1 articles found
ಆಸ್ಟ್ರೇಲಿಯಾದಲ್ಲಿರುವ ಏಳು ಪ್ರಮುಖ ಸ್ಟೇಡಿಯಂಗಳಲ್ಲಿ ಟೆಸ್ಟ್ ಶತಕ ಬಾರಿಸಿದ ದಾಂಡಿಗರ ಪಟ್ಟಿಗೆ ಮಾಸ್ಟರ್ ಸ್ಟ್ರೋಕ್ ದಾಂಡಿಗ ಟ್ರಾವಿಸ್ ಹೆಡ್ (Travis Head) ಸೇರ್ಪಡೆಯಾಗಿದ್ದಾರೆ. ಈ ಶತಕದೊಂದಿಗೆ ಆಸ್ಟ್ರೇಲಿಯಾದ 7 ಸ್ಟೇಡಿಯಂಗಳಲ್ಲಿ ಟೆಸ್ಟ್ ಶತಕ ಸಿಡಿಸಿದ 5ನೇ ಬ್ಯಾಟರ್ ಎಂಬ ಹೆಗ್ಗಳಿಕೆಯನ್ನು ಟ್ರಾವಿಸ್ ಹೆಡ್ ತಮ್ಮದಾಗಿಸಿಕೊಂಡಿದ್ದಾರೆ.
© H16news.online . All Rights Reserved. Designed by H16news.online