1 articles found
ವಿಜಯ್ ಮುಖ್ಯಭೂಮಿಕೆಯ 'ಜನ ನಾಯಗನ್' ಚಿತ್ರಕ್ಕೆ ಯು/ಎ ಪ್ರಮಾಣಪತ್ರ ನೀಡುವಂತೆ ಮದ್ರಾಸ್ ಹೈಕೋರ್ಟ್ ಸಿಬಿಎಫ್‌ಸಿಗೆ ನಿರ್ದೇಶನ ನೀಡಿದೆ. ಈ ನಿರ್ಧಾರ ಚಿತ್ರದ ಬೆಂಬಲಿಗರಿಗೆ, ಕೋಟ್ಯಂತರ ಅಭಿಮಾನಿಗಳಿಗೆ ಸಮಾಧಾನದ ಜೊತೆ ಸಂತೋಷ ತರಿಸಿದೆ.
© H16news.online . All Rights Reserved. Designed by H16news.online