2 articles found
ಬಿಗ್ ಬಾಸ್ ಕನ್ನಡ ಸೀಸನ್ 12 ರ ವಿಜಯರಾದ ಗಿಲ್ಲಿ ಬಗ್ಗೆ ಜನರಲ್ಲಿ ಇರುವ ಭಾರಿ ಕ್ರೇಜ್ ನೋಡಿದ ಕಾವ್ಯಾ ತಮ್ಮ ಫಸ್ಟ್ ರಿಯಾಕ್ಷನ್ ನೀಡಿದ್ದಾರೆ. ತನ್ನ ಅಭಿಪ್ರಾಯವನ್ನು ಹಂಚಿಕೊಂಡ ಕಾವ್ಯಾ, ಗಿಲ್ಲಿ ಬಗ್ಗೆ ಅಭಿಮಾನಿಗಳು ತೋರಿಸಿರುವ ಉತ್ಸಾಹವನ್ನು ಮೆಚ್ಚಿದ್ದಾರೆ. ಕಾವ್ಯಾ ಏನು ಹೇಳಿದ್ದಾರೆ? ನೋಡೋಣ ಬನ್ನಿ..
ಒಬ್ಬರನ್ನೊಬ್ಬರು ಬೆಂಬಲಿಸಿದ್ದೂ ಬೆರಳೆಣಿಕೆ ಬಾರಿ ಮಾತ್ರ. ಇಬ್ಬರ ಮಧ್ಯೆ ಆಗಾಗ ವೈಮನಸ್ಸು ಮೂಡುತ್ತಲೇ ಇರುತ್ತದೆ. ಈಗ ಗಿಲ್ಲಿ ನಟ ಅವರನ್ನು ರಾಶಿಕಾ ಹಂಗಿಸಿದ್ದಾರೆ. ಗಿಲ್ಲಿ ನಟ ಹಾಗೂ ಧ್ರುವಂತ್ ಮಧ್ಯೆ ಟಾಸ್ಕ್ ನಡೆಯಿತು. ಈ ಟಾಸ್ಕ್ ಆಡುವ ವೇಳೆ ಗಿಲ್ಲಿ ನಿಧಾನಗತಿ ತೋರಿದರು. ಬಾಲ್ ಎಸೆಯುವ ಟಾಸ್ಕ್ ಇದಾಗಿತ್ತು.
© H16news.online . All Rights Reserved. Designed by H16news.online