​ ಮಾಫಿಯಾವನ್ನು ಬೆಳೆಸುತ್ತಿದ್ದ. ಇದು ಅಮೆರಿಕಕ್ಕೆ ಕಂಟಕವಾಗಿತ್ತು. ಕ್ಯಾರಕಸ್‌ನಲ್ಲಿನ ಅಧ್ಯಕ್ಷರ ನಿವಾಸದಲ್ಲಿ ಮಡುರೊ ಬಿಗಿಭದ್ರತೆಯಲ್ಲಿ ಅಡಗಿ ಕುಳಿತಿದ್ದ. ದಾಳಿಯ ರೂಪುರೇಷೆ, ಅಧ್ಯಕ್ಷರ ಬಂಧನ ಮತ್ತು ಆ ದೇಶವನ್ನು ವಶಪಡಿಸಿಕೊಳ್ಳುವ ಬಗ್ಗೆ ಮೊದಲೇ ಸ್ಕೆಚ್​ ಹಾಕಲಾಗಿತ್ತು.

Jan 5 2
logo

H16NEWS

ತ್ವರಿತ ಸುದ್ದಿ. ಅನಂತ ಒಳನೋಟ
ADS

© H16news.online . All Rights Reserved. Designed by H16news.online